Date : Wednesday, 04-05-2016
ನವದೆಹಲಿ: ಮದ್ಯದ ವಿಜಯ್ ಮಲ್ಯ ರಾಜ್ಯಸಭಾ ಸದಸ್ಯತ್ವಕ್ಕೆ ನೀಡಿದ ರಾಜೀನಾಮೆಯನ್ನು ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರು ತಿರಸ್ಕರಿಸಿದ್ದಾರೆ. ಹೀಗಾಗೀ ಮಲ್ಯರನ್ನು ರಾಜ್ಯಸಭೆಯಿಂದ ವಜಾ ಮಾಡಲು ಸಿದ್ಧತೆಗಳು ನಡೆದಿವೆ. ರಾಜೀನಾಮೆ ಪ್ರಕ್ರಿಯೆಗೆ ಅನುಗುಣವಾಗಿ ಇಲ್ಲ, ಅದರಲ್ಲಿ ಅವರ ಒರಿಜಿನಲ್ ಸಹಿ ಕೂಡ ಇರಲಿಲ್ಲ, ಹೀಗಾಗಿ...
Date : Wednesday, 04-05-2016
ದೆಹಲಿ: ಭಾರತದ ಅತೀ ಕಾನ್ಫಿಡೆನ್ಶಿಯಲ್ ಮಾಹಿತಿಗಳನ್ನು ಕದಿಯುವ ಸಲುವಾಗಿ ಪಾಕಿಸ್ಥಾನದ ಗುಪ್ತಚರ ಇಲಾಖೆ ವಿವಿಧ ಮೊಬೈಲ್ ಅಪ್ಲಿಕೇಶನ್ಗಳನ್ನು ಬಳಸುತ್ತಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಟಾಪ್ ಗನ್ ಎಂಬ ಗೇಮಿಂಗ್ ಆ್ಯಪ್ ಎಂಬ ಮ್ಯೂಸಿಕ್ ಆ್ಯಪ್, ವಿಡಿ ಜಂಕಿ ಎಂಬ ಆಡಿಯೋ...
Date : Wednesday, 04-05-2016
ದೆಹಲಿ: ಯೋಗಗುರು ರಾಮ್ದೇವ್ ಬಾಬಾರಿಗೆ ಹೊಸ ಅಭಿಮಾನಿಯೊಬ್ಬರು ಸಿಕ್ಕಿದ್ದಾರೆ, ಅವರೇ ಆರ್ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್. ಇದುವರೆಗೆ ಒಬ್ಬರ ಮೇಲೊಬ್ಬರು ಸದಾ ಹರಿಹಾಯುತ್ತಿದ್ದರು, ಆದರೀಗ ಪರಿಸ್ಥಿತಿ ಬದಲಾದಂತೆ ಕಂಡು ಬರುತ್ತಿದೆ. ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ರಾಮ್ದೇವ್ ಬಾಬಾರನ್ನು ಭೇಟಿಯಾದ ಲಾಲೂ,...
Date : Wednesday, 04-05-2016
ನವದೆಹಲಿ: ಭಯೋತ್ಪಾದಕರು ಅಡಗಿರುವ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ಬುಧವಾರ ದೆಹಲಿಯಾದ್ಯಂತ ಪೊಲೀಸರು ರೈಡ್ಗಳನ್ನು ಮಾಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ದೆಹಲಿ ಮತ್ತು ನೆರೆಹೊರೆಯ ರಾಜ್ಯಗಳ ವಿವಿಧ ಸ್ಥಳಗಳಲ್ಲಿ ದೆಹಲಿ ಪೊಲೀಸರ 12 ತಂಡಗಳು ರೈಡ್ ನಡೆಸಿದ್ದು, ಶಂಕಿತ 12...
Date : Wednesday, 04-05-2016
ನವದೆಹಲಿ: ಬಿಸಿಲ ಪ್ರತಾಪಕ್ಕೆ ಇಡೀ ಭಾರತ ತತ್ತರಿಸಿದ್ದು, ಜನರ ಪರಿಸ್ಥಿತಿ ತೀವ್ರ ಸಂಕಷ್ಟಗೊಳಗಾಗಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಾಲೆಗಳ ಬೇಸಿಗೆ ರಜೆಯನ್ನು ಮೇ 11 ರಿಂದಲೇ ನೀಡಬೇಕು ಎಂದು ಸರ್ಕಾರ ಆದೇಶಿಸಿದೆ. ಶಿಕ್ಷಣ ಇಲಾಖೆ ಈ ಆದೇಶವನ್ನು ಹೊರಡಿಸಿದ್ದು, ಎಲ್ಲಾ...
Date : Wednesday, 04-05-2016
ನವದೆಹಲಿ: ಪಠಾನ್ಕೋಟ್ ವಾಯು ನೆಲೆ ಅತ್ಯಂತ ಅಸುರಕ್ಷಿತವಾಗಿದ್ದು, ಇದರ ಸುರಕ್ಷತೆಗಾಗಿ ಶೀಘ್ರದಲ್ಲೇ ಹಲವಾರು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಸಂಸದೀಯ ಸಮಿತಿ ಹೇಳಿದೆ. ದಾಳಿಯ ಬಳಿಕವೂ ಅಲ್ಲಿ ಅಸುರಕ್ಷಿತ ಪರಿಸ್ಥಿತಿ ಇದೆ ಎಂದು ಪಠಾನ್ಕೋಟ್ ವಾಯುನೆಲೆಯ ಮೇಲೆ ನಡೆದ ಭಯೋತ್ಪಾದಕರ ದಾಳಿಯ...
Date : Tuesday, 03-05-2016
ಡೆಹ್ರಾಡೂನ್: ಶಾಸಕರಿಗೆ ಲಂಚದ ಆಮಿಷ ಒಡ್ಡುತ್ತಿರುವ ಬಗ್ಗೆ ಚಿತ್ರೀಕರಿಸಲಾದ ಸ್ಟಿಂಗ್ ಆಪರೇಷನ್ನ ವೀಡಿಯೋದಲ್ಲಿ ಇರುವುದು ನಾನೇ ಎಂಬುದನ್ನು ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಒಪ್ಪಿಕೊಂಡಿದ್ದಾರೆ. ರಾವತ್ ಅವರು ಶಾಸಕರಿಗೆ ಲಂಚದ ಆಮಿಷ ನೀಡಿ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವುದು ವೀಡಿಯೋದಲ್ಲಿ...
Date : Tuesday, 03-05-2016
ನವದೆಹಲಿ: ಸಂಸದರ ವೇತನವನ್ನು ಹೆಚ್ಚಳ ಮಾಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ತೀವ್ರ ವಿರೋಧವಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಒಂದು ವೇಳೆ ಇದು ನಿಜವೇ ಆದರೆ ಸಂಸದರ ಬೇಡಿಕೆಗೆ ತೀವ್ರ ಹಿನ್ನಡೆಯಾದಂತಾಗುತ್ತದೆ. ತಮ್ಮ ವೇತನದಲ್ಲಿ ಶೇ.100ರಷ್ಟು ಹೆಚ್ಚಳ ಬಯಸುತ್ತಿರುವ ಸಂಸದರು, ಇದಕ್ಕಾಗಿ...
Date : Tuesday, 03-05-2016
ಮುಂಬಯಿ: ಪಾಕಿಸ್ಥಾನದ ಮಕ್ಕಳ ಹಕ್ಕು ಹೋರಾಟಗಾರ್ತಿ ಮಲಾಲ ಯೂಸುಫ್ ಝಾಯಿ ಅವರಿಗೆ ನೋಬೆಲ್ ಪ್ರಶಸ್ತಿಯನ್ನು ರಾಜಕೀಯ ಕಾರಣಕ್ಕಾಗಿ ನೀಡಲಾಗಿದೆ ಎಂದು ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ. ಲಾಥೂರ್ನ ಮರಾಠವಾಡದಲ್ಲಿ ಬರ ಪರಿಸ್ಥಿತಿಯನ್ನು ಪರಿಶೀಲನೆ ನಡೆಸುತ್ತಿದ್ದ...
Date : Tuesday, 03-05-2016
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ರಾಹುಲ್ ಗಾಂಧಿ ಅವರು ಇದೇ ವರ್ಷ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅಭಿಪ್ರಾಯಪಟ್ಟಿದ್ದಾರೆ. ಉತ್ತರಪ್ರದೇಶಲ್ಲಿ ರಾಹುಲ್ ಸಿಎಂ ಅಭ್ಯರ್ಥಿಯಾಗಲು ಪ್ರಶಾಂತ್ ಕಿಶೋರ್ ಬಯಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸಲು ನಿರಾಕರಿಸಿದ ಅವರು,...