Date : Tuesday, 30-08-2016
ನವದೆಹಲಿ: ಎನ್ಜಿಒ ಸಂಸ್ಥೆಗಳಿಗೆ ವಿದೇಶಿ ನಿಧಿಗಳ ಹರಿವು ಮೇಲ್ವಿಚಾರಣೆಗೆ ಕೇವಲ ಒಂದೇ ಮೇಲ್ವಿಚಾರಕ ಹೊಂದುವ ದೃಷ್ಟಿಯಿಂದ ಹಣಕಾಸು ಸಚಿವಾಲಯ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (Fema )ಯನ್ನು ನಿಲ್ಲಿಸಲು ಬಯಸಿದೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಉಲ್ಲಂಘಿಸಿ ಬಳಿಕ ತಮ್ಮ...
Date : Tuesday, 30-08-2016
ಕಾನ್ಪುರ : ಗಂಗಾ ಸ್ವಚ್ಛತೆಯನ್ನು ಕಾಪಾಡಿ ಎಂಬ ಸಂದೇಶವನ್ನು ಸಾರಲು 11 ವರ್ಷದ ಬಾಲಕಿ ಶ್ರದ್ಧಾ ಶುಕ್ಲಾ ಕಾನ್ಪುರದ ಮಸ್ಸಾಕರ್ ಘಾಟ್ನಿಂದ ವಾರಣಾಸಿಯವರೆಗೆ ಸುಮಾರು 550 ಕಿ.ಮೀ. ದೂರ ಗಂಗಾನದಿಯಲ್ಲಿ ಈಜಲು ಮುಂದಾಗಿದ್ದಾಳೆ. 9 ನೇ ತರಗತಿಯಲ್ಲಿ ಓದುತ್ತಿರುವ ಶ್ರದ್ಧಾ ಆಕೆಗೆ ಎರಡು...
Date : Tuesday, 30-08-2016
ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ಅವರ ಎರಡು ಪ್ರಮುಖ ಯೋಜನೆಗಳಾದ ಸ್ವಚ್ಛ ಭಾರತ ಅಭಿಯಾನ ಹಾಗೂ ಮೇಕ್ ಇನ್ ಇಂಡಿಯಾ ಯೋಜನೆಗಳನ್ನು ಅನುಷ್ಠಾನದ ನಿಟ್ಟಿನಲ್ಲಿ ಮುಂಬಯಿಯ ಯುವಕರು ಹೊಸ ಮಾದರಿಯ ಕಸ ಸಂಗ್ರಾಹಕ ನಿರ್ಮಿಸಿದ್ದಾರೆ. ಮುಂಬಯಿಯ ಇವರು ಅಭಿವೃದ್ಧಿ ಪಡಿಸಿದ ಕಸ ಸಂಗ್ರಾಹಕಕ್ಕೆ...
Date : Tuesday, 30-08-2016
ನವದೆಹಲಿ : ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರ ರಿಯೋ ಒಲಿಂಪಿಕ್ಸ್ ಫೈನಲ್ ಪಂದ್ಯ ದೇಶದಲ್ಲಿ ಅತಿ ಹೆಚ್ಚು ಜನರು ವೀಕ್ಷಿಸಲ್ಪಟ್ಟ ಒಲಿಂಪಿಕ್ ಕ್ರೀಡೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿಂಧು ಸ್ಪೇನ್ನ ಕೆರೋಲಿನಾ ಮೆರಿನ್ ವಿರುದ್ಧ ಬಂಗಾರಕ್ಕಾಗಿ ಸೆಣಸಾಡಿದ ಫೈನಲ್ ಪಂದ್ಯವನ್ನು...
Date : Tuesday, 30-08-2016
ಚೆನ್ನೈ : ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಅವರ ಹಿರಿಯ ಪುತ್ರಿ ಹಾಗೂ ನಟ ಧನುಷ್ ಅವರ ಪತ್ನಿ ಐಶ್ವರ್ಯಾ ಅವರು ವಿಶ್ವಸಂಸ್ಥೆಯ ಮಹಿಳಾ ಗುಡ್ವಿಲ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಯುಎನ್ ಇಂಡಿಯಾ ವುವೆನ್ ಅಧಿಕೃತ ನಿಯೋಜಕರು ಐಶ್ವರ್ಯ ಅವರ ನೇಮಕವನ್ನು...
Date : Tuesday, 30-08-2016
ನವದೆಹಲಿ: ಟಾಟಾ ಟ್ರಸ್ಟ್ ಅಧ್ಯಕ್ಷ ರತನ್ ಟಾಟಾ,ಇನ್ಪೋಸಿಸ್ ಸಹಸ್ಥಾಪಕ ನಂದನ್ ನಿಲೇಕಣಿ ಹಾಗೂ ಅರ್ಥಶಾಸ್ತ್ರಜ್ಞ ವಿಜಯ್ ಕೇಲ್ಕರ್ ತಂತ್ರಜ್ಞಾನ ಒಳಗೊಂಡ ಬಂಡವಾಳ ಘಟಕ ‘ಅವಂತಿ ಫೈನಾನ್ಸ್’ ಸ್ಥಾಪಿಸಲು ಮುಂದಾಗಿದ್ದಾರೆ. ಅವಂತಿ ಫೈನಾನ್ಸ್ ಭಾರತದ ಕೆಲವು ಸಂಸ್ಥೆಗಳಿಗೆ ಕೈಗೆಟಕುವ ರೀತಿಯಲ್ಲಿ ಸಕಾಲಿಕ ಸಾಲ ನೀಡಲಿದೆ. ಟಾಟಾ...
Date : Tuesday, 30-08-2016
ನವದೆಹಲಿ : ದೇಶದ ಹೆಮ್ಮೆಯ ಕ್ರೀಡಾಳುಗಳಾದ ಪಿ. ವಿ. ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್ ಮತ್ತು ಜಿತು ರೈ ಅವರಿಗೆ ಪ್ರತಿಷ್ಠಿತ ರಾಜೀವ್ಗಾಂಧಿ ಖೇಲ್ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸೋಮವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್...
Date : Tuesday, 30-08-2016
ನವದೆಹಲಿ: ತಪ್ಪು ಮಾಹಿತಿ ನೀಡಿ, ಪ್ರಚಾರ ಗಿಟ್ಟಿಸುವ ಮೂಲಕ ಜನರನ್ನು ಆಕರ್ಷಿಸುವ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳಿಗೆ ಶಿಕ್ಷೆ ವಿಧಿಸುವ ಬಿಲ್ನ್ನು ಗ್ರಾಹಕರ ವ್ಯವಹಾರಗಳ ಸಚಿವಾಲಯ ತಯಾರಿಸಿದ ಕರಡು ಮಸೂದೆ ಬಗ್ಗೆ ಆಂತರಿಕ ಸಚಿವರ ಸಮಿತಿ ಮಂಗಳವಾರ ಚರ್ಚಿಸಲಿದೆ. ಕಟ್ಟುನಿಟ್ಟಿನ ನಿಬಂಧನೆಗಳ ಕರಡು ಮಸೂದೆಯಲ್ಲಿ ಸೆಲೆಬ್ರಿಟಿಗಳಿಗಳಿಗೆ...
Date : Monday, 29-08-2016
ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭೆ ಸೋಮವಾರ ರಾಜ್ಯದ ಹೆಸರನ್ನು ಮರುನಾಮಕರಣ ಮಾಡಿ ಅಧಿಸೂಚನೆ ಹೊರಡಿಸಿದೆ. ಮೂಲಗಳ ಪ್ರಕಾರ ಪಶ್ಚಿಮ ಬಂಗಾಳ ಇನ್ನು ಮುಂದೆ ಆಂಗ್ಲ ಭಾಷೆಯಲ್ಲಿ ‘ಬೆಂಗಾಲ್’, ಬಂಗಾಳಿ ಭಾಷೆಯಲ್ಲಿ ‘ಬಂಗ್ಲಾ’ ಹಾಗೂ ಹಿಂದಿಯಲ್ಲಿ ‘ಬಂಗಾಲ್’ ಎಂದು ಕರೆಯಲಾಗುವುದು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ...
Date : Monday, 29-08-2016
ನವದೆಹಲಿ: ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಅವರ ಕಾರ್ಯಾವಧಿ ಸೆಪ್ಟೆಂಬರ್ 4ರಂದು ಪೂರ್ಣಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಬ್ಯಾಂಕ್ ಸಿಬ್ಬಂದಿಗಳು ಬಣ್ಣಗಳಿಂದ ಭಾವಚಿತ್ರ ರಚಿಸಿ ರಾಜನ್ ಅವರಿಗೆ ಗೌರವ ಸಲ್ಲಿಸಿದ್ದಾರೆ. ಆರ್ಬಿಐ ಗವರ್ನರ್ ರಾಜನ್ ಅವರಿಗೆ ವಿದಾಯ ಗೌರವ ಮತ್ತು ಮೆಚ್ಚುಗೆ ವ್ಯಕ್ತಪಡಿಸುವ ಈ...