Date : Thursday, 22-09-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ್ನು ಮೂಲ ಹಿಂದಿ ಭಾಷಣದ ಜೊತೆ ಅತೀ ಶೀಘ್ರದಲ್ಲೇ ದೇಶದಾದ್ಯಂತ ಏಕಕಾಲದಲ್ಲಿ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ವಿವಿಧ ರಾಜ್ಯಗಳಲ್ಲಿಯ ಭಾಷಾ...
Date : Thursday, 22-09-2016
ಚೆನ್ನೈ: ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕಮುಧಿಯಲ್ಲಿ 648 ಮೆಗಾ ವ್ಯಾಟ್ ಸಾಮರ್ಥ್ಯದ ವಿಶ್ವದ ಅತೀ ದೊಡ್ಡ ಸೌರ ವಿದ್ಯುತ್‌ಚ್ಛಕ್ತಿ ಘಟಕವನ್ನು ಉದ್ಘಾಟಿಸಲಾಗಿದೆ. ಅದಾನಿ ಗ್ರೂಪ್ ಸ್ಥಾಪಿಸಿರುವ ಸೌರ ವಿದ್ಯುತ್ ಘಟಕಕ್ಕೆ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಚಾಲನೆ ನೀಡಿದ್ದು, ಇದನ್ನು ಸ್ಥಾವರದ ಉಪ...
Date : Thursday, 22-09-2016
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ನಿವಾಸವಿರುವ ಐತಿಹಾಸಿಕ ರೇಸ್ ಕೋರ್ಸ್ ರಸ್ತೆಯ ಹೆಸರನ್ನು ಲೋಕ ಕಲ್ಯಾಣ ಮಾರ್ಗ ಎಂದು ಮರು ನಾಮಕರಣ ಮಾಡಲಾಗಿದೆ. ಪ್ರಧಾನಿ ನಿವಾಸವಿರುವ ರೇಸ್ ಕೋರ್ಸ್ ರಸ್ತೆಗೆ ಏಕಾತ್ಮ ಮಾರ್ಗ ಎಂದು ಪುನರ್ ನಾಮಕರಣ ಮಾಡುವ ಪ್ರಸ್ತಾವವನ್ನು ಎನ್ಡಿಎಂಸಿ...
Date : Wednesday, 21-09-2016
ಕೋಲ್ಕತಾ: ಬಂಗಾಳಿ ಹಾಡುಗಳಿಗೆ ತಮ್ಮ ಕೊಡುಗೆಯನ್ನು ಪರಿಗಣಿಸಿ ಭಾರತದ ಲೆಜೆಂಡರಿ ಗಾಯಕಿ ಲತಾ ಮಂಜೇಶ್ಕರ್ ಅವರಿಗೆ ಪಶ್ಚಿಮ ಬಂಗಾಳ ಸರ್ಕಾರ ‘ಬಂಗಾಬಿಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಲತಾ ಮಂಗೇಶ್ಕರ್ ಅವರು ಹಲವಾರು...
Date : Wednesday, 21-09-2016
ನವದೆಹಲಿ: ಬ್ರಿಟನ್‌ನಲ್ಲಿರುವ ೧೦೫ ಕ್ಯಾರಟ್ ಕೊಹಿನೂರ್ ಭಾರತದ ಆಸ್ತಿ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಮಹಾರಾಜ ದುಲೀಪ್ ಸಿಂಗ್‌ನಿಂದ ಕೊಹಿನೂರ್‌ನ್ನು ಅಂದಿನ ಬ್ರಿಟಿಷ್ ಸರ್ಕಾರ ಒಯ್ದಿದ್ದು, ಇದನ್ನು ರಾಣಿ ವಿಕ್ಟೋರಿಯಾಗೆ ಉಡುಗೊರೆಯಾಗಿ ನೀಡಿರಲಿಲ್ಲ. ಈ ಅಮೂಲ್ಯ ರತ್ನ ಭಾರತದ...
Date : Wednesday, 21-09-2016
ನವದೆಹಲಿ: ಭಾರತೀಯ ರೈಲ್ವಯು ದೇಶದ ಪ್ರಮುಖ ರೈಲ್ವೆ ನಿಲ್ಧಾಣಗಳಲ್ಲಿ ಗಾಲಿಕುರ್ಚಿಗಳು, ಬ್ಯಾಟರಿ ಚಾಲಿತ ಕಾರುಗಳು ಮತ್ತು ಪೋರ್ಟ್‌ರ್ ವ್ಯವಸ್ಥೆಯನ್ನು ಒದಗಿಸಲು ‘ಯಾತ್ರಿ ಮಿತ್ರ ಸೇವಾ’ ಯೋಜನೆ ಆರಂಭಿಸಿದೆ. ಹಿರಿಯ ನಾಗರಿಕರು, ದಿವ್ಯಾಂಗ ವ್ಯಕ್ತಿಗಳು ಮತ್ತು ಕಾಯಿಲೆ ಪೀಡಿತ ಪ್ರಯಾಣಿಕರ ಆರಾಮದಾಯಕ ರೈಲು...
Date : Wednesday, 21-09-2016
ವಿಜಯವಾಡ: ಹಲವು ಸಾಂಕ್ರಾಮಿಕ ಕಾಯಿಲೆಗಗಳನ್ನು ತಡೆಗಟ್ಟುವ ಮೂಲಕ ಅವುಗಳನ್ನು ಬೇರು ಸಹಿತ ನಾಶ ಮಾಡುವುದಾಗಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ. ರಾಜ್ಯದ ಮುಖ್ಯಮಂತ್ರಿ, ಗ್ರಾಮದ ಸರಪಂಚ್‌ಗಳು, ಮುಖ್ಯ ಕಾರ್ಯದರ್ಶಿಗಳು ಈ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ರಾಜ್ಯದಲ್ಲಿನ ಸೊಳ್ಳೆಗಳನ್ನು ತೊಡೆದು...
Date : Wednesday, 21-09-2016
ನವದೆಹಲಿ: ರೈಲು ನಿಲ್ದಾಣಗಳಲ್ಲಿ ಹಸಿ ಮತ್ತು ಒಣ ತ್ಯಾಜ್ಯಗಳ ಕಸದ ತೊಟ್ಟಿಗಳನ್ನು ಪ್ರತ್ಯೇಕಿಸಲು ತೊಟ್ಟಿಗಳಿಗೆ ಕಲರ್ ಕೋಡ್ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಎಲ್ಲ A1 ಮತ್ತು A ದರ್ಜೆಯ ರೈಲು ನಿಲ್ದಾಣಗಳಲ್ಲಿ ಜೈವಿಕ ತ್ಯಾಜ್ಯ (ಹಸಿ) ಮತ್ತು ಒಣ ತ್ಯಾಜ್ಯವನ್ನು ಎಸೆಯಲು ಪ್ರತ್ಯೇಕ ಕಸದ...
Date : Wednesday, 21-09-2016
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಭಾನುವಾರ ಭಯೋತ್ಪಾದಕರ ದಾಳಿಗೆ 18 ಯೋಧರು ಬಲಿಯಾಗಿದ್ದು, ಭಾರತೀಯ ಸೇನೆ ಮಂಗಳವಾರ 10 ಉಗ್ರರನ್ನು ಹತ್ಯೆ ಮಾಡಿದೆ. ಆಮ್ಮು ಕಾಶ್ಮೀರದ ಉರಿ ಮತ್ತು ನೌಗಾಮ್ ಪ್ರದೇಶದಲ್ಲಿ ಉಗ್ರರ ಎರಡು ಪ್ರತ್ಯೇಕ ತಂಡ ಗಡಿ ಒಳನುಸುಳಲು ಪ್ರಯತ್ನಿಸಿದ್ದು,...
Date : Tuesday, 20-09-2016
ಬಾಲಾಸೋರ್: ತನ್ನ ವಾಯು ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಇಸ್ರೇಲ್ ಜೊತೆ ಜಂಟಿಯಾಗಿ ಅಭಿವೃದ್ಧಿಪಡಿಸಿದ ಬರಾಕ್8 (ಸರ್ಫೇಸ್-ಟು-ಏರ್) ಕ್ಷಿಪಣಿಯನ್ನು ಒಡಿಸಾದ ಬಾಲಾಸೋರ್ ರಕ್ಷಣಾ ನೆಲೆಯಿಂದ ಪರೀಕ್ಷಾರ್ಥ ಹಾರಾಟ ನಡೆಸಿದೆ. ಭಾರತ-ಇಸ್ರೇಲ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ಅತೀ ಹೆಚ್ಚಿನ ದೂರವನ್ನು ಕ್ರಮಿಸಬಲ್ಲ ಈ...