Date : Monday, 09-05-2016
ನವದೆಹಲಿ : ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಪ್ರಾಣ ಬೆದರಿಕೆ ಇದ್ದು ಅವರಿಗೆ ಇನ್ನೂ ಹೆಚ್ಚಿನ ಭದ್ರತೆ ಒದಗಿಸುವಂತೆ ಕಾಂಗ್ರೆಸ್ ನಾಯಕರು ಗೃಹ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದಾರೆ. ರಾಹುಲ್ ಗಾಂಧಿ ಹಾಗೂ ಇನ್ನಿತರ ಕಾಂಗ್ರೆಸ್ನ ಗಣ್ಯರಿಗೆ ಪ್ರಾಣ ಬೆದರಿಕೆ...
Date : Monday, 09-05-2016
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಬಿಎ ಮತ್ತು ಎಂಎ ಪದವಿ ದಾಖಲೆಗಳನ್ನು ಬಿಜೆಪಿ ಇಂದು ಬಿಡುಗಡೆಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಪ್ರಮಾಣ ಪತ್ರಗಳನ್ನು ಬಹಿರಂಗ ಪಡಿಸಬೇಕೆಂದು ಆಗ್ರಹಿಸಿದ್ದ ಕೇಜ್ರಿವಾಲ್ಗೆ ಈ ಮೂಲಕ ಉತ್ತರ ನೀಡಿದಂತಾಗಿದೆ. ನವದೆಹಲಿಯಲ್ಲಿ...
Date : Monday, 09-05-2016
ಗೋರಖ್ಪುರ : ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಹುಲಿಯ ಮೇಲೆ ಕುಳಿತಿರುವಂತೆ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ಗಾಂಧಿ, ಅಸಾದುದ್ದೀನ್ ಓವೈಸಿ ಮತ್ತು ಮಾಯಾವತಿ ಇವರುಗಳೆಲ್ಲರೂ ಕತ್ತೆಯ ಮೇಲೆ ಕುಳಿತಿರುವಂತೆ ಪೋಸ್ಟರ್ ಒಂದನ್ನು ರಚಿಸಲಾಗಿದ್ದು ಇದು...
Date : Monday, 09-05-2016
ನವದೆಹಲಿ: ದೇಶದ 55,669 ಗ್ರಾಮಗಳಿಗೆ ಮಾರ್ಚ್ 2019 ರ ಒಳಗಾಗಿ ಮೊಬೈಲ್ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಜೊತೆಗೆ ಸೆಪ್ಟೆಂಬರ್ 2017 ರ ಒಳಗೆ ಈಶಾನ್ಯ ಭಾರತದ 8,621 ಗ್ರಾಮಗಳಿಗೆ ಮೊಬೈಲ್ ಸಂಪರ್ಕ ಒದಗಿಸಲು 321 ಟವರ್ಗಳ ಸ್ಥಾಪನೆಗೆ ಯೋಜನೆ...
Date : Monday, 09-05-2016
ಉಜ್ಜಯಿನಿ: ನವೆಂಬರ್ 9 ರಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ ಎಂದು ಸಾಧು -ಸಂತರ ಒಂದು ತಂಡ ಘೋಷಿಸಿದೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಆರಂಭಗೊಂಡಿರುವ ಸಿಂಹಸ್ಥ ಕುಂಭ ಮೇಳಕ್ಕೆ ಆಗಮಿಸಿದ ಸಾಧು – ಸಂತರು ಇಲ್ಲಿ ಸಭೆ ನಡೆಸಿದ್ದು, ನವೆಂಬರ್ 9...
Date : Monday, 09-05-2016
ಮುಂಬಯಿ: ವಿಶ್ವದ ಪ್ರಥಮ ಪ್ರಾದೇಶಿಕ OS ಎಂಬ ಹೆಗ್ಗಳಿಕೆಗೆ ಪಾತ್ರವಾದ ಭಾರತದ ಇಂಡಸ್ ಆಪರೇಟಿಂಗ್ ಸಿಸ್ಟಮ್ ಸ್ಮಾರ್ಟ್ಫೋನ್ಗಳಿಗೆ ಬಳಸುವ ಆಪರೇಟಿಂಗ್ ಸಿಸ್ಟಮ್ ಆ್ಯಪಲ್ ಹಾಗೂ ಮೈಕ್ರೋಸಾಫ್ಟ್ನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ತಲುಪಿದೆ. ಕೌಂಟರ್ಪಾಂಯಿಂಟ್ ನಡೆಸಿದ ಸಂಶೋಧನೆ ಪ್ರಕಾರ ಭಾರತದ ಇಂಡಸ್ ಆಪರೇಟಿಂಗ್ ಸಿಸ್ಟಮ್...
Date : Monday, 09-05-2016
ಜೈಪುರ : ರಾಜಸ್ಥಾನದ 8 ನೇ ತರಗತಿಯ ಸಮಾನ ವಿಜ್ಞಾನ ಪಠ್ಯಪುಸ್ತಕದಿಂದ ಜವಾಹರ್ಲಾಲ್ ನೆಹರು ಅವರ ಕುರಿತಾದ ಚರಿತ್ರೆಯನ್ನು ಕೈಬಿಡಲಾಗಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ದೇಶದ ನಾಯಕರುಗಳಾದ ಮಹಾತ್ಮಾಗಾಂಧಿ, ಸುಭಾಷ್ಚಂದ್ರ ಬೋಸ್, ಭಗತ್ ಸಿಂಗ್, ಸಾವರ್ಕರ್, ವಿವೇಕಾನಂದ ಇನ್ನಿತರರ ಬಗ್ಗೆ ಪಠ್ಯದಲ್ಲಿ ಉಲ್ಲೇಖಿಸಲಾಗಿದ್ದು,...
Date : Monday, 09-05-2016
ನವದೆಹಲಿ: ಭಾರತದ ಭೂಪಟದಿಂದ ಅರುಣಾಚಲ ಪ್ರದೇಶ ಮತ್ತು ಪಾಕ್ ಆಕ್ರಮಿತ ಕಾಶ್ಮೀರವನ್ನು ಹೊರಗಿಡುವವರಿಗೆ 7 ವರ್ಷ ಜೈಲು ಹಾಗೂ ಒಂದು ಕೋಟಿ ದಂಡ ವಿಧಿಸುವ ನೂತನ ಕಾನೂನನ್ನು ತರಲು ನರೇಂದ್ರ ಮೋದಿ ಸರ್ಕಾರ ಮುಂದಾದ ಹಿನ್ನೆಲೆಯಲ್ಲಿ ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಗೂಗಲ್ ಮ್ಯಾಪ್...
Date : Monday, 09-05-2016
ಕನ್ಯಾಕುಮಾರಿ: ಕಾಂಗ್ರೆಸ್ ಪಕ್ಷದ ಸದಸ್ಯರು ಹಲವಾರು ಹಗರಣಗಳಲ್ಲಿ ಭಾಗಿಯಾಗಿದ್ದು, ಚಾಪರ್ ಹಗರಣದ ಮೂಲಕ ಹಣ ಗಳಿಸುವ ಉದ್ದೇಶ ಹೊಂದಿದ್ದಾರೆ. ಕಾಂಗ್ರೆಸ್ ಆಳ್ವಿಕೆಯ ಸಂದರ್ಭದಲ್ಲಿ ೨ಜಿ, ೩ಜಿ ಹಗರಣದಲ್ಲೂ ಕಾಂಗ್ರೆಸ್ ಪಕ್ಷ ತೊಡಗಿಕೊಂಡಿದ್ದು, ಬಿಜೆಪಿ ಸರ್ಕಾರ ಹಹರಣಗಳನ್ನು ತಡೆಗಟ್ಟಲು ಪ್ರಯತ್ನಿಸುತ್ತಿದೆ ಎಂದು ಮೋದಿ...
Date : Saturday, 07-05-2016
ವಾರಣಾಸಿ: ಇಲ್ಲಿಯ ಬನಾರಸ್ ವಿಶ್ವವಿದ್ಯಾಲಯ ಆವರಣದ ಸರ್ ಸುಂದರ್ ಲಾಲ್ ಆಸ್ಪತ್ರಯಲ್ಲಿ ಶನಿವಾರ ಮುಂಜಾನೆ ಸ್ಫೋಟ ಸಂಭವಿಸಿದ್ದು, 12 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಆಮ್ಲಜನಕದ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಈ ಘಟನೆ ಸಂಭವಿಸಿದ್ದು, ಗಾಯಾಳುಗಳನ್ನು...