Date : Wednesday, 28-09-2016
ಚಂಡೀಗಢ: ಉರಿ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ಥಾನದ ಬೆಳೆಯುತ್ತಿರುವ ಆತಂಕಗಳ ನಡುವೆ ನವೆಂಬರ್ನಲ್ಲಿ ನಡೆಯಲಿರುವ 6ನೇ ವಿಶ್ವಕಪ್ ಕಬಡ್ಡಿಗೆ ಪಾಕಿಸ್ಥಾನದ ಆಟಗಾರರಿಗೆ ವೀಸಾ ನಿರಾಕರಿಸುವ ಸಾಧ್ಯತೆ ಇದೆ. ಪಾಕ್ ಜೊತೆ ಯಾವುದೇ ಕಾರಣಕ್ಕೂ ಕ್ರಿಕೆಟ್ ಪಂದ್ಯ ಆಡುವುದಿಲ್ಲ ಎಂದು ಬಿಸಿಸಿಐ...
Date : Wednesday, 28-09-2016
ಲಂಡನ್: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಏಕೈಕ ಪುತ್ರಿ ಅನಿತಾ ಬೋಸ್ ತಮ್ಮ ತಂದೆಯ ಚಿತಾಭಸ್ಮವನ್ನು ಭಾರತಕ್ಕೆ ಮರಳಿ ತರಲು ಬಯಸಿದ್ದಾರೆ ಎಂದು ಜಪಾನ್ನ ದಿನಪತ್ರಿಕೆ ವರದಿ ಮಾಡಿದೆ. ನಾನು ಸ್ವತಂತ್ರ ರಾಷ್ಟ್ರವಾದ ಭಾರತಕ್ಕೆ ತಂದೆಯ ಚಿತಾಭಸ್ಮವನ್ನು ತರಲು ಬಯಸುತ್ತೇನೆ....
Date : Wednesday, 28-09-2016
ನವದೆಹಲಿ : ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿರುವ ಹಿನ್ನಲೆಯಲ್ಲಿ ಸೆಪ್ಟೆಂಬರ್ 29 ರಂದು ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾಭಾರತಿ ನೇತೃತ್ವದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳು ಹಾಗೂ...
Date : Wednesday, 28-09-2016
ನವದೆಹಲಿ : ನವೆಂಬರ್ 9 ಮತ್ತು 10 ರಂದು ಇಸ್ಲಾಮಾಬಾದ್ನಲ್ಲಿ ನಡೆಯಲಿರುವ ಸಾರ್ಕ್ ಶೃಂಗ ಸಭೆಯಲ್ಲಿ ಪಾಲ್ಗೊಳ್ಳದಿರುವಂತೆ ಭಾರತ ನಿರ್ಧರಿಸಿದೆ. ಭಾರತದ ನಿಲುವು ಬೆಂಬಲಿಸಿ ಬಾಂಗ್ಲಾದೇಶ, ಭೂತಾನ್, ಆಪ್ಘಾನಿಸ್ಥಾನ ಕೂಡಾ ಸಾರ್ಕ್ ಶೃಂಗ ಬಹಿರಷ್ಕರಿಸಿದೆ. ಈ ಹಿನ್ನಲೆಯಲ್ಲಿ ಸಾರ್ಕ್ ಶೃಂಗ ಸಭೆ...
Date : Wednesday, 28-09-2016
ನವದೆಹಲಿ: ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವಿಶ್ವಸಂಸ್ಥೆಯಲ್ಲಿ ಭಯೋತ್ಪಾದನೆಯನ್ನು ಮಾತನಾಡುವವರನ್ನು ಪ್ರತ್ಯೇಕಿಸುವಂತೆ ಹೇಳಿದ ನಂತರ ಬುಧವಾರ ಪಾಕಿಸ್ಥಾನ ರಕ್ಷಣಾ ಸಚಿವ ಖ್ಷಾಜಾ ಎಂ. ಆಸಿಫ್ ಅವರು ಒಂದು ವಿಲಕ್ಷಣದಂತೆ ಭಾರತ ಅನೇಕ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದು, ಪಾಕಿಸ್ಥಾನದ ವಿರುದ್ಧ...
Date : Tuesday, 27-09-2016
ವಿಶಾಖಪಟ್ಟಣಂ: ಕೇಂದ್ರದ ನಗರಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಂ. ವೆಂಕಯ್ಯ ನಾಯ್ಡು ಅವರು ಆಂಧ್ರ ಪ್ರದೇಶದ ಗುಂಟೂರ್ ಜಿಲ್ಲೆಯ ನೆರೆ ಪೀಡಿತ ಪ್ರದೇಶದಲ್ಲಿ ಮಂಗಳವಾರ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ವಿಜಯವಾಡದಿಂದ ಸಮೀಪದ ಜಿಲ್ಲೆಗಳಿಗೆ ತೆರಳಿದ ಅವರು, ನೆರೆ ಪೀಡಿತ ಪ್ರದೇಶಗಳ...
Date : Tuesday, 27-09-2016
ನವದೆಹಲಿ: ತಮಿಳುನಾಡಿಗೆ ಪ್ರತಿ ದಿನ 6,000 ಕ್ಯೂಸೆಕ್ಸ್ನಂತೆ ಮೂರು ದಿನಗಳ ಕಾಲ 18,000 ಕ್ಯೂಸೆಕ್ಸ್ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಈ ಹಿಂದಿನ ಆದೇಶವನ್ನು ಮಾರ್ಪಾಡು ಮಾಡುವಂತೆ ರಾಜ್ಯ ಸರ್ಕಾರ...
Date : Tuesday, 27-09-2016
ನವದೆಹಲಿ: ಗೂಗಲ್ ಭಾರತದಲ್ಲಿ ಮಂಗಳವಾರ ಗೂಗಲ್ ಸ್ಟೇಷನ್ ಬಿಡುಗಡೆ ಮಾಡಿದೆ. ಈ ಸೇವೆಯ ಮೂಲಕ ಅತೀ ಹೆಚ್ಚು ಜನರನ್ನು ಗೂಗಲ್ ವೇದಿಕೆಗೆ ತರುವ ಉದ್ದೇಶ ಹೊಂದಿದೆ. ಗೂಗಲ್ ಸ್ಟೇಷನ್ ಸೇವೆಯ ಅಡಿಯಲ್ಲಿ ಅತೀ ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳಾದ ಮಾಲ್ಗಳು, ಸಾರಿಗೆ...
Date : Tuesday, 27-09-2016
ನವದೆಹಲಿ: ಸಂಸತ್ ಸದನಕ್ಕೆ ಭೇಟಿ ನೀಡುವವರು ಸಂಸತ್ ಸಂಕೀರ್ಣದ ಆವರಣದಲ್ಲಿ ಫೋಟೋ ತೆಗೆಯುವುದು ಅಥವಾ ವೀಡಿಯೋ ಶೂಟ್ ಮಾಡುವಂತಿಲ್ಲ. ಈ ಆದೇಶದ ಸುತ್ತೋಲೆಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಸಂಸತ್ತು ದೇಶದ ಅತೀ ಅಪಾಯಕಾರಿ ಸ್ಥಳಗಳಲ್ಲಿ ಒಂದಾಗಿದೆ. ಈ ಸಲುವಾಗಿ ಇಲ್ಲಿಗೆ ಭೇಟಿ...
Date : Tuesday, 27-09-2016
ನವದೆಹಲಿ: ಗೂಗಲ್ನ 18ನೇ ಜನ್ಮದಿನಕ್ಕೆ ವರ್ಣರಂಜಿತ ಡೂಡಲ್ ರಚಿಸಲಾಗಿದೆ. ಆದರೆ ಗೂಗಲ್ ಜನ್ಮದಿನವನ್ನು 6 ಇತರ ದಿನಗಳಲ್ಲೂ ಆಚರಿಸಲಾಗುತ್ತದೆ ಎನ್ನಲಾಗಿದೆ. ಇಂದಿನ ವರ್ಣರಂಜಿತ ಡೋಡಲ್ ವಿನ್ಯಾಸವನ್ನು ಗರ್ಬೆನ್ ಸ್ಟೀಂಕ್ಸ್ ರಚಿಸಿದ್ದಾರೆ. ಈವರೆಗೆ ಸೆಪ್ಟೆಂಬರ್ 4, 7, 8, 26 ಮತ್ತು 27ರಂದು ಒಟ್ಟು 5 ಬಾರಿ ಗೂಗಲ್...