Date : Thursday, 25-08-2016
ಲಕ್ನೋ : ಜಗತ್ತಿನಾದ್ಯಂತದ ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರ ಇಥವಾದಲ್ಲಿ ಮುಘಲ್-ಎ-ಅಜಮ್ ಥೀಮ್ ಪಾರ್ಕ್ನ್ನು ಸ್ಥಾಪನೆ ಮಾಡಲು ಮುಂದಾಗಿದೆ. ಇಥವಾದ ಲಯನ್ ಸಫಾರಿ ಸಮೀಪ ಬಾಲಿವುಡ್ ಸಿನಿಮಾ ಮುಘಲ್-ಎ-ಆಜಂನ ಥೀಮ್ನ್ನೊಳಗೊಂಡ ಪಾರ್ಕ್ ಶೀಘ್ರದಲ್ಲೇ ನಿರ್ಮಾಣವಾಗಲಿದೆ ಎಂದು ಅಲ್ಲಿನ ಸರಕಾರದ ವಕ್ತಾರರು...
Date : Thursday, 25-08-2016
ನವದೆಹಲಿ : ಇಂಡಿಯನ್ ಏರ್ಸ್ಪೇಸ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ವೈ-ಫೈ ಸೇವೆಯನ್ನು ಶೀಘ್ರದಲ್ಲೇ ಬಳಸುವ ಅವಕಾಶವನ್ನು ಪಡೆಯಲಿದ್ದಾರೆ. ಈ ಬಗೆಗಿನ ಅಂತಿಮ ನಿರ್ಧಾರವನ್ನು ಶೀಘ್ರದಲ್ಲೇ ಕೈಗೊಳ್ಳುವ ಸೂಚನೆಯನ್ನು ಕೇಂದ್ರ ನೀಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾಗರಿಕ ವಿಮಾನಯಾನ ಕಾರ್ಯದರ್ಶಿ ಆರ್. ಎನ್. ಚೌಧರಿ...
Date : Thursday, 25-08-2016
ಹೈದರಾಬಾದ್ : ತೆಲಂಗಾಣದಲ್ಲಿ ಸರ್ಕಾರ ಮೊತ್ತ ಮೊದಲ ಮಕ್ಕಳ ಕೋರ್ಟ್ ಸ್ಥಾಪನೆ ಮಾಡಿದ್ದು, ಈ ಮೂಲಕ ಮಕ್ಕಳ ಕೋರ್ಟ್ ಹೊಂದಿದ ದಕ್ಷಿಣ ಭಾರತದ ಮೊದಲ ರಾಜ್ಯ ಮತ್ತು ದೇಶದ 3ನೇ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗೋವಾ ಮತ್ತು ದೆಹಲಿಯಲ್ಲಿ ಮಕ್ಕಳ...
Date : Thursday, 25-08-2016
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಉಗ್ರವಾದದಿಂದ ಸಂತ್ರಸ್ತರಾದ ನಾಗರೀಕರಿಗೆ ಪರಿಹಾರವನ್ನು ಘೋಷಣೆ ಮಾಡಿದೆ. ಅಲ್ಲದೆ ಪಾಕ್ ಆಕ್ರಮಿತ ಕಾಶ್ಮೀರದ ಜನತೆಯೂ ಈ ಪರಿಹಾರಕ್ಕೆ ಅರ್ಜಿ ಹಾಕಬಹುದು ಎಂದಿದೆ. ಈ ಮೂಲಕ ಪಾಕ್ಗೆ ಮತ್ತೊಂದು ದೊಡ್ಡ ಶಾಕ್ ನೀಡಿದೆ. ಸ್ವಾತಂತ್ರ್ಯ...
Date : Thursday, 25-08-2016
ಹೈದರಾಬಾದ್ : ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರಿಗೆ ವಿದೇಶೀ ಕೋಚ್ನ್ನು ನೇಮಿಸಿ ಕೊಡುವುದಾಗಿ ತೆಲಂಗಾಣ ಕ್ರೀಡಾ ಸಚಿವ ಮಹಮ್ಮದ್ ಅಲಿ ಹೇಳಿದ್ದಾರೆ. ಆದರೆ ಅವರ ಈ ಆಫರ್ನ್ನು ಸಿಂಧು ತಿರಸ್ಕರಿಸಿದ್ದಾರೆ. ಮಾಧ್ಯಮ ಸಂದರ್ಶನವೊಂದರಲ್ಲಿ...
Date : Thursday, 25-08-2016
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮತ್ತು ಅಪರಾಧ ಮಟ್ಟದಿಂದಾಗಿ ಜನರು ದೆಹಲಿ ನಗರ ತೊರೆಯುತ್ತಿದ್ದಾರೆ ಎಂದು ಹೈಕೋರ್ಟ್ ಹೇಳಿದೆ. ಗಣತಿ ಪ್ರಕಾರ ದಶಕಗಳಿಂದ ದೆಹಲಿಯಲ್ಲಿ ಜನಸಂಖ್ಯೆ ಕುಸಿಯುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ತಿಳಿಸಿದ್ದು, ಇದಕ್ಕೆ ಹೆಚ್ಚುತ್ತಿರುವ ಮಾಲಿನ್ಯ...
Date : Thursday, 25-08-2016
ನವದೆಹಲಿ : ಬಿಲಿಯನ್ ಡಾಲರ್ ವಾಣಿಜ್ಯ ಬಾಡಿಗೆ ತಾಯ್ತನ ಉದ್ಯಮಕ್ಕೆ ಇದೀಗ ಭಾರತದಲ್ಲಿ ಸಂಕಷ್ಟ ಎದುರಾಗಿದೆ. ವಾಣಿಜ್ಯ ಉದ್ದೇಶಕ್ಕಾಗಿ ಬಾಡಿಗೆ ತಾಯ್ತನ ನಡೆಸುವುದಕ್ಕೆ ಅಂತ್ಯ ಹಾಕಲು ಮಸೂದೆಯೊಂದನ್ನು ತರಲಾಗಿದ್ದು, ಅದಕ್ಕೆ ಕೇಂದ್ರ ಸಂಪುಟ ಬುಧವಾರ ಸಮ್ಮತಿ ಸೂಚಿಸಿದೆ. ಈ ಮಸೂದೆ ಚಳಿಗಾಲದ...
Date : Thursday, 25-08-2016
ನವದೆಹಲಿ: ಕೇಂದ್ರ ಸಚಿವ ಸಂಪುಟ 9 ರಾಜ್ಯಗಳಲ್ಲಿ ರೂ. 24,374.6 ಕೋಟಿ ವೆಚ್ಚದ ರೈಲ್ವೆ ವಿಸ್ತರಣೆಯ 9 ಯೋಜನೆಗಳಿಗೆ ಅನುಮೋನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ದೇಶದಲ್ಲಿ ಮೂಲಸೌಕರ್ಯ ವಲಯವನ್ನು ಉತ್ತೇಜಿಸಲು ಹಾಗೂ ದೇಶದಾದ್ಯಂತ...
Date : Thursday, 25-08-2016
ನವದೆಹಲಿ : ಶ್ರೀಕೃಷ್ಣಜನ್ಮಾಷ್ಟಮಿಯನ್ನು ದೇಶದ ವಿವಿಧೆಡೆ ಭಾರೀ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಹಲವಾರು ಗಣ್ಯರು ಜನರಿಗೆ ಶುಭ ಕೋರಿದ್ದಾರೆ. ಟ್ವೀಟ್ ಮಾಡಿರುವ ಮೋದಿ, ‘ಎಲ್ಲರಿಗೂ ಜನ್ಮಾಷ್ಟಮಿಯ ಶುಭಕಾಮನೆಗಳು’ ಎಂದಿದ್ದಾರೆ. ರಾಷ್ಟ್ರಪತಿಯವರು ‘ಶ್ರೀಕೃಷ್ಣನ ಜೀವನ...
Date : Thursday, 25-08-2016
ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ, ಹಿಂಸೆ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಾಲ್ವರು ಅಪರಾಧಿಗಳಲ್ಲಿ ಓರ್ವ ಅಪರಾಧಿ ವಿನಯ್ ಶರ್ಮಾ ಬುಧವಾರ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಂಭವಿಸಿದೆ. ಜಿಮ್ ಬೋಧಕ ಶರ್ಮಾ ನೋವು ನಿವಾರಕ ಮಾತ್ರೆ ನುಂಗಿದ ಬಳಿಕ...