Date : Thursday, 26-05-2016
ಮುಂಬಯಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮಹಾರಾಷ್ಟ್ರದ ಆದಾಯ ಸಚಿವ ಎಕನಾಥ ಖಡ್ಸೆ ಅವರಿಗೆ ಕರಾಚಿಯಿಂದ ದೂರವಾಣಿ ಕರೆ ಮಾಡಿದ್ದಾನೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಸಿಎಂ ದೇವೇಂದ್ರ ಫಡ್ನವಿಸ್ ಅವರು ಭಯೋತ್ಪಾದನಾ ವಿರೋಧಿ ದಳಕ್ಕೆ ಆದೇಶಿಸಿದ್ದಾರೆ. ‘ಈ ಆರೋಪಕ್ಕೆ...
Date : Thursday, 26-05-2016
ನವದೆಹಲಿ: ತನ್ನ ಸರ್ಕಾರ ಎರಡು ವರ್ಷದ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ’ಪರಿವರ್ತನೆಯಾಗುತ್ತಿದೆ ಭಾರತ’ ಎಂಬ ಸರ್ಕಾರದ ಸಾಧನೆಯನ್ನು ಬಿಂಬಿಸುವ ಹಾಡಿನ ವೀಡಿಯೋವನ್ನು ಬಿಡುಗಡೆ ಮಾಡಲಿದ್ದಾರೆ. ಇಂದು ಶಹರನಪುರದಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಇದಕ್ಕೂ ಮುಂಚಿತವಾಗಿ...
Date : Thursday, 26-05-2016
ನವದೆಹಲಿ: ಒಂದು ಕಡೆ ಎರಡು ವರ್ಷದ ತನ್ನ ಸಾಧನೆಯನ್ನು ಬಿಂಬಿಸಲು ಎನ್‌ಡಿಎ ಸರ್ಕಾರ ಬೃಹತ್ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. ಆದರೆ ಇನ್ನೊಂದೆಡೆ ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಎತ್ತಿ ಹಿಡಿಯಲು ಸರಣಿ ಮಾಧ್ಯಮ ಕಾರ್ಯಕ್ರಮಗಳನ್ನು ಆಯೋಜಿಸಿದೆ. ‘ಪ್ರಗತಿ ಕಿ ಥಮ್ ಗಯಿ...
Date : Wednesday, 25-05-2016
ಮುಂಬಯಿ : ಮುಂಬಯಿಯ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಜೀವನ ಸಾಗಿಸುತ್ತಿರುವ ಸಂಚಾರಿ ಪೋಲಿಸ್ ಅಧಿಕಾರಿ, ಕೊಂಕಣಿ ಸಂಗೀತ ಲೋಕದ ಮೇರು ಪ್ರತಿಭೆ, ವಿಶ್ವದ ಉದ್ದಗಲದ ಅನೇಕ ರಾಷ್ಟ್ರಗಳಲ್ಲಿ ಕೊಂಕಣಿ ಮಾತ್ರವಲ್ಲದೆ ತುಳು, ಕನ್ನಡ, ಮರಾಠಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ...
Date : Wednesday, 25-05-2016
ನವದೆಹಲಿ: ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಶುದ್ಧ, ಆರೋಗ್ಯಕರ ಪರಿಸರ ಕಾಪಾಡಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರ ಕಾರ್ಯಾಚರಣೆ ಕಾರ್ಯವಿಧಾನ ಸ್ಟ್ಯಾಂಡರ್ಡ್ (ಎಸ್‌ಒಪಿ) ಜಾರಿಗೊಳಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದು ಅಥವಾ ಸರ್ಕಾರಿ ಕಚೇರಿಗಳ ಆವರಣದಲ್ಲಿ ಉಗುಳಿದರೆ ದಂಡ ವಿಧಿಸಲಾಗುತ್ತದೆ. ಅಲ್ಲದೇ...
Date : Wednesday, 25-05-2016
ರಾಯ್‌ಗರ್ : ಆರ್.ಎಸ್.ಎಸ್. ಪ್ರಚಾರಕ ಮತ್ತು ಮಾಜೀ ಕಾರ್ಯಕರ್ತರಾದ ಸೀತಾರಾಮ ಕೆದಿಲಾಯ ಅವರ ನೇತೃತ್ವದ ಭಾರತ ಪರಿಕ್ರಮ ಯಾತ್ರೆ ಮೇ 25ರಂದು ಛತ್ತೀಸ್‌ಗಢವನ್ನು ಪ್ರವೇಶಿಸಿದೆ. ಛತ್ತೀಸ್‌ಗಢ ರಾಜ್ಯವನ್ನು ಪ್ರವೇಶಿಸುವ ಮೂಲಕ ಭಾರತ ಪರಿಕ್ರಮಯಾತ್ರೆ 21 ನೇ ರಾಜ್ಯವನ್ನು ಪ್ರವೇಶಿಸಿದಂತಾಗಿದೆ. ಈ ಯಾತ್ರೆಯು ಒಡಿಸ್ಸಾದ...
Date : Wednesday, 25-05-2016
ಪ್ಯಾರಿಸ್: ಮುಂದಿನ ತಿಂಗಳು ಆರಂಭವಾಗಲಿರುವ ಯೂರೋ 2016 ಪಂದ್ಯಾವಳಿಯ ಸಂದರ್ಭ ಭಯೋತ್ಪಾದಕರ ದಾಳಿ ತಡೆಗಟ್ಟಲು ಮತ್ತು ಜನರ ಸುರಕ್ಷತೆಗಾಗಿ ಸುಮಾರು 60,000 ಪೊಲೀಸರನ್ನು ನಿಯೋಜಿಸಲಾಗುವುದು ಎಂದು ಫ್ರಾನ್ಸ್ ಹೇಳಿದೆ. ಪ್ಯಾರಿಸ್‌ನ ಸ್ಟೇಡ್ ಡಿ ಫ್ರಾನ್ಸ್ ಯೂರೋ 2016 ಪಂದ್ಯಾವಳಿಯ ಆತಿಥ್ಯ ವಹಿಸಲಿದೆ. ಸ್ಟೇಡ್ ಡಿ...
Date : Wednesday, 25-05-2016
ನವದೆಹಲಿ: ಆರ್‌ಬಿಐ ಗವರ್ನರ್ ರಘರಾಮ್ ರಾಜನ್ ಅವರನ್ನು ಎರಡನೇ ಅವಧಿಗೂ ಆಯ್ಕೆ ಮಾಡಬೇಕು ಎಂದು ಕೋರಿ ಆನ್‌ಲೈನ್ ಪಿಟಿಷನ್ ಆರಂಭವಾಗಿದೆ. ಅವರ ಪರವಾಗಿ ಆನ್‌ಲೈನ್ ಜಾಹೀರಾತುಗಳೂ ಹರಿದಾಡುತ್ತಿವೆ. ಈ ಪಿಟಿಷನ್ 50 ಸಾವಿರ ಗಡಿ ತಲುಪಲು ಇನ್ನು ಕೇವಲ 6 ಸಾವಿರ...
Date : Wednesday, 25-05-2016
ತಿರುವನಂತಪುರಂ: ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸನ್ನು ಗಳಿಸಿರುವ ಸಿಪಿಐ ಪಕ್ಷ ಇದೀಗ ಅಲ್ಲಿ ಸರ್ಕಾರ ರಚನೆ ಮಾಡಿದೆ. ಪಿನರಾಯಿ ವಿಜಯನ್ ಅವರು ಬುಧವಾರ ನೂತನ ಮುಖ್ಯಮಂತ್ರಿಯಾಗಿ ಪ್ರಮಾನವಚನ ಸ್ವೀಕಾರ ಮಾಡಿದ್ದಾರೆ. ರಾಜಧಾನಿ ತಿರುವನಂಪತಪುರಂನ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ ಪಿನರಾಯಿ...
Date : Wednesday, 25-05-2016
ಮುಂಬಯಿ: ಜನರ ನೆರವಿಗೆ ತಕ್ಷಣ ಧಾವಿಸುವ ರೈಲ್ವೇ ಸಚಿವ ಸುರೇಶ್ ಪ್ರಭು ಮತ್ತೊಂದು ಮಹತ್ಕಾರ ಮಾಡಿ ಜನರ ಶ್ಲಾಘನೆಗೆ ಗುರಿಯಾಗಿದ್ದಾರೆ. ಮನೆ ಬಿಟ್ಟು ಪರಾರಿಯಾಗಿದ್ದ ಇಬ್ಬರು ಬಾಲಕಿಯರ ಬಗ್ಗೆ ಟ್ವಿಟರ್‌ನಲ್ಲಿ ಅರಿತುಕೊಂಡ ಪ್ರಭು ತಕ್ಷಣ ಕಾರ್ಯಪ್ರವೃತ್ತರಾಗಿ ರೈಲಿನಲ್ಲಿದ್ದ ಬಾಲಕಿಯರನ್ನು ಅವರ ಕುಟುಂಬ...