Date : Monday, 14-03-2016
ಜೈಪುರ: ಸೌರವಿದ್ಯುತ್ ಬಳಸುತ್ತಿರುವ ದೇಶದ ಹಲವು ನಿಲ್ದಾಣಗಳ ಪಟ್ಟಿಗೆ ಈಗ ಜೈಪುರ ಸೇರಿಕೊಂಡಿದೆ. ಈ ಯೋಜನೆಯನ್ನು ವಾಯವ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅನಿಲ್ ಸಿಂಘಾಲ್ ಉದ್ಘಾಟಿಸಿದ್ದಾರೆ. ಜೈಪುರ ರೈಲು ನಿಲ್ದಾಣದಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದ್ದು, 260 ಯೂನಿಟ್‌ಗಳಷ್ಟು ವಿದ್ಯುತ್ ಉಪ್ದಾದಿಸಲಾಗುತ್ತಿದೆ. ಇದು ನಿಲ್ದಾಣದ...
Date : Monday, 14-03-2016
ಇಸ್ಲಾಮಾಬಾದ್: ಕಳೆದ ಐದು ದಿನಗಳಿಂದ ಪಾಕಿಸ್ಥಾನದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಸಾವಿನ ಸಂಖ್ಯೆ 42ಕ್ಕೆ ಏರಿದೆ ಎಂದು ಅಲ್ಲಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೇ ಸುಮಾರು 70 ಮಂದಿ ಗಾಯಗೊಂಡಿದ್ದು, 75ಕ್ಕೂ ಅಧಿಕ ಮನೆಗಳಿಗೆ ಹಾನಿ ಉಂಟಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ...
Date : Monday, 14-03-2016
ಮುಸ್ಕಾನ್ ಅಹಿರ್‍ವಾರ್, ಮಧ್ಯಪ್ರದೇಶದ ಭೋಪಾಲದವಳಾದ ಈಕೆಯ ವಯಸ್ಸು ಬರೀ ೯. ಆದರೆ ಈಕೆ ಮಾಡಿದ ಕಾರ್ಯ ಮಾತ್ರ ಈಕೆಯ ವಯಸ್ಸಿಗೂ ಮೀರಿದ್ದು. ಸ್ಲಂ ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಕಾರ್ಯದಲ್ಲಿ ನಿರತಳಾಗಿದ್ದಾಳೆ ಈಕೆ. ಅರೆರಾ ಹಿಲ್ಸ್‌ನ ರಾಜ್ಯ ಶಿಕ್ಷಾ ಕೇಂದ್ರ ಹಿಂಭಾಗದಲ್ಲಿರುವ ಸ್ಲಂ ಏರಿಯಾದಲ್ಲಿ...
Date : Monday, 14-03-2016
ನವದೆಹಲಿ: ಭಾರತದಲ್ಲಿ ವಿಧ್ವಂಸಕ ಕೃತ್ಯವನ್ನು ನಡೆಸಲು ಅವಣಿಸುತ್ತಿರುವ ಅಲ್‌ಖೈದಾ ಉಗ್ರ ಸಂಘಟನೆ ಜಾರ್ಖಾಂಡ್ ಯಾವುದೋ ಭಾಗದಲ್ಲಿ ಉಗ್ರ ತರಬೇತಿ ಶಿಬಿರವನ್ನು ನಡೆಸುತ್ತಿರುವ ಬಗ್ಗೆ ಸಂಶಯ ಇದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಉಗ್ರ ಮಹಮ್ಮದ್ ಆಸೀಫ್ ಬಗ್ಗೆ ಚಾರ್ಜ್‌ಶೀಟ್ ಸಲ್ಲಿಕೆಗೆ ಸಮಯಾವಕಾಶ...
Date : Monday, 14-03-2016
ಭುವನೇಶ್ವರ: ದೇಶೀಯವಾಗಿ ನಿರ್ಮಿಸಲಾಗಿರುವ ಭಾರತದ ಅಗ್ನಿ-I ಪರಮಾಣು ಕ್ಷಿಪಣಿಯ ಯಶಸ್ವಿ ಪರೀಕ್ಷೆ ಇಂದು ಒಡಿಶಾದ ಕರಾವಳಿಯಲ್ಲಿ ನಡೆಸಲಾಗಿದೆ. 700 ಕಿ.ಮೀ. ದೂರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದ ಈ ಕ್ಷಿಪಣಿಯನ್ನು ಸೋಮವಾರ ಬೆಳಗ್ಗಿನ ಜಾವ 9.11ಕ್ಕೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಐಲ್ಯಾಂಡ್...
Date : Monday, 14-03-2016
ಕೋಲ್ಕತ್ತಾ: ಪಶ್ಚಿಮಬಂಗಾಳ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ಪಡೆಯಬೇಕೆಂಬ ಗುರಿ ಹೊಂದಿರುವ ಬಿಜೆಪಿ, ಪ್ರಚಾರ ಕಾರ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸಕ್ರಿಯವಾಗಿ ಭಾಗವಹಿಸುವಂತೆ ಮಾಡುತ್ತಿದೆ. ಈ ತಿಂಗಳ ಅಂತ್ಯದಿಂದ ಅವರನ್ನು ಪ್ರಚಾರ ಕಾರ್ಯಕ್ಕೆ ಧುಮುಕಿಸಲು ಪಶ್ಚಿಮಬಂಗಾಳ ಬಿಜೆಪಿ ಘಟಕ ಮುಂದಾಗಿದ್ದು, ಅದಕ್ಕಾಗಿ ಅವರಿಂದ...
Date : Monday, 14-03-2016
ನವದೆಹಲಿ: ಇಸಿಸ್ ಉಗ್ರ ಸಂಘಟನೆಗೆ ಆರ್‌ಎಸ್‌ಎಸ್‌ನ್ನು ಹೋಲಿಕೆ ಮಾಡಿ ಮಾತನಾಡಿರುವ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ವಿರುದ್ಧ ಸೋಮವಾರ ಬಿಜೆಪಿ ಸದನದಲ್ಲಿ ಮುಗಿ ಬಿದ್ದಿದೆ. ಈ ರೀತಿಯ ಹೇಳಿಕೆ ನೀಡಿರುವ ಆಜಾದ್ ತಕ್ಷಣವೇ ಕ್ಷಮೆಯಾಚನೆ ಮಾಡಬೇಕು ಎಂದು ಬಿಜೆಪಿ ಮುಖಂಡರುಗಳು...
Date : Monday, 14-03-2016
ತಿರುವನಂಪುರಂ: ಮೇ 16ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ಆರಂಭಿಸಿದೆ, ಈ ಸಲವಾದರೂ ಅಕೌಂಟ್ ಓಪನ್ ಮಾಡುವ ಭರವಸೆ ಹೊಂದಿರುವ ಅದು ಭಾನುವಾರ ತನ್ನ ೨೨ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಕೇರಳ ಬಿಜೆಪಿಯ ರಾಜ್ಯಾಧ್ಯಕ್ಷ ಕುಮ್ಮನಮ್ ರಾಜಶೇಖರನ್...
Date : Monday, 14-03-2016
ನವದೆಹಲಿ: ಸಂಸತ್ತಿನಲ್ಲಿ ಆಡಳಿತ ಪಕ್ಷವನ್ನು ಮುಜುಗರಕ್ಕೆ ದೂಡಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಇದೀಗ ಸ್ವತಃ ತಾನೇ ಮುಜುಗರಕ್ಕೊಳಪಡುವ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಒಂದು ಬಾರಿ ತನ್ನನ್ನು ತಾನು ಬ್ರಿಟಿಷ್ ಪ್ರಜೆ ಎಂದು ಘೋಷಿಸಿದ್ದರೆ ಎಂಬುದಕ್ಕೆ ಪ್ರತಿಕ್ರಿಯೆ ನೀಡುವಂತೆ ಲೋಕಸಭಾದ...
Date : Monday, 14-03-2016
ಭುವನೇಶ್ವರ್: ಸದಾ ಶಸ್ತ್ರಾಸ್ತ್ರ ಹಿಡಿದು ಅರಣ್ಯಗಳಲ್ಲಿ, ಕುಗ್ರಾಮಗಳಲ್ಲಿ ನೆಲೆಸಿ ಆಡಳಿತ ವ್ಯವಸ್ಥೆ ವಿರುದ್ಧ ಯುದ್ಧ ಸಾರುತ್ತಿದ್ದ ನಕ್ಸಲರಲ್ಲಿ ಕೆಲವರು ತಮ್ಮ ಮನಸ್ಸನ್ನು ಪರಿವರ್ತನೆಗೊಳಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸುತ್ತಿದ್ದಾರೆ. ಭಾನುವಾರ ಒರಿಸ್ಸಾದ ಮಲ್ಕನ್‌ಗಿರಿ ಜಿಲ್ಲೆಯಲ್ಲಿ 25 ಮಹಿಳೆಯರು ಸೇರಿದಂತೆ ಒಟ್ಟು 57...