Date : Saturday, 19-03-2016
ಚಂಡಿಗಢ: ಜಮ್ಮು-ಕಾಶ್ಮೀರದ ಪರ್ವತ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಹಿಮಪಾತವಾಗಲಿದ್ದು, ಜನರು ಈ ಪ್ರದೇಶಗಳಿಗೆ ಹೋಗದಂತೆ ಮುನ್ನೆಚ್ಚರಿಕೆ ಸೂಚನೆ ನೀಡಲಾಗಿದೆ. ಚಂಡಿಗಢಮೂಲದ ಹಿಮ ಮತ್ತು ಹಿಮಪಾತ ಕುರಿತ ಅಧ್ಯಯನ ಸ್ಥಾಪನಾ ಕೇಂದ್ರ, ರಕ್ಷಣಾ ಸಂಷೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಭಾಗವಾಗಿ ಮುನ್ನೆಚ್ಚರಿಕೆ...
Date : Saturday, 19-03-2016
ಪಠಾನ್ಕೋಟ್: ಪಠಾನ್ಕೋಟ್ನ ವಾಯುನೆಲೆ ಸಮೀಪದ ಪ್ರದೇಶದಲ್ಲಿ ಪ್ಯಾರಾಮಿಲಿಟರಿ ಉಡುಗೆಯನ್ನು ತೊಟ್ಟು ಸಂಶಯಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಮಹಿಳೆಯೊಬ್ಬಳನ್ನು ಬಂಧನಕ್ಕೊಳಪಡಿಸಲಾಗಿದೆ. ರಮಿಂದರ್ ಕೌರ್ ಎಂದು ಮಹಿಳೆಯನ್ನು ಗುರುತಿಸಲಾಗಿದೆ, ಈಕೆ ಟಾಂಕ್ ಚೌಕ್ನಲ್ಲಿ ಮಿಲಿಟರಿ ಉಡುಗೆ ತೊಟ್ಟು ಅಡ್ಡಾಡುತ್ತಿದ್ದಳು. ಈಕೆಯನ್ನು ಸೇನಾ ಸಿಬ್ಬಂದಿಗಳು ಬಂಧನಕ್ಕೊಳಪಡಿಸಿದ್ದು, ಪೊಲೀಸರಿಗೆ...
Date : Saturday, 19-03-2016
ನವದೆಹಲಿ: ಭಾರತದ ಅತೀ ಚಿಕ್ಕ ಸಮುದಾಯವಾಗಿರುವ ಪಾರ್ಸಿಗಳು ತಮ್ಮನ್ನು ತಾವು ಅಲ್ಪಸಂಖ್ಯಾತರು ಎಂದು ಎಂದಿಗೂ ಕರೆಸಿಕೊಂಡಿಲ್ಲ, ಅವರ ಈ ಮನಃಸ್ಥಿತಿಯೇ ಇಂದು ಅವರನ್ನು ’ರೋಲ್ ಮಾಡೆಲ್’ಗಳನ್ನಾಗಿಸಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಶನಿವಾರ ಅಲ್ಪಸಂಖ್ಯಾತ ಮತ್ತು ಸಾಂಸ್ಕೃತಿಕ ಸಚಿವಾಲಯ...
Date : Saturday, 19-03-2016
ನವದೆಹಲಿ: ಹಿಂದುತ್ವದ ಬಗ್ಗೆ ಪ್ರಖರವಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸುವುದಕ್ಕೆ ಖ್ಯಾತರಾಗಿರುವ ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಅವರು, ಸ್ವಾತಂತ್ರ್ಯದ ಬಳಿಕ ಜಾತ್ಯಾತೀತರಾಗುವ ನಿರ್ಧಾರ ಕೈಗೊಂಡಿದ್ದು ಹಿಂದೂಗಳು ಎಂದಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ‘1947ರ ಬಳಿಕ ಸೆಕ್ಯೂಲರ್ಗಳಾಗುವ ನಿರ್ಧಾರ ಮಾಡಿದ್ದು...
Date : Saturday, 19-03-2016
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚನೆಯ ಬಿಕ್ಕಟ್ಟು ಮತ್ತಷ್ಟು ಜಟಿಲಗೊಂಡಿದೆ, ಪಿಡಿಪಿ ನೀಡಿರುವ ಮತ್ತಷ್ಟು ಕಂಡಿಷನ್ಗಳನ್ನು ಒಪ್ಪಿಕೊಳ್ಳುವ ಮೂಡ್ನಲ್ಲಿ ಇದ್ದಂತೆ ಬಿಜೆಪಿ ಕಾಣುತ್ತಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ರಾಮ್ ಮಾಧವ್ ಅವರು, ’ಕಂಡಿಷನ್ಗಳ ಮೇಲೆ ಜಮ್ಮು ಕಾಶ್ಮೀರದಲ್ಲಿ...
Date : Saturday, 19-03-2016
ಡೆಹ್ರಾಡೂನ್: ಬಹುಮತವನ್ನು ಕಳೆದುಕೊಂಡರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಶನಿವಾರ ಸ್ಪಷ್ಟಪಡಿಸಿದ್ದಾರೆ. ಉತ್ತರಾಖಂಡದ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯೆಗೆ ಕುಸಿದಿದೆ ಎಂಬುದನ್ನು ಅಲ್ಲಗೆಳೆದಿರುವ ಅವರು, ಬಹುಮತ ಸಾಬೀತುಪಡಿಸಲು ಸಿದ್ಧನಿದ್ದೇನೆ ಎಂದಿದ್ದಾರೆ. ಅಲ್ಲದೇ ಬಂಡಾಯವೆದ್ದಿರುವ ಕಾಂಗ್ರೆಸ್ ನಾಯಕರು...
Date : Saturday, 19-03-2016
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ನಲ್ಲಿ ಅತ್ಯಂತ ತಿಳುವಳಿಕೆಯಿಂದ ಮಾಡುತ್ತಿರುವ ಮೆಸೇಜ್ಗಳು ಅವರಿಗೆ ಬಲಿಷ್ಠ ಆನ್ಲೈನ್ ಬ್ರಾಂಡ್ ಆಗಿ ಮತ್ತು ತಂತ್ರಜ್ಞಾನಿಕ ಜಾಗತಿಕ ನಾಯಕನಾಗಿ ಬೆಳೆಯಲು ಸಹಕಾರಿಯಾಯಿತು ಎಂದು ಅಧ್ಯಯನವೊಂದು ತಿಳಿಸಿದೆ. ಮೋದಿಯವರು ಕಳೆದ ಐದು ವರ್ಷದ ಅವಧಿಯಲ್ಲಿ ಮಾಡಿದ 6...
Date : Saturday, 19-03-2016
ನವದೆಹಲಿ: ಭಾರತೀಯರ ಪಾಲಿಗೆ ಅತ್ಯಂತ ಅಚ್ಚುಮೆಚ್ಚು ಎನಿಸಿರುವ ಭಾರತ್ ಮಾತಾ ಕೀ ಜೈ ಘೋಷಣೆಯ ವಿರುದ್ಧ ಇಸ್ಲಾಮಿಕ್ ಸೆಮಿನರಿಯೊಂದು ಫತ್ವಾ ಹೊರಡಿಸಿದೆ. ಜಾಮಿಯಾ ನಿಜಾಮಿಯಾ ಎಂಬ ಸಂಘಟನೆ ’ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗದಂತೆ ಫತ್ವಾ ಹೊರಡಿಸಿದೆ. ಇಸ್ಲಾಂನಲ್ಲಿ ಈ...
Date : Saturday, 19-03-2016
ನವದೆಹಲಿ: ದೇಶದ ವಿರುದ್ಧ ಮಾತನಾಡುವ ವ್ಯಕ್ತಿಯನ್ನು ಒಲಿಂಪಿಕ್ನಲ್ಲಿ ಪದಕ ಗೆದ್ದವನಂತೆ ಸ್ವಾಗತಿಸಲು ಹೇಗೆ ಸಾಧ್ಯ ಎಂದು ಬಾಲಿವುಡ್ ನಟ ಅನುಪಮ್ ಖೇರ್ ಪ್ರಶ್ನಿಸಿದ್ದಾರೆ. ಶುಕ್ರವಾರ ಜೆಎನ್ಯು ಕ್ಯಾಂಪಸ್ನಲ್ಲಿ ತಮ್ಮ ಸಿನಿಮಾ ’ಬುದ್ಧ ಇನ್ ಟ್ರಾಫಿಕ್ ಜಾಮ್’ನ ಸ್ಕ್ರೀನಿಂಗ್ ನಡೆಸಿ ಮಾತನಾಡಿದ ಅವರು...
Date : Saturday, 19-03-2016
ವಿಶಾಖಪಟ್ಟಣ: ಸುಮಾರು ೪ ಲಕ್ಷ ರೂ. ಬಹುಮಾನ ಮೊತ್ತ ಪೆಡೆದ ನಕ್ಸಲ್ ಮಹಿಳೆ ತನ್ನ ಸಹವರ್ತಿಯೊಂದಿಗೆ ಪೊಲೀಸರಿಗೆ ಶರಣಾಗಿದ್ದಾಳೆ. ಆಮೇಲಿ ಬಾಂದೋ ಅಲಿಯಾಸ್ ಕಮಲಾ ಅಲಿಯಾಸ್ ರಾಸ್ಸೊ (26) ಹಾಗೂ 1 ಲಕ್ಷ ಪಡೆದಿದ್ದ ವಂತಲಾ ಸಾಲು ಅಲಿಯಾಸ್ ಬಾಲಯ್ಯ (19) ವಿಶಾಖಪಟ್ಟಣ...