News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಶೀಲಾ ದೀಕ್ಷಿತ್

ನವದೆಹಲಿ: ಮುಂಬರುವ 2017ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹಿರಿಯ ನಾಯಕಿ ಹಾಗೂ ದೆಹಲಿಯ ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರನ್ನು ನೇಮಕ ಮಾಡಲಾಗಿದೆ. ಹೈಕಮಾಂಡ್‌ಗೆ ಧನ್ಯವಾದ ಕೋರಿದ ಶೀಲಾ ದೀಕ್ಷಿತ್ ಅವರು ಉತ್ತರಪ್ರದೇಶ ಚುನಾವಣೆಯಲ್ಲಿ ಉತ್ತಮ ಫಲಿತಾಂಶ...

Read More

ಟ್ಯಾಲ್ಗೋ ಈಗ ಭಾರತದ ಅತೀ ವೇಗದ ರೈಲು

ನವದೆಹಲಿ: ಗಂಟೆಗೆ 180 ಕಿ.ಮೀ. ವೇಗದಲ್ಲಿ ಚಲಿಸಿದ ಸ್ಪೇನ್ ನಿರ್ಮಿತ ಟ್ಯಾಲ್ಗೋ ರೈಲು, ಪರೀಕ್ಷಾರ್ಥವಾಗಿ ಮಥುರಾ-ಪಲ್ವಾಲ್ ನಡುವೆ 84 ಕಿ.ಮೀ. ಅಂತರವನ್ನು 38 ನಿಮಿಷಗಳಲ್ಲಿ ಚಲಿಸುವ ಮೂಲಕ ಅತೀ ವಾಗವಾಗಿ ಚಲಿಸುವ ಭಾರತದ ಮೊದಲ ರೈಲು ಎನಿಸಿಕೊಂಡಿದೆ. ಈ ಮೂಲಕ ಟ್ಯಾಲ್ಗೋ ರೈಲು ಭಾರತದಲ್ಲಿ ಅತೀ...

Read More

‘ಜ್ಯೋತಿರ್ಮಯ್ ಗೋವಾ’ ಯೋಜನೆಯಡಿ 4.5 ಲಕ್ಷ ಎಲ್‌ಇಡಿ ಬಲ್ಬ್‌ಗಳ ವಿತರಣೆ

ಪಣಜಿ: ಗೋವಾ ಸರ್ಕಾರ ತನ್ನ ಮಹತ್ವಾಕಾಂಕ್ಷಿ ‘ಜ್ಯೋತಿರ್ಮಯ್ ಗೋವಾ’ ಯೋಜನೆ ಅಡಿಯಲ್ಲಿ ಕಳೆದ ಐದು ದಿನಗಳಲ್ಲಿ 1.35 ಲಕ್ಷ ಗ್ರಾಹಕರಿಗೆ 4.05 ಲಕ್ಷ ಎಲ್‌ಯಡಿ ಬಲ್ಬ್‌ಗಳನ್ನು ಉಚಿತವಾಗಿ ವಿತರಿಸಿದೆ ಎಂದು ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪಾರ್ಸೇಕರ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ‘ಉಜಾಲಾ...

Read More

ಇ-ವೀಸಾ ಸೌಲಭ್ಯದಡಿ 36 ರಾಷ್ಟ್ರಗಳನ್ನು ಸೇರಿಸಲು ಮನವಿ

ನವದೆಹಲಿ: ಇ-ವೀಸಾ ಯೋಜನೆ ಪ್ರವಾಸೋದ್ಯಮ ಇಲಾಖೆಗೆ ಬುನಾದಿಯಾಗಿದ್ದು, ಪ್ರವಾಸೋದ್ಯಮ ಸಚಿವಾಲಯ ಇಟಲಿ, ಸೌದಿ ಅರೇಬಿಯಾ, ಮೊರೊಕ್ಕೊ ಸೇರಿದಂತೆ 36 ಹೆಚ್ಚುವರಿ ರಾಷ್ಟ್ರಗಳಿಗೆ ಇ-ವೀಸಾ ಸೌಲಭ್ಯ ವಿಸ್ತರಿಸಲು ಕೇಂದ್ರ ಗೃಹ ಸಚಿವಾಲಯಕ್ಕೆ ಕೇಳಿಕೊಂಡಿದೆ. ಪ್ರವಾಸೋದ್ಯಮದ ದೃಷ್ಟಿಯಿಂದ 36 ರಾಷ್ಟ್ರಗಳ ಜನತೆಗೆ ಇ-ವೀಸಾ ಒದಗಿಸಲು ಗೃಹ ಸಚಿವಾಲಯಕ್ಕೆ...

Read More

ವಿಶ್ವದ ಮೊದಲ ಆನ್‌ಲೈನ್ ಇನ್‌ಕ್ಯುಬೇಟರ್‌ಗೆ ಕೇರಳದಲ್ಲಿ ಚಾಲನೆ

ತಿರುವನಂತಪುರಂ : ವಿಶ್ವದಲ್ಲೇ ಮೊದಲ ಬಾರಿಗೆ ಕೇರಳ ರಾಜ್ಯ ಸ್ಟೂಡೆಂಟ್ ಸ್ಟಾರ್ಟ್‌ಅಪ್‌ಗಾಗಿ ಆನ್‌ಲೈನ್ ಇನ್‌ಕ್ಯುಬೇಟರ್‌ಗೆ ಚಾಲನೆ ನೀಡಿದೆ. ಈ ಆನ್‌ಲೈನ್ ಇನ್‌ಕ್ಯುಬೇಟರ್ ಅನ್ನು SV.CO ಎಂದು ಕರೆಯಲಾಗಿದ್ದು ಕಾಲೇಜು ವಿದ್ಯಾರ್ಥಿಗಳ ಸ್ಟಾರ್ಟ್‌ಅಪ್‌ಗಾಗಿ ಸ್ಥಾಪಿಸಲಾಗಿದೆ. ಅದರ ಹ್ಯಾಷ್‌ಟ್ಯಾಗ್ #StartInCollege ಅದರ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ....

Read More

ಇ-ಆಧಾರ್ ದಾಖಲೆ ಮೂಲಕ ಹೊಸ ಮೊಬೈಲ್ ಸಂಪರ್ಕ

ನವದೆಹಲಿ: ಹೊಸ ಮೊಬೈಲ್ ಸಂಪರ್ಕಗಳನ್ನು ಪಡೆಯಲು ಹೆಸರು ಮತ್ತು ವಿಳಾಸ ಹೊಂದಿರುವ ಯುಐಡಿಎಐ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಲಾದ ಇ-ಆಧಾರ್ ಗುರುತಿನ ಚೀಟಿ ಬಳಸಬಹುದಾಗಿದೆ. ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ ಮುಂತಾದ ವಿವರಗಳುಳ್ಳ ಯುಐಡಿಎಐ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಲಾದ ಇ-ಆಧಾರ್ ಕಾರ್ಡ್‌ನ್ನು...

Read More

ಕೌಶಲ್ಯ ವಿಕಾಸ ಯೋಜನೆ ಮೂಲಕ ಕೌಶಲ್ಯ ತರಬೇತಿಗೆ ಸಂಪುಟ ಅನುಮೋದನೆ

ನವದೆಹಲಿ : ಮುಂದಿನ 4 ವರ್ಷದಲ್ಲಿ ಕೋಟ್ಯಾಂತರ ಜನರಿಗೆ ಕೌಶಲ್ಯ ತರಬೇತಿಯನ್ನು ನೀಡುವ ಉದ್ದೇಶದಿಂದ ಕೇಂದ್ರ ಸಂಪುಟ ಬುಧವಾರ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಮೂಲಕ ಕೌಶಲ್ಯ ತರಬೇತಿ ನೀಡಲು ಅನುಮೋದನೆ ನೀಡಿದೆ. ಇದಕ್ಕಾಗಿ 12,000 ಕೋಟಿ ರೂ. ಅನ್ನು ಬಿಡುಗಡೆ ಮಾಡಿದೆ. ಈ...

Read More

ತನ್ನದೇ ವಿಮಾನಯಾನ ಹೊಂದುವತ್ತ ಈಶಾನ್ಯ ಭಾರತ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರದಲ್ಲೇ ಈಶಾನ್ಯ ಭಾರತದಲ್ಲಿ ಪ್ರತ್ಯೇಕ ವಿಮಾನಯಾನ ಆರಂಭಿಸುವ ಸಾಧ್ಯತೆ ಇದ್ದು, ಅಸ್ಸಾಂ ರಾಜಧಾನಿ ಗುವಾಹಟಿ ಹೊರವಲಯದಲ್ಲಿ ಇದರ ಕೇಂದ್ರ ಇರಲಿದೆ. ಸಿಕ್ಕಿಂ ರಾಜಧಾನಿ ಗ್ಯಾಂಗ್‌ಟಾಕ್ ಸೇರಿದಂತೆ ಈಶಾನ್ಯ ಭಾರತದ ಏಳು ರಾಜ್ಯಗಳನ್ನು ಇದು ಸಂಪರ್ಕಿಸಲಿದೆ....

Read More

ಹೆಣ್ಣು ಮಕ್ಕಳ ಶಾಲೆಗೆ ಪುರುಷ ಶಿಕ್ಷಕರಾಗಲು 50 ವರ್ಷವಾಗುವುದು ಕಡ್ಡಾಯ

ಗುರುಗ್ರಾಮ : ಹೆಣ್ಣು ಮಕ್ಕಳ ಶಾಲೆಗೆ ನೇಮಕಾತಿ ಹೊಂದಬೇಕಾದರೆ ಪುರುಷ ಶಿಕ್ಷಕರಿಗೆ ಕಡ್ಡಾಯವಾಗಿ 50 ವರ್ಷವಾಗಿರಲೇಬೇಕು ಎಂಬ ನಿಯಮವನ್ನು ಹರಿಯಾಣ ಸರ್ಕಾರ ಜಾರಿಗೆ ತಂದಿದೆ. ಈ ಬಗೆಗಿನ ಹೊಸ ನಿಯಮವನ್ನು ಹರಿಯಾಣ ಜುಲೈ 13 ರಂದು ಜಾರಿಗೆ ತಂದಿದ್ದು, 50 ವರ್ಷಕ್ಕಿಂತ ಕೆಳಗಿರುವ ಪುರುಷರು ಹೆಣ್ಣು ಮಕ್ಕಳ...

Read More

ದಕ್ಷಿಣ ಸುಡಾನ್­ನಲ್ಲಿರುವ ಭಾರತೀಯರ ಏರ್­ಲಿಫ್ಟ್ : ‘ಸಂಕಟ್ ಮೋಚನ್’ ಕಾರ್ಯಾಚರಣೆ

ನವದೆಹಲಿ : ಸೇನಾ ಪಡೆಗಳು ಮತ್ತು ಬಂಡುಕೋರರ ನಡುವಿನ ಘರ್ಷಣೆಯಿಂದಾಗಿ ಹಿಂಸಾಚಾರ ಭುಗಿಲೆದ್ದಿರುವ  ಯುದ್ಧ ಪೀಡಿತ ಪ್ರದೇಶ ದಕ್ಷಿಣ ಸುಡಾನ್­ನಲ್ಲಿರುವ ಭಾರತೀಯರನ್ನು ರಕ್ಷಿಸಲು ಕೇಂದ್ರ ಸರ್ಕಾರ ಏರ್­ಲಿಫ್ಟ್  ಮಾಡಲು ಚಿಂತಿಸಿದೆ. ಈ ಕಾರ್ಯಾಚರಣೆಗೆ ‘ಸಂಕಟ್ ಮೋಚನ್’ ಎಂಬ ಹೆಸರಿಡಲಾಗಿದೆ. ದಕ್ಷಿಣ ಸುಡಾನ್­ನಲ್ಲಿ ಸಂಕಷ್ಟ ಅನುಭವಿಸುತ್ತಿರುವ ಭಾರತೀಯರ...

Read More

Recent News

Back To Top