Date : Monday, 28-03-2016
ಮೀರತ್: ದುರ್ಗಾ ಅಷ್ಟಮಿಗಿಂತ ಮುಂಚಿತವಾಗಿ ಜೆಎನ್ಯು ವಿದ್ಯಾರ್ಥಿಗಳಾದ ಕನ್ಹಯ್ಯ ಕುಮಾರ್ ಮತ್ತು ಉಮರ್ ಖಲೀದ್ನನ್ನು ಹತ್ಯೆ ಮಾಡುವುದಾಗಿ ಉತ್ತರಪ್ರದೇಶ ಮೂಲದ ಸಂಘಟನೆಯೊಂದು ಬೆದರಿಕೆ ಹಾಕಿದೆ ಎನ್ನಲಾಗಿದೆ. ಉತ್ತರಪ್ರದೇಶ ನವನಿರ್ಮಾಣ ಸೇನಾ ಇವರಿಬ್ಬರನ್ನು ಹತ್ಯೆ ಮಾಡುವುದಾಗಿ ಹೇಳಿರುವುದು ಮಾತ್ರವಲ್ಲ, ಜೆಎನ್ಯು ಕ್ಯಾಂಪಸ್ನ್ನು ಒಡೆದು...
Date : Monday, 28-03-2016
ನವದೆಹಲಿ: ಆಮ್ ಆದ್ಮಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಬಳಿಕ ಇದೀಗ ಶಿವಸೇನೆ ಪಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಗೆ ಟಾಂಗ್ ನೀಡಿದೆ. ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರು ’ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗುವರೇ? ಎಂದು ತನ್ನ ಮುಖವಾಣಿ ಸಾಮ್ನಾದಲ್ಲಿ...
Date : Monday, 28-03-2016
ನವದೆಹಲಿ: ಇಲ್ಲಿ ನಡೆದ ನಾಗರಿಕ ಪ್ರತಿಷ್ಠಾಪನೆ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು 56 ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಈ ಪ್ರಶಸ್ತಿಗಳು 5 ಪದ್ಮ ವಿಭೂಷಣ, 8 ಪದ್ಮ ಭೂಷಣ, 43 ಪದ್ಮಶ್ರೀ ಪ್ರಶಸ್ತಿಗಳನ್ನು ಒಳಗೊಂಡಿವೆ. ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕ ಧಿರುಬಾಯ್ ಅಂಬಾನಿ (ಮರಣೋತ್ತರ),...
Date : Monday, 28-03-2016
ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸೋಮವಾರ ವಿಶೇಷ ನ್ಯಾಯಾಲಯ ತೀರ್ಪನ್ನು ಪ್ರಕಟಗೊಳಿಸಿದ್ದು, ಜಿಐಪಿಎಲ್ ಮುಖ್ಯಸ್ಥ ಆರ್.ಎಸ್ ರುಂಗ್ತಾ ಮತ್ತು ಆರ್.ಸಿ.ರುಂಗ್ತಾ ಅವರನ್ನು ತಪ್ಪಿತಸ್ಥರು ಎಂದು ಹೇಳಿದೆ. ಜಾರ್ಖಾಂಡ್ನಲ್ಲಿ ಕಲ್ಲಿದ್ದಲು ನಿಕ್ಷೇಪವನ್ನು ಕಾನೂನು ಬಾಹಿರವಾಗಿ ಪಡೆದ ಆರೋಪದ ಇವರ ಮೇಲಿದೆ....
Date : Monday, 28-03-2016
ನವದೆಹಲಿ: ಪಠಾನ್ಕೋಟ್ ಭಯೋತ್ಪಾದನಾ ದಾಳಿಯ ತನಿಖೆಗೆ ಸಂಬಂಧಿಸಿದಂತೆ ಮಹತ್ವದ ಬೆಳೆವಣಿಯೊಂದು ನಡೆದಿದ್ದು, ಪಠಾನ್ಕೋಟ್ ವಾಯುನೆಲೆಗೆ ಪ್ರವೇಶಿಸಲು ಪಾಕಿಸ್ಥಾನದ ಜಂಟಿ ತನಿಖಾ ತಂಡಕ್ಕೆ ಅನುಮತಿ ನಿರಾಕರಿಸಲಾಗಿದೆ. ’ವಾಯುನೆಲೆಯ ಯಾವುದೇ ಜಾಗಕ್ಕೂ ತೆರಳಲು ನಾವು ಅವರಿಗೆ ಅನುಮತಿಯನ್ನು ನಿರಾಕರಿಸಿದ್ದೇವೆ’ ಎಂದು ರಕ್ಷಣಾ ಸಚಿವ ಮನೋಹರ್...
Date : Monday, 28-03-2016
ನವದೆಹಲಿ: ವಿಜಯ್ ಮಲ್ಯರಂತಹ ಸಾಲಗಾರರು ಬ್ಯಾಂಕುಗಳಲ್ಲಿ ತಮ್ಮ ಬಾಕಿ ಹಣವನ್ನು ಇತ್ಯರ್ಥ ಮಾಡಬೇಕು. ಇಲ್ಲವಾದಲ್ಲಿ ಸಾಲದಾತರು ಮತ್ತು ತನಿಖಾ ಸಂಸ್ಥೆಗಳಿಂದ ಕಠಿಣ ಕ್ರಮ ಎದುರಿಸಿ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಎಚ್ಚರಿಕೆ ನೀಡಿದ್ದಾರೆ. ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಕಾಮೆಂಟ್ಗಳನ್ನು...
Date : Monday, 28-03-2016
ಖರಗ್ಪುರ: ಪಶ್ಚಿಮ ಬಂಗಾಳ ಚುನಾವಣೆಯ ತಮ್ಮ ಪ್ರಪ್ರಥಮ ಅಭಿಯಾನದಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು 5 ನಿಮಿಷಗಳ ಕಾಲ ತಮ್ಮ ಭಾಷಣ ನಿಲ್ಲಿಸಿದ ಘಟನೆ ನಡೆದಿದೆ. ಖರಗ್ಪುರ ಜಿಲ್ಲೆಯ ಬಿಎನ್ಆರ್ ಮೈದಾನದಲ್ಲಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಭಾಷಣದ ವೇಳೆ...
Date : Monday, 28-03-2016
ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧದ ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿದ್ದಾರೆ. ಅಹ್ಮದಾಬಾದ್ನಲ್ಲಿ ಮಾತನಾಡಿದ ಅವರು, ಇಟಲಿ ಕನ್ನಡಕ ಹಾಕಿಕೊಂಡಿರುವ ರಾಹುಲ್ ಗಾಂಧಿಗೆ ಭಾರತದಲ್ಲಿ ಆಗುತ್ತಿರುವ ಬದಲಾವಣೆಗಳು ಕಾಣುತ್ತಿಲ್ಲ ಎಂದಿದ್ದಾರೆ. ಇತ್ತೀಚಿಗೆ ರಾಹುಲ್...
Date : Monday, 28-03-2016
ದೆಹಲಿ: ಪಠಾನ್ಕೋಟ್ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಪಾಕಿಸ್ಥಾನದ ಜಂಟಿ ತನಿಖಾ ತಂಡ ಭಾನುವಾರ ಭಾರತಕ್ಕೆ ಬಂದಿಳಿದಿದೆ. ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮತ್ತು ಪಾಕಿಸ್ಥಾನ ಹೈ ಕಮಿಷನರ್ ಈ ತಂಡವನ್ನು ಸ್ವಾಗತಿಸಿದ್ದು, ಮಂಗಳವಾರ ಈ ತಂಡ ಪಠಾನ್ಕೋಟ್ಗೆ ಭೇಟಿ...
Date : Monday, 28-03-2016
ಮೀರತ್: ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಪೋಸ್ಟರ್ಗಳಿಗೆ ಕಪ್ಪು ಶಾಯಿ ಬಳಿದು, ಮೊಟ್ಟೆಗಳನ್ನು ಎಸೆದು ಪ್ರತಿಭಟಿಸುತ್ತಿದ್ದ ಸುಮಾರು 150 ಉದ್ಯಮಿಗಳು ಮತ್ತು ಚಿನ್ನಾಭರಣ ವ್ಯಾಪಾರಿಗಳನ್ನು ಬಂಧಿಸಲಾಗಿದೆ. ಭಾರತದ ದಂಡ ಸಂಹಿತೆಯ ಸೆಕ್ಷನ್ 147(ದಂಗೆ), 341 (ಅಕ್ರಮ ಸಂಯಮ)...