Date : Saturday, 26-03-2016
ನವದೆಹಲಿ: ಯೆಮೆನ್ನಲ್ಲಿ ಇಸಿಸ್ ಉಗ್ರರಿಂದ ಅಪಹರಣಕ್ಕೊಳಗಾದ ಕೇರಳದ ಫಾದರ್ ಟಾಮ್ ಉರುನ್ನಳಿಲ್ ಅವರನ್ನು ಸುಕ್ಷಿತವಾಗಿ ಕರೆತರಲು ಭಾರತ ಎಲ್ಲ ಪ್ರಯತ್ನಗಳನ್ನೂ ನಡೆಸಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಯೆಮೆನ್ನ ಮದರ್ ತೆರೆಸಾ ಮಿಷನ್ ನಡೆಸುತ್ತಿರುವ ವೃದ್ಧಾಶ್ರಮದ ಮೇಲೆ ಇಸಿಸ್...
Date : Saturday, 26-03-2016
ನವದೆಹಲಿ: ಕ್ರಿಕೆಟ್ ಆಡಲು ಭಾರತಕ್ಕೆ ಬರುವ ಮುನ್ನ ಭದ್ರತೆಯ ನೆಪವೊಡ್ಡಿ ಸ್ಥಳವನ್ನು ಬದಲಾಯಿಸಬೇಕು ಎಂದು ಪಟ್ಟು ಹಿಡಿದು ಕಿರಿಕ್ ಮಾಡಿದ್ದ ಪಾಕಿಸ್ಥಾನ ಇದೀಗ ಮತ್ತೊಂದು ರೀತಿಯಲ್ಲಿ ಭಾರತಕ್ಕೆ ಮುಜುಗರಕ್ಕೆ ಒಳಪಡುವಂತೆ ಮಾಡುತ್ತಿದೆ. ನ್ಯೂಜಿಲ್ಯಾಂಡ್ ವಿರುದ್ಧ ಸೋತ ಬಳಿಕ ಹೇಳಿಕೆ ನೀಡಿದ್ದ ಪಾಕ್...
Date : Saturday, 26-03-2016
ಡೆಹ್ರಾಡೂನ್: ಉತ್ತರಾಖಂಡ ಕಾಂಗ್ರೆಸ್ ಸರ್ಕಾರದಲ್ಲಿ ತಲೆದೋರಿರುವ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ. ಮುಖ್ಯಮಂತ್ರಿ ಹರೀಶ್ ರಾವತ್ ವಿರುದ್ಧ ಬಂಡಾಯ ಶಾಸಕರೇ ಸ್ಟಿಂಗ್ ಆಪರೇಶನ್ ನಡೆಸಿದ್ದಾರೆ. ರಾವತ್ ವಿರುದ್ಧದ ಸ್ಟಿಂಗ್ ವಿಡಿಯೋವನ್ನು ಶನಿವಾರ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಬಂಡಾಯ ಶಾಸಕರಾದ ಕುನ್ವರ್ ಪ್ರಣವ್ ಸಿಂಗ್...
Date : Saturday, 26-03-2016
ನವದೆಹಲಿ: ದೇಶದ್ರೋಹದ ಘೋಷಣೆಗಳನ್ನು ಕೂಗುತ್ತಿದ್ದವರನ್ನು ಬಿಜೆಪಿ ಬಲವಂತವಾಗಿ ಜೈ ಹಿಂದ್ ಎನ್ನುವಂತೆ ಮಾಡಿದೆ, ಈ ಮೂಲಕ ರಾಷ್ಟ್ರೀಯತೆಯ ಸಿದ್ಧಾಂತದ ಮೊದಲ ಸವಾಲಿನಲ್ಲಿ ಬಿಜೆಪಿ ಜಯಶಾಲಿಯಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ದೇಶಪ್ರೇಮ ಮತ್ತು ಭಾರತ್ ಮಾತಾ ಕೀ ಜೈ...
Date : Saturday, 26-03-2016
ಲಕ್ನೋ: ತಮ್ಮ ರಾಜ್ಯದ ಪರಿಸ್ಥಿತಿ ಹೇಗೆಯೇ ಇರಲಿ ವಿದೇಶಕ್ಕೆ ಹಾರಿ ಎಂಜೋಯ್ ಮಾಡುವ ಅವಕಾಶವನ್ನು ಜನಪ್ರತಿನಿಧಿಗಳು ಎನಿಸಿಕೊಂಡವರು ಬಿಡಲ್ಲ. ಉತ್ತರಪ್ರದೇಶದ ಶಾಸಕರುಗಳು ಇದಕ್ಕೆ ಹೊರತಲ್ಲ. ಯುಪಿಯ ಬುಂದೇಲ್ಖಂಡ್ ಪ್ರದೇಶ ಸತತ ನಾಲ್ಕನೇ ಬಾರಿಗೆ ಬೆಳೆ ನಷ್ಟದಿಂದ ತತ್ತರಿಸಿ ಹೋಗಿದೆ, ಇಲ್ಲಿನ ರೈತರ...
Date : Saturday, 26-03-2016
ಜೈಪುರ್: ರಾಜಸ್ಥಾನದ ಕೋಟಾದ ಮುಸ್ಲಿಂ ಧರ್ಮಗುರುಗಳು ವಿವಾಹ ಸಂದರ್ಭದಲ್ಲಿ ಮುಸ್ಲಿಮರು ಡಿಜೆ, ಸಂಗೀತ ಮತ್ತು ವೆಡ್ಡಿಂಗ್ ಬ್ಯಾಂಡ್ಗಳನ್ನು ಉಪಯೋಗಿಸುವುದಕ್ಕೆ ನಿಷೇಧ ಹೇರಿದ್ದಾರೆ. ಧರ್ಮಗುರುಗಳ ಈ ದಬ್ಬಾಳಿಕೆಯನ್ನು ಇತರ ಖಾಝೀಗಳೂ ಸಮರ್ಥಿಸಿಕೊಂಡಿದ್ದಾರೆ. ತಮ್ಮ ಆದೇಶಗಳನ್ನು ಕಟ್ಟುನಿಟ್ಟಿನಲ್ಲಿ ಪಾಲಿಸಬೇಕು ಎಂಬ ಕಾರಣಕ್ಕೆ ನಿಖಾ ಬಗ್ಗೆ...
Date : Saturday, 26-03-2016
ಜೈಸಲ್ಮೇರ್: ಅಪೂರ್ಣ ದಾಖಲೆಗಳನ್ನು ಹೊಂದಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ರಾಮ್ದೇವ್ರಾ ಜಿಲ್ಲೆಯಲ್ಲಿ 35 ಮಂದಿ ಪಾಕಿಸ್ಥಾನ ಪ್ರಜೆಗಳನ್ನು ಬಂಧಿಸಿದ್ದಾರೆ. ಇವರುಗಳು ಮುನಾಭವ್ನ ಥಾರ್ ಮರುಭೂಮಿ ಮೂಲಕ ಭಾರತ ಪ್ರವೇಶಿಸಿದ್ದರು, ಇವರ ಬಳಿ ಮಥುರಾ ಮತ್ತು ಹರಿದ್ವಾರಕ್ಕೆ ವೀಸಾ ಇತ್ತಾದರೂ ರಾಮ್ದೇವ್ರಾಗೆ...
Date : Saturday, 26-03-2016
ನವದೆಹಲಿ: ದೆಹಲಿಯ ಜಲ ಸಚಿವ ಹಾಗೂ ಆಮ್ ಆದ್ಮಿ ಪಕ್ದ ನಾಯಕ ಕಪಿಲ್ ಮಿಶ್ರಾ ಅವರು ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಅವರ ಬಗ್ಗೆ ಹೇಳಿಕೆ ನೀಡಿ ಮತ್ತೊಂದು ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ. ಒಂದು ವೇಳೆ ಭಗತ್ ಸಿಂಗ್ ಈಗ ಬದುಕಿದಿದ್ದರೆ...
Date : Saturday, 26-03-2016
ಗುವಾಹಟಿ: ಅಸ್ಸಾಂ ವಿಧಾನಸಭಾ ಚುನಾವಣಾ ಸಮಾವೇಶ ಇಂದು ತಿಮಸುಕಿಯಲ್ಲಿ ಆರಂಭಗೊಂಡಿದ್ದು, ನನ್ನದು ಬಡತನದ ವಿರುದ್ಧದ ಹೋರಾಟವೇ ಹೊರತು ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ ವಿರುದ್ಧ ಅಲ್ಲ ಎಂದು ಪ್ರಧಾನಮಂತ್ರಿ ಮೋದಿ ಹೇಳಿದ್ದಾರೆ. ಬಿಜೆಪಿ ಅಸ್ಸಾಂನಲ್ಲಿ ಬಿಜೆಪಿ ಪ್ರಚಾರ ಆರಂಭಿಸಿದ್ದು, 15 ವರ್ಷಗಳ ಕಾಂಗ್ರೆಸ್...
Date : Saturday, 26-03-2016
ಮಧುರೈ: ಚಿತ್ರ ನಟ ಹಾಗೂ ಡಿಎಂಡಿಕೆ ಮುಖಂಡ ವಿಜಯ್ಕಾಂತ್ ಅವರನ್ನು ತಮ್ಮತ್ತ ಸೆಳೆಯಲು ಡಿಎಂಕೆ ಅವರಿಗೆ 500 ಕೋಟಿ ಮತ್ತು 80 ಸೀಟುಗಳ ಆಫರ್ ನೀಡಿತ್ತು ಎಂದು ಎಂಡಿಎಂಕೆ ನಾಯಕ ವೈಕೋ ಆರೋಪಿಸಿದ್ದಾರೆ. ಅಲ್ಲದೇ ಬಿಜೆಪಿ ಕೂಡ ವಿಜಯಕಾಂತ್ ಅವರು ಮೈತ್ರಿ...