Date : Thursday, 15-12-2016
ನವದೆಹಲಿ: ಭಾರತ ಏಷ್ಯಾದ ಹೊಸ ಆವಿಷ್ಕಾರ ಆದ್ಯತೆಯ ಕೇಂದ್ರಗಳಲ್ಲಿ ಅಗ್ರ ಮತ್ತು ಜಾಗತಿಕವಾಗಿ 3ನೇ ಸ್ಥಾನ ಪಡೆದಿದೆ. ಜೊತೆಗೆ ಪೂರ್ವ ಬೆಂಗಳೂರಿನ ‘ಸಿಲಿಕಾನ್ ವ್ಯಾಲಿ’ ಮುಂಚೂಣಿಯಲ್ಲಿದೆ ಎಂದು ಜಾಗತಕ ಸಲಹಾ ಪ್ರಮುಖ ಕ್ಯಾಪ್‌ಜೆಮಿನಿ ನಡೆಸಿದ ಸಂಶೋಧನೆ ತಿಳಿಸಿದೆ. ಭಾರತ ಏಷ್ಯಾದ ಹೊಸ...
Date : Thursday, 15-12-2016
ನವದೆಹಲಿ: ಗಾಳಿಪಟಗಳ ಹಾರಾಟವನ್ನು ಗುರುತಿಸುವ ಹಬ್ಬ ಮಕರ ಸಂಕ್ರಾಂತಿಗೂ ಮುನ್ನ ದೇಶಾದ್ಯಂತ ಗಾಜಿನ ಪುಡಿ ಲೇಪಿತ ‘ಮಂಜ’ ಮತ್ತಿತರ ಗಾಳಿಪಟಗಳ ಬಳಕೆ, ಮಾರಾಟ ಮತ್ತು ಸಂಗ್ರಹದ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮಧ್ಯಂತರ ನಿಷೇಧ ಹೇರಿದೆ. ಅಧ್ಯಕ್ಷ ನ್ಯಾ. ಸ್ವತಂತ್ರ ಕುಮಾರ್...
Date : Thursday, 15-12-2016
ನವದೆಹಲಿ: ಚಳಿಗಾಲದ ಅಧಿವೇಶನ ನವೆಂಬರ್ 16ರಂದು ಆರಂಭಗೊಂಡಿದ್ದು, ಇದೇ ಮೊದಲ ಬಾರಿಗೆ ರಾಜ್ಯಸಭೇಯಲ್ಲಿ ದಿವ್ಯಾಂಗ ವ್ಯಕ್ತಿಗಳ ಹಕ್ಕು ಶಾಸನ, 2014 ಜಾರಿಗೆ ತರಲಾಗಿದೆ. ರಾಜ್ಯಸಭೆಯಲ್ಲಿ ಅನಾರ್ಣಯೀಕರಣ ಚರ್ಚೆಯನ್ನು ಬದಿಗೊತ್ತಿ ಸರ್ಕಾರ ಮತ್ತು ವಿಪಕ್ಷಗಳ ಸದಸ್ಯರು ಒಟ್ಟಾಗಿ ಚರ್ಚೆ ನಡೆಸಿ ದಿವ್ಯಾಂಗ ವ್ಯಕ್ತಿಗಳ ಹಕ್ಕುಗಳ...
Date : Thursday, 15-12-2016
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಸರ್ದಾರ ವಲ್ಲಭಾಯಿ ಪಟೇಲ್ ಅವರ ಪುಣ್ಯತಿಥಿಯಂದು ಗೌರವ ಶ್ರದ್ಧಾಂಜಲಿ ಸಲ್ಲಿಸಿ, ದೇಶವು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸ್ವಾತಂತ್ರ್ಯ ಹೋರಾಟ ಹಾಗೂ ನಿರ್ಣಾಯಕ ನಾಯಕತ್ವಕ್ಕಾಗಿ ಕೃತಜ್ಞವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. Tributes to...
Date : Wednesday, 14-12-2016
ನವದೆಹಲಿ: ರಾಜಸ್ಥಾನದ ಜೋಧ್‌ಪುರ್ 2017 ನೇ ಸಾಲಿನ ಟಾಪ್ 10 ನೆಚ್ಚಿನ ಪ್ರವಾಸಿ ತಾಣಗಳ ಅಪೇಕ್ಷಿತ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಎಂದು ಇತ್ತೀಚಿನ ಅಧ್ಯಯನ ಬಹಿರಂಗಪಡಿಸಿದೆ. ವರ್ಷಂಪ್ರತಿ ಪ್ರವಾಸಿಗರ ಆಗಮನದ ಏರಿಕೆ ಸಂಖ್ಯೆ, ವಸತಿ, ರೆಸ್ಟೋರೆಂಟ್, ಆಕರ್ಷಣೆ, ಬುಕಿಂಗ್‌ಗಳ ವಿಮರ್ಶೆಗಳ ರೇಟಿಂಗ್ ಆಧಾರದಲ್ಲಿ ಅಧ್ಯಯನ...
Date : Wednesday, 14-12-2016
ಲಖನೌ: ಬಿಹಾರದಲ್ಲಿ ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯವು ನಿರ್ಮಾಣವಾಗಲಿದ್ದು, ಇದರ ನಿರ್ಮಾಣ ಕಾರ್ಯವು 2017 ರಲ್ಲಿ ಪ್ರಾರಂಭಗೊಳ್ಳಲಿದೆ. ವಿಶ್ವದಲ್ಲೇ ಅತಿ ದೊಡ್ಡ ಹಿಂದೂ ದೇವಾಲಯ ‘ವಿರಾಟ್ ರಾಮಾಯಣ ಮಂದಿರ’ದ ನಿರ್ಮಾಣ ಕಾರ್ಯವು 2017 ರ ಹೋಳಿ ಹಬ್ಬದ ನಂತರ ಪ್ರಾರಂಭಗೊಳ್ಳಲಿದೆ. ಸುಮಾರು...
Date : Wednesday, 14-12-2016
ಜಮ್ಮು: ಭಾರತೀಯ ಭದ್ರತಾ ಪಡೆಗಳು ಲಷ್ಕರ್-ಎ-ತೊಯ್ಬಾ ಭಯೋತ್ಪಾದನೆ ಸಂಘಟನೆಯ ಪ್ರಮುಖ ಕಮಾಂಡರ್‌ನ್ನು ಜಮ್ಮು ಮತ್ತು ಕಾಶ್ಮೀರದ ಸೋಪೋರ್ ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದಾರೆ. ಮೃತ ಎಲ್‌ಎ-ಟಿ ಉಗ್ರನನ್ನು ಅಬು ಬಕರ್ ಎಂದು ಗುರುತಿಸಲಾಗಿದೆ. ಬಾರಾಮುಲ್ಲಾ ಜಿಲ್ಲೆಯ ಸೂಪೋರ್ ಪ್ರದೇಶದಲ್ಲಿ ಸೇನೆ ಬೃಹತ್ ಶೋಧ ಕಾರ್ಯಾಚರಣೆ...
Date : Wednesday, 14-12-2016
ನವದೆಹಲಿ : ದೂರದರ್ಶನದಲ್ಲಿ ಇತಿಹಾಸ ನಿರ್ಮಿಸಿದ್ದ ಟೆಲಿವಿಷನ್ ಸರಣಿ ‘ಮಹಾಭಾರತ’ ಡಿಸೆಂಬರ್ 19 ರಿಂದ ರೇಡಿಯೋದಲ್ಲಿ ಪ್ರಸಾರಗೊಳ್ಳಲಿದೆ. ಆಲ್ ಇಂಡಿಯಾ ರೇಡಿಯೋ ಈ ಕುರಿತು ಟ್ವೀಟ್ ಮಾಡಿದೆ. MAHABHARATA now on the radio! TUNE IN from 19th December...
Date : Wednesday, 14-12-2016
ಕೌಲಾಲಂಪುರ: ಸುಧಾರಣಾ ವ್ಯವಸ್ಥೆ, ಭ್ರಷ್ಟಾಚಾರ ಮತ್ತು ಕಪ್ಪು ಹಣ ತಡೆ ನನ್ನ ಕಾರ್ಯಸೂಚಿಯ ಪ್ರಮುಖ ಅಂಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಏಷ್ಯನ್ ಬಿಸಿನೆಸ್ ಲೀಡರ್‍ಸ್ ಕಾಂಕ್ಲೇವ್ 2016 ಸಭೆಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು,...
Date : Wednesday, 14-12-2016
ನವದೆಹಲಿ : ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರು ಫಾರಿನ್ ಪಾಲಿಸಿ ನಿಯತಕಾಲಿಕೆಯ ‘2016 ರ ಜಾಗತಿಕ ಚಿಂತಕಿ’ ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ. ಟ್ವಿಟರ್ ರಾಜತಂತ್ರವನ್ನು ಬಳಸಿಕೊಂಡು ಜನರ ಸಮಸ್ಯೆಗಳನ್ನು ಪರಿಹರಿಸುತ್ತಿರುವ ಕೇಂದ್ರ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು...