News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಉತ್ತಮ ಶೈಕ್ಷಣಿಕ ಹಿನ್ನಲೆಯ ಎಂಪಿಗಳಿಗೆ ಗುರು ಪೂರ್ಣಿಮಾ ದಿನ ಸನ್ಮಾನ

ನವದೆಹಲಿ: ಉತ್ತಮ ಶೈಕ್ಷಣಿಕ ಹಿನ್ನಲೆಯನ್ನು ಹೊಂದಿರುವ ಎಲ್ಲಾ ಸಂಸದರನ್ನು ಕೇಂದ್ರದ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ’ಗುರು ಪೂರ್ಣಿಮಾ’ ದಿನವಾದ ಮಂಗಳವಾರ ಸನ್ಮಾನಿಸಲಿದ್ದಾರೆ. ಸಂಸತ್ತು ಭವನದ ಆವರಣದಲ್ಲಿ ಸರಳ ಕಾರ್ಯಕ್ರಮ ನಡೆಯಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಗುರು...

Read More

ಗಡಿ ರಕ್ಷಣೆಗೆ ಟಿಪ್ಪು, ಮಹಾರಾಣಾ ಪ್ರತಾಪ್, ಔರಂಗಜೇಬ್!

ನವದೆಹಲಿ: ಚೀನಾ ಗಡಿಯಲ್ಲಿ ನಡೆಸುತ್ತಿರುವ ಅತಿಕ್ರಮಣವನ್ನು ತಡೆಯಲು, ಗಡಿ ರೇಖೆಯ ಸಮೀಪ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲು ಭಾರತೀಯ ಸೇನೆ ನಿರ್ಧರಿಸಿದೆ. ಈ ಗಡಿ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮತ್ತು ಬಂಕರ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂಬ ವರದಿ ಪ್ರಸಾರವಾದ ಬಳಿಕ, ಭಾರತೀಯ ಸೇನೆ ಸುಮಾರು...

Read More

ಬಿಹಾರದಲ್ಲಿ ಐಇಡಿ ಸ್ಫೋಟ: 10 CRPF ಯೋಧರ ಬಲಿ

ಪಾಟ್ನಾ: ಬಿಹಾರದಲ್ಲಿ ನಕ್ಸಲರು ನಡೆಸಿದ ಐಇಡಿ ಸ್ಫೋಟಕ್ಕೆ 10 ಸಿಆರ್‌ಪಿಎಫ್ ಕಮಾಂಡೋಗಳು ಬಲಿಯಾಗಿದ್ದಾರೆ, ಬಳಿಕ ನಡೆದ ಕಾರ್ಯಾಚರಣೆಯಲ್ಲಿ 3 ಮಂದಿ ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಸೋಮವಾರ ರಾತ್ರಿ ಬಿಹಾರದ ಔರಂಗಬಾದ್ ಜಿಲ್ಲೆಯ ಚಕರ್‌ಬಂದ್ ಅರಣ್ಯದಲ್ಲಿ ಸ್ಫೋಟ ನಡೆಸಲಾಗಿದ್ದು, ಕೋಬ್ರಾ ಯುನಿಟ್‌ನ ಯೋಧರು ಟಾರ್ಗೆಟ್...

Read More

ಕಾಶ್ಮೀರದಲ್ಲಿ ದಿನಪತ್ರಿಕೆ ಪುನರಾರಂಭ

ಶ್ರೀನಗರ: ಹಿಜ್ಬುಲ್ ಕಮಾಂಡರ್ ಬುರ್ದ್ವಾನ್ ವಾನಿಯ ಹತ್ಯೆಯ ಬಳಿಕ ಹಿಂಸಾಚಾರಕ್ಕೆ ತತ್ತರಿಸಿದ ಹೋಗಿದ್ದ ಜಮ್ಮು ಕಾಶ್ಮೀರದಲ್ಲಿ ಕಳೆದ ಮೂರು ದಿನಗಳಿಂದ ನ್ಯೂಸ್ ಪೇಪರ್‌ಗಳಿಗೆ ನಿರ್ಬಂಧ ಹೇರಲಾಗಿತ್ತು. ಆದರೆ ಮಂಗಳವಾರದಿಂದ ಮತ್ತೆ ನ್ಯೂಸ್ ಪೇಪರ್‌ಗಳು ಲಭ್ಯವಾಗಿದೆ. ಸರ್ಕಾರ ನ್ಯೂಸ್ ಪೇಪರ್‌ಗಳಿಗೆ ನಿರ್ಬಂಧ ಹೇರಿರುವುದಕ್ಕೆ...

Read More

ರಾಜೀನಾಮೆ ಪತ್ರ ಸಲ್ಲಿಸಿದ ಸಚಿವ ಜಾರ್ಜ್

ಬೆಂಗಳೂರು : ಡಿವೈಎಸ್­ಪಿ ಗಣಪತಿ ಅತ್ಯಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ  ಕೆ.ಜೆ. ಜಾರ್ಜ್ ರಾಜೀನಾಮೆ ನೀಡಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಕೆ.ಜೆ. ಜಾರ್ಜ್ ಹಾಗೂ ಪೊಲೀಸ್ ಅಧಿಕಾರಿಗಳಾದ ಮೊಹಂತಿ ಹಾಗೂ ಪ್ರಸಾದ್ ವಿರುದ್ಧ ಇಂದು ಮಡಿಕೇರಿಯ ಹೆಚ್ಚುವರಿ ಜೆಎಂಎಫ್ ನ್ಯಾಯಾಲಯ ಎಫ್ಐಆರ್ ದಾಖಲಿಸುವಂತೆ  ಪೊಲೀಸರಿಗೆ ಆದೇಶಿಸಿತ್ತು....

Read More

ಕಬಾಲಿ ಮೂವಿ ರಿಲೀಸ್ ದಿನದಂದು ಕೆಲಸಕ್ಕೆ ರಜೆ ಕೊಟ್ಟ ಕಂಪನಿ !

ಚೆನ್ನೈ : ಕಬಾಲಿ ಚಲನಚಿತ್ರವು ಜುಲೈ 22 ರಂದು ಬಿಡುಗಡೆಯಾಗುತ್ತಿದ್ದು, ಅಂದು ಚೆನ್ನೈನ ಕಾರ್ಪೊರೇಟ್ ಕಂಪನಿಯೊಂದು ಸಿಬ್ಬಂದಿಗಳಿಗೆ ರಜೆ ಘೋಷಿಸಿದೆ! ತಮಿಳು ಸೂಪರ್​ಸ್ಟಾರ್‌ ರಜನಿಕಾಂತ್‌ ಅಭಿನಯದ ಚಿತ್ರ ಕಬಾಲಿ ಜುಲೈ 22 ರಂದು  ಬಿಡುಗಡೆಯಾಗಲಿದೆ. ಕಬಾಲಿ ಫೀವರ್ ಈಗಾಗಲೇ ಎಲ್ಲೆಡೆ ಶುರುವಾಗಿದ್ದು ರಜಿನಿ...

Read More

ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ನಿರ್ಮಲಾ ಸೀತಾರಾಮನ್

ನವದೆಹಲಿ : ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆಯಾದ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಎಲ್ಲರ ಗಮನ ಸೆಳೆದರು. ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದು ಸೋಮವಾರ ಸಂಸತ್ತಿನಲ್ಲಿ ನೂತನ ರಾಜ್ಯಸಭಾ ಸದಸ್ಯರ ಪ್ರಮಾಣ ವಚನ ನಡೆಯಿತು.  ಒಟ್ಟು...

Read More

ರಾಜ್ಯಸಭೆಗೆ ಸಿಧು ರಾಜೀನಾಮೆ: ಎಎಪಿ ಸೇರುವ ಸಾಧ್ಯತೆ

ನವದೆಹಲಿ: ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ನಾಯಕನಾಗಿದ್ದ ನವಜೋತ್ ಸಿಂಗ್ ಸಿಧು ರಾಜ್ಯಸಭಾ ಸದಸ್ಯತ್ವಕ್ಕೆ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ದೊರೆಯದ ಹಿನ್ನಲೆಯಲ್ಲಿ ಇನ್ನೇನು ಅವರು ಬಿಜೆಪಿ ತೊರೆಯುತ್ತಾರೆ ಎಂಬ ಹಂತಕ್ಕೆ...

Read More

ಭಾರತದತ್ತ ಮುಖ ಮಾಡುವಂತೆ ಸಿಲಿಕಾನ್ ವ್ಯಾಲಿ ದಿಗ್ಗಜರಿಗೆ ಗಡ್ಕರಿ ಕರೆ

ಸ್ಯಾನ್ ಫ್ರಾನ್ಸಿಸ್ಕೋ: ಭಾರತ ಕೈಗೊಂಡಿರುವ ಕ್ರಾಂತಿಕಾರಿ ಯೋಜನೆಗಳು ಜಾಗತಿಕ ಉದ್ಯಮಿಗಳಲ್ಲಿ ಧನಾತ್ಮಕತೆಯನ್ನು ಸೃಷ್ಟಿಸಿದೆ ಎಂದಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಭಾರತದ ಸ್ಟಾರ್ಟ್­ಅಪ್ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಸಿಲಿಕಾನ್ ವ್ಯಾಲಿಯ ಐಟಿ ತಜ್ಞರಿಗೆ ಕರೆ ನೀಡಿದ್ದಾರೆ. ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆದ ಗ್ಲೋಬಲ್ ಟೆಕ್ನಾಲಜಿ...

Read More

ಮಧುರೈನಲ್ಲಿ ಜನಪ್ರಿಯಗೊಳ್ಳುತ್ತಿದೆ ಟೆರೆಸ್ ಗಾರ್ಡನಿಂಗ್

ಮಧುರೈ: ತರಕಾರಿಗಳನ್ನು ಬೆಳೆಯಲು ಜಾಗವಿಲ್ಲ ಎಂದು ಕೊರಗುವ ಬದಲು ತಮ್ಮ ಮನೆಯ ಟೆರೆಸ್ ಮೇಲೆಯೇ ವಿವಿಧ ತರಹದ ತರಕಾರಿಗಳನ್ನು ಬೆಳೆದು ಮನೆಯ ಖರ್ಚನ್ನು ಸರಿದೂಗಿಸಬಹುದು ಮತ್ತು ಮನೆಯ ವಾತಾವರಣವನ್ನು ಹಸಿರಾಗಿಡಬಹುದು ಎಂಬ ಬಗ್ಗೆ ಅರಿವು ಮೂಡಿಸುವ ಮಹತ್ವದ ಕಾರ್ಯ ಮಧುರೈನಲ್ಲಿ ನಡೆಯುತ್ತಿದೆ....

Read More

Recent News

Back To Top