Date : Wednesday, 20-07-2016
ನವದೆಹಲಿ: ಇಸಿಸ್ ಉಗ್ರ ಸಂಘಟನೆ ಭಾರತದಲ್ಲಿ ನಡೆಸಲು ಉದ್ದೇಶಿಸಿದ್ದ ಆಘಾತಕಾರಿ ಕೃತ್ಯಗಳ ಬಗ್ಗೆ ರಾಷ್ಟ್ರೀಯ ತನಿಖಾ ದಳ ಒಂದೊಂದೇ ಮಾಹಿತಿಗಳನ್ನು ಹೊರಗೆಡವುತ್ತಿದೆ. ಇತ್ತೀಚಿಗೆ ಹರಿದ್ವಾರದಲ್ಲಿ ನಡೆದ ಅರ್ಧಕುಂಭ ಮೇಳದ ವೇಳೆ ದಾಳಿಗಳನ್ನು ನಡೆಸಲು ಇಸಿಸ್ ಸಂಚು ರೂಪಿಸಿತ್ತು ಎಂಬುದು ತನಿಖೆಯಿಂದ ತಿಳಿದು...
Date : Wednesday, 20-07-2016
ಪುದುಚೇರಿ: ಎಟಿಎಂನ್ನು ಜನ ನಗದು ಹಣ ಪಡೆಯುವುದಕ್ಕಾಗಿ ಬಳಸಿಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಎಟಿಎಂ ತಾಯಿಯ ಹಾಲು ನೀಡುವುದನ್ನು ಎಲ್ಲಾದರೂ ಕೇಳಿದ್ದೀರಾ ಅಥವಾ ನೋಡಿದ್ದೀರಾ? ಹೌದು, ಪುದುಚೇರಿಯಲ್ಲಿ ಇತ್ತೀಚಿಗೆ ಸ್ಥಾಪನೆಯಾದ ಎಟಿಎಂವೊಂದು ಅವಧಿಗೂ ಮುನ್ನ ಜನಿಸಿದ, ತಾಯಿಯನ್ನು ಕಳೆದುಕೊಂಡ...
Date : Wednesday, 20-07-2016
ನವದೆಹಲಿ: ಆಶ್ಚರ್ಯಕರ ಎಂಬಂತೆ ಭಾರತೀಯ ರೈಲ್ವೇಯ ತುಘಲಕ್‌ಬಾದ್ ಶೆಡ್‌ನ ಎಲೆಕ್ಟ್ರಿಕ್ ಲೋಕೋಮೊಟಿವ್ ನಾಪತ್ತೆಯಾಗಿದ್ದು, ಅದರ ಪತ್ತೆಗಾಗಿ ರೈಲ್ವೆ ಭಾರೀ ಹುಡುಕಾಟ ನಡೆಸಿದೆ. ಎಂಜಿನ್ ನಂಬರ್ 23384 ನಿಗದಿತ ರಿಪೇರಿಗಾಗಿ ತನ್ನ ಹೋಂ ಶೆಡ್ ದೆಹಲಿಯ ತುಘಲಕ್‌ಬಾದ್‌ಗೆ ಜೂನ್ 15ರಂದು ತಲುಪುದರಲ್ಲಿತ್ತು, ಆದರೆ...
Date : Wednesday, 20-07-2016
ನವದೆಹಲಿ: ಭಾರತದಲ್ಲಿನ ಅರ್ಧಕ್ಕಿಂತಲೂ ಅಧಿಕ ಅಲೋಪಥಿ ವೈದ್ಯರಿಗೆ ವೈದ್ಯಕೀಯ ಅರ್ಹತೆ ಇಲ್ಲ ಎಂಬ ಆಘಾತಕಾರಿ ಮಾಹಿತಿ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ವರದಿಯಲ್ಲಿ ಬಹಿರಂಗವಾಗಿದೆ. ‘ಹೆಲ್ತ್ ವರ್ಕ್‌ಫೋರ್ಸ್ ಇನ್ ಇಂಡಿಯಾ’ ಎಂಬ ಶೀರ್ಷಿಕೆಯ ವರದಿಯ ಪ್ರಕಾರ, 2001ರವರೆಗೆ ನಾವು ಅಲೋಪಥಿ ವೈದ್ಯರು...
Date : Wednesday, 20-07-2016
ನವದೆಹಲಿ: ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲು ಬಿಜೆಪಿ ಮುಂದಾಗಿದ್ದು, ತನ್ನ ಬಡವರ ಪರವಾದ ಮತ್ತು ರಾಷ್ಟ್ರೀಯತಾವಾದ ಅಜೆಂಡಾವನ್ನು ಪ್ರಚುರಪಡಿಸುವ ಒಂದು ವಾರಗಳ ’ತಿರಂಗಾ ಯಾತ್ರಾ’ವನ್ನು ಹಮ್ಮಿಕೊಳ್ಳಲಿದೆ. ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಬಿಜೆಪಿಯ ಸಂಸದೀಯ...
Date : Tuesday, 19-07-2016
ನವದೆಹಲಿ: ರೈಲ್ವೆ ಸಂಚಾರದ ಸಂದರ್ಭ ಕೆಟ್ಟ ಹವಾಮಾನ ಸೂಚಿಸಲು ರೈಲುಗಳಲ್ಲಿ ‘ತ್ರಿನೇತ್ರ’ ಎಂಬ ಸಾಧನವನ್ನು ಶೀಘ್ರದಲ್ಲೇ ಅಳವಡಿಸಲಾಗುವುದು ಎಂದು ರೈಲ್ವೆ ಇಲಾಖೆ ಹೇಳಿದೆ. ತ್ರಿನೇತ್ರ ಸಾಧನವು ಹೈ- ರೆಸೊಲ್ಯೂಷನ್ ಆಪ್ಟಿಕಲ್ ವೀಡಿಯೋ ಕ್ಯಾಮೆರಾ, ಹೈ- ಸೆನ್ಸಿಟಿವ್ ಇನ್‌ಫ್ರಾರೆಡ್ ಕ್ಯಾಮೆರಾ ಹಾಗೂ ಹೆಚ್ಚುವರಿ...
Date : Tuesday, 19-07-2016
ನವದೆಹಲಿ: ಮಹಾತ್ಮ ಗಾಂಧಿ ಅವರ ಹತ್ಯೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕಾರಣ ಎಂದು ಆರೋಪಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಇಲ್ಲವೇ ಕೋರ್ಟ್ ವಿಚಾರಣೆ ಎದುರಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ‘ನೀವು ಒಂದು ಸಂಘಟನೆಯನ್ನು ಸಾರ್ವಜನಿಕವಾಗಿ ದೂಷಿಸಲು...
Date : Tuesday, 19-07-2016
ನವದೆಹಲಿ: ಜುಲೈ 19ರ ‘ಗುರು ಪೂರ್ಣಿಮೆ’ಯ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ‘ಗುರು ಪೂರ್ಣಿಮೆಯ ಶುಭ ಸಂದರ್ಭದಲ್ಲಿ ಶುಭಾಶಯಗಳು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಗುರು ಪೂರ್ಣಿಮಾ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಶಿಕ್ಷಕರಿಗೆ...
Date : Tuesday, 19-07-2016
ನವದೆಹಲಿ: ಸಂಸತ್ತಿನಲ್ಲಿರುವ ಒಟ್ಟು 800 ಮಂದಿ ಸದಸ್ಯರು ಶೀಘ್ರದಲ್ಲೇ ಸಂತಸ ಸುದ್ದಿಯನ್ನು ಕೇಳುವ ಸಾಧ್ಯತೆ ಇದೆ. ಮೂಲಗಳು ಪ್ರಕಾರ ಸಂಸದರ ವೇತನ ಶೇ. 100 ರಷ್ಟು ಏರಿಕೆಯಾಗಲಿದೆ. ಈಗ ಎಲ್ಲರ ಚಿತ್ತ ಪ್ರಧಾನಿ ನರೇಂದ್ರ ಮೋದಿಯತ್ತ ನೆಟ್ಟಿದ್ದು, ವೇತನ ಮತ್ತು ಭತ್ಯೆ...
Date : Tuesday, 19-07-2016
ನವದೆಹಲಿ: ಜಿಎಸ್‌ಟಿ ಮಸೂದೆಯನ್ನು ಅನುಮೋದನೆಗೊಳಿಸಲು ನರೇಂದ್ರ ಮೋದಿ ನಡೆಸುತ್ತಿರುವ ಪ್ರಯತ್ನಕ್ಕೆ ಫಲ ದೊರೆಯುವಂತೆ ಕಂಡು ಬರುತ್ತಿದೆ. ಕಾಂಗ್ರೆಸ್ ಮಸೂದೆ ಜಾರಿಗೆ ಸಹಕರಿಸುವ ಸೂಚನೆ ನೀಡಿದೆ, ಬಿಜೆಪಿ ಅದು ಇಟ್ಟಿರುವ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ. ವರದಿಗಳ ಪ್ರಕಾರ ಸುಧೀರ್ಘ ಸಮಯದಿಂದ...