Date : Tuesday, 29-03-2016
ಜಮ್ಮು: ಜಮ್ಮು ಕಾಶ್ಮೀರದ ಮೊದಲ ಮಹಿಳಾ ಸಿಎಂ ಆಗುವತ್ತ ಹೆಜ್ಜೆ ಹಾಕಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರು ಎಪ್ರಿಲ್ 4ಕ್ಕೆ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೆಹಲಿ ನಾಯಕರು ಆಗಮಿಸುವ ಹಿನ್ನಲೆಯಲ್ಲಿ ಅವರ ಅನುಕೂಲಕ್ಕೆ ತಕ್ಕಂತೆ ದಿನಾಂಕವನ್ನು...
Date : Tuesday, 29-03-2016
ನವದೆಹಲಿ: ’112’ ಸಂಖ್ಯೆಯನ್ನು ಭಾರತದ ಆಲ್ ಇನ್ ಒನ್ ಎಮೆರ್ಜೆನ್ಸಿ ನಂಬರ್ ಆಗಿ ಸೋಮವಾರ ಘೋಷಣೆ ಮಾಡಲಾಗಿದೆ. ತುರ್ತು ಪರಿಸ್ಥತಿಗಳಿಗೆ ಪೊಲೀಸರನ್ನು ಕರೆಯಲು, ಅಗ್ನಿಶಾಮಕ ಇಲಾಖೆಗೆ, ಅಂಬ್ಯುಲೆನ್ಸ್ ಕರೆಯಲು ಜಸ್ಟ್ 112 ಎಂದು ಡಯಲ್ ಮಾಡಿದರೆ ಸಾಕು. 100, 101, 102...
Date : Tuesday, 29-03-2016
ಸ್ಯಾನ್ ಫ್ರಾನ್ಸಿಸ್ಕೋ: ಪಾಕಿಸ್ಥಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದ ವೇಳೆ ಇಡೀ ಜಗತ್ತಿಗೆ ಸೇಫ್ಟಿ ಚೆಕ್ ನೋಟಿಫಿಕೇಶನ್‌ನನ್ನು ಕಳುಹಿಸಿ ಅವಾಂತರ ಸೃಷ್ಟಿಸಿದ್ದ ಫೇಸ್‌ಬುಕ್ ಇದೀಗ ತನ್ನಿಂದಾದ ಪ್ರಮಾದಕ್ಕೆ ಕ್ಷಮೆಯಾಚನೆ ಮಾಡಿದೆ. ಲಾಹೋರ್‌ನ ಮಕ್ಕಳ ಪಾರ್ಕ್ ಮೇಲೆ ಆತ್ಮಾಹುತಿ ದಾಳಿ ನಡೆದ ಸಂದರ್ಭ...
Date : Tuesday, 29-03-2016
ಜಮ್ಮು: ಉಗ್ರರ ವಿರುದ್ಧ ಹೋರಾಟ ನಡೆಸುವುದಕ್ಕಾಗಿ ಭಾರತೀಯ ಸೇನೆಯಲ್ಲಿ ನಮಗೆ ಸ್ಪೆಷಲ್ ರೆಜಿಮೆಂಟನ್ನು ನೀಡಬೇಕು ಎಂದು ಗುಜ್ಜರ್-ಬಕೆರ್‌ವಾಲ್ ನಾಯಕರು ಬೇಡಿಕೆಯಿಟ್ಟಿದ್ದಾರೆ. ಬಹುತೇಕ ಗುಜ್ಜರ್ ಮತ್ತು ಬಕೆರ್‌ವಾಲ್ ಸಮುದಾಯ ಜಮ್ಮು ಕಾಶ್ಮೀರದ ಅರಣ್ಯ ಪ್ರದೇಶ ಮತ್ತು ಎಲ್‌ಓಸಿ ಸಮೀಪ ವಾಸ ಮಾಡುತ್ತಿದೆ. ಹೀಗಾಗಿ...
Date : Tuesday, 29-03-2016
ನವದೆಹಲಿ: ಬಾಕಿ ಪಾವತಿ ಮಾಡದಿರುವ ಎಲ್ಲಾ ಕಾರ್ಪೋರೇಟ್‌ಗಳಿಂದ ಎಲ್ಲಾ ಬಾಕಿಯನ್ನು ವಾಪಾಸ್ ಪಡೆದುಕೊಳ್ಳಲು ಸರ್ಕಾರ ಮತ್ತು ಆರ್‌ಬಿಐ ಕಠಿಣ ಕ್ರಮವನ್ನು ಕೈಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತ ಅತಿ ಶೀಘ್ರದಲ್ಲಿ ಬೆಳೆಯುತ್ತಿರುವ ಆರ್ಥಿಕತೆ ಎಂಬುದನ್ನು ಅನುಮಾನಿಸುವವರಿಗೆ ತಿರುಗೇಟು ನೀಡಿರುವ...
Date : Tuesday, 29-03-2016
ನವದೆಹಲಿ: ಬೆಲ್ಜಿಯಂನ ಬ್ರುಸೆಲ್ಸ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಯ ಬಳಿಕ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಇನ್ಫೋಸಿಸ್ ಉದ್ಯೋಗಿ ರಾಘವೇಂದ್ರನ್ ಗಣೇಶ್ ಅವರು ದಾಳಿಯಲ್ಲಿ ಅಸುನೀಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ದಾಳಿ ನಡೆದ ವಾರಗಳ ಬಳಿಕ ವಿದೇಶಾಂಗ ಸಚಿವಾಲಯ 28 ವರ್ಷದ ರಾಘವೇಂದ್ರ ಅವರು ದಾಳಿಯಲ್ಲಿ...
Date : Monday, 28-03-2016
ಪಣಜಿ: ಸೋಮವಾರದಿಂದ ದಕ್ಷಿಣ ಗೋವಾದಲ್ಲಿ ಡಿಫೆನ್ಸ್ ಎಕ್ಸ್‌ಪೋ ಇಂಡಿಯಾ-2016 ಆರಂಭಗೊಂಡಿದ್ದು, ಈ ವೇಳೆ ಭಾರತದ ರಕ್ಷಣಾ ಖರೀದಿ ನಿಯಮ(ಡಿಪಿಪಿ) ಆನ್‌ಲೈನ್ ಮೂಲಕ ನಡೆಯಲಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ. ಡಿಫೆನ್ಸ್ ಎಕ್ಸ್‌ಪೋ ವೇಳೆ ಡಿಪೆನ್ಸ್ ಪ್ರೊಕ್ಯೂರ್ಮೆಂಟ್ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ...
Date : Monday, 28-03-2016
ನವದೆಹಲಿ: 2016-17ನೇ ಸಾಲಿನ ದೆಹಲಿ ಬಜೆಟ್ ಇಂದು ಬಿಡುಗಡೆಗೊಂಡಿದ್ದು ದೆಹಲಿ ಪುರಸಭೆಗೆ ಈ ಬಾರಿ 1000 ಕೋಟಿ ಹೆಚ್ಚುವರಿ ಅನುದಾನ ನೀಡಲಾಗಿದ್ದು, 5900 ಕೋಟಿಯಿಂದ 6900 ಗೆ ಏರಿಸಲಾಗುವುದು ಎಂದು ದೆಹಲಿಯ ವಿತ್ತ ಸಚಿವ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ಸಿದ್ಧ ಉಡುಪು, ಗಡಿಯಾರ, ಇಲೆಕ್ಟ್ರಿಕ್ ಹಾಗೂ...
Date : Monday, 28-03-2016
ಮೀರತ್: ದುರ್ಗಾ ಅಷ್ಟಮಿಗಿಂತ ಮುಂಚಿತವಾಗಿ ಜೆಎನ್‌ಯು ವಿದ್ಯಾರ್ಥಿಗಳಾದ ಕನ್ಹಯ್ಯ ಕುಮಾರ್ ಮತ್ತು ಉಮರ್ ಖಲೀದ್‌ನನ್ನು ಹತ್ಯೆ ಮಾಡುವುದಾಗಿ ಉತ್ತರಪ್ರದೇಶ ಮೂಲದ ಸಂಘಟನೆಯೊಂದು ಬೆದರಿಕೆ ಹಾಕಿದೆ ಎನ್ನಲಾಗಿದೆ. ಉತ್ತರಪ್ರದೇಶ ನವನಿರ್ಮಾಣ ಸೇನಾ ಇವರಿಬ್ಬರನ್ನು ಹತ್ಯೆ ಮಾಡುವುದಾಗಿ ಹೇಳಿರುವುದು ಮಾತ್ರವಲ್ಲ, ಜೆಎನ್‌ಯು ಕ್ಯಾಂಪಸ್‌ನ್ನು ಒಡೆದು...
Date : Monday, 28-03-2016
ನವದೆಹಲಿ: ಆಮ್ ಆದ್ಮಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಬಳಿಕ ಇದೀಗ ಶಿವಸೇನೆ ಪಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಗೆ ಟಾಂಗ್ ನೀಡಿದೆ. ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರು ’ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗುವರೇ? ಎಂದು ತನ್ನ ಮುಖವಾಣಿ ಸಾಮ್ನಾದಲ್ಲಿ...