Date : Tuesday, 29-03-2016
ಚಂಡೀಗಢ: ಜಾಟ್ ಹಾಗೂ ಇತರ ಸಮುದಾಯಗಳಿಗೆ ಮೀಸಲಾತಿ ನೀಡುವ ಮಸೂದೆಯನ್ನು ಹರಿಯಾಣ ವಿಧಾನಸಭೆಯಲ್ಲಿ ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಆದರೆ ಇತರ ಸಮುದಾಯಗಳಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಹರಿಯಾಣ ಹಿಂದುಳಿದ ವರ್ಗಗಳ (ಸೇವೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿನ ಮೀಸಲಾತಿ) ಮಸೂದೆ 2016 ಅನ್ನು ಹರಿಯಾಣ...
Date : Tuesday, 29-03-2016
ನವದೆಗಲಿ: ರಿಸರ್ವ್ ಬ್ಯಾಂಕ್ ಮುಂದಿನ ವಾರ ತನ್ನ ವಿತ್ತೀಯ ನೀತಿಯನ್ನು ಪರಾಮರ್ಶಿಸಲಿದ್ದು, ಬಡ್ಡಿ ದರವನ್ನು ಕಡಿತಗೊಳಿಸುವ ಬಯಕೆ ಇದೆ. ಜನರು ಏನನ್ನು ಬಯಸುತ್ತಾರೋ ನಾನೂ ಅದನ್ನೇ ಬಯಸುತ್ತೇನೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಭಾರತ ಸರ್ಕಾರ ತನ್ನ ಆರ್ಥಿಕತೆಯನ್ನು...
Date : Tuesday, 29-03-2016
ಇಟರ್ಸಿ: ತಮ್ಮ ಬಾಟಲಿಯ ನೀರನ್ನು ಅನುಮತಿ ಇಲ್ಲದೆ ಕುಡಿದ ಎಂಬ ಕಾರಣಕ್ಕೆ ಮೂವರು ಯುವಕರು ಪ್ರಯಾಣಿಕನೋರ್ವನನ್ನು ಚಲಿಸುತ್ತಿರುವ ರೈಲಿನ ಕಿಟಕಿಗೆ ಕಟ್ಟಿ ಹಾಕಿದ ಅಮಾನುಷ ಘಟನೆ ಜಬಲ್ಪುರದಲ್ಲಿ ಮಾ. 25 ರಂದು ನಡೆದಿದೆ. ಮುಂಬಯಿಯಲ್ಲಿ ಉದ್ಯೋಗಿಯಾಗಿದ್ದ ಸುಮಿತ್ ಎಂಬ ಯುವಕ ತನ್ನ ಊರಿನಿಂದ ಮತ್ತೆ...
Date : Tuesday, 29-03-2016
ನವದೆಹಲಿ: ನೇಣುಗಂಬಕ್ಕೆ ಏರಿದ ಉಗ್ರ ಅಫ್ಜಲ್ ಗುರು ಪರವಾದ ಕಾರ್ಯಕ್ರಮವನ್ನು ಏರ್ಪಡಿಸಿ ಖ್ಯಾತಿಗೆ ಬಂದಿರುವ ಜೆಎನ್ಯು ವಿದ್ಯಾರ್ಥಿ ಕನ್ಹಯ್ಯ ಕುಮಾರ್ ಇದೀಗ ಪಕ್ಕಾ ರಾಜಕಾರಣಿಯಂತೆಯೇ ಹೇಳಿಕೆಗಳನ್ನು ನೀಡುವುದಕ್ಕೆ ಆರಂಭಿಸಿದ್ದಾನೆ. ಇಂದಿರಾ ಗಾಂಧಿ ಹತ್ಯೆಯ ಬಳಿಕ ನಡೆದ ಸಿಖ್ ದಂಗೆಗೂ, 2002ರ ಗುಜರಾತ್...
Date : Tuesday, 29-03-2016
ಮುಂಬಯಿ: 2002ರ ಡಿಸೆಂಬರ್ನಿಂದ 2003ರ ಮಾರ್ಚ್ನೊಳಗೆ ಮುಂಬಯಿ ಮೇಲೆ ನಡೆದ ತ್ರಿವಳಿ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಪೋಟಾ( Prevention of Terrorism Act) ನ್ಯಾಯಾಲಯ ಮಂಗಳವಾರ ತೀರ್ಪು ಪ್ರಕಟಿಸಿದೆ. ಪ್ರಕರಣದಲ್ಲಿ 10 ಮಂದಿಯನ್ನು ತಪ್ಪಿತಸ್ಥರು ಎಂದು ಪರಿಗಣಿಸಲಾಗಿದ್ದು, ಇವರನ್ನು ಶಸ್ತ್ರಾಸ್ತ್ರ ಕಾಯ್ದೆ,...
Date : Tuesday, 29-03-2016
ಲಕ್ನೌ : `ಭಾರತ್ ಮಾತಾ ಕೀ ಜೈ’ ಎಂದು ಘೋಷಣೆಯನ್ನು ಕೂಗುವಂತೆ ಯಾರನ್ನೂ ಬಲವಂತ ಪಡಿಸಬೇಡಿ. ಅದು ಜನರ ಮನಸ್ಸಿನಿಂದ ತಾನಾಗಿಯೇ ಬರಬೇಕಾದ ಉದ್ಗಾರ ಎಂದು ಆರ್.ಎಸ್.ಎಸ್ ಸರಸಂಘ ಚಾಲಕ್ ಮೋಹನ್ ಭಾಗವತ್ ಅವರು ಹೇಳಿದ್ದಾರೆ. ಅವರು ಲಕ್ನೌನಲ್ಲಿರುವ ರಜ್ಜು ಬೈಯ್ಯಾ...
Date : Tuesday, 29-03-2016
ಮುಂಬಯಿ: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರಿಗೆ ಮರಣೋತ್ತರ ‘ಭಾರತ ರತ್ನ’ವನ್ನು ನೀಡುವ ಮೂಲಕ ಅವರಿಗೆ ಅವಮಾನ ಮಾಡುತ್ತಿರುವ ಕಾಂಗ್ರೆಸ್ ಬಾಯಿಯನ್ನು ಶಾಶ್ವತವಾಗಿ ಮುಚ್ಚಿಸಬೇಕು ಎಂದು ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ. ಶ್ರೇಷ್ಠ ಸ್ವತಂತ್ರ್ಯ ಹೋರಾಟಗಾರ, ಮಹಾರಾಷ್ಟ್ರದ ಕಣ್ಮಣಿ ಸಾವರ್ಕರ್...
Date : Tuesday, 29-03-2016
ಹೈದರಾಬಾದ್; ತೆಲಂಗಾಣ ಶಾಸಕರಿಗೆ ಮಂಗಳವಾರ ಅತ್ಯಂತ ಶುಭಕರವಾಗಿದೆ. ರಾಜ್ಯ ಸರ್ಕಾರದಿಂದ ಅವರು ಅತೀ ದುಬಾರಿ ಗ್ಯಾಜೆಟ್ಸ್ಗಳಾದ ಐಪಾಡ್, ಐಫೋನ್ಗಳನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ. ವಿಧಾನಸಭಾ ಮತ್ತು ವಿಧಾನ ಪರಿಷತ್ ಹೀಗೆ ಎರಡೂ ಮನೆಗಳ ಸದಸ್ಯರಿಗೆ ಈ ದುಬಾರಿ ಗಿಫ್ಟ್ ಪಡೆಯುವ ಸುಯೋಗ ಸಿಕ್ಕಿದೆ....
Date : Tuesday, 29-03-2016
ನವದೆಹಲಿ: ನೇತಾಜೀ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಪಟ್ಟ ಎರಡನೇ ಹಂತದ ದಾಖಲೆಗಳನ್ನು ಮಂಗಳವಾರ ಆನ್ಲೈನ್ ಮೂಲಕ ಬಿಡುಗಡೆ ಮಾಡಲಾಗುತ್ತಿದೆ. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ಅವರು ಸಂಜೆ ಆನ್ಲೈನ್ www.netajipapers.gov.in. ಮೂಲಕ ನೇತಾಜೀ ದಾಖಲೆಗಳನ್ನು ಬಿಡುಗಡೆ...
Date : Tuesday, 29-03-2016
ನವದೆಹಲಿ: ಇನ್ನು ಮುಂದೆ ಜನಪ್ರಿಯ ಇಂಟರ್ನೆಟ್ ಅಪ್ಲಿಕೇಶನ್ಗಳಾದ ವಾಟ್ಸ್ಆಪ್, ಸ್ಕೈಪ್ ಮತ್ತು ವೈಬರ್ ಮೂಲಕ ಮೊಬೈಲ್ ಫೋನ್ ಅಥವಾ ಲ್ಯಾಂಡ್ಲೈನ್ಗಳಿಗೆ ಕರೆ ಮಾಡುವ ಅವಕಾಶವನ್ನು ಜನರು ಪಡೆಯಲಿದ್ದಾರೆ. ಇಂಟರ್ನೆಟ್ ಸೇವೆ ಪೂರೈಕೆದಾರರು ಹಾಗೂ ದೂರಸಂಪರ್ಕ ನಿರ್ವಾಹಕರು ಸರ್ಕಾರದ ಸಚಿವಾಲಯದ ಜೊತೆ ಸೋಮವಾರ ಇಂಟರ್-ಕನೆಕ್ಟ್...