Date : Friday, 14-10-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 8ನೇ ಬ್ರಿಕ್ಸ್ ಶೃಂಗಸಭೆಗೆ ಗೋವಾ ರಾಜ್ಯಕ್ಕೆ ಆಗಮಿಸಲಿದ್ದು, ಈ ಸಂದರ್ಭ ಭಾರತ ಹಾಗೂ ರಷ್ಯಾ 5 ಮಿಲಿಯನ್ ಡಾಲರ್ ಎಸ್-400 ಸರ್ಪೇಸ್- ಟು-ಏರ್ ಮಿಸೈಲ್ ಒಪ್ಪಂದಕ್ಕೆ ಸಹಿ ಹಾಕಲಿವೆ. ಗೋವಾದಲ್ಲಿ ನಡೆಯುವ ಸಮ್ಮೇಳನದ ವೇಳೆ ಪ್ರಧಾನಿ ಮೋದಿ...
Date : Friday, 14-10-2016
ಮುಂಬಯಿ: 26/11ರ ಭಯೋತ್ಪಾದಕ ದಾಳಿ ವೇಳೆ ಪ್ರಮುಖ ಪಾತ್ರ ವಹಿಸಿದ್ದ ಮುಂಬಯಿ ಪೊಲೀಸ್‌ನ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಪೊಲೀಸ್ ಶ್ವಾನ ಸೀಸರ್ ದೀರ್ಘಕಾಲದ ಅನಾರೋಗ್ಯದಿಂದ ಗುರುವಾರ ಮೃತಪಟ್ಟಿದೆ. ಮುಂಬಯಿ ಪೊಲೀಸ್‌ನ ಲೆಬ್ರಡಾರ್ ಶ್ವಾನ ಸೀಸರ್ ಮುಂಬಯಿಯ ವಿರಾರ್‌ನಲ್ಲಿರುವ ಫಿಝಾ ಫಾರ್ಮ್‌ನಲ್ಲಿ ಮೃತಪಟ್ಟಿದ್ದು,...
Date : Friday, 14-10-2016
ನವದೆಹಲಿ: ಭಾರತ ಮತ್ತು ಅಮೇರಿಕಾ ಜನರಿಂದ-ಜನರಿಗಾಗಿ ಎಂಬ ವಿನಿಮಯ ಕಾರ್ಯಕ್ರಮದ ಮೂಲಕ ವಿಶ್ವದ ಅತ್ಯಂತ ಕಠಿಣ ಸವಾಲುಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ ಎಂದು ಅಮೇರಿಕಾ ರಾಜ್ಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವ್ಯವಹಾರಗಳ ಉಪ ಕಾರ್ಯದರ್ಶಿ ಇವಾನ್ ರಿಯಾನ್ ಹೇಳಿದ್ದಾರೆ. ಕಳೆದ ಬಾರಿಯ ಭಾರತ...
Date : Thursday, 13-10-2016
ನವದೆಹಲಿ: ಎಥನಾಲ್ ದರ ರೂ. 3 ಇಳಿಕೆಯಾಗಿ 39 ರೂ. ಪ್ರತಿ ಲೀಟರ್ ತಲುಪಿದ್ದು, ಮಾರುಕಟ್ಟೆಯ ಮುಕ್ತ ರಚನೆಗೆ ಕೇಂದ್ರ ಸಚಿವ ಸಂಪುಟ ಪೆಟ್ರೋಲ್ ಜೊತೆ ಸಂಯೋಜನೆಗೆ ಬಳಸಲಾಗುವ ಕಬ್ಬಿನ ಸತ್ವದ ಎಥನಾಲ್ ಬೆಲೆ ಪರಿಷ್ಕರಣೆಗೆ ಒಪ್ಪಿಗೆ ನೀಡಿದೆ. ಪ್ರಸ್ತುತ ಸಕ್ಕರೆ ಬೆಲೆ ಮತ್ತು ಅದರ...
Date : Thursday, 13-10-2016
ನವದೆಹಲಿ: ಸಶಸ್ತ್ರ ಸೇನಾ ಪಡೆಗೆ ಈ ದೀಪಾವಳಿ ಹೆಚ್ಚಿನ ಸಂತಸ ತರಲಿದ್ದು, ಕೇಂದ್ರ ಸರ್ಕಾರ ಶೇ.೧೦ರಷ್ಟು ಬಾಕಿ ನೀಡಲು ನಿರ್ಧರಿಸಿದೆ. ಭಾರತದ ಸೈನಿಕರು ಅಕ್ಟೋಬರ್ 30ರ ಒಳಗಾಗಿ ಮಧ್ಯಂತರ ವೇತನ ಪಡೆಯಲಿದ್ದಾರೆ. ಇದಕ್ಕೆ ರಕ್ಷಣಾ ಸಚಿವಾಲಯ ಅಕ್ಟೋಬರ್ ೧೦ರಂದು ಆದೇಶಿಸಿತ್ತು. 7ನೇ...
Date : Thursday, 13-10-2016
ನವದೆಹಲಿ: ಭಾರತ ಮತ್ತು ಹಂಗೇರಿ ನಡುವೆ ನೀರು ನಿರ್ವಹಣೆ ಸಹಕಾರ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಭಾರತದ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಸಚಿವಾಲಯ ಮತ್ತು ಗಂಗಾ ಪುನರ್‌ಸ್ಥಾಪನೆ, ಭಾರತ ಸರ್ಕಾರದ ಹಾಗೂ ಹಂಗೇರಿಯ ಆಂತರಿಕ ಸಚಿವಾಲಯ ಒಪ್ಪಂದಕ್ಕೆ...
Date : Thursday, 13-10-2016
ನವದೆಹಲಿ: ರೈಲು ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಉದ್ದೇಶದಿಂದ ಭಾರತೀಯ ರೈಲ್ವೆಯು ಜರ್ಮನಿ ಜೊತೆ ಒಪ್ಪಂದ ಮಾಡಲಿದೆ. ಆರ್ಮನಿಯ ಸಾರಿಗೆ ಮತ್ತು ಡಿಜಿಟಲ್ ಮೂಲಸೌಕರ್ಯ ಸಚಿವ ಅಲೆಕ್ಸಾಂಡರ್ ಡೋಬ್ರಿಂಟ್ ಮತ್ತು ಉನ್ನತ ಮಟ್ಟದ ನಿಯೋಗ ರೈಲ್ವೆ ಸಚಿವ ಸುರೇಶ್ ಪ್ರಭು...
Date : Thursday, 13-10-2016
ಲಡಾಖ್: ಶಿಕ್ಷಕರಲ್ಲಿ ಯುವ ವಿದ್ಯಾರ್ಥಿಗಳ ಮನಸ್ಸುಗಳನ್ನು ಬದಲಾಯಿಸುವ ಸಾಮರ್ಥ್ಯ ಇದ್ದು, ಶಿಕ್ಷಣವು ಪ್ರಗತಿ ಮತ್ತು ಸುಧಾರಣೆ ತರುವಲ್ಲಿ ಮೂಲಭೂತವಾದ ಪಾತ್ರವನ್ನು ನಿರ್ವಹಿಸುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಶಿಕ್ಷಕರು ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದು, ಇದನ್ನು ಅರಿತುಕೊಂಡು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (DIET)...
Date : Thursday, 13-10-2016
ನವದೆಹಲಿ: ಚೀನಾ ಬೆಂಬಲದ ಮೇಲೆ ಅವಲಂಬಿತವಾಗಿರುವ ಅನರ್ಹ ಪಾಕಿಸ್ಥಾನ, ಸರ್ಜಿಕಲ್ ಪ್ರಿಕೆಯ ಅರ್ಥ ಮಾಡುತ್ತದೆ. ಆದರೆ ಜನರ ಶಾಂತಿಯುತ ಪ್ರತಿಭಟನೆಯಲ್ಲ ಎಂದು ವಿಶ್ವ ಬಲೂಚ್ ಮಹಿಳಾ ವೇದಿಕೆಯ ಅಧ್ಯಕ್ಷೆ ಹಾಗೂ ಬಲೂಚ್ ರಾಷ್ಟ್ರೀಯ ನಾಯಕಿ ನಯೀಲಾ ಕಾದ್ರಿ ಬಲೂಚ್ ಹೇಳಿದ್ದಾರೆ. ಮಂಗಳವಾರ...
Date : Thursday, 13-10-2016
ನವದೆಹಲಿ: ಕರ್ನಾಟಕ ಹಾಗೂ ತಮಿಳುನಾಡಿನ ನಡುವಿನ ಕಾವೇರಿ ನೀರು ಬಿಕ್ಕಟ್ಟು ಸೇರಿದಂತೆ ಅಂತರ್-ರಾಜ್ಯ ನದಿ ನೀರು ನಿರ್ವಹಣೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಜಲ ಮಸೂದೆ ೨೦೧೬ರ ಅಂತಿಮ ಕರಡನ್ನು ಬಿಡುಗಡೆ ಮಾಡಿದೆ. ಇದು ಜಲಾಯನ ಪ್ರದೇಶಗಳ ನದಿ ನೀರು ನಿರ್ವಹಣೆ, ರಾಜ್ಯಗಳಿಗೆ...