Date : Thursday, 08-12-2016
ಪೋರ್ಟ್ಬ್ಲೇರ್ : ಹ್ಯಾವ್ಲಾಕ್ ಮತ್ತು ನೀಲ್ ದ್ವೀಪಗಳಲ್ಲಿ ಸಿಲುಕಿರುವ ಪ್ರವಾಸಿಗರು ಸುರಕ್ಷಿತವಾಗಿದ್ದಾರೆಂದು ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಹೇಳಿದ್ದಾರೆ. ಹ್ಯಾವ್ಲಾಕ್ ದ್ವೀಪದಲ್ಲಿ ಸಿಲುಕಿರುವ ಎಲ್ಲಾ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ಕೇಂದ್ರ ಸರ್ಕಾರ ರಕ್ಷಣಾ ಕಾರ್ಯಾಚರಣೆಗಾಗಿ ಎಲ್ಲಾ ಕ್ರಮ ಕೈಗೊಂಡಿದೆ. ಪ್ರವಾಸಿಗರ ಕುಟುಂಬಸ್ಥರಲ್ಲಿ ನನ್ನ...
Date : Wednesday, 07-12-2016
ನವದೆಹಲಿ: ಶಿಕ್ಷಣ ಸಂಸ್ಥೆಗಳಲ್ಲಿ ಹೊಸ ಸಂಶೋಧನೆ, ಆವಿಷ್ಕಾರಗಳಿಗೆ ತಕ್ಕ ವಾತಾವರಣ ಸೃಷ್ಟಿಸುವುದು, ಪ್ರಶ್ನಾವಳಿಗಳಿಗೆ ಉತ್ತೇಜಿಸುವುದು ಅಗತ್ಯ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಸಂತ ಸ್ಟೀಫನ್ ಕಾಲೇಜ್ನಲ್ಲಿ ಸ್ಥಾಪನಾ ದಿನದ ಅಂಗವಾಗಿ ಮಾತನಾಡುತ್ತಿದ್ದ ಅವರು, ಪ್ರತಿ ಶಿಕ್ಷಣ ಸಮೂಹದಲ್ಲಿ ಭಾರತದ ಶಿಕ್ಷಣ...
Date : Wednesday, 07-12-2016
ನವದೆಹಲಿ: ಕೇಂದ್ರ ಸರ್ಕಾರದ ಅನಾಣ್ಯೀಕರಣ ನಿರ್ಧಾರಕ್ಕೆ ಜನರ ಬೆಂಬಲವನ್ನು ಸ್ವಾಗತಿಸಿದ ಭಾರತೀಯ ಜನತಾ ಪಕ್ಷ (ಬಿಜೆಪಿ), ಇದರ ಚರ್ಚೆ ನಡೆಸಲು ಸಭೆಯಲ್ಲಿ ನಿಲುವಳಿಯೊಂದನ್ನು ಮಂಡಿಸಿದೆ. ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ನಿಲುವಳಿಯನ್ನು ಅಂಗೀಕರಿಸಿದರು. ಇಂದು ನಡೆದ ಬಿಜೆಪಿ ಸಂಸದೀಯ ಸಭೆಯ...
Date : Wednesday, 07-12-2016
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಇದ್ದು, ಗೃಹ, ವಾಹನ ಮತ್ತು ಕಾರ್ಪೋರೇಟ್ ಸಾಲಗಾರರಿಗೆ ತಾತ್ಕಾಲಿಕ ಸಮಾಧಾನ ನೀಡಲಿದೆ. ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ನೇತೃತ್ವದ 6 ಸದಸ್ಯರ ಹಣಕಾಸು ನೀತಿ ಸಮಿತಿ, ಕೇಂದ್ರ ಬ್ಯಾಂಕ್...
Date : Wednesday, 07-12-2016
ನವದೆಹಲಿ: ದೇಶದಾದ್ಯಂತ ಡಿಜಿಟಲ್ ವ್ಯವಹಾರ ಉತ್ತೇಜಿಸುವ ಸಲುವಾಗಿ ಮುಂದಿನ ನಾಲ್ಕು ತಿಂಗಳುಗಳಲ್ಲಿ ಬ್ಯಾಂಕ್ಗಳು 10 ಲಕ್ಷ ಹೆಚ್ಚುವರಿ ಪಾಯಿಂಟ್ ಆಫ್ ಸೇಲ್ (ಪಿಒಎಸ್) ಟರ್ಮಿನಲ್ಗಳನ್ನು ಅನುಸ್ಥಾಪಿಸುವಂತೆ ಕೇಂದ್ರ ಸರ್ಕಾರ ಕೇಳಿಕೊಂಡಿದೆ. ಈ ನಿಟ್ಟಿನಲ್ಲಿ ಬ್ಯಾಂಕ್ಗಳು ಈಗಾಗಲೇ 6 ಲಕ್ಷ ಪಾಯಿಂಟ್ ಆಫ್ ಸೇಲ್ ಯಂತ್ರಗಳನ್ನು...
Date : Wednesday, 07-12-2016
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ 2005ರ ಮಹಾತ್ಮಾ ಗಾಂಧಿ ಸರಣಿಯ ಹೊಸ 100 ರೂ. ನೋಟುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಇದು ರಿಸರ್ವ್ ಬ್ಯಾಂಕ್ನ ಗವರ್ನರ್ ಡಾ. ಊರ್ಜಿತ್ ಪಟೇಲ್ರ ಸಹಿ ಹೊಂದಿರಲಿದೆ. ಈ ಮಧ್ಯೆ ಹಳೆಯ ರೂ.100 ಮುಖಬೆಲೆಯ ನೋಟುಗಳು ಕಾನೂನಾತ್ಮಕಾಗಿ...
Date : Wednesday, 07-12-2016
ನವದೆಹಲಿ: ನ್ಯಾ. ಜಗದೀಶ್ ಸಿಂಗ್ ಖೆಹರ್ ಸುಪ್ರೀಂ ಕೋರ್ಟ್ನ ಮುಂದಿನ ಸಿಜೆಐ ಸ್ಥಾನ ಪಡೆಯುವ ಹಾದಿಯಲ್ಲಿದ್ದಾರೆ. ಸಿಜೆಐ ಟಿ.ಎಸ್.ಠಾಕುರ್ ತಮ್ಮ ಉತ್ತರಾಧಿಕಾರಿಯಾಗಿ ಜೆ.ಎಸ್. ಖೆಹರ್ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದಾರೆ. ನ್ಯಾ. ಟಿ.ಎಸ್. ಠಾಕುರ್ ಅವರು ಜನವರಿ 3ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ...
Date : Wednesday, 07-12-2016
ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ತನ್ನ ದೂರಸಂವೇದಿ ಉಪಗ್ರಹ RESOURCESAT-2A ಯಶಸ್ವಿ ಉಡಾವಣೆ ಮಾಡಿದೆ. 1235 ಕೆಜಿ ದೂರಸಂವೇದಿ ಉಪಗ್ರಹವನ್ನು ಬುಧವಾರ ಬೆಳಗ್ಗೆ 10.25ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಪಗ್ರಹ ಕೇಂದ್ರದಿಂದ ಪಿಎಸ್ಎಲ್ವಿ ಸಿ-36 ಸಹಾಯದಿಂದ ಉಡಾವಣೆ ಮಾಡಲಾಗಿದೆ. ಇದು ಮುಂದಿನ ೫ ವರ್ಷಗಳ...
Date : Wednesday, 07-12-2016
ನವದೆಹಲಿ: ಸಶಸ್ತ್ರ ಪಡೆಗಳ ‘ಧ್ವಜ ದಿನ’ವಾದ ಡಿ.7ರಂದು ಸಶಸ್ತ್ರ ಪಡೆಗಳ ಧ್ವಜ ನಿಧಿಗೆ ಸಾರ್ವಜನಿಕರು ಉದಾರವಾಗಿ ದಾನ ನೀಡುವಂತೆ ಸೈನಿಕ ಕಲ್ಯಾಣ ಇಲಾಖೆ ಮನವಿ ಮಾಡಿದೆ. ಸಶಸ್ತ್ರ ಪಡೆಗಳ ಧ್ವಜ ದಿನ ನಿಧಿಯನ್ನು ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ರಚಿಸಲಾಗಿತ್ತು. ಸಾರ್ವಜನಿಕರು ನೀಡಿದ ಹಣವನ್ನು...
Date : Tuesday, 06-12-2016
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷದ ಇತರ ೫ ಮಂದಿಯ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದೆಹಲಿ ಹೈಕೋರ್ಟ್ಗೆ ತಮ್ಮ ಹೇಳಿಕೆ ನೀಡಿದ್ದಾರೆ. ಜೇಟ್ಲಿ ಅವರು ದಾಖಲಿಸಿದ್ದ...