Date : Wednesday, 15-03-2017
ಇಂಫಾಲ: ಮಣಿಪುರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಎನ್.ಬಿರೆನ್ ಸಿಂಗ್ ಅವರು ಬುಧವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಇಂಫಾಲದ ರಾಜ ಭವನದಲ್ಲಿ ನಡೆದ ಸಮಾರಂಭದಲ್ಲಿ ಬಿರೆನ್ ಅವರೊಂದಿಗೆ ಇತರ ಇಬ್ಬರು ಚುನಾಯಿತ ಸದಸ್ಯರಾದ ವಿಶ್ವಜೀತ್ ಸಿಂಗ್ ಮತ್ತು ಜಯಂತ್ ಕುಮಾರ್ ಅವರು ಸಚಿವರಾಗಿ...
Date : Wednesday, 15-03-2017
ನವದೆಹಲಿ: ತ್ವರಿತ ಬೆಳವಣಿಗೆಯೊಂದರಲ್ಲಿ ಐಸಿಸಿ(ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್)ನ ಮುಖ್ಯಸ್ಥ ಸ್ಥಾನಕ್ಕೆ ಶಶಾಂಕ್ ಮನೋಹರ್ ಅವರು ರಾಜೀನಾಮೆಯನ್ನು ಸಲ್ಲಿಕೆ ಮಾಡಿದ್ದಾರೆ. ತನ್ನ ರಾಜೀನಾಮೆಗೆ ವೈಯಕ್ತಿಕ ಕಾರಣಗಳನ್ನು ಅವರು ನೀಡಿದ್ದಾರೆ ಎನ್ನಲಾಗಿದೆ. ನಾಗ್ಪುರ ಮೂಲದ ವಕೀಲರಾಗಿರುವ ಶಶಾಂಕ್ ಅವರು ಕಳೆದ ಮೇನಲ್ಲಿ ಐಸಿಸಿ ಮುಖ್ಯಸ್ಥ...
Date : Wednesday, 15-03-2017
ನವದೆಹಲಿ: ವಿದೇಶದಲ್ಲಿ ನೆಲೆಸಿರುವ ಭಾರತೀಯರ ವಿರುದ್ಧ ನಡೆಯುತ್ತಿರುವ ಜನಾಂಗೀಯ ದ್ವೇಷದ ದಾಳಿಗಳ ಬಗ್ಗೆ ವಿದೇಶಾಂಗ ಸಚಿವಾಲಯ ನಿಗಾವಹಿಸುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬುಧವಾರ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. ಯುಎಸ್‌ನಲ್ಲಿ ನಡೆದ ಭಾರತೀಯ ಮೇಲಿನ ದಾಳಿಯನ್ನು ಅಲ್ಲಿನ ಅಧ್ಯಕ್ಷ ಡೊನಾಲ್ಡ್...
Date : Wednesday, 15-03-2017
ನವದೆಹಲಿ: ಚಿಲ್ಲರೆ ಹಣದುಬ್ಬರ ಫೆಬ್ರವರಿ ತಿಂಗಳಿನಲ್ಲಿ ಕಳೆದ ನಾಲ್ಕು ತಿಂಗಳಗಳಲ್ಲೇ ಶೇ.3.65ರಷ್ಟು ಏರಿಕೆಯಾಗಿದೆ. ಆಹಾರ ಧಾನ್ಯಗಳ ಬೆಲೆಗಳಲ್ಲಿ ಏರಿಕೆಯಾಗಿರುವುದು ಇದಕ್ಕೆ ಮುಖ್ಯ ಕಾರಣ ಎಂದು ಅಂದಾಜಿಸಲಾಗಿದೆ. ಗ್ರಾಹಕ ಬೆಲೆ ಸೂಚ್ಯಂಕ ಪ್ರಕಾರ ಹಣದುಬ್ಬರ ಜನರವರಿಯಲ್ಲಿ ಶೇ. 3.17ರಷ್ಟಿತ್ತು. ಕಳೆದ ವರ್ಷ ಫೆಬ್ರವರಿಯಲ್ಲಿ...
Date : Wednesday, 15-03-2017
ಗುವಾಹಟಿ: ಕರ್ನಾಟಕದಲ್ಲಿ ಹಾಡುಗಾರ್ತಿ ಸುಹಾನ ಸೈಯದ್‌ಗೆ ಮತಾಂಧರು ಬೆದರಿಕೆ ಹಾಕಿದ ಪ್ರಕರಣ ಮಾಸುವ ಮುನ್ನವೇ ಅಂತಹುದೇ ಮತ್ತೊಂದು ಘಟನೆ ಅಸ್ಸಾಂನಲ್ಲಿ ನಡೆದಿದೆ. ಸಾರ್ವಜನಿಕ ಸಮಾರಂಭಗಳಲ್ಲಿ ಹಾಡು ಹಾಡದಂತೆ ಗಾಯಕಿಯೋರ್ವಳ ವಿರುದ್ಧ ಅಸ್ಸಾಂನ 42 ಮೌಲ್ವಿಗಳು ಫತ್ವಾ ಹೊರಡಿಸಿದ್ದಾರೆ. 16 ವರ್ಷದ ನಹೀದ್...
Date : Wednesday, 15-03-2017
ಗುವಾಹಟಿ: ಅಕ್ರಮವಾಗಿ ಭಾರತದೊಳಗೆ ನುಸುಳಿರುವ ಹಿಂದೂ, ಮುಸ್ಲಿಂ ಎರಡು ಧರ್ಮಕ್ಕೂ ಸೇರಿದ ವಲಸಿಗರನ್ನು ವಾಪಾಸ್ ಕಳುಹಿಸಬೇಕು ಎಂದು ಆಗ್ರಹಿಸಿ ಅಸ್ಸಾಂನಲ್ಲಿ ಎನ್‌ಇಎಸ್‌ಓ ಸಂಘಟನೆ ಪ್ರತಿಭಟನೆ ನಡೆಸಿದೆ. ಇತ್ತೀಚಿಗೆ ನಿಖಿಲ್ ಭಾರತ್ ಬೆಂಗಾಲಿ ಉಡ್ಬಸ್ತು ಸಮಿತಿ ಬ್ಯಾನರ್ ಅಡಿ ಬಾಂಗ್ಲದ ವಲಸಿಗ ಹಿಂದೂಗಳಿಗೆ...
Date : Wednesday, 15-03-2017
ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ಥಾನದಲ್ಲಿ ಮತ್ತೊಬ್ಬ ಅಭಿಮಾನಿಯನ್ನು ಗಳಿಸಿದ್ದಾರೆ. 11 ವರ್ಷದ ಈ ಅಭಿಮಾನಿ ಮೋದಿಗೆ ಪತ್ರ ಬರೆದು ಉತ್ತರಪ್ರದೇಶ ಚುನಾವಣೆಯಲ್ಲಿ ಗೆದ್ದಿದಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾಳೆ. ಮೋದಿ ಅಭಿಮಾನಿಯಾಗಿರುವ ಅಖ್ವೀದ್ ನವೀದ್ ಎಂಬ ಶಾಲಾ ಬಾಲಕಿ ತಾನು ಮೋದಿಗೆ ಬರೆದ ಪತ್ರದಲ್ಲಿ...
Date : Wednesday, 15-03-2017
ನವದೆಹಲಿ: ತನ್ನ ಅಧಿಕಾರದ ಮೊದಲ ವರ್ಷದಲ್ಲಿ ಆಮ್ ಆದ್ಮಿ ಪಕ್ಷ ದೆಹಲಿಯ ಹೊರಗಡೆ ಜಾಹೀರಾತು ಬಿಡುಗಡೆ ಮಾಡುವುದಕ್ಕಾಗಿ ರೂ.29 ಕೋಟಿಯನ್ನು ವ್ಯಯ ಮಾಡಿದೆ ಎಂಬ ಅಂಶವನ್ನು ಸಿಎಜಿ ವರದಿ ಬಹಿರಂಗಪಡಿಸಿದೆ. ತನ್ನ ಜವಾಬ್ದಾರಿಯನ್ನೂ ಮೀರಿ ಅರವಿಂದ್ ಕೇಜ್ರಿವಾಲ್ ಸರ್ಕಾರ ದೆಹಲಿಯ ಹೊರಗಡೆ...
Date : Wednesday, 15-03-2017
ಭುವನೇಶ್ವರ: ಭಾರತ 20 ದಿನಗಳ ಅಂತರದಲ್ಲಿ ಅತೀ ಎತ್ತರ ಮತ್ತು ಕಡಿಮೆ ಎತ್ತರದಲ್ಲಿ ಹಾರುವ ಎರಡು ದೇಶೀಯ ನಿರ್ಮಿತ ಇನ್ಟರ್‌ಸೆಪ್ಟರ್ ಕ್ಷಿಪಣಿಗಳ ಯಶಸ್ವಿ ಉಡಾವಣೆಯ ನಂತರ, ಈಗ ವೈಮಾನಿಕ ದಾಳಿಗಳಿಂದ ಮೆಟ್ರೋಗಳ ರಕ್ಷಣೆಗೆ ಖಂಡಾಂತರ ಕ್ಷಿಪಣಿ ವಿರೋಧಿ ವ್ಯವಸ್ಥೆಯನ್ನು ನಿಯೋಜಿಸಲು ಯೋಜಿಸುತ್ತಿದೆ. ಕೇಂದ್ರ...
Date : Wednesday, 15-03-2017
ನವದೆಹಲಿ: ದೇಶದ ಅತೀದೊಡ್ಡ ಚುನಾವಣೆಯನ್ನು ಗೆದ್ದಿರುವ ಬಿಜೆಪಿ ಇದೀಗ ತನ್ನ ಆಯ್ಕೆಯ ವ್ಯಕ್ತಿಯನ್ನು ಮುಂದಿನ ರಾಷ್ಟ್ರಪತಿಯಾಗಿಸಲು ಸಜ್ಜಾಗಿದೆ. ವರದಿಗಳ ಪ್ರಕಾರ ಬಿಜೆಪಿ ಧುರೀಣ ಎಲ್.ಕೆ.ಅಡ್ವಾಣಿ ಅವರು ಮುಂದಿನ ರಾಷ್ಟ್ರಪತಿಯಾಗುವ ಸಾಧ್ಯತೆ ಇದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಗುಜರಾತಿನ ಸೋಮನಾಥದಲ್ಲಿ ನಡೆದ...