News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಆದಾಯ ತೆರಿಗೆ ಪಾವತಿ, ಪ್ಯಾನ್ ಕಾರ್ಡ್‌ಗೆ ಆಧಾರ್ ಕಡ್ಡಾಯ

ನವದೆಹಲಿ: ಕೇಂದ್ರ ಸರ್ಕಾರ ಜುಲೈ 1, 2017ರಿಂದ ಆದಾಯ ತೆರಿಗೆ ಪಾವತಿ ಹಾಗೂ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಆಧಾರ್ ಕಡ್ಡಾಯಗೊಳಿಸಲು ಪ್ರಸ್ತಾಪಿಸಿದೆ. ಕೇಂದ್ರ ಸರ್ಕಾರ ಹಾಗೂ ಇತರ ಸರ್ಕಾರಿ ಮೂಲಗಳು ಆದಾಯ ತೆರಿಗೆ ಕಾಯಿದೆ 1961 ತಿದ್ದುಪಡಿಗೆ ಸಂಬಂಧ ಕೆಲಸ ಮಾಡುತ್ತಿದ್ದು,...

Read More

ಭಾರತದ ಬಹುತೇಕರಿಗೆ ಶುದ್ಧ ನೀರಿಗೇ ಸಂಚಕಾರ !

ಕೊಚ್ಚಿ: ಬ್ರಿಟನ್ ಜನ ಸಂಖ್ಯೆಯಷ್ಟು ಮಂದಿ ಭಾರತದಲ್ಲಿ ಶುದ್ಧ ನೀರಿನಿಂದ ವಂಚಿತರಾಗಿದ್ದಾರೆ ಎಂದು ಜಾಗತಿಕ ವರದಿಯೊಂದು ಹೇಳಿದೆ. ವಿಶ್ವ ಜಲ ದಿನ ನಿಮಿತ್ತ ವೈಲ್ಡ್ ವಾಟರ್ ಸಂಸ್ಥೆ ವಿಶ್ವ ಜಲ ಸ್ಥಿತಿ-ಗತಿ ಕುರಿತು ವರದಿ ಬಿಡುಗಡೆ ಮಾಡಿದ್ದು, ಭಾರತದ 63 ದಶಲಕ್ಷ ಜನರಿಗೆ...

Read More

ಜನಶಕ್ತಿ ಮನಸ್ಸು ಮಾಡಿದರೆ ಜಲಶಕ್ತಿಯ ಸಂರಕ್ಷಣೆ ಸಾಧ್ಯ: ಮೋದಿ

ನವದೆಹಲಿ: ಮಾ.22ನ್ನು ಜಗತ್ತಿನಾದ್ಯಂತ ವಿಶ್ವ ಜಲದಿನವನ್ನಾಗಿ ಆಚರಿಸಲಾಗುತ್ತದೆ. ನೀರಿನ ಸಂರಕ್ಷಣೆಯ ಮಹತ್ವದ ಬಗ್ಗೆ ಅರಿವು ಮೂಡಿಸುವುದೇ ಜಲ ದಿನ ಆಚರಣೆಯ ಮುಖ್ಯ ಉದ್ದೇಶ. ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಜಲದಿನದ ಅಂಗವಾಗಿ ಟ್ವಿಟ್ ಮಾಡಿದ್ದು, ಹನಿ ಹನಿ ನೀರನ್ನೂ ಸಂರಕ್ಷಿಸಿ ಎಂದು...

Read More

ಏಡ್ಸ್ ಪೀಡಿತರಿಗೂ ಸಮಾನತೆ ನೀಡಲಿದೆ ಎಚ್‌ಐವಿ ಮತ್ತು ಏಡ್ಸ್ ಮಸೂದೆ

ನವದೆಹಲಿ: ಎಚ್‌ಐವಿ-ಏಡ್ಸ್ ಪೀಡಿತರಿಗೆ ಚಿಕಿತ್ಸೆ ಪಡೆಯುವಲ್ಲಿ, ಶಿಕ್ಷಣಸಂಸ್ಥೆಗಳ ಎಡ್ಮಿಷನ್ ಪಡೆಯುವಲ್ಲಿ, ಉದ್ಯೋಗ ಪಡೆಯುವಲ್ಲಿ ಸಮಾನತೆಯನ್ನು ನೀಡುವ ಎಚ್‌ಐವಿ ಮತ್ತು ಏಡ್ಸ್ ಮಸೂದೆ ಮಂಗಳವಾರ ರಾಜ್ಯಸಭೆಯಲ್ಲಿ ಅನುಮೋದನೆಗೊಂಡಿದೆ. ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಧ್ವನಿ ಮತದ ಮೂಲಕ ಮೇಲ್ಮನೆಯಲ್ಲಿ ಈ ಮಹತ್ವದ...

Read More

ವಿಶ್ವದ ಅತಿ ಅಗ್ಗದ 10 ನಗರಗಳ ಪೈಕಿ ಭಾರತದ 4 ನಗರಗಳು

ನವದೆಹಲಿ: ವಿಶ್ವದಲ್ಲೇ ವಾಸಿಸಲು ಅತಿ ಅಗ್ಗದ 10 ನಗರಗಳ ಪೈಕಿ ಭಾರತದ 4 ನಗರಗಳು ಸೇರಿವೆ. ಅದರೆ ಸಿಂಗಾಪುರ ಸತತ ನಾಲ್ಕನೇ ಬಾರಿ ಅತ್ಯಂತ ದುಬಾರಿ ನಗರ ಎಂಬ ಶ್ರೇಯಾಂಕ ಪಡೆದಿದೆ. ಎಕಾನಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್ (ಇಐಯು) ಪ್ರಕಾರ, ವಿಶ್ವದ ಅತಿ ಅಗ್ಗದ ನಗರಗಳಲ್ಲಿ...

Read More

ಸರ್ಜಿಕಲ್ ಸ್ಟ್ರೈಕ್‌ನ ಮುಂದಾಳು ಮೇಜರ್ ರೋಹಿತ್ ಸೂರಿಗೆ ಕೀರ್ತಿ ಚಕ್ರ

ನವದೆಹಲಿ: ಕಳೆದ ವರ್ಷ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಸೇನಾ ತಂಡದ ಮುಂದಾಳತ್ವವನ್ನು ವಹಿಸಿದ್ದ ಮೇಜರ್ ರೋಹಿತ್ ಸೂರಿ ಅವರಿಗೆ ಎರಡನೇ ಅತೀದೊಡ್ಡ ಶೌರ್ಯ ಪ್ರಶಸ್ತಿ ಕೀರ್ತಿ ಚಕ್ರವನ್ನು ನೀಡಿ ಗೌರವಿಸಲಾಗಿದೆ. ಪ್ಯಾರಚೂಟ್ ರೆಜಿಮೆಂಟ್‌ನ ಮೇಜರ್ ರೋಹಿತ್ ಅವರು...

Read More

ಸೌದಿಯಲ್ಲಿನ 29 ತೆಲಂಗಾಣ ಕಾರ್ಮಿಕರ ರಕ್ಷಣೆಗೆ ಸುಷ್ಮಾ ಆದೇಶ

ನವದೆಹಲಿ: ಸೌದಿ ಕಂಪನಿಯೊಂದರ ಸೆರೆಯಲ್ಲಿರುವ ೨೯ ತೆಲಂಗಾಣ ಮೂಲದ ಕಾರ್ಮಿಕರ ರಕ್ಷಣೆಗೆ ಬೇಕಾದ ಕ್ರಮಕೈಗೊಳ್ಳುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸೌದಿಯಲ್ಲಿನ ಭಾರತೀಯ ರಾಯಭಾರಿ ಅಹ್ಮದ್ ಜಾವೇದ್ ಅವರಿಗೆ ಸೂಚಿಸಿದ್ದಾರೆ. ತೆಲಂಗಾಣದ ಐಟಿ ಮತ್ತು ಎನ್‌ಆರ್‌ಐ ವ್ಯವಹಾರ ಸಚಿವ ಕೆ.ಟಿ.ರಾಮ...

Read More

ರೈಲ್ವೇ ನಿಲ್ದಾಣಗಳ ಬ್ರಿಟಿಷ್ ಹೆಸರು ಬದಲಾವಣೆಗೆ ಶಿವಸೇನೆ ಒತ್ತಾಯ

ಮುಂಬಯಿ: ಮುಂಬಯಿಯಲ್ಲಿನ  7 ಸಬರ್ಬನ್ ರೈಲ್ವೇ ಸ್ಟೇಶನ್‌ಗಳ ಬ್ರಿಟಿಷ್ ಹೆಸರುಗಳನ್ನು ಬದಲಾಯಿಸಿ ಅವುಗಳಿಗೆ ಸ್ಥಳಿಯ ಹೆಸರುಗಳನ್ನು ಇಡಬೇಕು ಎಂದು ಶಿವಸೇನೆ ಒತ್ತಾಯಿಸಿದೆ. ನವದೆಹಲಿಯಲ್ಲಿ ಗೃಹಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದ ಶಿವಸೇನಾ ನಾಯಕರ ನಿಯೋಗವೊಂದು ರೈಲ್ವೇ ನಿಲ್ದಾಣಗಳ ಹೆಸರು ಬದಲಾವಣೆಯ ಮನವಿ...

Read More

ಮೋದಿ ಕನಸಿನ ರಾಜ್ಯವಾಗಿ ಯುಪಿ ಹೊರಹೊಮ್ಮಲಿದೆ: ಯೋಗಿ

ನವದೆಹಲಿ: ಉತ್ತರಪ್ರದೇಶ ಹೇಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕನಸು ಕಾಣುತ್ತಿದ್ದಾರೋ ಅದೇ ರೀತಿಯಾಗಿ ಯುಪಿಯನ್ನು ಬದಲಾಯಿಸಲಿದ್ದೇವೆ ಎಂದು ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಅವರು, ಸಿಎಂ ಆಗಿ ಅಧಿಕಾರವೇರಿರುವ ಅವರು, ಉತ್ತರಪ್ರದೇಶವನ್ನು ದೇಶದ ಸರ್ವೋಚ್ಚ ರಾಜ್ಯವನ್ನಾಗಿ ಮಾಡಲಿದ್ದೇವೆ...

Read More

‘ನಮಾಮಿ ಬ್ರಹ್ಮಪುತ್ರ ‘ ಥೀಮ್ ಸಾಂಗ್ ಲೋಕಾರ್ಪಣೆ

ಮುಂಬೈ : ‘ನಮಾಮಿ ಬ್ರಹ್ಮಪುತ್ರ’  ಥೀಮ್ ಸಾಂಗ್­ನ್ನು ಅಸ್ಸಾಂನ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್  ಅವರು ಮಂಗಳವಾರ ಲೋಕಾರ್ಪಣೆಗೊಳಿಸಿದರು. ಗುವಾಹಟಿಯ ಮಾಧವದೇವ ಇಂಟರ್­ನ್ಯಾಷನಲ್ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಥೀಮ್ ಸಾಂಗ್­ನ್ನು ಲೋಕಾರ್ಪಣೆಗೊಳಿಸಲಾಯಿತು. ದೇಶದ ಸಂಸ್ಕೃತಿ, ಪ್ರವಾಸೋದ್ಯಮ, ಆರ್ಥಿಕತೆ, ಉದ್ಯಮ, ವ್ಯಾಪಾರ ಮತ್ತು ವಾಣಿಜ್ಯವನ್ನು ಪ್ರೋತ್ಸಾಹಿಸುವ...

Read More

Recent News

Back To Top