News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬಿಎಸ್‌ಎನ್‌ಎಲ್‌ನಿಂದ ರೂ.249ಕ್ಕೆ 300 GB ಡಾಟಾ ಆಫರ್

ನವದೆಹಲಿ: ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ನಿರ್ವಾಹಕ ಬಿಎಸ್‌ಎನ್‌ಎಲ್ ‘ 249ಕ್ಕೆ ಅನಿಯಮಿತ ಬ್ರಾಡ್‌ಬ್ಯಾಂಡ್ ಆಫರ್’ ಭಾಗವಾಗಿ ಗ್ರಾಹಕರಿಗೆ 10 ಜಿಬಿ ಡಾಟಾ ಒದಗಿಸಲು ಆರಂಭಿಸಿದೆ. ಗ್ರಾಹಕರಿಗೆ ಮಾಸಿಕ 249 ರೂ. ದರದಲ್ಲಿ ಪ್ರತಿ ದಿನ 10 ಜಿಬಿ ಡಾಟಾದಂತೆ ತಿಂಗಳಿಗೆ 300 GB ಡಾಟಾ ಬಳಸಲು ಅವಕಾಶ...

Read More

ಬಿಹಾರದ 7 ಅಕ್ರಮ ಕಸಾಯಿಖಾನೆಗಳಿಗೆ ಬೀಗ

ಪಾಟ್ನಾ: ಉತ್ತರಪ್ರದೇಶ, ಜಾರ್ಖಾಂಡ್, ರಾಜಸ್ಥಾನ, ಮಧ್ಯಪ್ರದೇಶಗಳ ಬಳಿಕ ಇದೀಗ ಬಿಜೆಪಿಯೇತರ ರಾಜ್ಯ ಬಿಹಾರದಲ್ಲೂ ಅಕ್ರಮ ಕಸಾಯಿಖಾನೆ ವಿರುದ್ಧದ ಸಮರ ಆರಂಭಗೊಂಡಿದೆ. ಬಿಹಾರದ ರೋಹ್ಟಸ್ ಜಿಲ್ಲೆಯಲ್ಲಿ 7 ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಲಾಗಿದೆ. ಈ ಜಿಲ್ಲೆಯಲ್ಲಿನ ಎಲ್ಲಾ ಅಕ್ರಮ ಕಸಾಯಿಖಾನೆಗಳನ್ನು 6 ವಾರಗಳೊಳಗೆ ಮುಚ್ಚಬೇಕು ಎಂಬುದಾಗಿ ಪಾಟ್ನಾ...

Read More

ಧ್ವಜವನ್ನು ಅವಮಾನಿಸಿದ ಅಮೆಜಾನ್ ವಿರುದ್ಧ ಸಮರ ಸಾರಿತ್ತು ಕೇಂದ್ರ

ನವದೆಹಲಿ: ದೇಶಕ್ಕೆ ಅವಮಾನ ಮಾಡುವ ಬಹುರಾಷ್ಟ್ರೀಯ ಸಂಸ್ಥೆಗಳನ್ನು ನರೇಂದ್ರ ಮೋದಿ ಸರ್ಕಾರ ಸಹಿಸೋದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಭಾರತದ ತ್ರಿವರ್ಣ ಧ್ವಜವನ್ನು ಹೋಲುವ ಮಾದರಿಯ ಡೋರ್‌ಮ್ಯಾಟ್‌ಗಳನ್ನು ಮಾರಟಕ್ಕಿಟ್ಟ ಆಮೇಜಾನ್.ಕಾಮ್ ವೆಬ್‌ಸೈಟ್ ವಿರುದ್ಧ ನರೇಂದ್ರ ಮೋದಿ ಸರ್ಕಾರ ಕಠಿಣ ನಿಲುವನ್ನು ತೆಗೆದುಕೊಂಡ ಹಿನ್ನಲೆಯಲ್ಲಿ...

Read More

‘ಉತ್ಕಲ ದಿಬಸ’ಕ್ಕೆ ಶುಭಾಶಯ ಕೋರಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ‘ಉತ್ಕಲ ದಿಬಸ’ (Utkal Dibasa)ದಂದು ಒಡಿಸಾದ ಜನತೆಗೆ ಶುಭಾಶಯ ಕೋರಿದರು. ‘ಉತ್ಕಲ ದಿಬಸದಂದು ಒಡಿಸಾ ಜನರಿಗೆ ಶುಭಾಶಯಗಳು’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. 1936ರಲ್ಲಿ ಒಡಿಸಾ ಪ್ರತ್ಯೇಕ ಪ್ರಾಂತ್ಯ (ರಾಜ್ಯ)ವಾಗಿ ರಚನೆಯಾಗಿದ್ದು,...

Read More

ಮಿನುಗುವ ಪ್ರತಿಮೆ ಮೂಲಕ ಡಬ್ಬಾವಾಲಗಳಿಗೆ ಗೌರವ ಸಲ್ಲಿಸಿದ ಮುಂಬಯಿ

ಮುಂಬಯಿ: ಮುಂಬಯಿ ಮಹಾನಗರದಲ್ಲಿ ಜನರ ಹೊಟ್ಟೆ ತುಂಬಿಸುತ್ತಿರುವ ಡಬ್ಬಾವಾಲಗಳಿಗೆ ಗೌರವವನ್ನು ಸಲ್ಲಿಸುವ ಸಲುವಾಗಿ ಕೈಯಲ್ಲಿ ಬುತ್ತಿ ಹಿಡಿದ ಡಬ್ಬಾವಾಲನ ಮಿನುಗುವ ಪ್ರತಿಮೆಯೊಂದನ್ನು ನಿರ್ಮಿಸಲಾಗಿದೆ. ಖಾಸಗಿ ಸಂಸ್ಥೆಯೊಂದು ಮುಂಬಯಿ ಪುರಸಭೆಯ ಸಹಭಾಗಿತ್ವದಲ್ಲಿ ಹಾಜಿ ಅಲಿ ಸಮೀಪ ಈ ಪ್ರತಿಮೆಯನ್ನು ಸ್ಥಾಪಿಸಿದೆ. ಶುಕ್ರವಾರ ಇದರ...

Read More

ಗೋವಾವನ್ನು ಬಯಲುಶೌಚ ಮುಕ್ತ ಮಾಡುವಂತೆ ಮೋದಿ ಆಗ್ರಹ

ನವದೆಹಲಿ: ಮನೋಹರ್ ಪರಿಕ್ಕರ್ ಅವರು ಗೋವಾ ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಪರಿಕ್ಕರ್ ಅವರು ವಿಜ್ಞಾನ್ ಭವನ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯ 13ನೇ ಸಭೆಯಲ್ಲಿ ಭಾಗವಹಿಸಿದ್ದು, ಗೋವಾದಲ್ಲಿ ಮೋಪಾ...

Read More

ಅಪ್ರಾಪ್ತೆಯರ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಮುಂದಾದ ಮಧ್ಯಪ್ರದೇಶ

ಭೋಪಾಲ್: ಅಪ್ರಾಪ್ತ ಬಾಲಕಿಯರನ್ನು ಅತ್ಯಾಚಾರ ಮಾಡುವ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸುವ ಸಲುವಾಗಿ ಕ್ರಿಮಿನಲ್ ಕಾನೂನಿಗೆ ತಿದ್ದುಪಡಿ ತರಲು ಮಧ್ಯಪ್ರದೇಶ ಮುಂದಾಗಿದೆ. ‘ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ಈ ಮಸೂದೆ ಮಂಡನೆಗೊಳ್ಳಲಿದೆ. ಅಲ್ಲಿ ಅನುಮೋದನೆ ಸಿಕ್ಕ ಬಳಿಕ ಮಸೂದೆಯನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿಕೊಡಲಾಗುತ್ತದೆ’...

Read More

ಶಿವಕುಮಾರ ಸ್ವಾಮೀಜಿಗಳ 110ನೇ ಜನ್ಮದಿನ: ಮೋದಿಯಿಂದ ಶುಭಾಶಯ

ನವದೆಹಲಿ: ತಮ್ಮ 110ನೇ ಜನ್ಮದಿನೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ನಡೆದಾಡುವ ದೇವರು ಎಂದೇ ಕರೆಸಿಕೊಳ್ಳುವ ತುಮಕೂರಿನ ಸಿದ್ಧಗಂಗಾ ಮಠದ ಶ್ರಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಶುಭಾಶಯಗಳನ್ನು ತಿಳಿಸಿದ್ದಾರೆ. ಟ್ವಿಟರ್ ಮೂಲಕ ಶುಭಾಶಯ ಕೋರಿರುವ ಅವರು, ‘ ಶ್ರೀ ಶ್ರೀ...

Read More

ಹೆದ್ದಾರಿಗಳ 500 ಮೀ. ವ್ಯಾಪ್ತಿಯಲ್ಲಿನ ಮದ್ಯದಂಗಡಿಗಳ ಬಂದ್ ಪ್ರಕ್ರಿಯೆ ಆರಂಭ

ನವದೆಹಲಿ: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ 500 ಮೀಟರ್ ವ್ಯಾಪ್ತಿಯೊಳಗಿರುವ ಮದ್ಯದಂಗಡಿಗಳ ಬಂದ್ ಪ್ರಕ್ರಿಯೆ ಇಂದಿನಿಂದ ಆರಂಭ ಆಗಲಿವೆ. 2016ರ ಡಿಸೆಂಬರ್‌ನಲ್ಲಿ ನೀಡಿದ್ದ ತನ್ನ ಆದೇಶಕ್ಕೆ ಶುಕ್ರವಾರ ಕೆಲ ತಿದ್ದುಪಡಿಗಳನ್ನು ಸುಪ್ರೀಂಕೋರ್ಟ್ ತಂದಿದೆ. ಇದರ ಅನ್ವಯ ಹೆದ್ದಾರಿಗಳ ಇಕ್ಕೆಲಗಳಲ್ಲಿರುವ ಬಾರ್ ಆಂಡ್ ರೆಸ್ಟೋರೆಂಟ್,...

Read More

ಪ್ರತಿ ಲೀಟರ್ ಪೆಟ್ರೋಲ್‌ ದರ 3.44 ರೂ, ಡಿಸೇಲ್ ದರ 2.91.ರೂ ಇಳಿಕೆ

ನವದೆಹಲಿ: ತೈಲ ಕಂಪನಿಗಳು ಪೆಟ್ರೋಲ್, ಡಿಸೇಲ್ ಗ್ರಾಹಕರಿಗೆ ಸಂತಸದ ಸುದ್ದಿ ನೀಡಿವೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ ರೂ.3.77 ಪೈಸೆ ಮತ್ತು ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ ರೂ.2.91 ಪೈಸೆ ದರ ಕಡಿತವಾಗಿದೆ. ಮಧ್ಯರಾತ್ರಿಯಿಂದಲೇ ಈ ನೂತನ ಪರಿಷ್ಕೃತ ದರ ಜಾರಿಗೆ...

Read More

Recent News

Back To Top