News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕೇಂದ್ರದಿಂದ ಹಿರಿಯ ನಾಗರಿಕರಿಗೆ ‘ರಾಷ್ಟ್ರೀಯ ವಯೋಶ್ರೀ’ ಯೋಜನೆ

ನವದೆಹಲಿ: ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರಸರ್ಕಾರವು ‘ರಾಷ್ಟ್ರೀಯ ವಯೋಶ್ರೀ ಯೋಜನೆ’ಯನ್ನು ಜಾರಿಗೆ ತರಲು ಮುಂದಾಗಿದೆ. ಈ ಯೋಜನೆಯಡಿ ಸಹಾಯಕ ಸಾಧನಗಳ ಅಗತ್ಯವಿರುವ ಹಿರಿಯ ನಾಗರಿಕರಿಗೆ ಶ್ರವಣ ಸಾಧನ ಮತ್ತು ವ್ಹೀಲ್ ಚೇರ್‌ಗಳನ್ನು ಒದಗಿಸಲಾಗುತ್ತದೆ. ರೂ.477 ಕೋಟಿಯ...

Read More

ಡಿಸೆಂಬರ್‌ನೊಳಗೆ 30 ಜಿಲ್ಲೆಗಳನ್ನು ಬಯಲು ಶೌಚಮುಕ್ತಗೊಳಿಸಲು ಯೋಗಿ ಪಣ

ಲಕ್ನೋ: ಡಿಸೆಂಬರ್‌ನೊಳಗೆ ಯುಪಿಯ 30 ಜಿಲ್ಲೆಗಳನ್ನು ಬಯಲು ಶೌಚಮುಕ್ತಗೊಳಿಸಲು ನೂತನ ಪಣತೊಟ್ಟಿರುವ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈಗಿನಿಂದಲೇ ಕಾರ್ಯೋನ್ಮುಖರಾಗಿದ್ದಾರೆ. ಪದಗ್ರಹಣ ಮಾಡಿದ ಮರುದಿನವೇ ಅದಿಕಾರಿಗಳಿಂದ ಸ್ವಚ್ಛತೆಯ ಪ್ರತಿಜ್ಞೆ ಮಾಡಿಸಿಕೊಂಡ ಅವರು, ಪ್ರತಿಜ್ಞೆಯನ್ನು ಸ್ಪಷ್ಟ ರೀತಿಯಲ್ಲಿ ಅನುಷ್ಠಾನಕ್ಕೆ ತರುವಂತೆ ಹೇಳಿದ್ದಾರೆ ಅಲ್ಲದೇ...

Read More

ಕಾಶ್ಮೀರದಲ್ಲಿ ಹಿಜ್ಬುಲ್ ಉಗ್ರನ ಬಂಧನ

ಶ್ರೀನಗರ: ರಕ್ಷಣಾ ಪಡೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿಯಾಗಿ ಸೋಮವಾರ ನಡೆಸಿದ್ದ ಕಾರ್ಯಾಚರಣೆಯಲ್ಲಿ ಒರ್ವ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಉಗ್ರನ ಬಂಧನವಾಗಿದೆ. ಕಾಶ್ಮೀರದ ತಕ್ರಕೋಟೆ ಜಿಲ್ಲೆಯ ರಿಯಾಸಿ ಪ್ರದೇಶದಲ್ಲಿ ಉಗ್ರನನ್ನು ಸೆರೆ ಹಿಡಿಯಲಾಗಿದೆ. ಬಂಧಿತನನ್ನು ಸಬ್ಜರ್ ಅಹ್ಮದ್ ಮಾಂಟೂ...

Read More

ಪಾರ್ಸಿ ಹೊಸವರ್ಷಕ್ಕೆ ಕಲರ್‌ಫುಲ್ ಆದ ಡೂಡಲ್

ನವದೆಹಲಿ: ಗೂಗಲ್ ತನ್ನ ಕಲರ್‌ಫುಲ್ ಡೂಡಲ್ ಮೂಲಕ ಬಳಕೆದಾರರಿಗೆ ಪಾರ್ಸಿ ಹೊಸವರ್ಷ ನೌವ್ರುಝ್‌ಗೆ ಶುಭಾಶಯ ಕೋರಿದೆ. ನೌವ್ರುಝ್‌ನ್ನು ಪಾರ್ಸಿ ಸಮುದಾಯದ ಜನ ಹೊಸ ವರ್ಷವೆಂದು ಆಚರಿಸುತ್ತಾರೆ. ವಸಂತ ಕಾಲ ಆಗಮನವನ್ನು ಇಲ್ಲಿ ಸಂಭ್ರಮಿಸಲಾಗುತ್ತದೆ. ಸುಮಾರು 2 ವಾರಗಳ ಕಾಲ ಈ ಹಬ್ಬವನ್ನು ಆಚರಣೆ...

Read More

ದೇಶದಲ್ಲಿವೆ 23 ನಕಲಿ ವಿಶ್ವವಿದ್ಯಾಲಯ, 279 ನಕಲಿ ತಾಂತ್ರಿಕ ಸಂಸ್ಥೆ

ನವದೆಹಲಿ: ಭಾರತದಲ್ಲಿ 23 ನಕಲಿ ವಿಶ್ವವಿದ್ಯಾನಿಲಯಗಳು ಮತ್ತು 279 ನಕಲಿ ತಾಂತ್ರಿಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಆಘಾತಕಾರಿ ಮಾಹಿತಿಯನ್ನು ವರದಿಯೊಂದು ಬಹಿರಂಗಪಡಿಸಿದೆ. ಯೂನಿವರ್ಸಿಟಿ ಗ್ರಾಂಟ್ ಕಮಿಷನ್(ಯುಜಿಸಿ) ಮತ್ತು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್(ಎಐಸಿಟಿಇ) ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ನಕಲಿ ವಿಶ್ವವಿದ್ಯಾಲಯ ಮತ್ತು ನಕಲಿ...

Read More

ಗಂಗಾ ನದಿ ಭಾರತದ ಮೊದಲ ಜೀವಂತ ಘಟಕ: ಉ’ಖಂಡ ಹೈಕೋರ್ಟ್

ದೆಹ್ರಾಡೂನ್: ಒಂದು ಪ್ರಮುಖ ನಿರ್ಧಾರದಂತೆ ಉತ್ತರಾಖಂಡ ಹೈಕೋರ್ಟ್ ಗಂಗಾ ನದಿ ದೇಶದ ಮೊದಲ ಜೀವಂತ ಘಟಕ ಎಂದು ಗುರುತಿಸಿದೆ. ಇದರ ಜೊತೆ ಯಮುನಾ ನದಿಯನ್ನು ಕೂಡ ದೇಶದ ಜೀವಂತ ಘಟಕ ಎಂದು ಹೈಕೋರ್ಟ್ ಹೇಳಿದೆ. ಈ ಮಹತ್ತರ ನಿರ್ಧಾರದ ಪ್ರಕಾರ, ಈ...

Read More

ಸಚಿವರು ತಮ್ಮ ಕಾರುಗಳ ಮೇಲೆ ಕೆಂಪು ಲೈಟ್ ಬಳಸುವಂತಿಲ್ಲ

ನವದೆಹಲಿ: ಉತ್ತರಪ್ರದೇಶದ 21ನೇ ಮುಖ್ಯಮಂತ್ರಿಯಾದ ಬಳಿಕ ಯೋಗಿ ಆದಿತ್ಯನಾಥ್ ಅವರು ಮೊದಲ ಹೆಜ್ಜೆಯಂತೆ ಸಚಿವರು ತಮ್ಮ ಕಾರುಗಳಿಗೆ ಸಾಂಕೇತಿಕವಾದ ಕೆಂಪು ಲೈಟ್ ಬಳಸುವಂತಿಲ್ಲ ಎಂದು ಆದೇಶಿಸಿದ್ದಾರೆ. ರಾಜ್ಯ ಪೊಲೀಸ್ ಡಿಜಿಪಿ ಜೊತೆ ಮಾತುಕತೆ ನಡೆಸಿದ ಅವರು, ರಾಜ್ಯದಲ್ಲಿ ಆತಂಕ ಹುಟ್ಟಿಸುವವರ ವಿರುದ್ಧ...

Read More

12 ಭಾರತೀಯ ಭಾಷೆಗಳ ಮೊಬೈಲ್ ಕೀಬೋರ್ಡ್ ವಿನ್ಯಾಸಗೊಳಿಸಿದ ಐಐಟಿ ಬಾಂಬೆ

ಮುಂಬಯಿ: ಐಐಟಿ ಬಾಂಬೆಯ ಇಂಡಸ್ಟ್ರಿಯಲ್ ಡಿಸೈನ್ ಸೆಂಟರ್ (ಐಡಿಸಿ) ಆಂಡ್ರಾಯ್ಡ್ ಫೋನ್‌ಗಳಿಗೆ 12 ಭಾರತೀಯ ಭಾಷೆಗಳ ಉಚಿತ ಕೀಬೋರ್ಡ್ ಆಪ್ ‘ಸ್ವರಚಕ್ರ’ ವಿನ್ಯಾಸಗೊಳಿಸಿದೆ. ಇದು ಬೆಟರ್ ಟುಗೆದರ್ ಚೌಕಟ್ಟಿನಲ್ಲಿ ಅತರ್ಗತವಾಗಿದ್ದು, ಮುಂದಿನ ಸೋಮವಾರ ಬೆಂಗಳೂರಿನ ಮೈಕ್ರೋಸಾಫ್ಟ್ ರಿಸರ್ಚ್‌ನಲ್ಲಿ ಅನಾವರಣಗೊಳ್ಳಲಿದೆ. ಈಗಾಗಲೇ ಈ...

Read More

ಯುಪಿಯಲ್ಲಿ ಯೋಗಿ ಬಂದ ಬಳಿಕ 2 ಕಸಾಯಿಖಾನೆಗಳಿಗೆ ಬೀಗ

ನವದೆಹಲಿ: ಯೋಗಿ ಆದಿತ್ಯನಾಥ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೀಗ ಅಲಹಾಬಾದ್‌ನಲ್ಲಿನ ಎರಡು ಕಸಾಯಿಖಾನೆಗಳಿಗೆ ಬೀಗ ಜಡಿಯಲಾಗಿದೆ. ಕರೇಲಿ ಪೊಲೀಸರ ಸಮ್ಮುಖದಲ್ಲಿ ನಗರ ನಿಗಮದ ಅಧಿಕಾರಿಗಳು ಅಟಲ ಮತ್ತು ನೈನಿ ಪ್ರದೇಶಗಳಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಎರಡು ಕಸಾಯಿಖಾನೆಗಳಿಗೆ ಬೀಗ...

Read More

ನಾಯ್ಕ್ ನಿಜಬಣ್ಣ ಬಯಲು ಮಾಡಿದ ಆಪ್ತ

ಮುಂಬಯಿ: ಇಸ್ಲಾಂ ಧರ್ಮ ಪ್ರಚಾರಕ ಝಾಕೀರ್ ನಾಯ್ಕ್‌ನ ನಿಜಬಣ್ಣವನ್ನು ಆತನ ಆಪ್ತ ರಾಷ್ಟ್ರೀಯ ತನಿಖಾ ತಂಡದ ಮುಂದೆ ಮತ್ತೊಮ್ಮೆ ಬಹಿರಂಗಮಾಡಿದ್ದಾನೆ. ಇದರಿಂದಾಗಿ ಈ ಮುಸ್ಲಿಂ ಮೂಲಭೂತವಾದಿಗೆ ಮತ್ತಷ್ಟು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್‌ನ ಅಕೌಂಟ್‌ಗಳನ್ನು ಆತ ಹೇಗೆ...

Read More

Recent News

Back To Top