News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

2018ರ ಪುರುಷರ ವಿಶ್ವಕಪ್ ಹಾಕಿಗೆ ಭುವನೇಶ್ವರ ಆತಿಥ್ಯ

ಭುವನೇಶ್ವರ: ಪುರುಷರ ಹಾಕಿ ವಿಶ್ವ ಲೀಗ್ ಫೈನಲ್- 2017 ಹಾಗೂ ಪುರುಷರ ವಿಶ್ವಕಪ್ ಹಾಕಿ 2018 ಪಂದ್ಯಾವಳಿಗಳಿಗೆ ಭುವನೇಶ್ವರ ಆತಿಥ್ಯ ವಹಿಸಲಿದೆ ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಮತ್ತು ಒಡಿಶಾ ಸರ್ಕಾರ ಸೋಮವಾರ ದೃಢಪಡಿಸಿದೆ. ಇಲ್ಲಿಯ ಕಳಿಂಗ ಸ್ಟೇಡಿಯಂ ಎರಡು ದೊಡ್ಡ ಪಂದ್ಯಾವಳಿಗಳಾದ ವಿಶ್ವ ಲೀಗ್...

Read More

ಯೋಗಿ ಆದಿತ್ಯನಾಥ್ ಗುಜರಾತ್‌ನ ಬಿಜೆಪಿ ಸ್ಟಾರ್ ಪ್ರಚಾರಕ!

ನವದೆಹಲಿ: ಉತ್ತರಪ್ರದೇಶದಲ್ಲಿ ಒಂದು ಅಗಾಧ ಗೆಲುವಿನ ಬಳಿಕ  ಬಿಜೆಪಿಯ ಮುಂದಿನ ಗುರಿ ಗುಜರಾತ್ ಆಗಿದ್ದು, ಗುಜರಾತ್‌ನಲ್ಲಿ 150 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ. ಉತ್ತರಪ್ರದೇಶದಂತೆ ಗುಜರಾತ್‌ನ್ನು ಬಿಜೆಪಿ ಬಲ ಹೆಚ್ಚಿಸುವ ಗುರಿಯೊಂದಿಗೆ ಬಿಜೆಪಿ ಪಕ್ಷ ಗುಜರಾತ್ ಚುನಾವಣೆಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು...

Read More

ಜಯಾ ಮಗನೆಂದು ಘೋಷಿಸಿದ್ದ ವ್ಯಕ್ತಿಯ ಬಂಧನಕ್ಕೆ ಕೋರ್ಟ್ ಆದೇಶ

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಮಗನೆಂದು ಘೋಷಿಸಿಕೊಂಡಿದ್ದ ವ್ಯಕ್ತಿಯನ್ನು ಬಂಧಿಸುವಂತೆ ಮದ್ರಾಸ್ ಹೈಕೋರ್ಟ್ ಸೋಮವಾರ ಆದೇಶಿಸಿದೆ. ಜೆ.ಕೃಷ್ಣಮೂರ್ತಿ ಎಂಬಾತ ತಾನು ಜಯಲಲಿತಾ ಮತ್ತು ತೆಲುಗು ನಟ ಶೋಭನ್ ಬಾಬು ಅವರ ಮಗನಾಗಿದ್ದೇನೆ ಎಂದು ಘೋಷಿಸಿದ್ದ. ಈ ಬಗ್ಗೆ ಕೆಲವೊಂದು...

Read More

ಆರ್‌ಎಸ್‌ಎಸ್‌ನಿಂದ ‘ಜ್ಞಾನ ಸಂಗಮ’ ಕಾರ್ಯಾಗಾರ: ಶಿಕ್ಷಣ ತಜ್ಞರು ಭಾಗಿ

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಯೋಜಿಸಿದ್ದ 2 ದಿನಗಳ ಕಾರ್ಯಾಗಾರ ‘ಜ್ಞಾನ ಸಂಗಮ’ಕ್ಕೆ ಕೇಂದ್ರ ಮತ್ತು ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ೫೧ ಉಪ ಕುಲಪತಿಗಳು ಸೇರಿದಂತೆ 721 ಶಿಕ್ಷಣ ತಜ್ಞರು ಭಾಗವಹಿಸಿದ್ದರು. ಸರ್ಕಾರದ ಪರಿಧಿಯಿಂದ ಹೊರಕ್ಕೆ ಭಾರತೀಯ ದೃಷ್ಟಿಕೋನಕ್ಕೆ ಅನುಗುಣವಾಗಿ ಶಿಕ್ಷಣದಲ್ಲಿ ಹೇಗೆ...

Read More

ಪದ್ಮ ಪ್ರಶಸ್ತಿ: ಸರ್ಕಾರದಿಂದ ಎಂ.ಎಸ್. ಧೋನಿ, ಆಧ್ಯಾತ್ಮ ಗುರು ಗುರ್ಮಿತ್ ಸಿಂಗ್ ಸೇರಿ ಹಲವರ ಹೆಸರು ತಿರಸ್ಕೃತ

ನವದೆಹಲಿ: ಪದ್ಮ ಪ್ರಶಸ್ತಿಗೆ ಪ್ರಸ್ತಾಪಿಸಲಾಗಿದ್ದ ಗೃಹ ಸಚಿವಾಲಯದ 18,768 ನಾಮನಿರ್ದೇಶನ ಪಟ್ಟಿ ಪ್ರಕಾರ, ಕೇಂದ್ರ ಸರ್ಕಾರ ಪ್ರಮುಖ ರಾಜಕಾರಣಿಗಳು ಮತ್ತು ಪ್ರತಿಷ್ಠಿತ ವ್ಯಕ್ತಿಗಳ ಪಟ್ಟಿಯಿಂದ ಹಲವರ ಹೆಸರನ್ನು ತಿರಸ್ಕರಿಸಿದೆ. ಇದರಲ್ಲಿ ಬಿಜೆಡಿ ಸಂಸದ ಬೈಜಯಂತ್ ಪಾಂಡಾ, ಆಧ್ಯಾತ್ಮಿಕ ಗುರು ಗುರ್ಮಿತ್ ರಾಮ್ ರಹೀಂ...

Read More

ಬಿಸಿಯೂಟದಲ್ಲಿನ ಅಕ್ರಮ ಬಯಲಿಗೆಳೆದ ಆಧಾರ್‌ಕಾರ್ಡ್

ಜಾರ್ಖಾಂಡ್: ಬಿಸಿಯೂಟ ಸೌಲಭ್ಯ ಪಡೆಯಲು ಆಧಾರ್‌ಕಾರ್ಡ್‌ನ್ನು ಇತ್ತೀಚಿಗೆ ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿತ್ತು, ಇದರಿಂದ 3 ರಾಜ್ಯಗಳಲ್ಲಿ 4.4 ಲಕ್ಷ ‘ಸುಳ್ಳು ವಿದ್ಯಾರ್ಥಿ’ಗಳು ಬಿಸಿಯೂಟಕ್ಕೆ ನೋಂದಾಯಿತರಾಗಿರುವುದು ಬೆಳಕಿಗೆ ಬಂದಿದೆ. ಜಾರ್ಖಾಂಡ್, ಮಣಿಪುರ, ಆಂಧ್ರಪ್ರದೇಶಗಳಲ್ಲಿ ಸರ್ಕಾರ ಬಿಸಿಯೂಟಕ್ಕೆ ನೀಡುವ ಅನುದಾನವನ್ನು ಲಪಟಾಯಿಸುವ ದೃಷ್ಟಿಯಿಂದ ಅಸ್ತಿತ್ವದಲ್ಲೇ ಇರದ...

Read More

2020ರ ವೇಳೆಗೆ ಜಗತ್ತಿನ ಅತ್ಯಂತ ಯುವ ದೇಶವಾಗಲಿದೆ ಭಾರತ

ಕೊಲಂಬೋ: 2020ರ ವೇಳೆಗೆ 29 ಸರಾಸರಿ ವಯಸ್ಸಿನೊಂದಿಗೆ ಜಗತ್ತಿನ ಅತ್ಯಂತ ಯುವ ದೇಶವಾಗಿ ಭಾರತ ಹೊರಹೊಮ್ಮಲಿದೆ ಎಂದು ಶ್ರೀಲಂಕಾದ ಭಾರತೀಯ ರಾಯಭಾರಿ ತರಣ್‌ಜೀತ್ ಸಿಂಗ್ ಸಂಧು ತಿಳಿಸಿದ್ದಾರೆ. ಕೊಲಂಬೋದಲ್ಲಿ ವಿದೇಶಾಂಗ ನೀತಿ ಉಪನ್ಯಾಸ ನೀಡಿ ಮಾತನಾಡಿದ ಅವರು, 2020ರ ವೇಳೆಗೆ ಭಾರತದ ಶೇ.೬೪ರಷ್ಟು ಜನಸಂಖ್ಯೆ...

Read More

ಜಾಗತಿಕ ದೇಶೀಯ ಸಾರಿಗೆ ವಿಮಾನಯಾನ ಮಾರುಕಟ್ಟೆಯಲ್ಲಿ ಭಾರತಕ್ಕೆ 3ನೇ ಸ್ಥಾನ: ವರದಿ

ನವದೆಹಲಿ: ದೇಶೀಯ ಪ್ರಯಾಣಿಕ ಸಾರಿಗೆಯಲ್ಲಿ ಭಾರತದ ವಿಮಾನಯಾನ ಮಾರುಕಟ್ಟೆ ಮೂರನೇ ಸ್ಥಾನ ಪಡೆದಿದೆ. ಈ ಮೂಲಕ ಭಾರತ ಜಪಾನ್‌ನನ್ನು ಹಿಂದಿಕ್ಕಿದೆ ಎಂದು ಉದ್ಯಮ ವರದಿಯೊಂದು ತಿಳಿಸಿದೆ. ಭಾರತದ ದೇಶೀಯ ವಿಮಾನಯಾನದಲ್ಲಿ ಪ್ರಯಾಣಿಕರ ಸಂಚಾರ 2016ರಲ್ಲಿ 100 ಮಿಲಿಯನ್ ಇದ್ದು, ಅದು ಅಮೇರಿಕಾದ 719 ಮಿಲಿಯನ್ ಮತ್ತು...

Read More

ಮಾಂಸ ವ್ಯಾಪಾರಿಗಳ ಮುಷ್ಕರ: ಅಕ್ರಮ ಕಸಾಯಿಖಾನೆ ಮಾತ್ರ ನಿಷೇಧ ಎಂದ ಯೋಗಿ

ಲಕ್ನೋ: ಅಕ್ರಮ ಕಸಾಯಿಖಾನೆಗಳನ್ನು ಮುಚ್ಚುತ್ತಿರುವ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರದ ವಿರುದ್ಧ ಮಾಂಸ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ಮೀನು ಮಾರಾಟಗಾರರು ಕೂಡ ಮಾಂಸ ವ್ಯವಾರಿಗಳ ಮುಷ್ಕರಕ್ಕೆ ಕೈಜೋಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಯುಪಿಯ ಬಹುತೇಕ ಮಾಂಸಹಾರ ಹೋಟೆಲ್,...

Read More

ದಕ್ಷಿಣ ಏಷ್ಯಾ ಉಪಗ್ರಹ ಯೋಜನೆ ಸೇರಲು ಭಾರತದ ಜೊತೆ ಬಾಂಗ್ಲಾ ಒಪ್ಪಂದ

ನವದೆಹಲಿ: ನವದೆಹಲಿಯ ‘ದಕ್ಷಿಣ ಏಷ್ಯಾ ಉಪಗ್ರಹ ಯೋಜನೆಗೆ ಸೇರಲು ಬಾಂಗ್ಲಾದೇಶ ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದರೊಂದಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಸಂಪರ್ಕ ಉಪಗ್ರಹ ಉಡಾವಣೆ ಮಾಡಲಿದೆ. ಬಾಂಗ್ಲಾದೇಶದ ದೂರಸಂಪರ್ಕ ನಿಯಂತ್ರಣ ಆಯೋಗ (ಬಿಟಿಆರ್‌ಸಿ)ದ ಅಧ್ಯಕ್ಷ ಶಹಜಹಾನ್...

Read More

Recent News

Back To Top