Date : Wednesday, 07-12-2016
ನವದೆಹಲಿ: ದೇಶದಾದ್ಯಂತ ಡಿಜಿಟಲ್ ವ್ಯವಹಾರ ಉತ್ತೇಜಿಸುವ ಸಲುವಾಗಿ ಮುಂದಿನ ನಾಲ್ಕು ತಿಂಗಳುಗಳಲ್ಲಿ ಬ್ಯಾಂಕ್‌ಗಳು 10 ಲಕ್ಷ ಹೆಚ್ಚುವರಿ ಪಾಯಿಂಟ್ ಆಫ್ ಸೇಲ್ (ಪಿಒಎಸ್) ಟರ್ಮಿನಲ್‌ಗಳನ್ನು ಅನುಸ್ಥಾಪಿಸುವಂತೆ ಕೇಂದ್ರ ಸರ್ಕಾರ ಕೇಳಿಕೊಂಡಿದೆ. ಈ ನಿಟ್ಟಿನಲ್ಲಿ ಬ್ಯಾಂಕ್‌ಗಳು ಈಗಾಗಲೇ 6 ಲಕ್ಷ ಪಾಯಿಂಟ್ ಆಫ್ ಸೇಲ್ ಯಂತ್ರಗಳನ್ನು...
Date : Wednesday, 07-12-2016
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ 2005ರ ಮಹಾತ್ಮಾ ಗಾಂಧಿ ಸರಣಿಯ ಹೊಸ 100 ರೂ. ನೋಟುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಇದು ರಿಸರ್ವ್ ಬ್ಯಾಂಕ್‌ನ ಗವರ್ನರ್ ಡಾ. ಊರ್ಜಿತ್ ಪಟೇಲ್‌ರ ಸಹಿ ಹೊಂದಿರಲಿದೆ. ಈ ಮಧ್ಯೆ ಹಳೆಯ ರೂ.100 ಮುಖಬೆಲೆಯ ನೋಟುಗಳು ಕಾನೂನಾತ್ಮಕಾಗಿ...
Date : Wednesday, 07-12-2016
ನವದೆಹಲಿ: ನ್ಯಾ. ಜಗದೀಶ್ ಸಿಂಗ್ ಖೆಹರ್ ಸುಪ್ರೀಂ ಕೋರ್ಟ್‌ನ ಮುಂದಿನ ಸಿಜೆಐ ಸ್ಥಾನ ಪಡೆಯುವ ಹಾದಿಯಲ್ಲಿದ್ದಾರೆ. ಸಿಜೆಐ ಟಿ.ಎಸ್.ಠಾಕುರ್ ತಮ್ಮ ಉತ್ತರಾಧಿಕಾರಿಯಾಗಿ ಜೆ.ಎಸ್. ಖೆಹರ್‌ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದಾರೆ. ನ್ಯಾ. ಟಿ.ಎಸ್. ಠಾಕುರ್ ಅವರು ಜನವರಿ 3ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ...
Date : Wednesday, 07-12-2016
ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ತನ್ನ ದೂರಸಂವೇದಿ ಉಪಗ್ರಹ RESOURCESAT-2A ಯಶಸ್ವಿ ಉಡಾವಣೆ ಮಾಡಿದೆ. 1235 ಕೆಜಿ ದೂರಸಂವೇದಿ ಉಪಗ್ರಹವನ್ನು ಬುಧವಾರ ಬೆಳಗ್ಗೆ 10.25ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಪಗ್ರಹ ಕೇಂದ್ರದಿಂದ ಪಿಎಸ್‌ಎಲ್‌ವಿ ಸಿ-36 ಸಹಾಯದಿಂದ ಉಡಾವಣೆ ಮಾಡಲಾಗಿದೆ. ಇದು ಮುಂದಿನ ೫ ವರ್ಷಗಳ...
Date : Wednesday, 07-12-2016
ನವದೆಹಲಿ: ಸಶಸ್ತ್ರ ಪಡೆಗಳ ‘ಧ್ವಜ ದಿನ’ವಾದ ಡಿ.7ರಂದು ಸಶಸ್ತ್ರ ಪಡೆಗಳ ಧ್ವಜ ನಿಧಿಗೆ ಸಾರ್ವಜನಿಕರು ಉದಾರವಾಗಿ ದಾನ ನೀಡುವಂತೆ ಸೈನಿಕ ಕಲ್ಯಾಣ ಇಲಾಖೆ ಮನವಿ ಮಾಡಿದೆ. ಸಶಸ್ತ್ರ ಪಡೆಗಳ ಧ್ವಜ ದಿನ ನಿಧಿಯನ್ನು ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ರಚಿಸಲಾಗಿತ್ತು. ಸಾರ್ವಜನಿಕರು ನೀಡಿದ ಹಣವನ್ನು...
Date : Tuesday, 06-12-2016
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷದ ಇತರ ೫ ಮಂದಿಯ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದೆಹಲಿ ಹೈಕೋರ್ಟ್‌ಗೆ ತಮ್ಮ ಹೇಳಿಕೆ ನೀಡಿದ್ದಾರೆ. ಜೇಟ್ಲಿ ಅವರು ದಾಖಲಿಸಿದ್ದ...
Date : Tuesday, 06-12-2016
ನವದೆಹಲಿ: ಮುಖೇಶ್ ಅಂಬಾನಿ ಅವರ ರಿಲಯನ್ಸ್ ಜಿಯೋ ಆಫರ್‌ನ ವಿಸ್ತರಣೆಯಿಂದ ಈಗಾಗಲೇ ಭಾರತದ ಟೆಲಿಕಾಂ ಕಂಪೆನಿಗಳನ್ನು ಬೆಚ್ಚಿಬೀಳಿಸಿವೆ. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸೆನ್‌ಎಲ್) ತನ್ನ ಬಳಕೆದಾರಿಗೆ 149 ರೂ. ಅನಿಯಮಿತ ಕರೆಗಳ ಯೋಜನೆ ಬಿಡುಗಡೆ ಮಾಡುವ ಯೋಜನೆ ಹೊಂದಿದೆ ಎಂದು ವರದಿ...
Date : Tuesday, 06-12-2016
ಚೆನ್ನೈ: ಹೃದಯಾಘಾತದಿಂದ ಮಂಗಳವಾರ ವಿಧಿವಶರಾದ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಪಾರ್ಥಿವ ಶರೀರವನ್ನು ರಾಜಾಜಿ ಹಾಲ್‌ನಲ್ಲಿ ಇರಿಸಲಾಗಿದ್ದು, ಸಾವಿರಾರು ಭಕ್ತರು ಅಂತಿಮ ದರ್ಶನ ಪಡೆದಿದ್ದಾರೆ. ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಚೆನ್ನೈಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾವಪೂರ್ಣ...
Date : Tuesday, 06-12-2016
ಇಂಫಾಲ್: ಮಣಿಪುರದ ಇಂಫಾಲ್‌ನಲ್ಲಿರುವ ನಿಲಕುಠಿಯಲ್ಲಿ ಆಹಾರ ಸಂಸ್ಕರಣೆ ಪಾರ್ಕ್‌ನ್ನು ಮಣಿಪುರ ಮುಖ್ಯಮಂತ್ರಿ ಇಬೋಬಿ ಸಿಂಗ್ ಉದ್ಘಾಟಿಸಿದ್ದಾರೆ. 49 ಪ್ಲಾಟ್‌ಗಳನ್ನೊಳಗೊಂಡ 600 ಚದರ ಅಡಿ ವಿಸ್ತಾರದ ಸ್ಥಳದಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ಸಂಸ್ಕರಣೆ ಪಾರ್ಕ್ ನಿರ್ಮಿಸಲಾಗಿದೆ. ಇದನ್ನು ವಿವಿಧ ಉದ್ಯಮಿಗಳಿಗೆ ಒದಗಿಸಲಾಗುವುದು. ಈ ಪಾರ್ಕ್ ಶೀತಲ...
Date : Tuesday, 06-12-2016
ಅಯೋಧ್ಯಾ: ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ನಡೆದು 24 ವರ್ಷಗಳಾಗಿದ್ದು, ಡಿ.6ರಂದು ಅವಳಿ ನಗರಗಳಾದ ಅಯೋಧ್ಯಾ ಮತ್ತು ಫೈಸಾಬಾದ್‌ಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಅಯೋಧ್ಯೆಯಲ್ಲಿ 10 ಅರೆಸೇನಾ ತುಕಡಿಗಳನ್ನು ನಿಯೋಜಿಸಲಾಗಿದ್ದು, ಫೈಸಾಬಾದ್ ಜಿಲ್ಲಾಧಿಕಾರಿ ವಿವೇಕ್ ಕುಮಾರ್ ಹಾಗೂ ಹಿರಿಯ ಪೊಲೀಸ್ ಎಸ್‌ಪಿ ಅನಂತ್...