Date : Tuesday, 03-01-2017
ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ನ ಮತ್ತೊಬ್ಬ ಸಂಸದ ಸುದೀಪ್ ಬಂದ್ಯೋಪಾಧ್ಯಾಯ ಅವರನ್ನು ರೋಸ್ ವ್ಯಾಲಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇಂದು ವಶಕ್ಕೆ ಪಡೆದಿದೆ. ಈ ಹಿಂದೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಮೂರು ಬಾರಿ ಸಮನ್ಸ್ ಜಾರಿ ಮಾಡಿತ್ತು. ಆದರೆ, ಮೂರನೇ...
Date : Tuesday, 03-01-2017
ನವದೆಹಲಿ: ಮ್ಯಾನ್ಮಾರ್ ರಾಷ್ಟ್ರದ ಸ್ವಾತಂತ್ರ್ಯ ದಿನದ ಅಂಗವಾಗಿ ಶುಭಾಶಯ ಕೋರಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ಎರಡೂ ರಾಷ್ಟ್ರಗಳ ನಿಕಟ ಸ್ನೇಹ ಸಂಬಂಧಗಳ ಪ್ರಯತ್ನಗಳು ಯಶಸ್ಸು ಸಾಧಿಸಲಿದೆ ಹಾಗೂ ಆಯಾ ಅಭಿವೃದ್ಧಿ ಗುರಿಗಳ ಸಾಕ್ಷಾತ್ಕಾರವಾಗುವ ಭರವಸೆ ಇದೆ ಎಂದು ಹೇಳಿದ್ದಾರೆ. ಮ್ಯಾನ್ಮಾರ್...
Date : Tuesday, 03-01-2017
ತಿರುಪತಿ: ಪ್ರಧಾನಿ ನರೇಂದ್ರ ಮೋದಿ ಅವರು ತಿರುಮಲ ಬೆಟ್ಟದ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಮಂಗಳವಾರ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿ 5 ದಿನಗಳ ಇಂಡಿಯನ್ ಸೈನ್ಸ್ ಕಾಂಗ್ರೆಸ್ನ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿದರು. ಪೂಜೆ...
Date : Tuesday, 03-01-2017
ನವದೆಹಲಿ: ಸಿಕಂದರಾಬಾದ್ನಲ್ಲಿ ರಾಷ್ಟ್ರಪತಿ ನಿಲಯಂ ಉದ್ಯಾನವನ್ನು ಸಾರ್ವಜನಿಕರ ವೀಕ್ಷಣೆಗಾಗಿ ತೆರೆಯಲಾಗಿದೆ. ಇದು ಜನವರಿ 3ರಿಂದ 10 ವರೆಗೆ ಬೆಳಗ್ಗೆ 10ರಿಂದ ಸಂಜೆ 5ರ ತನಕ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರಲಿದೆ. ರಾಷ್ಟ್ರಪತಿ ನಿಲಯದ ಉದ್ಯಾನವು ಲ್ಯಾಂಡ್ಸ್ಕೇಪ್ ಉದ್ಯಾನ, ಗಿಡಮೂಲಿಕೆ ಉದ್ಯಾನ, ನಕ್ಷತ್ರ ವಾಟಿಕಾ, ವಿವಿಧ...
Date : Tuesday, 03-01-2017
ತಿರುಪತಿ: ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿ ವಾರ್ಷಿಕ ಇಂಡಿಯನ್ ಸೈನ್ಸ್ ಕಾಂಗ್ರೆಸ್ನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ವಿಜ್ಞಾನಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಜ್ಞಾನದಿಂದ ಜನರ ಆಕಾಂಕ್ಷೆಗಳನ್ನು ಈಡೇರಿಸಬೇಕು ಎಂದು ಹೇಳಿದ್ದಾರೆ. ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ‘ತಮ್ಮ...
Date : Tuesday, 03-01-2017
ಕೊಲ್ಕತ್ತಾ : ಜಾಧವಪುರ ವಿಶ್ವವಿದ್ಯಾಲಯದ ತತ್ವಶಾಸ್ತ್ರ ವಿಭಾಗದ ವಿದ್ಯಾರ್ಥಿ ನಿಲಂಬರ್ ಚಕ್ರವರ್ತಿ ಆಕ್ಷೇಪಾರ್ಹ ಚಿತ್ರವನ್ನು ಪೋಸ್ಟ್ ಮಾಡಿದ್ದು, ಇದೊಂದು ಎಡಪಂಥೀಯ ವಿಚಾರಧಾರೆಯುಳ್ಳವರ ಕೀಳುಮಟ್ಟದ ಕಾರ್ಯ ಎನ್ನಲಾಗಿದೆ. ಏಸುವಿನ ತೊಡೆಯ ಮೇಲೆ ಕಾಳಿ ಮಾತಾ ಅಸಭ್ಯವಾಗಿ ಕುಳಿತುಕೊಂಡಿದ್ದು, ಹಿಂದೆ ಒಂದು ಕೈಯಲ್ಲಿ ಮದ್ಯ...
Date : Tuesday, 03-01-2017
ಬ್ರಹ್ಮಕುಂಡ: ತ್ರಿಪುರ ರಾಜ್ಯಾದ್ಯಂತ ಹೆಚ್ಚಿನ ಉತ್ಪಾದನೆ ಹಾಗೂ ಉತ್ತಮ ನಿರ್ವಹಣೆ ಮೂಲಕ ಚಹಾ ಕೈಗಾರಿಕೆಗಳ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ಗುರಿಯೊಂದಿಗೆ ಸಣ್ಣ ಚಹಾ ಬೆಳೆಗಾರರಿಗೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು. ತ್ರಿಪುರ ಕೌಶಲ್ಯ ಅಭಿವೃದ್ಧಿ ನಿರ್ದೇಶನಾಲಯದ ಸಹಕಾರದೊಂದಿಗೆ ಚಹಾ ಅಭಿವೃದ್ಧಿ ಕಾರ್ಪೋರೇಶನ್...
Date : Tuesday, 03-01-2017
ನವದೆಹಲಿ: ನವೆಂಬರ್ 8ರಂದು ಕೇಂದ್ರ ಸರ್ಕಾರದ ನೋಟು ನಿಷೇಧಿಸಿದ ಬಳಿಕ ಜನ್ ಧನ್ ಖಾತೆಗಳಲ್ಲಿ ಭಾರೀ ಪ್ರಮಾಣದ ಠೇವಣಿಯ ಜೊತೆಗೆ 15 ದಿನಗಳಲ್ಲಿ 3,285 ಕೋಟಿ ರೂ. ಹಿಂಪಡೆಯಲಾಗಿದೆ. ಡಿಸೆಂಬರ್ 7ರ ವಾರಾಂತ್ಯದಲ್ಲಿ ಜನ್ ಧನ್ ಖಾತೆಗಳಲ್ಲಿ ಒಟ್ಟು ಠೇವಣಿ ದಾಖಲೆಯ 74,610 ತಲುಪಿದ್ದು,...
Date : Tuesday, 03-01-2017
ನವದೆಹಲಿ: ಸಮಾಜ ಸುಧಾರಕಿ ಹಾಗೂ ಕವಯಿತ್ರಿ ಸಾವಿತ್ರಿಬಾಯಿ ಫುಲೆ ಅವರ 186ನೇ ಜನ್ಮ ವಾರ್ಷಿಕೋತ್ಸವಕ್ಕೆ ಗೂಗಲ್ ಇಂಡಿಯಾ ವಿಶೇಷ ಡೂಡಲ್ ಮೂಲಕ ಗೌರವ ಅರ್ಪಿಸಿದೆ. ಭಾರತದಲ್ಲಿ ಮಹಿಳೆಯರ ವಿರುದ್ಧ ಆಗುತ್ತಿರುವ ದಬ್ಬಾಳಿಕೆ, ಅನ್ಯಾಯಗಳ ವಿರುದ್ಧ ಹೋರಾಡಲು ಸಾವಿತ್ರಿಬಾಯಿ ಫುಲೆ ಹಾಗೂ ಅವರ...
Date : Monday, 02-01-2017
ಲಖ್ನೌ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಹೋರಾಟದ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ ಗೃಹ ಸಚಿವ ರಾಜ್ನಾಥ್ ಸಿಂಗ್ ಅವರು, ಉತ್ತರ ಪ್ರದೇಶದ ಜನತೆ ಅಭಿವೃದ್ಧಿಯನ್ನು ಬಯಸಿದ್ದಾರೆ. ಭಾರತೀಯ ಜನತಾ ಪಕ್ಷ ‘ಘರ್ ವಾಪಸಿ’ ಮಾಡಲಿದೆ ಎಂದು ಹೇಳಿದ್ದಾರೆ. ಸಮಾಜವಾದಿ ಪಕ್ಷದ...