News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೋಲ್ಕತಾ ಫ್ಲೈಓವರ್ ಕುಸಿತ: ಕೇಂದ್ರದಿಂದ ಸಹಕರಿಸುವಂತೆ ಮೋದಿ ಸೂಚನೆ

ನವದೆಹಲಿ: ಕೋಲ್ಕತಾದ ಫ್ಲೈಓವರ್ ಕುಸಿತದಿಂದ ಸಂಭವಿಸಿದ ಜೀವ ಹಾನಿಗೆ ಆಘಾತ ಹಾಗೂ ದುಃಖ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜನರ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆ ಎಲ್ಲಾ ಸಂಭಾವ್ಯ ಸಹಕಾರ ನೀಡುವಂತೆ ಕೇಂದ್ರಕ್ಕೆ ಸೂಚಿಸಿದ್ದಾರೆ. ಕೋಲ್ಕತಾದಲ್ಲಿ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್...

Read More

ಯೂನಿವರ್ಸಿಟಿಯೊಳಗೆ ಅನಧಿಕೃತವಾಗಿ ವೆಮುಲಾ ಸ್ಮಾರಕ ನಿರ್ಮಾಣ?

ಹೈದರಾಬಾದ್: ಹೈದರಾಬಾದ್ ವಿಶ್ವವಿದ್ಯಾಲಯ ಅದೇಕೋ ವಿವಾದಗಳಿಂದ ಹೊರ ಬರುವ ಮನಸ್ಸು ಮಾಡುತ್ತಿಲ್ಲ, ಇಲ್ಲಿನ ವಿದ್ಯಾರ್ಥಿಗಳು ದಿನಕ್ಕೊಂದು ರಗಳೆ ತೆಗೆದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇದ್ದಾರೆ. ಆತ್ಮಹತ್ಯೆ ಮಾಡಿಕೊಂಡ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ವಿಷಯದಲ್ಲಿ ಈ ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಗಲಾಟೆ,...

Read More

ಆಂಧ್ರ ಉರ್ದು ವಿಶ್ವವಿದ್ಯಾಲಯಕ್ಕೆ ಪಾಕ್ ವಿದ್ವಾಂಸನ ಹೆಸರು!

ಹೈದರಾಬಾದ್: ನಮ್ಮ ಇತಿಹಾಸದ ಬಗ್ಗೆ ನಮಗೇ ತಿಳಿಯದೆ ಹೋದಾಗ ಹಲವಾರು ಎಡವಟ್ಟುಗಳು ಸಂಭವಿಸುತ್ತದೆ, ಅದಕ್ಕೇ ಯಾವದೇ ಕಾರ್ಯ ಮಾಡುವ ಮೊದಲು ಅದರ ಇತಿಹಾಸದತ್ತ ಒಮ್ಮೆ ತಿರುಗಿ ನೋಡುವುದು ಅತ್ಯಗತ್ಯ. ಆಂಧ್ರ ಪ್ರದೇಶದ ಉರ್ದು ವಿಶ್ವವಿದ್ಯಾನಿಲಯಕ್ಕೆ ಖ್ಯಾತ ಶಿಕ್ಷಣತಜ್ಞ ಡಾ.ಅಬ್ದುಲ್ ಹಕ್ ಅವರ...

Read More

ಆಂಧ್ರ ಉರ್ದು ವಿಶ್ವವಿದ್ಯಾಲಯಕ್ಕೆ ಪಾಕ್ ವಿದ್ವಾಂಸನ ಹೆಸರು?

ಹೈದರಾಬಾದ್: ಇಲ್ಲಿಯ ಕರ್ನೂಲ್‌ನಲ್ಲಿರುವ ಪ್ರಸ್ತಾವಿತ ಉರ್ದು ವಿಶ್ವವಿದ್ಯಾಲಯಕ್ಕೆ ಪಾಕಿಸ್ಥಾನದ ಪ್ರಸಿದ್ಧ ವಿದ್ವಾಂಸ ಮೌಲ್ವಿ ಅಬ್ದುಲ್ ಹಕ್ ಹೆಸರನ್ನು ಇಡಲು ಆಂಧ್ರ ಸರ್ಕಾರ ನಿರ್ಧರಿಸಿದೆ. ಸರ್ಕಾರ ವಿಧಾನಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಗಂಟ ಶ್ರೀನಿವಾಸ ರಾವ್ ಅವರು ವಿಧಾನಸಭೆಯಲ್ಲಿ...

Read More

ಆಸ್ಟ್ರೇಲಿಯಾ ಪ್ರಧಾನಿಯನ್ನು ಭೇಟಿಯಾದ ಜೇಟ್ಲಿ

ಮೆಲ್ಬೋರ್ನ್: ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಮ್ ಟರ್ನ್‌ಬುಲ್ ಅವರನ್ನು ಭೇಟಿ ಮಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಪ್ರಸ್ತುತ ಭಾರತದ ಆರ್ಥಿಕತೆ 7.6 ರಷ್ಟಿದ್ದು, ಇದನ್ನು ಇನ್ನಷ್ಟು ಏರಿಕೆಯಾಗಬೇಕಿದೆ ಎಂದು ಹೇಳಿದ್ದಾರೆ. ಸಿಡ್ನಿಯಲ್ಲಿ ಮೇಕ್ ಇನ್ ಇಂಡಿಯಾ ಸಮಾರಂಭ ಉದ್ಘಟಿಸಿದ ಭಾಗವಹಿಸಿದ್ದ...

Read More

ಪಿಪಿಟಿ ಮೂಲಕ ಯೋಜನೆ ವಿವರಿಸಿದ ಮೊದಲ ಸಿಎಂ ಕೆಸಿಆರ್

ಹೈದರಾಬಾದ್; ನೀರಾವರಿ ಯೋಜನೆಯ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮಾಡುವ ಮೂಲಕ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ಅವರು ವಿಧಾನಸಭೆಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಕಾಂಗ್ರೆಸ್ ಮತ್ತು ತೆಲುಗು ದೇಶಂ ಪಕ್ಷದ ಸದಸ್ಯರು ಸದನವನ್ನು ಬಹಿಷ್ಕರಿಸಿ ಹೊರ ನಡೆದಿದ್ದರೂ ರಾವ್ ಅವರು ಪಿಪಿಟಿ ಮೂಲಕ...

Read More

ಕೋಲ್ಕತ್ತಾದಲ್ಲಿ ನಿರ್ಮಾಣ ಹಂತದ ಫ್ಲೈಓವರ್ ಕುಸಿತ: 10 ಬಲಿ

ಕೋಲ್ಕತ್ತಾ: ಉತ್ತರ ಕೋಲ್ಕತ್ತಾ ಭಾಗದಲ್ಲಿ ನಿರ್ಮಾಣವಾಗುತ್ತಿದ್ದ ಪ್ಲೈಓವರ್ ಗುರುವಾರ ಮಧ್ಯಾಹ್ನ ಕುಸಿತವಾಗಿದ್ದು, 10 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಗಿರೀಶ್ ಪಾರ್ಕ್ ಸಮೀಪದ ಗಣೇಶ್ ಟಾಕೀಸ್ ಬಳಿ ಈ ದುರ್ಘಟನೆ ಸಂಭವಿಸಿದೆ. 150 ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ....

Read More

ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ: 4 ಸಾವು, ಹಲವರಿಗೆ ಗಾಯ

ಕೋಲತಾ: ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ 4 ಮಂದಿ ಸಾವನ್ನಪ್ಪಿದ್ದು, ಸುಮಾರು 150 ಮಂದಿ ಸೇತುವೆ ಅಡಿ ಸಿಲುಕಿರುವ ಘಟನೆ ಕೋಲ್ಕತಾದ ಗಿರೀಶ್ ಪಾರ್ಕ್‌ನ ಗಣೇಶ್ ಟಾಕೀಸ್ ಬಳಿ ಗುರುವಾರ ಸಂಭವಿಸಿದೆ. ಘಟನೆಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದು ರಕ್ಷಣಾ ಕಾರ್ಯಾಚರಣೆ ತೀವ್ರ ಗತಿಯಲ್ಲಿ...

Read More

ತಾಜ್, ಅಜ್ಮೇರ್‌ ಭೇಟಿಗೆ ವೀಸಾ ವಿಸ್ತರಿಸಲು ಪಾಕ್ ತನಿಖಾ ತಂಡ ಮನವಿ

ನವದೆಹಲಿ: ಪಠಾನ್ಕೋಟ್ ವಾಯುನೆಲೆಯ ಮೇಲಿನ ದಾಳಿಯ ಬಗ್ಗೆ ತನಿಖೆ ನಡೆಸಲು ಭಾರತಕ್ಕೆ ಆಗಮಿಸಿರುವ ಪಾಕಿಸ್ಥಾನದ ತನಿಖಾ ತಂಡ ಅಜ್ಮೇರ್ ದರ್ಗಾಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ಮತ್ತು ತಾಜ್ ಮಹಲ್‌ಗೆ ಭೇಟಿ ಕೊಡಲು ಬಯಸಿದೆ. ಇದಕ್ಕಾಗಿ ತಮ್ಮ ವೀಸಾದ ಅವಧಿಯನ್ನು ಇನ್ನಷ್ಟು ದಿನಗಳ...

Read More

ಮೆಮುಲಾ ಪ್ರಕರಣ : ಕ್ಯಾಂಪಸ್ ಇಂಟರ್‌ವ್ಯೂಗೆ ಬರಲು ಹಿಂಜರಿಯತ್ತಿವೆ ಕಂಪೆನಿಗಳು

ಹೈದರಾಬಾದ್ : ರೋಹಿತ್ ಮೆಮುಲಾ ಪ್ರಕರಣದ ನಂತರ ಹೈದರಾಬಾದ್ ಯೂನಿವರ್ಸಿಟಿಗೆ ಕಂಪೆನಿಗಳು ಕ್ಯಾಂಪಸ್ ಇಂಟರ್‌ವ್ಯೂಗೆ ಬರಲು ಹಿಂಜರಿಯತ್ತಿವೆ ಎನ್ನಲಾಗಿದೆ. ಹಿಂದಿನ ವರ್ಷ 60 ಕ್ಕೂ ಹೆಚ್ಚಿನ ಕಂಪೆನಿಗಳು ಹೈದರಾಬಾದ್ ಯೂನಿವರ್ಸಿಟಿಗೆ ಭೇಟಿ ನೀಡಿದ್ದು, ಕ್ಯಾಂಪಸ್ ಇಂಟರ್‌ವ್ಯೂ ನಡೆಸಿದ್ದವು. ಆದರೆ ಈ ವರ್ಷ 15 ಕಂಪನಿಗಳು ಮಾತ್ರ ಭೇಟಿ ನೀಡಲಿದೆ...

Read More

Recent News

Back To Top