Date : Tuesday, 24-01-2017
ಪಣಜಿ: ಮೀಸಲಾತಿ ದುರ್ಬಳಕೆಯಾಗುತ್ತಿದೆ ಎಂಬ ಆರೋಪವೂ ಇದೆ. ಆದರೂ ಪ್ರಸ್ತುತ ಪರಿಸ್ಥಿತಿಯಲ್ಲಿ ಮೀಸಲಾತಿಯ ಅಗತ್ಯವಿದೆ ಅಂತ ಅನಿಸುತ್ತದೆ ಎಂದು ಕೇಂದ್ರ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಬಿಜೆಪಿ ಯುವ ಸಮ್ಮೇಳನದಲ್ಲಿ ಮಂಗಳವಾರ ಮಾತನಾಡಿರುವ ಅವರು, ಗೋವಾದ ಪರಿಸ್ಥಿತಿ ಬೇರೆ ಇದೆ. ಆದರೆ...
Date : Tuesday, 24-01-2017
ನವದೆಹಲಿ: ಟೆಲಿಕಾಂ ಸೇವಾ ಪೂರೈಕೆದಾರರ ನಡುವೆ ಸ್ಪರ್ಧೆ ಮುಂದುವರೆದಿದ್ದು, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ದೈನಂದಿನ 30 ನಿಮಷಗಳ ಉಚಿತ ಸ್ಥಳೀಯ ಮತ್ತು ಎಸ್‌ಟಿಡಿ ವಾಯ್ಸ್ ಕರೆಗಳ ಆಫರ್ ಬಿಡುಗಡೆ ಮಾಡಿರುವುದಾಗಿ ಘೋಷಿಸಿದೆ. ಯಾವುದೇ ನೆಟ್‌ವರ್ಕ್‌ಗಳಿಗೆ ಉಚಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳ ರೂ....
Date : Tuesday, 24-01-2017
ನವದೆಹಲಿ: ಹಾಲಕ್ಕಿ ಸಮುದಾಯದ ಅಪರೂಪದ ಸುಕ್ರಿ ಅಜ್ಜಿ ಬೊಮ್ಮಗೌಡ ಅವರಿಗೆ ಪದ್ಮ ಪ್ರಶಸ್ತಿಯ ಕಿರೀಟ ಒಲಿದು ಬಂದಿರುವುದು ಈ ಬಾರಿಯ ವಿಶೇಷ. ದೇಶದ ಅತ್ಯುನ್ನತ ನಾಗರಿಕ ಪದ್ಮ ಪ್ರಶಸ್ತಿ ಘೋಷಣೆಯಾಗಲಿದ್ದು, ಈ ಬಾರಿಯ ಪ್ರಶಸ್ತಿಯ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ...
Date : Tuesday, 24-01-2017
ನವದೆಹಲಿ: ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆಗಳ ಮಂಡಳಿ (ಸಿಎಸ್‌ಐಆರ್)ಯ ಟ್ಯಾಬ್ಲೋ 75 ವರ್ಷಗಳಿಂದ ಅಸ್ತಿತ್ವದಲ್ಲಿರುವ ಮಂಡಳಿಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆಗಳನ್ನು ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಮೂಲಕ ಪ್ರದರ್ಶಿಸಲಿದೆ. ಸಿಎಸ್‌ಐಆರ್ ಟ್ಯಾಬ್ಲೋ ಪ್ರದರ್ಶನಕ್ಕೆ ರಕ್ಷಣಾ ಸಚಿವಾಲಯ ಅನುಮತಿ ನೀಡಿದ್ದು, ಸಿಎಸ್‌ಐಆರ್ ಕಳೆದ ಆರು ದಶಕಗಳ...
Date : Tuesday, 24-01-2017
ನವದೆಹಲಿ: ಸಹಕಾರಿ ಬ್ಯಾಂಕುಗಳ ಮೂಲಕ 2016 ರ ನವೆಂಬರ್ ಹಾಗೂ ಡಿಸೆಂಬರ್ ಮಧ್ಯದ ಅವಧಿಯಲ್ಲಿ ರೈತರಿಗೆ ನೀಡಲಾದ ಅಲ್ಪಾವಧಿ ಬೆಳೆ ಸಾಲಗಳ ಮೇಲಿನ ಬಡ್ಡಿ ಮನ್ನಾಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ರೈತರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಪ್ರಧಾನಿ ಮೋದಿ ಅವರ...
Date : Tuesday, 24-01-2017
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಂಪುಟವು ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆ (ಐಐಎಂ) ಮಸೂದೆ-2017ಕ್ಕೆ ಮಂಗಳವಾರ ಒಪ್ಪಿಗೆ ನೀಡಿದೆ. ಸಮಿತಿ ಅನುಮೋದಿಸಿದ ಮಸೂದೆಯಲ್ಲಿ ಐಐಎಂಗಳು ತಮ್ಮ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಬಹುದಾಗಿದ್ದು, ಸಂಪೂರ್ಣ ಸ್ವಾಯತ್ತತೆ ಹೊಂದುತ್ತವೆ....
Date : Tuesday, 24-01-2017
ನವದೆಹಲಿ: ವಿದ್ಯುತ್ ಅವಘಡಕ್ಕೆ ತುತ್ತಾಗಿದ್ದ ತನ್ನ ಸಹೋದರನನ್ನು ರಕ್ಷಿಸಿದ್ದಕ್ಕಾಗಿ ಹುಬ್ಬಳ್ಳಿ ಹುಡುಗಿ ಸಿಯಾ ಖೋಡೆ, ಭಾರತೀಯ ಮಕ್ಕಳ ಕಲ್ಯಾಣ ನಿಧಿಯಿಂದ ನೀಡಲಾಗುವ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಭಾಜನಳಾಗಿದ್ದಾಳೆ. ಇಲ್ಲಿ ನಡೆದ ಶೌರ್ಯ ಪ್ರಶಸ್ತಿ-2016 ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಿಯಾ...
Date : Tuesday, 24-01-2017
ಚೆನ್ನೈ: ನಾನು 1924 ರಲ್ಲಿ ಜನಿಸಿದ್ದರೆ ಭಾರತ ಪಾಕ್ ಸಂಬಂಧದ ಕುರಿತು ಗಾಂಧೀಜಿಗೆ ಏಕತೆ ಬಗ್ಗೆ ಕೇಳುತ್ತಿದ್ದೆ ಎಂದು ನಟ ಕಮಲ್ ಹಾಸನ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಪಾಕಿಸ್ಥಾನವನ್ನು ದ್ವೇಷಿಸುವುದಿಲ್ಲ. ನಾವೇ ಸೃಷ್ಟಿಸಿಕೊಂಡಿರುವ ಗಡಿ ವ್ಯವಸ್ಥೆಯನ್ನು ಅಳಿಸಿಹಾಕಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ....
Date : Tuesday, 24-01-2017
ನವದೆಹಲಿ: ಭಾರತದಾದ್ಯಂತ ಸಾರಿಗೆ ಸೇವೆ ಹೊಂದಿರುವ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಉಬರ್, ತನ್ನ ಆಹಾರ ವಿತರಣಾ ಆ್ಯಪ್ UberEATS ಆರಂಭಿಸಲು ಸಿದ್ಧವಾಗಿದೆ. ಪ್ರಸ್ತುತ ಬ್ಯಾಂಕಾಕ್, ಸಿಂಗಾಪುರ, ಟೋಕಿಯೋ, ತೈಪೆ, ಹಾಂಗ್‌ಕಾಂಗ್ ಸೇರಿದಂತೆ ಜಗತ್ತಿನಾದ್ಯಂತ 58 ನಗರಗಳಲ್ಲಿ ಈ ಸೇವೆ ಲಭ್ಯವಿದ್ದು, ಇದು ಭಾರತದಲ್ಲಿ...
Date : Tuesday, 24-01-2017
ನವದೆಹಲಿ: ಅಬುಧಾಬಿ ಯುವರಾಜ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಶಸ್ತ್ರಾಸ್ತ್ರ ಪಡೆಗಳ ಉಪ ಕಮಾಂಡರ್ ಶೇಖ್ ಮೊಹಮ್ಮದ್ ಝಯದ್ ಅಲ್ ನಹ್ಯನ್ ಅವರು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾರತಕ್ಕೆ ಮೂರು ದಿನಗಳ ಅಧಿಕೃತ ಭೇಟಿ ನೀಡಲಿದ್ದಾರೆ. ಈ ಸಂಬಂಧ ಯುವರಾಜ...