Date : Thursday, 20-04-2017
ಪುರಿ: ವಿಶೇಷವಾಗಿ ಬಂಗಾಲಿಗಳಿಗೆ ಪುರಿ ಜಗನ್ನಾಥನೆಂದರೆ ಅತೀವ ಇಷ್ಟ, ಅಂತೆಯೇ ನನಗೂ ಜಗನ್ನಾಥನ ಮೇಲೆ ಅತೀವ ನಂಬಿಕೆ ಇದೆ ಎಂದು ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಓಡಿಶಾದಲ್ಲಿನ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು,...
Date : Thursday, 20-04-2017
ಅಮೃತಸರ: ಕೆನಡಾದ ಭಾರತ ಮೂಲದ ರಕ್ಷಣಾ ಸಚಿವ ಹರ‍್ಜೀತ್ ಸಿಂಗ್ ಸಜ್ಜನ್ ಗುರುವಾರ ಅಮೃತಸರದಲ್ಲಿನ ಗೋಲ್ಡನ್ ಟೆಂಪಲ್‌ಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ದೇಗುಲಕ್ಕೆ ಬೆಳಿಗ್ಗೆ ಆಗಮಿಸಿದ ಇವರಿಗೆ ಶಿರೋಮಣಿ ಗುರುದ್ವಾರ ಪ್ರಬಂಧಕ್ ಕಮಿಟಿ ಸಿಖ್ ಸಂಪ್ರದಾಯದಂತೆ ಸ್ವಾಗತ ಕೋರಿತು. ಸುಮಾರು ಒಂದು...
Date : Thursday, 20-04-2017
ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ(ಪಿಎಂಜಿಕೆವೈ)ಯಡಿ ಆದಾಯ ಬಹಿರಂಗಪಡಿಸದ ವ್ಯಕ್ತಿಗಳಿಗೆ ಡಿಪೋಸಿಟ್ ಮಾಡಲು ಇದ್ದ ಡೆಡ್‌ಲೈನ್‌ನ್ನು ಹಣಕಾಸು ಸಚಿವಾಲಯ ಎಪ್ರಿಲ್ 30ರವರೆಗೆ ವಿಸ್ತರಿಸಿದೆ. ಈ ಯೋಜನೆಯಡಿ ವ್ಯಕ್ತಿ ತನ್ನ ಬಹಿರಂಗಪಡಿಸದ ಆದಾಯದ ಮೇಲೆ ಶೇ.30ರಷ್ಟು ತೆರಿಗೆ, ಆದಾಯದ ಮೇಲೆ ಶೇ.10ರಷ್ಟು...
Date : Thursday, 20-04-2017
ನವದೆಹಲಿ: ನಾನು ರಾಮ ಜನ್ಮಭೂಮಿ ಚಳುವಳಿಯ ಹೆಮ್ಮೆಯ ಭಾಗಿದಾರಳು ಎಂದು ಕೇಂದ್ರ ಸಚಿವೆ ಉಮಾಭಾರತಿ ಹೇಳಿದ್ದಾರೆ. ಆಯೋಧ್ಯ-ಬಾಬ್ರಿ ಮಸೀದಿ ಪ್ರಕರಣದಲ್ಲಿ ಕ್ರಿಮಿನಲ್ ತಂತ್ರ ರೂಪಿಸಿದ ಆರೋಪದ ಮೇರೆಗೆ ಉಮಾಭಾರತಿ ವಿರುದ್ಧ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಈ ಹಿನ್ನಲೆಯಲ್ಲಿ ಪ್ರತಿಪಕ್ಷಗಳು ಅವರ...
Date : Thursday, 20-04-2017
ನವದೆಹಲಿ: ಮುನ್ಸಿಪಲ್ ಕಾಪೋರೇಶನ್ ಚುನಾವಣೆಗೆ ಕೆಲವೇ ದಿನಗಳು ಇರುವಂತೆ ದೆಹಲಿ ಕಾಂಗ್ರೆಸ್‌ನ ಹಲವಾರು ಮುಖಂಡರು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯನ್ನು ತಂದಿದೆ. ದೆಹಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಅರ್ವಿಂದರ್ ಸಿಂಗ್ ಲವ್ಲಿ ಅವರ ಬಳಿಕ ಇದೀಗ 10...
Date : Thursday, 20-04-2017
ನವದೆಹಲಿ: ವಿಐಪಿಗಳು ಕಾರಿನ ಮೇಲೆ ಕೆಂಪು ದೀಪಗಳನ್ನು ಬಳಸಬಾರದು ಎಂದು ಬುಧವಾರ ಆದೇಶ ಹೊರಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರತಿಯೊಬ್ಬ ಭಾರತೀಯನೂ ವಿಐಪಿ ಎಂದಿದ್ದಾರೆ. ವಿಐಪಿ ಸಂಕೇತ ಹೊಸ ಭಾರತದ ಸ್ಪೂರ್ತಿಯಿಂದ ದೂರವಿರಬೇಕು ಎಂದಿರುವ ಅವರು, ಪ್ರತಿಯೊಬ್ಬ ಭಾರತೀಯನೂ ವಿಶೇಷ ವ್ಯಕ್ತಿ,...
Date : Wednesday, 19-04-2017
ಉಧಮ್‌ಸಿಂಗ್ ನಗರ (ಉತ್ತರಾಖಂಡ್): ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸದಿದ್ದಲ್ಲಿ ಹಿಂದೂ ಧರ್ಮಕ್ಕೆ ಮತಾಂತರ ಹೊಂದುವುದು ಅನಿವಾರ್ಯವಾಗುತ್ತದೆ ಎಂದು ತಲಾಖ್ ಸಂತ್ರಸ್ಥೆಯ ಸೋದರಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ. ತನ್ನ ಸಹೋದರಿಗೆ ತಲಾಖ್ ನೀಡಿದ್ದಕ್ಕಾಗಿ ಆಕ್ರೋಶಗೊಂಡು ಪ್ರತಿಕ್ರಿಯಿಸಿರುವ ಮುಸ್ಲಿಂ ಮಹಿಳೆ, ಪ್ರಧಾನಿ ನರೇಂದ್ರ ಮೋದಿ ಅವರು...
Date : Wednesday, 19-04-2017
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿರುವ ಪಾಕಿಸ್ಥಾನದ ಸ್ಫೋಟಕ ಬ್ಯಾಟ್ಸಮನ್ ಶಾಹಿದ್ ಆಫ್ರಿದಿಗೆ, ವಿರಾಟ್ ಕೊಹ್ಲಿ ತಮ್ಮ ಪೋಷಾಕನ್ನು ಉಡುಗೊರೆಯಾಗಿ ನೀಡುವ ಮೂಲಕ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ. ಈ ಕುರಿತು ಪಾಕಿಸ್ಥಾನದ ಪತ್ರಕರ್ತರೊಬ್ಬರು ಕೊಹ್ಲಿ ನೀಡಿರುವ ಪೊಷಾಕಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು,...
Date : Wednesday, 19-04-2017
ನವದೆಹಲಿ : ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಯಾರ ಧಾರ್ಮಿಕ ನಂಬಿಕೆಗೂ ಧಕ್ಕೆಯಾಗುವಂತೆ ಮಾತನಾಡುವುದಿಲ್ಲ ಎಂದು ಹೇಳುವ ಮೂಲಕ ಟಿವಿ ಕಾಮಿಡಿಯನ್ ಸುನೀಲ್ ಗ್ರೋವರ್ ಸೋನು ನಿಗಮ್ ಬೆಂಬಲಕ್ಕೆ ನಿಂತಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಸೋನು ನಿಗಮ್...
Date : Wednesday, 19-04-2017
ನವದೆಹಲಿ: ಆಝಾನ್ ಬಗ್ಗೆ ತಾನು ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಖ್ಯಾತ ಗಾಯಕ ಸೋನು ನಿಗಮ್ ಇದೀಗ ಮುಸ್ಲಿಂ ಧರ್ಮಗುರು ಹೊರಡಿಸಿರುವ ಫತ್ವಕ್ಕೆ ಪ್ರತಿಕ್ರಿಯೆಯಾಗಿ ತಮ್ಮ ತಲೆಯನ್ನು ಬೋಳಿಸಿ 10 ಲಕ್ಷ ರೂಪಾಯಿ ನೀಡುವಂತೆ ಆತನಿಗೆ ಸವಾಲು ಹಾಕಿದ್ದಾರೆ. ನಾನು ಮುಸ್ಲಿಂನಲ್ಲ ಆಗಿದ್ದರೂ...