Date : Saturday, 28-01-2017
ನವದೆಹಲಿ: ಗ್ರೇಟ್ ಬ್ರಿಟನ್ ಚರ್ಚಾ ಸ್ಪರ್ಧೆ ದೆಹಲಿ ಆವೃತ್ತಿಯಲ್ಲಿ ಶ್ರಿ ವೆಂಕಟೇಶ್ವರ ಕಾಲೇಜಿನ ಅನ್ಮೋಲ್ ಶರ್ಮಾ ಮತ್ತು ಸಾದಿಕ್ ಬಾತ್ರಾ ಪ್ರಥಮ ಸ್ಥಾನ ಗಳಿಸಿದ್ದು, ಅಶೋಕಾ ವಿಶ್ವವಿದ್ಯಾಲಯದ ಪ್ರತ್ಯಕ್ಷಾ ಝಾ ಹಾಗೂ ಆರ್ಟಿರೋ ಬೋಸ್ ರನ್ನರ್ ಅಪ್ ಪಡೆದಿದ್ದಾರೆ. ಬ್ರಿಟಿಷ್ ಹೈಕಮೀಷನ್...
Date : Saturday, 28-01-2017
ಕೊಚ್ಚಿ: ಕೇರಳ ಮೂಲದ ಇಬ್ಬರು ಯುವಕರು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೇರಲು ಹೊರಟಿದ್ದ ಖಚಿತ ಮಾಹಿತಿ ತಿಳಿದು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಅವರನ್ನು ಶನಿವಾರ ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆ ಮೂಲದ ಅಬ್ದುಲ್ ರಶೀದ್ ಅಬ್ದುಲ್ಲಾ ಮತ್ತು ಯಾಸ್ಮೀನ್ ಮೊಹಮ್ಮದ್...
Date : Saturday, 28-01-2017
ನವದೆಹಲಿ: ಎಟಿಎಂನಿಂದಲೇ 24 ಸಾವಿರ ಪಡೆಯಲು ಕೇಂದ್ರ ಸರ್ಕಾರ ಅನುಮತಿ ನೀಡಬಹುದೆಂದು ವಿವಿಧ ಮೂಲಗಳಿಂದ ತಿಳಿದುಬಂದಿದೆ. ಮುಂಬರುವ ಹದಿನೈದು ದಿನಗಳಲ್ಲಿ ಇದನ್ನು ಕಾರ್ಯಗತಗೊಳಿಸಲಿರುವ ಕೇಂದ್ರ ಸರ್ಕಾರ, ಎಟಿಎಂನಿಂದ ವಾರದಲ್ಲಿ ಒಂದೇ ಬಾರಿಗೆ 24 ಸಾವಿರ ಪಡೆಯಬಹುದು. ಆದರೆ ವಾರಕ್ಕೆ ನಿಗದಿಗೊಳಿಸಿದ್ದ 24 ಸಾವಿರ ರೂಪಾಯಿ ಮಿತಿ...
Date : Saturday, 28-01-2017
ತಮಿಳುನಾಡು: ದೇಶೀಯ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ಮಾ.1ರಿಂದ ರಾಜ್ಯದಲ್ಲಿ ವಿದೇಶಿ ತಂಪು ಪಾನೀಯಗಳಾದ ಪೆಪ್ಸಿ ಹಾಗೂ ಕೋಕಾಕೋಲಾ ಮಾರಾಟವನ್ನು ಸ್ಥಗಿತಗೊಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದ್ದ ಜಲ್ಲಿಕಟ್ಟು ಕ್ರೀಡೆಯ ವಿರುದ್ಧ ಪೆಟಾ ದಂತಹ ವಿದೇಶಿ ಕಂಪನಿಗಳು...
Date : Saturday, 28-01-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕಂಪ್ಯೂಟರ್ ಸಾಕ್ಷರತಾ ಮಿಷನ್ ಹೆಸರಿನಲ್ಲಿ ಕಂಪ್ಯೂಟರ್ ಶಿಕ್ಷಣ ನೀಡುವುದಾಗಿ ಹೇಳಿ www.nmcsm.in ವೆಬ್‌ಸೈಟ್ ಮೂಲಕ ಜನರನ್ನು ವಂಚಿಸುತ್ತಿದ್ದ ಉತ್ತರ ಪ್ರದೇಶದ ಇಬ್ಬರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ತಮ್ಮ ಸಂಸ್ಥೆಯಲ್ಲಿ ಕಂಪ್ಯೂಟರ್ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ...
Date : Saturday, 28-01-2017
ನವದೆಹಲಿ: ವರ್ಷವಿಡೀ ಬಿಡುವಿಲ್ಲದೆ ಕೆಲಸದಲ್ಲಿ ನಿರತರಾಗಿರುವ ಬಾಲಿವುಡ್‌ನ ಪ್ರಸಿದ್ಧ ನಟ ಅಕ್ಷಯ ಕುಮಾರ್ ತಮ್ಮ ನಿರಂತರ ಕೆಲಸದಲ್ಲಿಯೂ ದೇಶಕ್ಕಾಗಿ ಕೊಡುಗೆ ನೀಡುವಲ್ಲಿ ಸಮಯ ಕೊಡುವುದನ್ನು ಮರೆತಿಲ್ಲ ಎಂದು ಮತ್ತೊಮ್ಮೆ ಸಾಬೀತಾಗಿದೆ. ಅಕ್ಷಯ ಕುಮಾರ್ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹ್ರಿಶಿ ಅವರನ್ನು ಭೇಟಿಮಾಡಿ,...
Date : Saturday, 28-01-2017
ನವದೆಹಲಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೆಸರು ಹೇಳಿ ಹಣ ಸುಲಿಗೆ ಮಾಡಲೆತ್ನಿಸಿದ ಮಾಜಿ ಪತ್ರಕರ್ತ ಸಂಜಯ್ ತಿವಾರಿ ಹಾಗೂ ಅವನ ಸಂಗಡಿಗ ಗುರವ್ ಶರ್ಮಾ ಎಂಬುವರನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಜಾರ್ಖಂಡ್‌ನ ಕಂದಾಯ ಇಲಾಖೆ ಸಚಿವ...
Date : Saturday, 28-01-2017
ನವದೆಹಲಿ: ಭಾರತೀಯ ಯೋಧರು ತಮ್ಮ ಸಮಸ್ಯೆ, ಕುಂದು-ಕೊರತೆಗಳನ್ನು ನೇರವಾಗಿ ಸೇನಾ ಮುಖ್ಯಸ್ಥರೊಂದಿಗೆ ಹೇಳಿಕೊಳ್ಳಲು ವಾಟ್ಸಾಪ್ ಸಂಖ್ಯೆಯನ್ನು ನೀಡಲಾಗಿದೆ. ಭಾರತೀಯ ಯೋಧರು ಇತ್ತೀಚೆಗೆ ಸಾಮಾಜಿಕ ತಾಣಗಳಲ್ಲಿ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದ ಹಿನ್ನಲೆಯಲ್ಲಿ ಸೇನಾಧಿಕಾರಿಗಳು ಇದೀಗ ಯೋಧರು ಸಮಸ್ಯೆಗಳನ್ನು, ಕುಂದು-ಕೊರತೆಗಳನ್ನು ನೇರವಾಗಿ ತಮ್ಮ ಬಳಿಯಲ್ಲೇ...
Date : Saturday, 28-01-2017
ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಅವರ 151 ನೇ ಜನ್ಮದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಲಾಲಾ ಲಜಪತ್ ರಾಯ್ ಅವರಿಗೆ ಗೌರವಾರ್ಪಣೆ ಸಲ್ಲಿಸಿದ್ದಾರೆ. ‘ಲಾಲಾ ಲಜಪತ್ ರಾಯ್ ಅವರ ಜನ್ಮದಿನದಂದು ನಮನಗಳು. ನಿರ್ಭಯತೆ, ಸಮಗ್ರತೆ ಮತ್ತು ಅನ್ಯಾಯದ...
Date : Friday, 27-01-2017
ನವದೆಹಲಿ: ಗಣರಾಜ್ಯೋತ್ಸವದ ದಿನವೇ ರಾಜಧಾನಿ ನವದೆಹಲಿಯಲ್ಲಿ ಶತಮಾನದ ದಾಖಲೆ ಮಳೆ ಸುರಿದ ಕುರಿತು ವರದಿಯಾಗಿದೆ. ಗುರುವಾರ 24 ಮಿ.ಮೀ ಧಾರಾಕಾರ ಮಳೆಯಾಗಿದ್ದು, ಇದು ಶತಮಾನದ ಗರಿಷ್ಠ ದಾಖಲೆ ಮಳೆ ಎನ್ನಲಾಗಿದೆ. ಸಫ್ಜರ್‌ಜಂಗ್‌ನಲ್ಲಿ 23.7 ಮಿ.ಮೀ ದಾಖಲೆ ಮಳೆಯಾಗಿದೆ. ಈ ಹಿಂದೆ 2017 ರ ಜನವರಿಯಲ್ಲಿ 21 ಮಿ.ಮೀ...