Date : Saturday, 11-03-2017
ತಿರುವನಂತಪುರಂ: ಕಮ್ಯೂನಿಸ್ಟ್ ಗೂಂಡಾಗಳಿಂದ ಹತರಾದ ಕೇರಳದ ಆರ್ಎಸ್ಎಸ್ ಕಾರ್ಯಕರ್ತರೊಬ್ಬರ ಪುತ್ರಿ ಫೇಸ್ಬುಕ್ನಲ್ಲಿ ತನ್ನ ತಂದೆಯ ಸಾವಿನ ಬಗ್ಗೆ ವಿಡಿಯೋವೊಂದನ್ನು ಶೇರ್ ಮಾಡಿದ್ದು ಅದೀಗ ಭಾರಿ ಸಂಚಲನ ಸೃಷ್ಟಿಸಿದೆ. ಜನವರಿಯಲ್ಲಿ ಕಣ್ಣೂರಿನ ತಮ್ಮ ಮನೆಯಲ್ಲೇ ಗೂಂಡಾಗಳಿಂದ ಹತರಾದ 52 ವರ್ಷದ ಸಂತೋಷ್ ಕುಮಾರ್...
Date : Saturday, 11-03-2017
ರಾಯ್ಪುರ: ಛತ್ತೀಸ್ಗಢದಲ್ಲಿ ಮತ್ತೆ ನಕ್ಸಲರು ತಮ್ಮ ಅಟ್ಟಹಾಸವನ್ನು ಮೆರೆದಿದ್ದು, ಶನಿವಾರ ಸುಕ್ಮಾ ಜಿಲ್ಲೆಯಲ್ಲಿ ದಾಳಿ ನಡೆಸಿ 11 ಸಿಆರ್ಪಿಎಫ್ ಯೋಧರನ್ನು ಬಲಿ ಪಡೆದುಕೊಂಡಿದ್ದಾರೆ. ಬೆಜ್ಜ್ ಮತ್ತು ಕುಟ್ಟಚೇರು ಮಧ್ಯೆ ಬೆಳಿಗ್ಗೆ 9 ಗಂಟೆಗೆ ರಸ್ತೆ ಉದ್ಘಾಟನಾ ಸಮಾರಂಭ ನಡೆಯುತ್ತಿದ್ದ ವೇಳೆ ಏಕಾಏಕಿ...
Date : Saturday, 11-03-2017
ಕೋಲ್ಕತ್ತಾ: ಲಷ್ಕರ್-ಇ-ತೋಯ್ಬಾ ಸಂಘಟನೆಗೆ ಸೇರಿದ ಬಂಧಿತ ಉಗ್ರ ಮುಜಾಫರ್ ಅಹ್ಮದ್ ರತರ್ ಇದೀಗ ತನಗೆ ಉತ್ತಮ ಆಹಾರ ಮತ್ತು ಟಿವಿ ವ್ಯವಸ್ಥೆ ಬೇಕೆಂದು ಆಗ್ರಹಿಸಿ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದಾನೆ. 30 ವರ್ಷದ ರತರ್ ಕೋಲ್ಕತ್ತಾದ ಡುಂಡುಂ ಸೆಂಟ್ರಲ್ ಜೈಲಿನಲ್ಲಿ ಏಕಾಂಗಿ...
Date : Saturday, 11-03-2017
ವೃಂದಾವನ: ವರ್ಷಗಳಷ್ಟು ಹಳೆಯ ನಿಷೇಧವನ್ನು ಮುರಿದು ವೃಂದಾವನ ಮತ್ತು ವಾರಣಾಸಿಯ ವಿಧವೆಯರು ೪೦೦ ವರ್ಷಗಳಷ್ಟು ಹಳೆಯ ಗೋಪಿನಾಥ ದೇವಾಲಯದ ಆವರಣದಲ್ಲಿ ಹೋಳಿ ಹಬ್ಬವನ್ನು ಆಚರಿಸಿದರು. ಬಿಳಿ ಸೀರೆಯನ್ನು ಧರಿಸಿದ ವಿಧವೆಯರು ಗೋಪಿನಾಥ ಬಾಜಾರ್ನ ಅತ್ಯಂತ ಹಳೆಯ ಕೃಷ್ಣ ದೇವಾಲಯದಲ್ಲಿ ಬೆಳಗ್ಗಿನ ಚಳಿಯನ್ನೂ...
Date : Saturday, 11-03-2017
ಕಾನ್ಪುರ: ಲಕ್ನೋ ಎನ್ಕೌಂಟರ್ನಲ್ಲಿ ಬಳಿಯಾದ ಉಗ್ರ ಸೈಫುಲ್ಲಾ ಕುಟುಂಬಕ್ಕೆ ಪ್ರಚೋದನೆ ನೀಡಿ, ಪೊಲೀಸರ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸಿದ ರಾಷ್ಟ್ರೀಯ ಉಲ್ಮಾ ಕೌನ್ಸಿಲ್ನ ಮುಖ್ಯಸ್ಥ ಅಮೀರ್ ರಶದಿ ಮದನಿ ವಿರುದ್ಧ ಪ್ರಕರಣ ದಾಖಲಿಸುವಂತೆ ಉತ್ತರಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ದಲ್ಜೀತ್ ಚೌಧರಿ ಅವರು...
Date : Saturday, 11-03-2017
ಕಲ್ಯಾಣ್: ಭಾರತದ ಮೊದಲ ಹವಾನಿಯಂತ್ರಿತ ರೈಲ್ ಆ್ಯಂಬುಲೆನ್ಸ್ನ್ನು ಕೇಂದ್ರ ರೈಲ್ವೆ (ಸಿಆರ್) ಅನಾವರಣಗೊಳಿಸಿದೆ. ವಿಪತ್ತು ಎದುರಾದಾಗ ‘ಗೋಲ್ಡನ್ ಅವರ್’ ಸಂದರ್ಭದಲ್ಲಿ ಗಾಯಾಳುಗಳ ನೆರವಿಗೆ ಈ ಬಳಸಲಾಗುವುದು. ಅಪಘಾತಕ್ಕೆ ತುತ್ತಾಗುವ ಗಾಯಾಳುಗಳು ಬದುಕುಳಿಯಲು ಒಂದು ತಾಸು ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ನೀಡಲಾಗುವ...
Date : Saturday, 11-03-2017
ಪಾಟ್ನಾ: ಮಾ.11ರಿಂದ ಬಿಹಾರದ ಮುಜಾಫರ್ಪುರದ ರಸ್ತೆಗಳಲ್ಲಿ ೪೦ ಮಹಿಳೆಯರು ಆಟೋ ರಿಕ್ಷಾಗಳನ್ನು ಓಡಿಸಲಿದ್ದಾರೆ. ಈ ಮೂಲಕ ಹೊಸ ಅಧ್ಯಾಯವೊಂದಕ್ಕೆ ಮುನ್ನುಡಿ ಬರೆಯಲಿದ್ದಾರೆ. ಇದಕ್ಕೆಲ್ಲಾ ಕಾರಣ ಒರ್ವ ಮಹಿಳೆ, ಆಕೆಯ ಪರಿಶ್ರಮದಿಂದ ಹಲವು ಮಹಿಳೆಯರ ಬದುಕಿಗೆ ಸಾಂತ್ವನ ಸಿಕ್ಕಿದೆ. ಬಿಹಾರದ ಮುಜಾಫರ್ಪುರದ ಸಾಂತ್ವನ...
Date : Saturday, 11-03-2017
ನವದೆಹಲಿ: ಸಿಆರ್ಪಿಎಫ್ ತನ್ನ ಕೊನೆಯ ಹಂತದ ಫಿನಾನ್ಶಿಯಲ್ ಮ್ಯಾನೇಂಜ್ಮೆಂಟ್ ಸಾಫ್ಟ್ವೇರ್ಗೆ ಚಾಲನೆ ನೀಡಿದ್ದು, ಈ ಮೂಲಕ ದೇಶದಾದ್ಯಂತ ಇರುವ ತನ್ನ 400 ಸಂಸ್ಥೆಗಳಲ್ಲಿ ಬಜೆಟ್ ಹಂಚಿಕೆ, ಪಾನ್ ಇಂಡಿಯಾ ಮಾನಿಟರಿಂಗ್ನ್ನು ಪೇಪರ್ಲೆಸ್ ಆಗಿಸಿ ಪ್ರಮುಖ ಇ-ಗವರ್ನೆನ್ಸ್ ಇನಿಶಿಯೇಟಿವ್ ಆರಂಭಿಸಿದೆ. ಸಿಆರ್ಪಿಎಫ್ನ ಡೈರೆಕ್ಟರ್...
Date : Saturday, 11-03-2017
ನವದೆಹಲಿ: ಗಡಿ ಪ್ರದೇಶದ ಜನರ ಬಗ್ಗೆ ಸಾಮಾಜಿಕ ಜವಾಬ್ದಾರಿ ಈಡೇರಿಸುವ, ಸೇವೆ ಸಲ್ಲಿಸುತ್ತಿರುವ ಹಾಗೂ ನಿವೃತ್ತ ಸಿಬ್ಬಂದಿಗಳು ಮತ್ತು ಅವರ ಕುಟುಂಬದ ಕಲ್ಯಾಣಕ್ಕಾಗಿ ಸಶಸ್ತ್ರ ಸೀಮಾ ಬಲ್ (ಎಸ್ಎಸ್ಬಿ), ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಧಿ...
Date : Saturday, 11-03-2017
ನವದೆಹಲಿ: ಶಿಕ್ಷಣ ಸಂಸ್ಥೆಗಳಲ್ಲಿ ಭಗವದ್ಗೀತೆಯನ್ನು ಕಡ್ಡಾಯವಾಗಿ ನೈತಿಕ ಶಿಕ್ಷಣ ವಿಷಯವಾಗಿ ಬೋಧಿಸಲು ಅನುವು ಮಾಡಿಕೊಡುವ ಸಲುವಾಗಿ ಶುಕ್ರವಾರ ಲೋಕಸಭೆಯಲ್ಲಿ ಭಗವದ್ಗೀತೆಯ ಮೇಲಿನ ಖಾಸಗಿ ಸದಸ್ಯ ಮಸೂದೆಯನ್ನು ಮಂಡಿಸಲಾಯಿತು. ಲೋಕಸಭೆಯಲ್ಲಿ ಒಟ್ಟು 103 ಖಾಸಗಿ ಸದಸ್ಯ ಮಸೂದೆಯನ್ನು ಮಂಡಿಸಲಾಗಿದ್ದು, ಬಿಜೆಪಿ ಸದಸ್ಯ ರಮೇಶ್...