Date : Friday, 27-01-2017
ಜಲಂಧರ್: ಅಧಿಕಾರದಲ್ಲಿಲ್ಲದ ರಾಹುಲ್ ಗಾಂಧಿ ನೀರಿನಿಂದ ಹೊರಬಿದ್ದ ಮೀನಿನಂತೆ ಆಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ. ಜಲಂದರ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಹುಲ್ ಗಾಂಧಿ ಹಾಗೂ ದೆಹಲಿ ಸಿ.ಎಂ ಕೇಜ್ರಿವಾಲ್ ವಿರುದ್ಧ ಟೀಕೆಗಳ ಸುರಿಮಳೆಗೈದರು. ಪ್ರಕಾಶ್...
Date : Friday, 27-01-2017
ನವದೆಹಲಿ: ಅಮೇರಿಕಾದ ಪ್ರಸ್ತಾಪಿತ ಹೊಸ ಗಡಿ ಹೊಂದಾಣಿಕೆ ತೆರಿಗೆ ಕಾನೂನು ಅನಿಶ್ಚಿತತೆಯಿಂದ ಕೂಡಿದ್ದು, ಏಷ್ಯಾದ ಇತರ ಆರ್ಥಿಕ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಮತ್ತು ಇಂಡೋನೇಷ್ಯಾ ಉತ್ತಮ ಸ್ಥಾನಗಳಲ್ಲಿವೆ ಎಂದು ವರದಿ ತಿಳಿಸಿದೆ. ಅಮೇರಿಕಾದ ಹೊಸ ಗಡಿ ಹೊಂದಾಣಿಕೆಯ ಪ್ರಸ್ತುತ ಪ್ರಸ್ತಾವನೆಗಳ ಅಡಿಯಲ್ಲಿ...
Date : Friday, 27-01-2017
ನವದೆಹಲಿ: ಭಾರತದ ರಾಷ್ಟ್ರೀಯ ಪಾವತಿಗಳ ಕಾರ್ಪೋರೇಶನ್ (ಎನ್‌ಪಿಸಿಐ) ಭೀಮ್ ಆಪ್‌ನ್ನು ನವೀಕರಿಸಿದ್ದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಈ ಆ್ಯಪ್ 7 ಹೆಚ್ಚುವರಿ ಪ್ರಾದೇಶಿಕ ಭಾಷೆಗಳನ್ನು ಹೊಂದಿದೆ. ಬಿಡುಗಡೆ ಸಂದರ್ಭ ಇಂಗ್ಲಿಷ್ ಮತ್ತುಹಿಂದಿ ಭಾಷೆಗಳನ್ನು ಹೊಂದಿದ್ದ ಈ ಆಪ್ ಈಗ ಕನ್ನಡ, ಮಲಯಾಳಂ,...
Date : Friday, 27-01-2017
ಲಖನೌ: ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದೇ ಆದಲ್ಲಿ, ಅಜಂಖಾನ್‌ರಂತಹ ಗೂಂಡಾಗಳಿಗೆ ಮಾಯಾವತಿ, ಯಾದವ್ ಯಾರೂ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಶುಕ್ರವಾರ ಮಾತನಾಡಿರುವ ಅವರು, ಗೂಂಡಾ ಆಗಿದ್ದ ಮುಖ್ತಾರ್...
Date : Friday, 27-01-2017
ನವದೆಹಲಿ: ಗಡಿ ನಿಯಂತ್ರಣ ರೇಖೆಯನ್ನೂ ದಾಟಿ ಸೀಮಿತ ದಾಳಿ ನಡೆಸಿದ್ದ ಸೈನಿಕರನ್ನು ಗಣರಾಜ್ಯೋತ್ಸವ ದಿನದಂದು ಸನ್ಮಾನಿಸಲಾಯಿತು. 2 ವಿಶೇಷ ಬಟಾಲಿಯನ್‌ನ 19 ಸೈನಿಕರಿಗೆ ಕೀರ್ತಿ ಚಕ್ರ, 5 ಶೌರ್ಯ ಚಕ್ರ ಹಾಗೂ ಇತರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸೀಮಿತ ದಾಳಿಯಲ್ಲಿ ಭಾಗವಹಿಸಿದ್ದ ಮೇ.ರೋಹಿತ್ ಸೂರಿಯವರಿಗೆ...
Date : Friday, 27-01-2017
ಚೆನ್ನೈ: ತಮಿಳುನಾಡಿನ ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ ಎರಡನೇ ಘಟಕದಲ್ಲಿ ವಾಣಿಜ್ಯ ವಿದ್ಯುತ್ ಉತ್ಪಾದನೆ ಶೀಘ್ರದಲ್ಲೇ ಕಾರ್ಯಾರಂಭಗೊಳ್ಳಲಿದೆ ಎಂದು ಪ್ರದೇಶ ನಿರ್ದೇಶಕ ಆರ್.ಎಸ್. ಸುಂದರ್ ಹೇಳಿದ್ದಾರೆ. ಕೂಡಂಕುಳಂ ಸ್ಥಾವರದ ಎರಡನೇ ಘಟಕ 1000 ಮೆಗಾ ವ್ಯಾಟ್ ಸಂಪೂರ್ಣ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ....
Date : Friday, 27-01-2017
ವಾರಾಣಸಿ : ಶ್ರೀ ಕಾಶಿ ಮಠ ಸಂಸ್ಥಾನದ ಮೂಲ ಮಠವು ಪರಮ ಪಾವನ ಕ್ಷೇತ್ರ ಕಾಶಿಯ ಬ್ರಹ್ಮ ಘಾಟ್ ನಲ್ಲಿದ್ದು ಇದರ ಪ್ರಧಾನ ದೇವರಾದ ಶ್ರೀ ಲಕ್ಷ್ಮಿ ನರಸಿಂಹ ದೇವರ ಪುನಃ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಪ್ರಯುಕ್ತ ಗುರುವಾರದಂದು ಕಾಶೀ ಮಠಾಧೀಶರಾದ...
Date : Friday, 27-01-2017
ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ಮುಸ್ಲಿಂ ಸಂಘಟನೆಯೊಂದು, ಸಾಮೂಹಿಕ ವಿವಾಹದಲ್ಲಿ ವಧು ವರರ ಕೈಯಲ್ಲಿ ರಾಷ್ಟ್ರಧ್ವಜ ನೀಡುವ ಮೂಲಕ ಗಣರಾಜ್ಯೋತ್ಸವ ಆಚರಿಸಿದ್ದು, ಇದನ್ನು ’ರಿಪಬ್ಲಿಕ್’ ಮದುವೆ ಎನ್ನಬಹುದೇನೋ. ಇಲ್ಲಿನ ಹುಸೈನಿ ವಕ್ಫ್ ಸಮಿತಿ ಗಣರಾಜ್ಯೋತ್ಸವ ನಿಮಿತ್ತ ಸಾಮೂಹಿಕ ವಿವಾಹವನ್ನು ಏರ್ಪಡಿಸಿತ್ತು. ಅದರಲ್ಲಿ 101 ಮುಸ್ಲಿಂ...
Date : Friday, 27-01-2017
ವಡೋದರಾ: ಒಂದೆಡೆ ದೇಶಾದ್ಯಂತ 68ನೇ ಗಣರಾಜ್ಯೋತ್ಸವ ಆಚರಿಸಲಾಯಿತಾದರೆ ಮತ್ತೊದೆಡೆ ವಡೋದರಾದ ಮೂಕ ಧ್ವನಿ ಟ್ರಸ್ಟ್‌ನ ವಿಶೇಷ ಮಕ್ಕಳು ಸಂಜ್ಞಾ ಭಾಷೆಯಲ್ಲಿ ರಾಷ್ಟ್ರಗೀತೆ ಹಾಡುವ ಮೂಲಕ ಭಾರತಾಂಬೆಗೆ ಗೌರವ ಸಲ್ಲಿಸಿದ್ದಾರೆ. ಈ ವಿಶೇಷ ಮಕ್ಕಳು ತಮ್ಮದೇ ಆದ ಸಂವಹನ ಭಾಷೆ ಹೊಂದಿದ್ದು, ದೇಶಕ್ಕೆ...
Date : Friday, 27-01-2017
ಭೋಪಾಲ್: ಮಧ್ಯಪ್ರದೇಶ ರಾಜ್ಯದಲ್ಲಿ ಮೇ 1ರಿಂದ ಪಾಲಿಥಿನ್‌ನ್ನು ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. 68ನೇ ಗಣರಾಜ್ಯೋತ್ಸವ ಆಚರಣೆಗಳ ಸಂದರ್ಭ ಮಾತನಾಡುತ್ತಿದ್ದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದ ನಂತರ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗಿದೆ....