Date : Friday, 10-03-2017
ನವದೆಹಲಿ: ಕೇಂದ್ರ ಸರ್ಕಾರ ಗುರುವಾರ ಲೋಕಸಭೆಯಲ್ಲಿ ಮಾತೃತ್ವ ಅನುಕೂಲ(ತಿದ್ದುಪಡಿ) ಮಸೂದೆ, 2016ನ್ನು ಜಾರಿಗೆ ತಂದಿದ್ದು, ಈ ಮೂಲಕ ಉದ್ಯೋಗಸ್ಥ ಮಹಿಳೆಯರಿಗೆ ಮಾತೃತ್ವದ ಕರ್ತವ್ಯ ಪಾಲಿಸಲು ಅನುಕೂಲ ಮಾಡಿಕೊಟ್ಟಿದೆ. ಈ ಮಸೂದೆ ಜಾರಿಯಿಂದ 12 ವಾರಗಳವರೆಗೆ ಇದ್ದ ಸಂಬಳ ಸಹಿತ ಮಾತೃತ್ವ ರಜೆ...
Date : Friday, 10-03-2017
ನವದೆಹಲಿ: ದೇಶದ ಅತೀದೊಡ್ಡ ರಾಜ್ಯ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಫಲಿತಾಂಶ ಮಾ.11ರಂದು ಪ್ರಕಟವಾಗಲಿದೆ. ಆದರೆ ಚುನಾವಣೋತ್ತರ ಸಮೀಕ್ಷೆಗಳು ಈಗಾಗಲೇ ಬಹಿರಂಗಗೊಂಡಿದ್ದು, ಬಿಜೆಪಿ ಮೇಲುಗೈ ಸಾಧಿಸಲಿದೆ ಎಂಬುದಾಗಿ ಹೇಳಿವೆ. ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ ಬಿಜೆಪಿ 190-210ಸ್ಥಾನ ಪಡೆಯಲಿದೆ ಎಂದಿದೆ. ಎಬಿಪಿ-ಲೋಕನೀತಿ ಸಮೀಕ್ಷೆ ಬಿಜೆಪಿ...
Date : Thursday, 09-03-2017
ಖರಗ್ಪುರ: ಐಐಟಿ ಖರಗ್ಪುರದ ವಿದ್ಯಾರ್ಥಿಗಳ ಒಂದು ತಂಡ ಸೇನೆ ಮತ್ತು ವಿಪತ್ತು ನಿರ್ವಹಣಾ ಕಾರ್ಯಾಚರಣೆಗಳಿಗೆ ಮಾನವರಹಿತ ವೈಮಾನಿಕ ಡ್ರೋನ್ನ್ನು ಅಭಿವೃದ್ಧಿಪಡಿಸಿದೆ. ಕೇಂದ್ರ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಭಾಗವಾಗಿ ವಿದ್ಯಾರ್ಥಿಗಳ ತಂಡ ಪ್ರೊ. ಸುದೀಪ್ ಮಿಶ್ರಾ ನೇತೃತ್ವದಲ್ಲಿ ಇನ್ಸ್ಟಿಟ್ಯೂಟ್ನ ಸ್ಮಾರ್ಟ್ ವೈರ್ಲೆಸ್...
Date : Thursday, 09-03-2017
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಕವಿತಾ ಸನಿಲ್ ಅವರು ಗುರುವಾರ ನೂತನವಾಗಿ ಆಯ್ಕೆಯಾಗಿದ್ದಾರೆ, ರಜನೀಶ್ ಅವರಿಗೆ ಉಪಮೇಯರ್ ಪಟ್ಟ ಒಲಿದಿದೆ. ಕವಿತಾ ಅವರು ಎರಡು ಬಾರಿ ಕಾರ್ಪೋರೇಟರ್ ಆಗಿ ಆಯ್ಕೆಯಾಗಿದ್ದಾರೆ, ಅಲ್ಲದೇ ಅವರು ಎಂಸಿಸಿಯ ಆರೋಗ್ಯ ಸ್ಥಾಯಿ ಸಮಿತಿಯ...
Date : Thursday, 09-03-2017
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶೀಘ್ರದಲ್ಲೇ ಹೆಚ್ಚಿನ ಭದ್ರತಾ ವೈಶಿಷ್ಟ್ಯಗಳೊಂದಿಗೆ ರೂ.10 ಮುಖಬೆಲೆಯ ನೋಟುಗಳನ್ನು ಹೊರಡಿಸಲಿದೆ. ಮಹಾತ್ಮಾ ಗಾಂಧಿ ಸರಣಿಯ-2005 ನೋಟುಗಳು ಎರಡೂ ಬದಿಯ ಸಂಖ್ಯೆಯ ಪ್ಯಾನೆಲ್ ಮೇಲೆ ‘ಎಲ್’ ಅಕ್ಷರ ಹಾಗೂ ಗವರ್ನರ್ ಉರ್ಜಿತ್ ಪಟೇಲ್ರ ಸಹಿ ಹೊಂದಲಿದೆ...
Date : Thursday, 09-03-2017
ಆಗ್ರಾ: ವೈದ್ಯಕೀಯ ನೆರವಿಗೆ ಕೋರಿ 5 ವರ್ಷ ಹೆಣ್ಣು ಮಗುವಿನ ಪೋಷಕರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದು, ನೆರವಿನ ನಿರೀಕ್ಷೆಯಲ್ಲಿದ್ದಾರೆ. ರಕ್ತ ಸಂಚಲನ ಸಮಸ್ಯೆ ಹಾಗೂ ಥಲೆಸ್ಸಿಮಿಯಾ ಎಂಬ ಗಂಭೀರ ಕಾಯಿಲೆಯಿಂದ ಮಗು ಬಳಲುತ್ತಿದ್ದು, ವೈದ್ಯಕೀಯ ವೆಚ್ಚವು ತುಂಬಾ ದುಬಾರಿಯಾಗಿದೆ. ಪ್ರಧಾನಿ...
Date : Thursday, 09-03-2017
ನವದೆಹಲಿ: ಸಿಯಾಚಿನ್ನಲ್ಲಿ ನಡೆದ ಹಿಮಪಾತದಲ್ಲಿ ಮೃತರಾದ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ್ ಅವರ ಪತ್ನಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಉದ್ಯೋಗ ನೀಡಲು ಮುಂದಾಗಿದ್ದಾರೆ. ಕೇಂದ್ರ ಜವಳಿ ಖಾತೆ ಸಚಿವೆಯಾಗಿರುವ ಸ್ಮೃತಿ ಅವರು ಕೊಪ್ಪದ್ ಅವರ ಪತ್ನಿ ಮಹಾದೇವಿಯವರಿಗೆ ಕೇಂದ್ರ ರೇಷ್ಮೆ...
Date : Thursday, 09-03-2017
ಗುವಾಹಟಿ: ಜನರ ಒಮ್ಮತ ಮತ್ತು ಪ್ರಾಯೋಗಿಕ ಕ್ಲಿಷ್ಟತೆಯನ್ನು ತೆಗೆದುಹಾಕಿದ ಬಳಿಕವಷ್ಟೇ ಸಂಪುಟ ತೆಗೆದುಕೊಂಡ ನಿರ್ಧಾರದಂತೆ 8ನೇ ತರಗತಿಯವರೆಗೆ ಸಂಸ್ಕೃತವನ್ನು ಕಡ್ಡಾಯಗೊಳಿಸುತ್ತೇವೆ ಎಂದು ಅಸ್ಸಾಂ ಸರ್ಕಾರ ತಿಳಿಸಿದೆ. ಇತ್ತೀಚಿಗಷ್ಟೇ ಶಾಲೆಗಳಲ್ಲಿ ಸಂಸ್ಕೃತವನ್ನು ಕಡ್ಡಾಯಗೊಳಿಸುವ ನಿರ್ಧಾರವನ್ನು ಅಸ್ಸಾಂ ಸಂಪುಟ ತೆಗೆದುಕೊಂಡಿತ್ತು. ಇದಕ್ಕೆ ತೀವ್ರ ವಿರೋಧಗಳು...
Date : Thursday, 09-03-2017
ನವದೆಹಲಿ: ಬಜೆಟ್ ಅಧಿವೇಶನದ 2ನೇ ಹಂತದ ಕಲಾಪ ಇಂದು ಆರಂಭವಾಗಿದ್ದು, ರಚನಾತ್ಮಕ ಚರ್ಚೆ ನಡೆಸುವಂತೆ ವಿಪಕ್ಷಗಳನ್ನು ಪ್ರಧಾನಿ ಮೋದಿ ಕೋರಿದ್ದಾರೆ. ಪ್ರಸ್ತುತ ಅಧಿವೇಶನದಲ್ಲಿ ಜಿಎಸ್ಟಿ (ಸರಕು ಹಾಗೂ ಸೇವಾ ತೆರಿಗೆ) ಪ್ರಕ್ರಿಯೆ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಬಡವರ್ಗದವರಿಗೆ ಅನುಕೂಲವಾಗುವ ವಿಷಯಗಳ...
Date : Thursday, 09-03-2017
ಶ್ರೀನಗರ: ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರ ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಮನೆಯೊಂದರೊಳಗೆ ಅವಿತಿರುವ ಉಗ್ರರನ್ನು ಸದೆಬಡಿಯಲು ಯೋಧರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಗಾಗಲೇ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಇವರು ಲಷ್ಕರ್-ಇ-ತೋಯ್ಬಾ ಸಂಘಟನೆಗೆ ಸೇರಿದವರು ಎನ್ನಲಾಗಿದ್ದು, ಒರ್ವನನ್ನು...