Date : Thursday, 30-03-2017
ನವದೆಹಲಿ: ಪಾಕಿಸ್ಥಾನದಿಂದ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ದೊಡ್ಡ ಪ್ರಮಾಣದಲ್ಲಿ ಕದನ ವಿರಾಮ ಉಲ್ಲಂಘನೆ ಭಾರತರದ ಸುರಕ್ಷಿತ ಮತ್ತು ಶಾಂತಿಯುತ ಸಂಬಂಧಗಳ ದೃಷ್ಟಿಕೋನಕ್ಕೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ನೆರೆರಾಷ್ಟ್ರದ ಜೊತೆಗಿನ ಬಾಂಧವ್ಯದಲ್ಲಿ ಭಾರತ ಹೆಚ್ಚಿನ ಸಂಪರ್ಕ, ಬಲಿಷ್ಠ...
Date : Thursday, 30-03-2017
ನವದೆಹಲಿ: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಈಶಾನ್ಯ ಪ್ರದೇಗಳ ಅಭಿವೃದ್ಧಿ ಸಚಿವಾಲಯವು ತಾಂತ್ರಿಕ ಶಿಕ್ಷಣದ ಭಾರತೀಯ ಮಂಡಳಿ ಎಇಸಿಟಿಇ) ಜೊತೆಗೂಡಿ ಎಪ್ರಿಲ್ 1 ಮತ್ತು 2ರಂದು ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2017’ ಗ್ರ್ಯಾಂಡ್ ಫಿನಾಲೆ ಆಯೋಜಿಸಲಿದೆ. ಕಾರ್ಯಕ್ರಮವು ಗುವಾಹಟಿಯ ಗಿರಿಜಾನಂದ ಚೌಧರಿ...
Date : Thursday, 30-03-2017
ನವದೆಹಲಿ: ರಾಜ್ಯಸಭೆ ಪ್ರಸ್ತಾಪಿಸಿದ್ದ ತಿದ್ದುಪಡಿಗಳನ್ನು ತಿರಸ್ಕರಿಸುವ ಮೂಲಕ ಲೋಕಸಭೆಯಲ್ಲಿ ಹಣಕಾಸು ಬಿಲ್ 2017 ಜಾಗಿಗೊಳಿಸಲಾಗಿದೆ. ರಾಜ್ಯಸಭೆ ಪ್ರಸ್ತಾಪಿಸಿದ್ದ ತಿದ್ದುಪಡಿಗಳ ಮೇಲಿನ ಚರ್ಚೆ ವೇಳೆ ಉತ್ತರಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ರಾಜ್ಯಸಭೆ ಪ್ರಸ್ತಾಪಿಸಿದ್ದ 5 ತಿದ್ದುಪಡಿಗಳನ್ನು ಸರ್ಕಾರ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ....
Date : Thursday, 30-03-2017
ಮೀರತ್: ಭಾರತದ ರಾಷ್ಟ್ರೀಯ ಹಾಡು ‘ವಂದೇ ಮಾತರಂ’ನ್ನು ಹಾಡಲು ಒಪ್ಪದಿದ್ದ ತನ್ನ ಸದಸ್ಯರನ್ನು ಸಭೆ ಆಗಮಿಸದಂತೆ ಗುರುವಾರ ಮೀರತ್ ಪುರಸಭೆ ನಿರ್ಬಂಧಿಸಿದೆ. ಸಭೆಯಲ್ಲಿ ಉಳಿದ ಸದಸ್ಯರುಗಳು ವಂದೇ ಮಾತರಂ ಗೀತೆ ಹಾಡುತ್ತಿದ್ದ ವೇಳೆ ಹೊರ ನಡೆದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 7...
Date : Thursday, 30-03-2017
ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಯಾವ ರೀತಿ ನಡೆಸಿಕೊಳ್ಳಲಾಗುತ್ತಿದೆ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಕೊಲೆ ಆರೋಪ ಹೊತ್ತಿರುವ 42 ಕ್ರಿಶ್ಚಿಯನ್ನರನ್ನು ಇಸ್ಲಾಂಗೆ ಮತಾಂತರವಾಗಿ ಇಲ್ಲವಾದರೆ ಶಿಕ್ಷೆ ಅನುಭವಿಸುತ್ತೀರಾ ಎಂದು ಹಿರಿಯ ವಕೀಲನೊಬ್ಬ ಬೆದರಿಕೆ ಹಾಕಿರುವ ಪ್ರಕರಣ ಇದೀಗ ಬಹಿರಂಗಗೊಂಡಿದೆ. ಮಾ.15, 2015ರಲ್ಲಿ ಎರಡು...
Date : Thursday, 30-03-2017
ನವದೆಹಲಿ; ಪ್ರಸ್ತುತ ಪಾಕಿಸ್ಥಾನದಲ್ಲಿ ‘ಗೃಹಬಂಧನ’ದಲ್ಲಿರುವ ಜಮಾತ್ ಉದ್ ದಾವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ನ ಉಗ್ರ ಕಾರ್ಯಗಳ ನೇತೃತ್ವವನ್ನು ಇದೀಗ ಆತನ ಮಗ ಹಫೀಜ್ ತಲ್ಹಾ ಸಯೀದ್ ವಹಿಸಿಕೊಂಡಿದ್ದಾನೆ. ತಂದೆಯಂತೆಯೇ ಭಾರತದ ವಿರುದ್ಧ ಕೆಂಡಕಾರುತ್ತಿರುವ ಈತ, ಕಾಶ್ಮೀರದ ಪರವಾಗಿನ ಹೋರಾಟ ಎಂದಿಗೂ...
Date : Thursday, 30-03-2017
ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮೀರಾ-ಭಯಂದರ್ ನಡುವೆ ಮೆಟ್ರೋ ರೈಲು ವಿಸ್ತರಿಸುವುದಾಗಿ ಸೋಮವಾರ ಘೋಷಿಸಿದ್ದಾರೆ. ಮೇ ತಿಂಗಳಿನಲ್ಲಿ ಮೀರಾ ಭಯಂದರ್ ಪುರಸಭಾ ಚುನಾವಣೆ ನಡೆಯಲಿದ್ದು, ಈ ಘೋಷಣೆ ಹೆಚ್ಚಿನ ಮಹತ್ವ ಪಡೆದಿದೆ. ಭಿವಂಡಿ-ನಿಜಾಮ್ಪುರ್ ರೈಲು ಸಂಪರ್ಕ ಈಗಾಗಲೇ ಮೆಟ್ರೋ...
Date : Thursday, 30-03-2017
ಲಕ್ನೋ: ಇದನ್ನು ಯೋಗಿ ಎಫೆಕ್ಟ್ ಎನ್ನುತ್ತೀರೋ ಅಥವಾ ಆಗಲೇ ಬೇಕಿದ್ದ ಬದಲಾವಣೆ ಎನ್ನುತ್ತಿರೋ ಒಟ್ಟಿನಲ್ಲಿ ಉತ್ತರಪ್ರದೇಶದ ಸರ್ಕಾರಿ ಇಲಾಖೆಗಳಲ್ಲಿ ಕಳೆದ ಕೆಲವೇ ದಿನಗಳಿಂದ ಹೊಸತನದ ಬದಲಾವಣೆ ಕಾಣುತ್ತಿದೆ. ಅಧಿಕಾರಿಗಳು ನಿಧಾನಕ್ಕೆ ತಡವಾಗಿ ಬರುವ, ಕಾರ್ಯದಲ್ಲಿ ವಿಳಂಬ ಧೋರಣೆ ಅನುಸರಿಸುವ ತಮ್ಮ ಹಳೆಯ...
Date : Thursday, 30-03-2017
ಬಾಂದಾ: ಉತ್ತರಪ್ರದೇಶದ ಮಹೋಬಾದಲ್ಲಿ ಗುರುವಾರ ಮಹಾಕೌಶಲ್ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿದೆ. ಪರಿಣಾಮ 52 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ, ಇವರಲ್ಲಿ 10 ಮಂದಿಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ. ರೈಲಿನ 8 ಬೋಗಿಗಳು ಹಳಿ ತಪ್ಪಿವೆ ಎನ್ನಲಾಗಿದೆ. ಇದರ ಪರಿಣಾಮವಾಗಿ 400 ಮೀಟರ್ ಟ್ರ್ಯಾಕ್ ಹಾನಿಗೊಳಗಾಗಿದೆ....
Date : Thursday, 30-03-2017
ಮುಜಫರ್ನಗರ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಖಡಕ್ ನಿರ್ಣಯದ ಪರಿಣಾಮ ಇದೀಗ ಕಾನೂನು ಬಾಹಿರ ಮಾಂಸದಂಗಡಿಗಳಿಗೆ ಬೀಗ ಬೀಳುತ್ತಿದ್ದು, ಚಹಾದ ಅಂಗಡಿಗಳು ಆರಂಭವಾಗುತ್ತಿವೆಯಂತೆ. ಕಾನೂನು ಬಾಹಿರ ಕಸಾಯಿಖಾನೆಗಳು ಹಾಗೂ ಮಾಂಸ ಮಾರಾಟದ ವಿರುದ್ಧ ಯೋಗಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ...