Date : Wednesday, 26-07-2017
ನವದೆಹಲಿ: ಇರಾಕ್‌ನ ಮೊಸುಲ್‌ನಲ್ಲಿ ನಾಪತ್ತೆಯಾಗಿರುವ 39 ಭಾರತೀಯರು ಸತ್ತಿದ್ದಾರೆ ಎಂದು ಘೋಷಣೆ ಮಾಡಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬುಧವಾರ ಸ್ಪಷ್ಟಪಡಿಸಿದ್ದಾರೆ. ‘ಅವರು ಸತ್ತಿದ್ದಾರೆ ಎಂಬ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ, ಮೃತದೇಹ ಸಿಕ್ಕಿಲ್ಲ, ಬ್ಲಡ್ ಸ್ಯಾಂಪಲ್ ಪತ್ತೆಯಾಗಿಲ್ಲ....
Date : Wednesday, 26-07-2017
ನವದೆಹಲಿ: ಕಾರ್ಗಿಲ್ ವಿಜಯ್ ದಿವಸವನ್ನು ದೇಶದಾದ್ಯಂತ ಇಂದು ಆಚರಿಸಲಾಗುತ್ತಿದ್ದು, ದೆಹಲಿಯ ಇಂಡಿಯಾ ಗೇಟ್‌ನಲ್ಲಿನ ಅಮರ್ ಜವಾನ್ ಜ್ಯೋತಿಗೆ ತೆರಳಿ ಹಲವಾರು ಗಣ್ಯರು ವೀರ ಯೋಧರಿಗೆ ಗೌರವ ನಮನ ಸಮರ್ಪಿಸಿದ್ದಾರೆ. ರಕ್ಷಣಾ ಸಚಿವ ಅರುಣ್ ಜೇಟ್ಲಿ, ಸೇನಾ ಮುಖ್ಯಸ್ಥ ಬಿಪಿನ್ ಸಿಂಗ್ ರಾವತ್,...
Date : Wednesday, 26-07-2017
ನವದೆಹಲಿ: ಸಂಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚುವುದರಲ್ಲಿ ಸದಾ ಮುಂದಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಮತ್ತೊಮ್ಮೆ ಕಷ್ಟದಲ್ಲಿರುವ ಪಾಕಿಸ್ಥಾನಿ ಸೊಸೆಯ ನೆರವಿಗೆ ಧಾವಿಸಿದ್ದಾರೆ. ವೀಸಾ ಪಡೆಯಲು ಸಹಾಯ ಮಾಡುವಂತೆ ಕೋರಿ ಪಾಕಿಸ್ಥಾನದಿಂದ ಬಂದ ಸೊಸೆಯೊಬ್ಬಳು ಸುಷ್ಮಾ ಅವರಿಗೆ ಟ್ವಿಟ್ ಮಾಡಿದ್ದಳು. ಇದಕ್ಕೆ ಸ್ಪಂದಿಸಿರುವ...
Date : Wednesday, 26-07-2017
ಪಣಜಿ: ಇನ್ನು ಮುಂದೆ ಗೋವಾದ ಯಾವುದೇ ಕಡಲು ಅಥವಾ ನೆಲದಲ್ಲಿ ಕ್ಯಾಸಿನೋಗಳನ್ನು ತೆರೆಯಲು ಪರವಾನಗಿಯನ್ನು ನೀಡುವುದಿಲ್ಲ ಎಂದು ಅಲ್ಲಿನ ಸಿಎಂ ಮನೋಹರ್ ಪರಿಕ್ಕರ್ ಸ್ಪಷ್ಟಪಡಿಸಿದ್ದಾರೆ. 2012ರಲ್ಲಿ ಗೋವಾದವರನ್ನು ಕ್ಯಾಸಿನೋದೊಳ ಪ್ರವೇಶಿಸಿಸುವುದನ್ನು ನಿಷೇಧಿಸಲು ತರಲಾಗಿದ್ದ ಕಾಯ್ದೆಯನ್ನು ಕೆಲವೊಂದು ಬದಲಾವಣೆಗಳೊಂದಿಗೆ ಮುಂದಿನ 3 ತಿಂಗಳೊಳಗೆ...
Date : Wednesday, 26-07-2017
ಮುಂಬಯಿ: ಕ್ರಿಕೆಟ್‌ಗೆ ಸಂಬಂಧಿಸಿದಂತೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಒಂದು ಅದ್ಭುತ್ ಐಡಿಯಾ ನೀಡಿದ್ದಾರೆ. ಪುರುಷ ಮತ್ತು ಮಹಿಳಾ ಕ್ರೀಡಾಳುಗಳನ್ನು ಒಟ್ಟು ಸೇರಿಸಿ ಒಂದು ಕ್ರಿಕೆಟ್ ಟೀಮ್ ರಚಿಸಬಾರದೇಕೆ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದಾರೆ. ನಮ್ಮಲ್ಲಿ ಮಿಕ್ಸ್‌ಡ್ ಡಬಲ್ಸ್ ಟೆನ್ನಿಸ್ ಇದೆ....
Date : Wednesday, 26-07-2017
ಗಾಂಧೀನಗರ: ಖಾಸಗಿ ಶಿಪ್‌ಯಾರ್ಡ್ ರಿಲಾಯನ್ಸ್ ಡಿಫೆನ್ಸ್ ಆಂಡ್ ಎಂಜಿನಿಯರಿಂಗ್ ಲಿಮಿಟೆಡ್ ನಿರ್ಮಿಸಿರುವ ದೇಶದ ಮೊದಲ ನೌಕಾ ಪೆಟ್ರೋಲ್ ಯುದ್ಧನೌಕೆಗಳಾದ ಶಚಿ ಮತ್ತು ಶ್ರುತಿಯನ್ನು ಗುಜರಾತಿನ ಪಿಪವಾವ್ ಬಂದರಿನಲ್ಲಿ ಲೋಕಾರ್ಪಣೆಗೊಳಿಸಲಾಗಿದೆ. ರಿಲಾಯನ್ಸ್ ಡಿಫೆನ್ಸ್ ಆಂಡ್ ಎಂಜಿನಿಯರಿಂಗ್ ಲಿಮಿಟೆಡ್ ಭಾರತೀಯ ನೌಕೆಯ ಪಿ-21 ಪ್ರಾಜೆಕ್ಟ್‌ನಡಿ...
Date : Wednesday, 26-07-2017
ಮುಂಬಯಿ: ಮಹಿಳಾ ವಿಶ್ವಕಪ್‌ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಸೋತರೂ ಕೋಟ್ಯಾಂತರ ಭಾರತೀಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ತಮ್ಮ ಅದ್ಭುತ ಪ್ರದರ್ಶನದಿಂದ ಪ್ರತಿಯೊಬ್ಬರು ತಮ್ಮ ಬಗ್ಗೆ ಹೆಮ್ಮೆ ಪಡುವಂತೆ ಈ ಆಟಗಾರ್ತಿಯರು ಮಾಡಿದ್ದಾರೆ. ದೇಶದ ಗಣ್ಯಾತೀಗಣ್ಯರು ಕ್ರಿಕೆಟ್ ವನಿತೆಯರನ್ನು ಶ್ಲಾಘಿಸಿದ್ದಾರೆ. ಇದೀಗ...
Date : Wednesday, 26-07-2017
ನವದೆಹಲಿ: ಸಿಕ್ಕಿಂ ಸೆಕ್ಟರ್‌ನ ಡೋಕ್ಲಾಂನಿಂದ ತನ್ನ ಸೇನೆಯನ್ನು ಯಾವುದೇ ಕಾರಣಕ್ಕೂ ವಾಪಾಸ್ ಕರೆಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಭಾರತ, ಮಾತುಕತೆ ನಡೆಸಲು ಸಿದ್ಧ ಎಂದು ಚೀನಾಗೆ ಹೇಳಿದೆ. ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ದಿನೇ ದಿನೇ ಭಾರತಕ್ಕೆ ಬೆದರಿಕೆಯೊಡ್ಡುವ ವರದಿಗಳನ್ನು ಪ್ರಸಾರ ಮಾಡುತ್ತಿದ್ದರೂ...
Date : Wednesday, 26-07-2017
ನವದೆಹಲಿ: ‘ಕಾರ್ಗಿಲ್ ವಿಜಯ್ ದಿವಸ್’ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಭಾರತೀಯ ಸೇನೆಯ ಪರಾಕ್ರಮ ಮತ್ತು ತ್ಯಾಗವನ್ನು ಕೊಂಡಾಡಿದರು. ಸಾಂಪ್ರದಾಯಿಕ ಶತ್ರು ಪಾಕಿಸ್ಥಾನದ ವಿರುದ್ಧ ನಡೆದ 1999ರ ಕಾರ್ಗಿಲ್ ಯುದ್ಧದ ವಿಜಯದ ಸ್ಮರಣಾರ್ಥ ಪ್ರತಿ ವರ್ಷ ಆಗಸ್ಟ್ ೨೬ರಂದು ಕಾರ್ಗಿಲ್ ವಿಜಯ್...
Date : Wednesday, 26-07-2017
ನವದೆಹಲಿ: ಸಹೋದರತೆಯನ್ನು ಪಸರಿಸುವುದಕ್ಕಾಗಿ ಮುಸ್ಲಿಂ ರಾಷ್ಟ್ರೀಯ ಮಂಚ್ ದೇಶದಾದ್ಯಂತ ರಕ್ಷಾ ಬಂಧನ ಅಭಿಯಾನವನ್ನು ಆಚರಿಸಲು ನಿರ್ಧರಿಸಿದೆ. ಆಗಸ್ಟ್ 7ರಂದು ರಾಜಸ್ಥಾನ ರಾಜಧಾನಿ ಜೈಪುರದಲ್ಲಿ ಈ ಅಭಿಯಾನಕ್ಕೆ ಚಾಲನೆ ದೊರಕಲಿದೆ. ಆಗಸ್ಟ್ 5 ಮತ್ತು ೬ರಂದು ದೆಹಲಿ, ಲಕ್ನೋಗಳಲ್ಲೂ ಕಾರ್ಯಕ್ರಮ ನಡೆಯಲಿದೆ. ಒಟ್ಟು 12...