ನವದೆಹಲಿ: ಭಾರತದಲ್ಲಿ ಯಹೂದಿಗಳ ಸುಧೀರ್ಘ ಇತಿಹಾಸದ ಪ್ರಮುಖ ಕಲಾಕೃತಿಗಳು ಎಂದು ಪರಿಗಣಿಸಲ್ಪಟ್ಟ ಕೇರಳದ 2 ಸೆಟ್ ಪಳೆಯುಳಿಕೆಗಳ ಪ್ರತಿಕೃತಿಗಳನ್ನು ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಇದರಲ್ಲಿ ತಾಮ್ರದ ಪ್ಲೇಟ್ಗಳನ್ನು ಒಳಗೊಂಡ ಎರಡು ಬೇರೆ ಬೇರೆ ಸೆಟ್ಗಳಿದ್ದು, 9-10ನೇ ಶತಮಾನ ಸಿ.ಇನಲ್ಲಿ ಇದನ್ನು ಕೆತ್ತಲಾಗಿದೆ ಎಂದು ನಂಬಲಾಗಿದೆ.
ಮೊದಲ ಸೆಟ್ ಭಾರತದ ಕೊಚ್ಚಿನ್ ಯಹೂದಿಗಳಿಗಾಗಿದ್ದ ಶಾಸನವಾಗಿದೆ. ಎರಡನೇಯ ಸೆಟ್ ಭಾರತದೊಂದಿಗಿನ ಯಹೂದಿ ವ್ಯಾಪಾರದ ಹಳೆಯ ದಾಖಲೆಯಾಗಿದೆ.
ಮಾತ್ರವಲ್ಲದೇ ಕೇರಳ ಯಹೂದಿಗಳು ಕೊಟ್ಟ ಟೋರಾ ಸ್ಕ್ರಾಲ್ನ್ನು ಮೋದಿಯವರು ನೆತನ್ಯಾಹು ಅವರಿಗೆ ಅರ್ಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.