Date : Saturday, 15-04-2017
ನವದೆಹಲಿ: 16 ಬಾರಿ ವಿಶ್ವ ಚಾಂಪಿಯನ್ ಆಗಿರುವ ಬಿಲಿಯರ್ಡ್ಸ್ ಆಟಗಾರ ಪಂಕಜ್ ಅಡ್ವಾಣಿ ಇದೀಗ ತಮ್ಮ ಏಳನೇ ಏಷ್ಯನ್ ಟೈಟಲ್ನ್ನು ಗೆದ್ದುಕೊಂಡಿದ್ದಾರೆ. ಶುಕ್ರವಾರ ನಡೆದ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಪ್ರತಿಸ್ಪರ್ಧಿ ಸೌರವ್ ಕೊಟ್ಟಾರಿ ಅವರನ್ನು 6-3ರಿಂದ ಮಣಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇದು...
Date : Saturday, 15-04-2017
ಲಕ್ನೋ: ಅಲಿಘಢದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಆಯೋಜನೆ ಮಾಡಿದ್ದ ‘ಹವನ’ದಲ್ಲಿ ತ್ರಿವಳಿ ತಲಾಖ್ನಿಂದ ಸಂತ್ರಸ್ಥರಾದ ಇಬ್ಬರು ಮುಸ್ಲಿಂ ಮಹಿಳೆಯರು ಭಾಗವಹಿಸಿದ್ದರು. ಅಲಿಘಢದ ನೌರಂಗಬಾದ್ ಬೆಡಾಸ್ ಕಂಪೌಂಡ್ನಲ್ಲಿನ ಹಿಂದೂ ಮಹಾಸಭಾ ಕಛೇರಿಯಲ್ಲಿ ಮಹಂತ ಶಕುನ್ ಪಾಂಡೆ ಹವನವನ್ನು ನೆರವೇರಿಸಿದರು. ಫೈಝಾ ಮತ್ತು...
Date : Saturday, 15-04-2017
ಗುವಾಹಟಿ: ಭಾರತದ ಅತೀ ಉದ್ದದ ಸೇತುವೆ ಇನ್ನು ಒಂದು ವರ್ಷಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕೊನೆಯ ಹಂತದ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ಮುಂದಿನ ವರ್ಷ ಅಸ್ಸಾಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಬರೋಬ್ಬರಿ 9 ಕಿಲೋಮೀಟರ್ ಉದ್ದದ ಧೋಲಾ-ಸದಿಯಾ ಸೇತುವೆಯನ್ನು ಉದ್ಘಾಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ....
Date : Saturday, 15-04-2017
ಪಣಜಿ: ಖಾಲಿ ಹಡಗು ಹೆಚ್ಚು ಸದ್ದು ಮಾಡುತ್ತದೆ ಎನ್ನುವ ಮೂಲಕ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಪಾಕಿಸ್ಥಾನಕ್ಕೆ ಟಾಂಗ್ ನೀಡಿದ್ದಾರೆ. ಕುಲಭೂಷಣ್ ಯಾದವ್ ಅವರಿಗೆ ಗಲ್ಲು ಶಿಕ್ಷೆಯನ್ನು ಘೋಷಿಸಲು ಪಾಕ್ ಮುಂದಾಗಿರುವ ಹಿನ್ನಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ....
Date : Saturday, 15-04-2017
ನವದೆಹಲಿ: ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲು ಮುಂದಾಗಿರುವ ಪಾಕಿಸ್ಥಾನದೊಂದಿಗೆ ಕಡಲ ಭದ್ರತಾ ಮಾತುಕತೆಯನ್ನು ಭಾರತ ರದ್ದುಗೊಳಿಸಿದೆ. ಮುಂದಿನ ವಾರದಲ್ಲಿ ಮಾತುಕತೆಗೆ ವೇದಿಕೆ ಸಿದ್ಧವಾಗಿತ್ತು. ಪಾಕಿಸ್ಥಾನದ ಮರಿಟೈಮ್ ಸೆಕ್ಯೂರಿಟಿ ಏಜೆನ್ಸಿಯ ನಿಯೋಗ ಎಪ್ರಿಲ್ 16-17ರಂದು ನವದೆಹಲಿಗೆ...
Date : Saturday, 15-04-2017
ನವದೆಹಲಿ: ಭಾರತದ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) 2017ರ ಮೇನಲ್ಲಿ ’ಸೌತ್ ಏಷ್ಯಾ ಸೆಟ್ಲೈಟ್’ನ್ನು ಉಡಾವಣೆಗೊಳಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಸೆಟ್ಲೈಟ್ ಯೋಜನೆಯಿಂದ ಸೌತ್ ಏಷ್ಯಾದ ಎಲ್ಲಾ ರಾಷ್ಟ್ರಗಳಿಗೂ ಅನುಕೂಲವಾಗಲಿದೆ. ಯೋಜನೆಯಿಂದ ಪಾಕಿಸ್ಥಾನದ ಹೆಸರನ್ನು ಕೈಬಿಡಲಾಗಿದೆ. ಮೂಲಗಳ ಪ್ರಕಾರ ಮೇ...
Date : Saturday, 15-04-2017
ಪಾಟ್ನಾ: ವರದಕ್ಷಿಣೆ ಪದ್ಧತಿಯನ್ನು ತೀವ್ರವಾಗಿ ಖಂಡಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ವರದಕ್ಷಿಣೆ ಪಡೆಯುವ ಮದುವೆಗಳಿಗೆ ಹೋಗದಂತೆ ಜನರಿಗೆ ಕರೆ ನೀಡಿದ್ದಾರೆ. ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮ ಜಯಂತಿಯ ಅಂಗವಾಗಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ವರದಕ್ಷಿಣೆ ಪಡೆಯಲಾಗಿದೆ ಎಂಬುದು...
Date : Saturday, 15-04-2017
ಲಕ್ನೋ: ಸಾಧುಗಳ, ಅರ್ಚಕರ ಟ್ರೇಡ್ಮಾರ್ಕ್ ಆಗಿದ್ದ ಕೇಸರಿ ಬಣ್ಣ ಇದೀಗ ಯುವಕರನ್ನೂ ಆಕರ್ಷಿಸುತ್ತಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಅಭೂತಪೂರ್ವ ದಿಗ್ವಿಜಯ ಸಾಧಿಸಿ ಯೋಗಿ ಆದಿತ್ಯನಾಥ ಅವರು ಮುಖ್ಯಮಂತ್ರಿಯಾದ ಬಳಿಕ ಅಲ್ಲಿನ ಯುವ ಜನತೆಯಂತು ಕೇಸರಿಯತ್ತ ಹೆಚ್ಚು ಹೆಚ್ಚು ಆಕರ್ಷಿತಗೊಳ್ಳುತ್ತಿದೆ. ರಾಜ್ಯವನ್ನು ಕೇಸರಿಮಯಗೊಳಿಸುವ ಪ್ರಕ್ರಿಯೆಯನ್ನು...
Date : Saturday, 15-04-2017
ನವದೆಹಲಿ: ನೂತನವಾಗಿ ಖರೀದಿಸಿದ ಮೊಬೈಲ್ ಫೋನ್ ಮೂಲಕ 1,590 ರೂಪಾಯಿಗಳ ಇಎಂಐ ಪಾವತಿ ಮಾಡಿದ್ದ 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ 1 ಕೋಟಿ ರೂಪಾಯಿಗಳ ಬಂಪರ್ ಬಹುಮಾನ್ ಸಿಕ್ಕಿದೆ. ಕೇಂದ್ರದ ‘ಲಕ್ಕಿ ಗ್ರಾಹಕ್ ಯೋಜನೆ’ಯಡಿ ಶ್ರದ್ಧಾ ಮೋಹನ್ ಮೆಂಗ್ಶೆಟ್ಟೆ ಒಂದು ಕೋಟಿ...
Date : Saturday, 15-04-2017
ಲಕ್ನೋ: ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನದಂದು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಎಲ್ಲರಿಗೂ 24X7 ವಿದ್ಯುತ್ ಒದಗಿಸುವ ಮಹತ್ವದ ಘೋಷಣೆಯನ್ನು ಮಾಡಿದೆ. ತನ್ನ ರಾಜ್ಯದ ಕೆಲವು ಭಾಗಗಳಲ್ಲಿ ನಿರಂತರವಾಗಿ ಕಂಡು ಬರುವ ವಿದ್ಯುತ್ ಸ್ಥಗಿತಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಯೋಗಿ ಕೇಂದ್ರದ...