Date : Friday, 14-04-2017
ಲಖನೌ: ಮನ್ನಾ ಮಾಡಲಾದ ರೈತರ ಸಾಲದ ಹೊರೆಯನ್ನು ಜನ ಸಾಮಾನ್ಯರ ಮೇಲೆ ಹೇರುವುದಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದಂತೆ ಅಧಿಕಾರಕ್ಕೆ ಬಂದ ಕೂಡಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರೈತರ ಸಾಲ...
Date : Friday, 14-04-2017
ಡೆಹ್ರಾಡೂನ್(ಉತ್ತರಾಖಂಡ್): ದೇಶ ವಿಭಜಿಸುವುದೇ ಕಾಂಗ್ರೆಸ್ ಪಕ್ಷದ ನೀತಿಯಾಗಿದೆ ಎಂದು ಉತ್ತರಾಖಂಡ್ನ ಬಿಜೆಪಿ ಮುಖಂಡ ಅಜಯ್ ಭಟ್ ಆರೋಪಿಸಿದ್ದಾರೆ. ವಂದೇ ಮಾತರಂ ಹೇಳಲ್ಲ, ಧೈರ್ಯವಿದ್ದರೆ ಬಿಜೆಪಿ ನನ್ನನ್ನು ರಾಜ್ಯದಿಂದ ಹೊರ ಹಾಕಲಿ ಎಂದು ಉತ್ತರಾಖಂಡ್ನ ಕಾಂಗ್ರೆಸ್ ಮುಖಂಡ ಕಿಶೋರ್ ಉಪಾಧ್ಯಾಯ ಹೇಳಿಕೆ ನೀಡಿದ್ದಕ್ಕೆ ಪ್ರತಿಕ್ರಿಯಿಸಿರುವ...
Date : Friday, 14-04-2017
ನವದೆಹಲಿ: ದಕ್ಷಿಣ ಅಮೆರಿಕಾ ಬಿಟ್ಟರೆ ಬೇರಿನ್ನಾವ ದೇಶದಲ್ಲೂ ಇವಿಎಂ ಪದ್ಧತಿ ಇಲ್ಲ. ಸಾಂಪ್ರದಾಯಿಕ ಪದ್ಧತಿಯೇ ಶ್ರೇಷ್ಠ ಎಂದ ಕಾಂಗ್ರೆಸ್ನ ಹಿರಿಯ ಮುಖಂಡ ಕಪಿಲ್ ಸಿಬಲ್ ಅವರಿಗೆ, ಭಾರತದಲ್ಲಿ ಇವಿಎಂ ಪರಿಚಯಿಸಿದ್ದು ಯಾರು ಎಂದು ಪ್ರಶ್ನಿಸಿದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪರ ಅಲೆ...
Date : Friday, 14-04-2017
ಶ್ರೀನಗರ: ಕಲ್ಲು ತೂರಾಟ ಮಾಡುವ ಉದ್ರಿಕ್ತ ಜಿಹಾದಿಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಭಾರತೀಯ ಸೇನೆ ಮಾರ್ಗವೊಂದನ್ನು ಕಂಡು ಹಿಡಿದಿದೆ. ಕಲ್ಲು ತೂರುವ ವ್ಯಕ್ತಿಯನ್ನೇ ತಮ್ಮ ಜೀಪ್ಗೆ ಕಟ್ಟಿ ಹಾಕಿ, ಈ ಮೂಲಕ ಯಾರೂ ಜೀಪಿನ ಮೇಲೆ ಕಲ್ಲು ತೂರಾಟ ನಡೆಸದಂತೆ ಸೇನೆ ತಡೆದಿದೆ....
Date : Friday, 14-04-2017
ನಾಗ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಕರೋಡಿ, ಚಂದ್ರಪುರ ಮತ್ತು ಪರ್ಲಿ ಪ್ರದೇಶಗಳಲ್ಲಿ ಥರ್ಮಲ್ ಪವರ್ ಪ್ಲಾಂಟ್ನ ಹಲವಾರು ಘಟಕಗಳನ್ನು ಉದ್ಘಾಟಿಸಿದರು. ಈ ಘಟಕಗಳು ಒಟ್ಟು 3,230 ಮೆಗಾ ವಾಟ್ಸ್ಗಳ ಸಾಮರ್ಥ್ಯವನ್ನು ಹೊಂದಿದೆ. ಕರೋಡಿಯಲ್ಲಿ 660 ಮೆಗಾ ವ್ಯಾಟ್ನ 3 ಸೂಪರ್ ಕ್ರಿಟಿಕಲ್...
Date : Friday, 14-04-2017
ಸಂಬಾಲ್: ಎಲ್ಲಾ ಧಾರ್ಮಿಕ ಕಟ್ಟುಪಾಡುಗಳನ್ನು ಮೀರಿ ಉತ್ತರಪ್ರದೇಶದ ಸಂಬಾಲದಲ್ಲಿನ ಮದರಸವೊಂದು ಗೋಹತ್ಯೆಯನ್ನು ನಿಷೇಧ ಮಾಡಲು ಪ್ರಧಾನಿ ಮಧ್ಯಪ್ರವೇಶ ಮಾಡಬೇಕು ಮತ್ತು ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಪೋಸ್ಟ್ಕಾರ್ಡ್ ಕ್ಯಾಂಪೇನ್ ಆರಂಭಿಸಿದೆ. ಗೋವು ಮಾತ್ರವಲ್ಲ ಹಾಲನ್ನು ನೀಡುವ ಎಲ್ಲಾ ಪ್ರಾಣಿಗಳ...
Date : Friday, 14-04-2017
ಲಕ್ನೋ: ಶ್ರೇಷ್ಠ ನಾಯಕರುಗಳ ಜನ್ಮ ಜಯಂತಿಯ ಸಂದರ್ಭದಲ್ಲಿ ಉತ್ತರಪ್ರದೇಶದ ಶಾಲೆಗಳು ತೆರೆದಿರಲಿವೆ ಎಂದು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು ಶುಕ್ರವಾರ ಘೋಷಣೆ ಮಾಡಿದ್ದಾರೆ. ಧೀಮಂತ ನಾಯಕರ ಜನ್ಮ ದಿನಾಚರಣೆಯಂದು ರಜೆ ನೀಡುವ ಬದಲು, ಅವರ ಜೀವನ, ಕಾರ್ಯ, ಸಿದ್ಧಾಂತಗಳ ಬಗ್ಗೆ...
Date : Friday, 14-04-2017
ನವದೆಹಲಿ: ಆದಾಯ ತೆರಿಗೆ ಇಲಾಖೆಯು ತನ್ನ ‘ಆಪರೇಶನ್ ಕ್ಲೀನ್ ಮನಿ’ಯಡಿ 60 ಸಾವಿರ ಮಂದಿಯನ್ನು ತನಿಖೆಗೊಳಪಡಿಸಲಿದೆ. ಇದರಲ್ಲಿ 1,300 ಮಂದಿಯನ್ನು ಹೈರಿಸ್ಕ್ ಪರ್ಸನ್ಸ್ ಎಂದು ಗುರುತಿಸಿದೆ. 500 ಮತ್ತು 1 ಸಾವಿರ ನೋಟುಗಳ ನಿಷೇಧವಾದ ಸಂದರ್ಭ ಅತಿಯಾಗಿ ಕ್ಯಾಶ್ ಸೇಲ್ಸ್ ಮಾಡಿದ ಆರೋಪ...
Date : Friday, 14-04-2017
ನಾಗ್ಪುರ: ಡಿಜಿಟಲ್ ಪೇಮೆಂಟ್ ಕ್ರಾಂತಿಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಭೀಮ್-ಆಧಾರ್ ಡಿಜಿಟಲ್ ಪೇಮೆಂಟ್ ವೇದಿಕೆಗೆ ಮೋದಿ ಚಾಲನೆ ನೀಡಿದರು. ನಾಗ್ಪುರದ ದೀಕ್ಷಭೂಮಿಯಲ್ಲಿ ಅಂಬೇಡ್ಕರ್ ಅವರ 126ನೇ ಜಯಂತಿಯ ಅಂಗವಾಗಿ ಅವರು ಸಂವಿಧಾನ ಶಿಲ್ಪಿಗೆ ಗೌರವ...
Date : Friday, 14-04-2017
ಕಾಬೂಲ್: ಅಮೆರಿಕಾ ಹಾಕಿದ ‘ಬಾಂಬ್ಗಳ ತಾಯಿ’ ಎಂದೇ ಕರೆಯಲ್ಪಡುವ ಅತೀದೊಡ್ಡ ಬಾಂಬ್ಗೆ ಅಫ್ಘಾನಿಸ್ತಾನದಲ್ಲಿ 36 ಇಸಿಸ್ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನ್ ಸರ್ಕಾರ ಸ್ಪಷ್ಟಪಡಿಸಿದೆ. ಗುರುವಾರ ಇಸಿಸ್ ಉಗ್ರರನ್ನು ಗುರಿಯಾಗಿರಿಸಿಕೊಂಡು ಅಮೆರಿಕಾ ಜಿಬಿಯು-43 ಎಂಬ ಅತೀದೊಡ್ಡ ಬಾಂಬ್ನ್ನು ಹಾಕಿತ್ತು, ಈ ಬಾಂಬ್ನ...