Date : Monday, 17-04-2017
ನವದೆಹಲಿ: ಭಾರತ, ಸ್ಪೇನ್‌ನಂತಹ ಬಡ ರಾಷ್ಟ್ರಗಳಿಗೆ ವ್ಯವಹಾರವನ್ನು ವಿಸ್ತರಿಸಲು ನಾವು ಬಯಸುವುದಿಲ್ಲ, ನಮ್ಮದು ಶ್ರೀಮಂತರಿಗೋಸ್ಕರ ಇರುವ ಆಪ್ ಎನ್ನುವ ಮೂಲಕ ಭಾರತಕ್ಕೆ ಅವಮಾನಿಸಿರುವ ಸ್ನ್ಯಾಪ್‌ಚಾಟ್ ಸಿಇಓ ಇವನ್ ಸ್ಪೈಗಲ್ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಈ ಹೇಳಿಕೆಯ ಬಳಿಕ ಸ್ನ್ಯಾಪ್‌ಚಾಟ್ ಆಪ್‌ನ...
Date : Monday, 17-04-2017
ನವದೆಹಲಿ: ಭಾರತ ಜಿಎಸ್‌ಟಿ ಮಸೂದೆಯನ್ನು ಸುಸಮಯಕ್ಕೆ, ಸರಿಯಾದ ರೀತಿಯಲ್ಲಿ ಜಾರಿಗೊಳಿಸಿದರೆ ಆರ್ಥಿಕತೆಗೆ ಸಾಕಷ್ಟು ಪ್ರಯೋಜನಗಳಿವೆ ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ. ಸುಸಮಯಕ್ಕೆ, ಸರಳವಾಗಿ ಜಿಎಸ್‌ಟಿ ಮಸೂದೆಯನ್ನು ಭಾರತ ಜಾರಿಗೊಳಿಸಿದರೆ ಅದರಿಂದ ಆರ್ಥಿಕ ಚಟುವಟಿಕೆಗಳಿಗೆ ಮಹತ್ವದ ಲಾಭವಿದೆ. ಆದರೂ ಬಡತನ ನಿರ್ಮೂಲನಾ ಪ್ರಗತಿಯಲ್ಲಿ ಸವಾಲುಗಳನ್ನು...
Date : Monday, 17-04-2017
ಸೂರತ್: ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸೂರತ್‌ನಲ್ಲಿ ಕಿರಣ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ‘ಜಗತ್ತಿನ ಎಲ್ಲಾ ಆರೋಗ್ಯ ಸಮೀಕ್ಷೆಗಳು ನೈರ್ಮಲ್ಯದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದವು, ಆದರೆ ಭಾರತದಲ್ಲಿ ಯಾರೊಬ್ಬರೂ ಅದಕ್ಕೆ...
Date : Monday, 17-04-2017
ಹೈದರಾಬಾದ್: 11 ವರ್ಷದ ಹೈದರಾಬಾದ್ ಬಾಲಕ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಇದೀಗ ಸುದ್ದಿ ಮಾಡುತ್ತಿದ್ದಾನೆ. 18ನೇ ವರ್ಷದಲ್ಲಿ ವಿದ್ಯಾರ್ಥಿಗಳು ಅತೀ ಮಹತ್ವದ 12ನೇ ತರಗತಿ ಪರೀಕ್ಷೆ ಬರೆಯುತ್ತಾರೆ. ಆದರೆ ಆಗಸ್ತ್ಯಾ ಜೈಸ್ವಾಲ್ ನಿಗಧಿತ ವರ್ಷಕ್ಕಿಂತ 6 ವರ್ಷ ಮೊದಲೇ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ...
Date : Monday, 17-04-2017
ಭುವನೇಶ್ವರ: ತ್ರಿವಳಿ ತಲಾಖ್ ವಿಷಯವನ್ನು ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ಭುವನೇಶ್ವರದಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದಲ್ಲಿ ಬಹಳಷ್ಟು ಸಾಮಾಜಿಕ ಪಿಡುಗುಗಳಿದ್ದು, ನಾವೆಲ್ಲರೂ ಎಚ್ಚೆತ್ತು, ಸಂತ್ರಸ್ಥರಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಮಾಡಬೇಕಾಗಿದೆ...
Date : Monday, 17-04-2017
ನವದೆಹಲಿ: ಕಪ್ಪುಹಣದ ಬಗ್ಗೆ ಮಾಹಿತಿ ಪಡೆಯುವ ಸಲುವಾಗಿ ಕೇಂದ್ರ ವಿತ್ತ ಸಚಿವಾಲಯ ಆರಂಭಿಸಿದ ಇಮೇಲ್ ಐಡಿಗೆ ಇದೀಗ 38 ಸಾವಿರಕ್ಕೂ ಅಧಿಕ ಪ್ರತಿಕ್ರಿಯೆಗಳು ಬಂದಿವೆ. ಮಾಹಿತಿ ಹಕ್ಕು ಕಾಯ್ದಿಯಡಿ ಜಿತೇಂದ್ರ ಘಡ್ಗೆ ಎಂಬುವವರು ಇಮೇಲ್ ಐಡಿ ಮಾಹಿತಿ ಒದಗಿಸುವಂತೆ ಕೋರಿ ಅರ್ಜಿ...
Date : Monday, 17-04-2017
ನವದೆಹಲಿ: ಒಂದಲ್ಲ ಒಂದು ರೀತಿಯ ಹೇಳಿಕೆಗಳನ್ನು ನೀಡಿ ವಿವಾದ ಸೃಷ್ಟಿಸುವ ಬಿಜೆಪಿಯ ಕೆಲವು ನಾಯಕರುಗಳಿಗೆ ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದ್ದು, ಹೇಗೆ ಮತ್ತು ಯಾವ ಸಂದರ್ಭದಲ್ಲಿ ಸುಮ್ಮಿನಿರಬೇಕು ಎಂಬುದನ್ನು ನೀವು ಕಲಿತುಕೊಳ್ಳಬೇಕು ಎಂದಿದ್ದಾರೆ. ಭುವನೇಶ್ವರದಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ...
Date : Saturday, 15-04-2017
ಲಕ್ನೋ: ಬಾಲ ಕಾರ್ಮಿಕರಿಗೆ ತರಬೇತಿ ನೀಡಿ ಅವರನ್ನು ಉದ್ಯೋಗಕ್ಕೆ ಸಿದ್ಧರನ್ನಾಗಿಸುವ ತರಬೇತಿ ನೀಡುವ ಮಹತ್ವದ ಕಾರ್ಯಕ್ಕೆ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಗುರುತಿಸಲಾಗಿರುವ ಬಾಲ ಕಾರ್ಮಿಕರಿಗೆ ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ನಿರ್ದೇಶನದಂತೆ ವಿಶೇಷ ತರಬೇತಿಯನ್ನು ನೀಡುತ್ತೇವೆ...
Date : Saturday, 15-04-2017
ಮುಂಬಯಿ: ತನ್ನ ಮುಂದಿನ ಬದುಕನ್ನು ಆ್ಯಸಿಡ್ ಅಟ್ಯಾಕ್ ಸಂತ್ರಸ್ಥರಿಗೆ ಸಹಾಯ ಮಾಡುತ್ತಾ ಕಳೆಯಲು ತಾನು ಬಯಸುವುದಾಗಿ ಬಾಲಿವುಡ್ ನಟ ಶಾರುಖ್ ಖಾನ್ ಹೇಳಿದ್ದಾರೆ. ಎಸ್‌ಎಫ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ ಬಳಿಕ ಸಂದರ್ಶನ ನೀಡಿದ ಅವರು, ಮುಂದಿನ ಬದುಕನ್ನು ಆ್ಯಸಿಡ್ ದಾಳಿಯಲ್ಲಿ ಸಂತ್ರಸ್ಥರಾದವರೊಂದಿಗೆ...
Date : Saturday, 15-04-2017
ಭುವನೇಶ್ವರ: ಒರಿಸ್ಸಾದಲ್ಲಿ 2 ದಿನಗಳ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಶನಿವಾರ ಚಾಲನೆ ದೊರೆತಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಧಾನಿ ನರೇಂದ್ರ ಮೋದಿಯವರೂ ಇದರಲ್ಲಿ ಭಾಗಿಯಾಗಲಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳ 13...