News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ – ರೂ. 4,80,965 ದಂಡ ಸಂಗ್ರಹಿಸಿದ ಪಂಚಾಬ್‌

ಮೊಹಾಲಿ: ಸಿಗರೇಟು ಸೇವನೆ ಮತ್ತು ತಂಬಾಕು ಸೇವನೆಯನ್ನು ತಡೆಯುವ ಸಲುವಾಗಿ ಜಾರಿಗೆ ತರಲಾದ ಕಾಯ್ದೆಯಡಿ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇವಿಸುವವರಿಗೆ ದೇಶದಾದ್ಯಂತ ದಂಡವನ್ನು ವಿಧಿಸಲಾಗುತ್ತಿದೆ. ಪಂಜಾಬ್‌ನ ಮೊಹಾಲಿ ಆರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದು, 2017ರ ಜೂನ್‌ವರೆಗೆ ರೂ.37,160 ದಂಡ ಸಂಗ್ರಹಿಸಿದೆ....

Read More

ಫೀಫಾ U-17 ವರ್ಲ್ಡ್‌ಕಪ್‌ನ 3ನೇ ಹಂತದ ಟಿಕೆಟ್ ಮಾರಾಟ: ಭಾರೀ ಸ್ಪಂದನೆ

ನವದೆಹಲಿ: ಫೀಫಾ ಯು-17 ವರ್ಲ್ಡ್‌ಕಪ್ ಇಂಡಿಯಾ 2017ನ ಮೊದಲ ಎರಡು ಹಂತಗಳ ಟಿಕೆಟ್ ಮಾರಾಟಕ್ಕೆ ಭಾರೀ ಸ್ಪಂದನೆ ವ್ಯಕ್ತವಾಗಿದ್ದು, ಇದೀಗ ಸ್ಥಳೀಯ ಆಯೋಜನಾ ಸಮಿತಿ ಮೂರನೇ ಹಂತದ ಟಿಕೆಟ್ ಮಾರಾಟಕ್ಕೆ fifa.com/india2017/ticketingನ್ನು ತೆರೆದಿದೆ. ಅಕ್ಟೋಬರ್ 5ರವರೆಗೆ ಟಿಕೆಟ್ ಮಾರಾಟ ನಡೆಯಲಿದೆ. ಶೇ.25ರಷ್ಟು...

Read More

ಜಿಯೋಫೋನ್ ಮೂಲಕ 309.ರೂಗೆ ಟಿವಿ ಸೇವೆ: ಇತರ ಸಂಸ್ಥೆಗಳು ಸಂಕಷ್ಟಕ್ಕೆ

ಚೆನ್ನೈ: ಜಿಯೋಫೋನ್ ಮೂಲಕ ತಿಂಗಳಿಗೆ ರೂ.309 ದರದಲ್ಲಿ ಟಿವಿ ಸೇವೆಯನ್ನು ನೀಡುವುದಾಗಿ ರಿಲಾಯನ್ಸ್ ಘೋಷಣೆ ಮಾಡಿದೆ. ಇದು ಕೇಬಲ್ ಮತ್ತು ಡಿಟಿಎಚ್ ಇಂಡಸ್ಟ್ರೀಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಎಲ್ಲಾ ಸೂಚನೆಯನ್ನು ನೀಡಿದೆ. ಜಿಯೋಫೋನ್ ಮೂಲಕ 309 ರೂಪಾಯಿಗೆ ಟಿವಿ ಸೇವೆ ನೀಡುವುದಾಗಿ...

Read More

ರಾಮೇಶ್ವರಂನಲ್ಲಿ ಕಲಾಂ ಕೊನೆ ಆಸೆ ಪೂರೈಸಲಿದ್ದಾರೆ ಮೋದಿ

ರಾಮೇಶ್ವರಂ : ದೇಶದ ಮೆಚ್ಚಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ 2ನೇ ಪುಣ್ಯತಿಥಿಯ ಅಂಗವಾಗಿ ಮುಂದಿನ ಗುರುವಾರ ರಾಮೇಶ್ವರಂಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿಯವರು ಇದೇ ವೇಳೆ ಕಲಾಂ ಅವರ ಕೊನೆಯ ಆಸೆಯನ್ನೂ ಪೂರೈಸಲಿದ್ದಾರೆ. ಕಲಾಂ ಅವರ ಹಿರಿಯ ಸಹೋದರ...

Read More

ನ.23ರಂದು ಸೈಬರ್ ಸ್ಪೇಸ್ ಗ್ಲೋಬಲ್ ಕಾನ್ಫರೆನ್ಸ್ ಉದ್ಘಾಟಿಸಲಿರುವ ಮೋದಿ

ನವದೆಹಲಿ: ಇದೇ ಮೊದಲ ಬಾರಿಗೆ ಭಾರತದಲ್ಲಿ ’ಗ್ಲೋಬಲ್ ಕಾನ್ಫರೆನ್ಸ್ ಆನ್ ಸೈಬರ್ ಸ್ಪೇಸ್(ಜಿಸಿಎಸ್‌ಎಸ್) ನಡೆಯಲಿದ್ದು, ನವೆಂಬರ್ 23ರಂದು ಪ್ರಧಾನಿ ನರೇಂದ್ರ ಮೋದಿ ಇದನ್ನು ಉದ್ಘಾಟಿಸಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್, ‘2017ರ ಜಿಸಿಎಸ್‌ಎಸ್‌ನ್ನು ಭಾರತ...

Read More

ಗೋವಿನ ಸಹಾಯದಿಂದ ಏಡ್ಸ್‌ಗೆ ಔಷಧಿ: ವಿಜ್ಞಾನಿಗಳ ಮಹತ್ವದ ಸಂಶೋಧನೆ

ನವದೆಹಲಿ: ಭಯಾನಕ ಮಾರಕ ಕಾಯಿಲೆ ಎಚ್‌ಐವಿ/ ಏಡ್ಸ್‌ಗೆ ಸಮರ್ಪಕವಾದ ಔಷಧಿಯನ್ನು ಕಂಡುಹಿಡಿಯುವುದು ಈಗಲೂ ವಿಜ್ಞಾನಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದಕ್ಕೆ ಸಂಬಂಧಿಸಿದ ಸಂಶೋಧನೆಗಳು ನಿರಂತರವಾಗಿ ಮುಂದುವರೆಯುತ್ತಿದೆ. ಆದರೀಗ ಅನಿರೀಕ್ಷಿತವೆಂಬಂತೆ ಏಡ್ಸ್ ಚಿಕಿತ್ಸೆಗೆ ಕಾಮಧೇನು ಎನಿಸಿರುವ ಗೋವಿನ ಸಹಾಯ ಪಡೆದು ಔಷಧವನ್ನು ತಯಾರಿಸುವತ್ತ...

Read More

ವೇಗದ ಚಾಲನೆ: ಯುಪಿಯಲ್ಲಿ 11,634 ಮಂದಿಯ ಡ್ರೈವಿಂಗ್ ಲೈಸೆನ್ಸ್ ರದ್ದು ಸಾಧ್ಯತೆ

ಲಕ್ನೋ: ಯಮುನಾ ಎಕ್ಸ್‌ಪ್ರೆಸ್ ವೇನಲ್ಲಿ ವೇಗದ ಚಾಲನೆ ಮಾಡಿದ ಚಾಲಕರ ಮನೆ ಬಾಗಿಲಿಗೆಯೇ ನೋಟಿಸ್ ನೀಡುವ ವ್ಯವಸ್ಥೆಯನ್ನು ಉತ್ತರಪ್ರದೇಶ ಸಾರಿಗೆ ಇಲಾಖೆ ಆರಂಭಿಸಿದೆ. ಇದೀಗ ನಾಲ್ಕಕ್ಕಿಂತ ಹೆಚ್ಚು ಬಾರಿ ತಪ್ಪೆಸಗಿದವರ ಚಾಲನ ಪರವಾನಗಿಯನ್ನು ರದ್ದುಗೊಳಿಸಲು ಅದು ಮುಂದಾಗಿದೆ. ಈಗಾಗಲೇ ಸಾರಿಗೆ ಇಲಾಖೆ...

Read More

ವಿಐಪಿ ಮನಸ್ಥಿತಿಯನ್ನು ತೆಗೆದು ಹಾಕಬೇಕಿದೆ: ಸಂಸದರಿಗೆ ಮೋದಿ

ನವದೆಹಲಿ: ವಿಐಪಿಗಳ ವಾಹನದಿಂದ ಕೆಂಪುದೀಪಗಳನ್ನು ತೆಗೆಯುವುದು ಮಾತ್ರವಲ್ಲ, ಆ ಕೆಂಪು ದೀಪದ ಮನಸ್ಥಿತಿಯನ್ನೇ ಬದಲಾಯಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಚಿವರುಗಳಿಗೆ ತಿಳಿಸಿದ್ದಾರೆ. ತನ್ನ ಅಧಿಕೃತ ನಿವಾಸದಲ್ಲಿ ಪಶ್ಚಿಮ ಉತ್ತರಪ್ರದೇಶದ ಸಂಸದರೊಂದಿಗೆ ಸಭೆ ನಡೆಸಿದ ಅವರು, ಹಲವಾರು ಸಲಹೆಗಳನ್ನು...

Read More

ನೂತನ ರಾಷ್ಟ್ರಪತಿ ಕೋವಿಂದ್‌ರ ಕಾರ್ಯದರ್ಶಿಯಾಗಿ ಸಂಜಯ್ ಕೊಠಾರಿ

ನವದೆಹಲಿ: ಹರಿಯಾಣ ಐಎಎಸ್ ಅಧಿಕಾರಿ ಮತ್ತು ಪಬ್ಲಿಕ್ ಎಂಟರ್‌ಪ್ರೈಸ್ ಸೆಲೆಕ್ಷನ್ ಬೊರ್ಡ್‌ನ ಮುಖ್ಯಸ್ಥ ಸಂಜಯ್ ಕೊಠಾರಿ ಅವರು ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಗುಜರಾತ್ ಕೇಡರ್‌ನ ಹಿರಿಯ ಅರಣ್ಯ ಸೇವಾ ಸಚಿವ ಭರತ್ ಲಾಲ್ ಅವರು ಕೋವಿಂದ್...

Read More

700 ಭಾರತೀಯರ ರೂ.19,000 ಕೋಟಿ ಕಪ್ಪುಹಣ ವಿದೇಶದಲ್ಲಿ ಪತ್ತೆ

ನವದೆಹಲಿ: ಜಾಗತಿಕವಾಗಿ ಬಹಿರಂಗಪಡಿಸಲಾದ ಮಾಹಿತಿಯನ್ನಾಧರಿಸಿ ನಡೆಸಲಾದ ತನಿಖೆಯಿಂದ 19 ಸಾವಿರ ಕೋಟಿ ರೂಪಾಯಿ ಕಪ್ಪು ಹಣವನ್ನು ಆದಾಯ ತೆರಿಗೆ ಇಲಾಖೆ ಪತ್ತೆ ಮಾಡಿದೆ, ಇದರಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ ಎಚ್‌ಎಸ್‌ಬಿಸಿ ಅಕೌಂಟ್ ಹೊಂದಿರುವವರೂ ಸೇರಿದ್ದಾರೆ ಎಂದು ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ. ಲೋಕಸಭೆಗೆ ಲಿಖಿತ...

Read More

Recent News

Back To Top