News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎಮನ್ ಅಹ್ಮದ್ ವಿವಾದ ಹಿನ್ನಲೆ: ವಿದೇಶಿ ರೋಗಿಗಳಿಗೆ ನಿಯಮಾವಳಿ

ಮುಂಬಯಿ: ವಿಶ್ವದ ದಢೂತಿ ಮಹಿಳೆ ಎಂದು ಕರೆಯಲ್ಪಡುವ ಈಜಿಪ್ತ್ ಮೂಲದ ಎಮನ್ ಅಹ್ಮದ್ ಅವರ ವಿವಾದದ ಬಳಿಕ ಇದೀಗ ಮಹಾರಾಷ್ಟ್ರ ಸರ್ಕಾರ ವಿದೇಶದಿಂದ ಆಗಮಿಸುವ ರೋಗಿಗಳಿಗಾಗಿ ಕೆಲವೊಂದು ನಿಯಮಾವಳಿಗಳನ್ನು ರೂಪಿಸಲು ಮುಂದಾಗಿದೆ. ನಿಯಮಾವಳಿಗಳು ವಿದೇಶಿ ರೋಗಿಗಳ ದಾಖಲೆಗಳ ಸಿದ್ಧತೆ, ಅವರ ಕುಟುಂಬಸ್ಥರೊಂದಿಗೆ...

Read More

ಹುರಿಯತ್ ಮೂಲಕ ಕಲ್ಲು ತೂರಾಟಗಾರರಿಗೆ ಹಣ ಹಂಚುತ್ತಿದೆ ಐಎಸ್‌ಐ?

ಶ್ರೀನಗರ: ಸೇನಾಪಡೆಗಳ ಮೇಲೆ ಕಲ್ಲುತೂರಾಟ ನಡೆಸುವ ಕಾಶ್ಮೀರಿ ಯುವಕರಿಗೆ ಪಾಕಿಸ್ಥಾನದ ಐಎಸ್‌ಐ ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸ್ ಮೂಲಕ ಹಣ ಹಂಚುತ್ತಿದೆ ಎಂಬ ಆಘಾತಕಾರಿ ಸತ್ಯವನ್ನು ಮಾಧ್ಯಮ ವರದಿಯೊಂದು ಬಹಿರಂಗಪಡಿಸಿದೆ. ಹುರಿಯತ್ ನಾಯಕ ಶಬೀರ್ ಶಾ ಮುಖೇನ 70  ಲಕ್ಷಕ್ಕೂ ಅಧಿಕ...

Read More

ಕಾಶ್ಮೀರದಲ್ಲಿ ಪಾಕ್, ಸೌದಿಯ ನಿಷೇಧಿತ ಚಾನೆಲ್‌ಗಳ ಪ್ರಸಾರ ನಿಲ್ಲಿಸಲು ಆಗ್ರಹ

ಶ್ರೀನಗರ: ಈಗಾಗಲೇ ಉದ್ವಿಗ್ನಗೊಂಡಿರುವ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ಥಾನ ಮತ್ತು ಸೌದಿಯ ಕೆಲವೊಂದು ನಿಷೇಧಿತ ಚಾನೆಲ್‌ಗಳು ಬೆಂಕಿಯ ಮೇಲೆ ತುಪ್ಪ ಸುರಿದಂತೆ ಪರಿಸ್ಥಿತಿಯನ್ನು ತೀವ್ರ ಹದಗೆಡುಸುತ್ತಿವೆ. ಇದೀಗ ಎಚ್ಚೆತ್ತುಕೊಂಡಿರುವ ಕೇಂದ್ರ ಇಂತಹ ಚಾನೆಲ್‌ಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಮುಂದಾಗಿದೆ. ಇಂತಹ ಚಾನೆಲ್‌ಗಳ ಪ್ರಸಾರವನ್ನು...

Read More

ಶ್ರೀಲಂಕಾದಲ್ಲಿ ಭಾರತ ಮೂಲದ ಚಹಾ ಕಾರ್ಮಿಕರನ್ನು ಭೇಟಿಯಾಗಲಿದ್ದಾರೆ ಮೋದಿ

ನವದೆಹಲಿ: ಮೇ 12ರಂದು ಶ್ರೀಲಂಕಾಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ಭಾರತ ಮೂಲದ ಚಹಾ ಕಾರ್ಮಿಕರನ್ನು ಭೇಟಿಯಾಗಲಿದ್ದಾರೆ. ಈ ಚಹಾ ಕಾರ್ಮಿಕರ ಉಪಯೋಗಕ್ಕೆಂದು ಡಿಕೋಯದಲ್ಲಿ ಭಾರತ ಆಸ್ಪತ್ರೆಯನ್ನು ನಿರ್ಮಿಸಿದೆ, ಈ ಆಸ್ಪತ್ರೆಯನ್ನು ಮೋದಿ ಹಸ್ತಾಂತರ ಮಾಡಲಿದ್ದಾರೆ. ಈ ವೇಳೆ ಅವರು...

Read More

ಗಡಿಯಲ್ಲಿ ಬಾಲಕನ ಬಂಧನ: ಪಾಕ್ ಸೇನೆ ಈತನನ್ನು ಕಳುಹಿಸಿರುವ ಶಂಕೆ

ಶ್ರೀನಗರ: ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ರೇಖೆಯ ಸಮೀಪಗಡಿ ನುಸುಳಿ ಭಾರತದೊಳಕ್ಕೆ ಬರಲು ಯತ್ನಿಸಿದ 12 ವರ್ಷದ ಪಾಕಿಸ್ಥಾನ ಮೂಲದ ಬಾಲಕನೊಬ್ಬನನ್ನು ಸೇನೆ ಬಂಧನಕ್ಕೊಳಪಡಿಸಿದೆ. ಒಳ ನುಸುಳುವಿಕೆಯ ದಾರಿಯನ್ನು ಪತ್ತೆ ಹಚ್ಚಲು ಮತ್ತು ಸೈನಿಕರ ನಿಯೋಜನೆಯ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ...

Read More

ತಿಲಕ ಮತ್ತು ಟೊಪ್ಪಿಯ ನಡುವೆ ತಾರತಮ್ಯ ಮಾಡೋದಿಲ್ಲ: ಯೋಗಿ

ಲಕ್ನೋ: ತನ್ನ ಸರ್ಕಾರ ಎಂದಿಗೂ ಜಾತಿ, ಧರ್ಮದ ವಿಷಯದಲ್ಲಿ ತಾರತಮ್ಯ ಮಾಡೋದಿಲ್ಲ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಮತ್ತೊಮ್ಮೆ ಭರವಸೆ ನೀಡಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ‘ನಮ್ಮ ಸರ್ಕಾರ ತಿಲಕ ಮತ್ತು ಟೊಪ್ಪಿಯ ನಡುವೆ ಎಂದಿಗೂ ತಾರತಮ್ಯ ಮಾಡೋದಿಲ್ಲ....

Read More

ಎತಾ ದುರ್ಘಟನೆ: ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 2 ಲಕ್ಷ ಘೋಷಿಸಿದ ಮೋದಿ

ನವದೆಹಲಿ: ಉತ್ತರಪ್ರದೇಶದ ಎತಾದಲ್ಲಿನಡೆದ ರಸ್ತೆ ಅಪಘಾತದಲ್ಲಿ ಮೃತರಾದ 14 ಮಂದಿಯ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಲಕ್ನೋದಿಂದ 230 ಕಿಲೋಮೀಟರ್ ದೂರದಲ್ಲಿರುವ ಎತಾದಲ್ಲಿ ಮದುವೆ ದಿಬ್ಬಣ ಹೊರಟಿದ್ದ ಟ್ರಕ್‌ವೊಂದು ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಪರಿಣಾಮ...

Read More

ವಿದೇಶಿ ದೇಣಿಗೆಯ ವಿವರ ನೀಡುವಂತೆ ಎಎಪಿಗೆ ಗೃಹ ಸಚಿವಾಲಯ ಆದೇಶ

ನವದೆಹಲಿ: ವಿದೇಶಿ ಕೊಡುಗೆ ನಿಯಂತ್ರಣಾ ಕಾಯ್ದೆಯನ್ನು ಮುರಿಯಲಾಗಿದೆ ಎಂಬ ಅನುಮಾನದ ಮೇರೆಗೆ ವಿದೇಶಿ ದೇಣಿಗೆಗಳ ಬಗ್ಗೆ ವಿವರಗಳನ್ನು ಸಲ್ಲಿಕೆ ಮಾಡುವಂತೆ ಆಮ್ ಆದ್ಮಿ ಪಕ್ಷಕ್ಕೆ ಕೇಂದ್ರ ಗೃಹ ಸಚಿವಾಲಯವು ಆದೇಶಿಸಿದೆ. ನಿರಂತರ ತನಿಖಾ ಪ್ರಕ್ರಿಯೆಯ ಭಾಗವಾಗಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿಗೆ...

Read More

ದೇಗುಲಕ್ಕಾಗಿ ಬೆಲೆಬಾಳುವ ಭೂಮಿಯನ್ನು ದಾನ ಮಾಡಿದ ಮುಸ್ಲಿಂ ಕುಟುಂಬ

ಪಾಟ್ನಾ: ಆಗಾಗ ಕೋಮು ಗಲಾಟೆಗಳಿಗೆ ಸುದ್ದಿ ಮಾಡುತ್ತಿದ್ದ ಬಿಹಾರ ಈ ಬಾರಿ ಕೋಮು ಸೌಹಾರ್ದತೆಯಿಂದಾಗಿ ಸುದ್ದಿ ಮಾಡುತ್ತಿದೆ. ಇಲ್ಲಿನ ಮುಸ್ಲಿಂ ಕುಟುಂಬವೊಂದು ಹಿಂದೂ ದೇವಾಲಯಕ್ಕಾಗಿ ತಮ್ಮ ಸ್ವಂತ ಜಾಮೀನನ್ನು ಬಿಟ್ಟುಕೊಟ್ಟಿದೆ. ಬಿಹಾರದ ಗೋಪಾಲಗಂಜ್ ಜಿಲ್ಲೆಯ ಬತನಕುಟಿಯಲ್ಲಿನ ಐತಿಹಾಸಿಕ ದೇಗುಲವನ್ನು ವಿಸ್ತಾರಗೊಳಿಸುವ ಸಲುವಾಗಿ...

Read More

ಸೌತ್ ಏಷ್ಯಾ ಸೆಟ್‌ಲೈಟ್ ಉಡಾವಣೆ: ಸಾರ್ಕ್ ನಾಯಕರ ಸಂಭ್ರಮ

ನವದೆಹಲಿ: ಸೌತ್ ಇಂಡಿಯಾ ಸೆಟ್‌ಲೈಟ್‌ನ್ನು ಶುಕ್ರವಾರ ಇಸ್ರೋ ಉಡಾವಣೆಗೊಳಿಸಿದೆ. ಈ ಮೂಲಕ ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಭಾರತದ ಅತೀ ಪ್ರಮುಖ ಉಡುಗೊರೆಯನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಇಸ್ರೋದ ಕಾರ್ಯವನ್ನು ಟ್ವಿಟರ್‌ನಲ್ಲಿ ಶ್ಲಾಘಿಸಿದ್ದಾರೆ. ಮಾತ್ರವಲ್ಲದೇ ದಕ್ಷಿಣ ಏಷ್ಯಾ ರಾಷ್ಟ್ರದ ಎಲ್ಲಾ ನಾಯಕರುಗಳೂ...

Read More

Recent News

Back To Top