Date : Friday, 07-07-2017
ಭುವನೇಶ್ವರ್: ಏಷ್ಯನ್ ಅಥ್ಲೇಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತ ಶುಭಾರಂಭ ಮಾಡಿದ್ದು, ಒಟ್ಟು 7 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಶಾಟ್ ಪುಟ್ಟರ್ ಮನ್ಪ್ರೀತ್ ಕೌರ್ ಮತ್ತು ಲಾಂಗ್ ಡಿಸ್ಟನ್ಸ್ ರನ್ನರ್ ಜಿ.ಲಕ್ಷ್ಮಣನ್ ಚಿನ್ನದ ಪದಕ ಗೆದ್ದಿದ್ದಾರೆ. ಮಹಿಳಾ ಲಾಂಗ್ ಜಂಪ್ನಲ್ಲಿ ವಿ.ನೀನ ಮತ್ತು ನಯನ ಜೇಮ್ಸ್ ಬೆಳ್ಳಿ...
Date : Friday, 07-07-2017
ನವದೆಹಲಿ: ಚೀನಾ ಎಷ್ಟೇ ಒತ್ತಡ ಹೇರಿದರೂ, ಪ್ರಚೋದಿಸಿದರು ಭಾರತದ ಮಾತ್ರ ಸಿಕ್ಕಿಂನ ದೋಕ್ಲಂನಲ್ಲಿ ನಿಯೋಜಿತಗೊಂಡಿರುವ ತನ್ನ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಯಾವುದೇ ಮೂಡ್ನಲ್ಲಿಲ್ಲ. ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯ ಶಮನಕ್ಕಾಗಿ ದೋಕ್ಲಂನಿಂದ ಭಾರತ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಚೀನಾ ಹೇಳಿತ್ತು....
Date : Friday, 07-07-2017
ಜಮೈಕಾ: ಟೀಂ ಇಂಡಿಯಾದ ಭರವಸೆಯ ಕ್ರಿಕೆಟಿಗ, ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿದ್ದ ದಾಖಲೆಯೊಂದನ್ನು ಮುರಿದಿದ್ದು, ಏಕದಿನ ಪಂದ್ಯದ ಯಶಸ್ವಿ ಚೇಸಿಂಗ್ಗಳಲ್ಲಿ ಅತೀ ಹೆಚ್ಚಿನ ಸೆಂಚುರಿ ಬಾರಿಸಿದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೆಸ್ಟ್ ಇಂಡೀಸ್...
Date : Friday, 07-07-2017
ನವದೆಹಲಿ: ಭ್ರಷ್ಟಾಚಾರ ಆರೋಪ ಹೊಂದಿರುವ ಮಾಜಿ ಸಚಿವ ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಕುಟುಂಬದ ವಿರುದ್ಧದ ತನಿಖೆಯನ್ನು ಸಿಬಿಐ ಬಿಗಿಗೊಳಿಸಿದ್ದು, ಅವರ ನಿವಾಸ ಸೇರಿದಂತೆ 11 ಕಡೆಗಳಲ್ಲಿ ಶುಕ್ರವಾರ ದಾಳಿ ಮಾಡಿ ಶೋಧ ಕಾರ್ಯ ನಡೆಸಿದೆ. ಬೆಳಿಗ್ಗೆ 7.30ಕ್ಕೆ ದಾಳಿ...
Date : Friday, 07-07-2017
ಚಂಡೀಗಢ: ಹರಿಯಾಣದ ಎರಡು ಗ್ರಾಮಗಳ ಜನರು ತಮ್ಮ ಗ್ರಾಮದ ಹೆಸರಿನ ಕಾರಣಕ್ಕೆಯೇ ಮುಜಗರಕ್ಕೊಳಗಾಗುತ್ತಿದ್ದಾರೆ. ಇದೀಗ ಆ ಎರಡು ಗ್ರಾಮಗಳ ಹೆಸರನ್ನು ಬದಲಾಯಿಸಲು ಸ್ವತಃ ಕೇಂದ್ರ ಸರ್ಕಾರ ಮುಂದಾಗಿದೆ. ಫತೇಬಾದ್ ಜಿಲ್ಲೆಯಲ್ಲಿರುವ ಗಂದ ಗ್ರಾಮ ಮತ್ತು ಹಿಸ್ಸಾರ್ ಜಿಲ್ಲೆಯಲ್ಲಿರುವ ಕಿನ್ನರ್ ಗ್ರಾಮದ ಹೆಸರನ್ನು...
Date : Friday, 07-07-2017
ನವದೆಹಲಿ: ತ್ರಿಪುರದ ಆರು ಮಂದಿ ತೃಣಮೂಲ ಕಾಂಗ್ರೆಸ್ ಶಾಸಕರು ಎನ್ಡಿಎ ಅಭ್ಯರ್ಥಿ ರಾಮ್ನಾಥ್ ಕೋವಿಂದ್ ಅವರನ್ನು ಭೇಟಿಯಾಗಿದ್ದಾರೆ, ಈ ಮೂಲಕ ತಮ್ಮ ಬಿಜೆಪಿ ಸೇರ್ಪಡೆಯ ವರದಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದ್ದಾರೆ. ಸುದೀಪ್ ರಾಯ್ ಬರ್ಮನ್ ಅವರ ನೇತೃತ್ವದ ಶಾಸಕರ ತಂಡ ತಮ್ಮ...
Date : Friday, 07-07-2017
ಬೆಂಗಳೂರು: ಅತ್ಯಂತ ಗುಣಮಟ್ಟದ ಜೀವನಕ್ಕಾಗಿ ಏಷ್ಯಾದಲ್ಲೇ ಮಂಗಳೂರು ನಗರ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ವಿಶ್ವದಲ್ಲಿ ಭಾರತ 8ನೇ ಸ್ಥಾನ ಪಡೆದುಕೊಂಡಿದೆ. ನಂಬಿಯೋದ ‘ಕ್ವಾಲಿಟಿ ಆಫ್ ಲೈಫ್ ಇಂಡೆಕ್ಸ್ ಫಾರ್ ಕಂಟ್ರಿ 2017 ಮಿಡ್ ಇಯರ್’ನಲ್ಲಿ ಏಷ್ಯಾ ನಗರಗಳ ಪೈಕಿ ಮಂಗಳೂರು ಮೊದಲ...
Date : Friday, 07-07-2017
ಟೆಲ್ ಅವೀವ್: ಉತ್ತರ ಇಸ್ರೇಲ್ನ ಓಲ್ಗ ಬೀಚ್ನಲ್ಲಿ ಒಟ್ಟಿಗೆ ಇರುವ ಸಹಿ ಹಾಕಿದ ಭಾವಚಿತ್ರವೊಂದನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಭಾವಚಿತ್ರದಲ್ಲಿ ಉಭಯ ನಾಯಕರ ಸ್ನೇಹದ ಬಗೆಗಿನ ಸಂದೇಶಗಳನ್ನೂ ಬರೆಯಲಾಗಿದೆ. ಉಡುಗೊರೆಯಾಗಿ...
Date : Friday, 07-07-2017
ನವದೆಹಲಿ: ಹಕ್ಕಿ ಜ್ವರ H5N1 ಮತ್ತು H5N8ಗಳಿಂದ ಮುಕ್ತವೆಂದು ಭಾರತ ತನ್ನನ್ನು ತಾನು ಘೋಷಿಸಿಕೊಂಡಿದೆ. ಎಲ್ಲಾ ರಾಜ್ಯಗಳಲ್ಲೂ ಕಣ್ಗಾವಲು ಇರಿಸಿ ಪರೀಕ್ಷಿಸಲಾಗಿದ್ದು, ಈ ಕಾಯಿಲೆಯ ಇರುವಿಕೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಇವುಗಳಿಂದ ಮುಕ್ತವಾಗಿರುವುದಾಗಿ ಭಾರತ ಘೋಷಿಸಿಕೊಂಡಿದೆ. ‘ದೇಶದ ಉದ್ದಗಲಕ್ಕೂ...
Date : Friday, 07-07-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕನಿಷ್ಠ ಸರ್ಕಾರ ಮಂತ್ರ ನಗರ ವಲಯದಲ್ಲಿ ಆರಂಭಗೊಂಡಿದ್ದು, ಎರಡು ಕೇಂದ್ರ ಸಚಿವಾಲಯಗಳನ್ನು ವಿಲೀನಗೊಳಿಸಲು ಮುಂದಾಗಿದೆ. ನಗರ ಪ್ರದೇಶಗಳಿಗೆ ನಿಯಮ ರೂಪಿಸುತ್ತಿರುವ ನಗರಾಭಿವೃದ್ಧಿ, ವಸತಿ ಮತ್ತು ನಗರ ಬಡತನ ನಿರ್ಮೂಲನಾ ಸಚಿವಾಲಯಗಳನ್ನು ವಿಲೀನಗೊಳಿಸಲು ಕೇಂದ್ರ ನಿರ್ಧರಿಸಿದೆ. ನಗರಾಭಿವೃದ್ಧಿ...