Date : Monday, 07-08-2017
ಮುಂಬಯಿ: ಇಂದು ಸಹೋದರ-ಸಹೋದರಿಯರಿಗೆ ವಿಶೇಷ ದಿನ. ಅಣ್ಣನಿಗೆ ರಕ್ಷೆ ಕಟ್ಟಿ ಆತನಿಂದ ರಕ್ಷಣೆ ಬಯಸುವುದು ಮಾತ್ರವಲ್ಲ, ಆತನ ರಕ್ಷಣೆಯ ಬಗ್ಗೆಯೂ ತಂಗಿ ಪ್ರಾರ್ಥಿಸುತ್ತಾಳೆ. ಸಹೋದರ ಸುರಕ್ಷಿತನಾಗಿ ತನ್ನೊಂದಿಗೆ ಸದಾಕಾಲ ಇರಲಿ ಎಂಬುದು ಎಲ್ಲಾ ಅಕ್ಕ-ತಂಗಿಯರ ಪ್ರಾರ್ಥನೆಯಾಗಿರುತ್ತದೆ. ಖ್ಯಾತ ಮರಳು ಶಿಲ್ಪಿ ಸುದರ್ಶನ್...
Date : Monday, 07-08-2017
ನವದೆಹಲಿ: ರಕ್ಷಾಬಂಧನವೆಂಬ ಅಣ್ಣ-ತಂಗಿಯರ ಹಬ್ಬವನ್ನು ದೇಶದಾದ್ಯಂತ ಇಂದು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೊದಿಯವರ ಕೈಗೂ ವೃಂದಾವನದ ವಿಧವೆಯರು, ಶಾಲಾ ಮಕ್ಕಳು ಸೇರಿದಂತೆ ಹಲವಾರು ಮಂದಿ ರಕ್ಷೆಯನ್ನು ಕಟ್ಟಿ ಶುಭ ಹಾರೈಸಿದ್ದಾರೆ. ಮೋದಿಯವರ ಅಧಿಕೃತ ನಿವಾಸಕ್ಕೆ ಆಗಮಿಸಿ ವೃಂದಾವನದ ವಿಧವೆಯರು ರಾಖಿ ಕಟ್ಟಿದರು....
Date : Monday, 07-08-2017
ನವದೆಹಲಿ: ಹಿಂದುತ್ವವನ್ನು ಆಧರಿಸಿದ ಕಲಾಕೃತಿ, ವರ್ಣಚಿತ್ರ ಮತ್ತು ಇತರ ಪಾರಂಪರಿಕ ಮಹತ್ವವನ್ನು ಸಾರುವ ಸಣ್ಣ ಮತ್ತು ಬೃಹತ್ ಮ್ಯೂಸಿಯಂ ಮತ್ತು ಗ್ಯಾಲರಿಗಳನ್ನು ದೇಶದಾದ್ಯಂತ ಸಂಸ್ಕೃತಿ ಇಲಾಖೆ ಏರ್ಪಡಿಸುತ್ತಿದೆ. ಸುಮಾರು 800 ಸಣ್ಣ ಮಟ್ಟದ ಮತ್ತು ದೊಡ್ಡ ವಸ್ತು ಪ್ರದರ್ಶನಗಳನ್ನು ಆಯೋಜನೆ ಮಾಡಲಾಗುತ್ತದೆ. ದೆಹಲಿಯಲ್ಲಿ...
Date : Monday, 07-08-2017
ಶ್ರೀನಗರ: 40 ದಿನಗಳ ಅಮರನಾಥ ಯಾತ್ರೆ ಸೋಮವಾರ ಅಂತ್ಯಗೊಂಡಿದೆ. ಪ್ರತಿ ವರ್ಷ ರಕ್ಷಾ ಬಂಧನದ ಶುಭ ದಿನದಂದು ಯಾತ್ರೆ ಅಂತ್ಯಗೊಳ್ಳುತ್ತದೆ. ಉಗ್ರರ ದಾಳಿಯ ಹೊರತಾಗಿಯೂ ಈ ವರ್ಷ ಒಟ್ಟು 2.60 ಲಕ್ಷ ಯಾತ್ರಿಕರು ಅಮರನಾಥನ ದರ್ಶನ ಪಡೆದುಕೊಂಡಿದ್ದಾರೆ. ಕಳೆದ ವರ್ಷ 2.20 ಯಾತ್ರಾರ್ಥಿಗಳು...
Date : Monday, 07-08-2017
ನವದೆಹಲಿ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕೇಂದ್ರೀಯ ವಿಶ್ವವಿದ್ಯಾಲಯ ಇನ್ನು ಮುಂದೆ ಅಲ್ಪಸಂಖ್ಯಾತ ಸಂಸ್ಥೆಯಲ್ಲ. ಈ ವಿಶ್ವವಿದ್ಯಾಲಯವನ್ನು ಧಾರ್ಮಿಕ ಅಲ್ಪಸಂಖ್ಯಾತ ಸಂಸ್ಥೆಯೆಂದು ಘೋಷಣೆ ಮಾಡಿದ್ದು ಪ್ರಮಾದ, ಇದನ್ನು ಸಂಸದೀಯ ಕಾಯ್ದೆಯನುಸಾರ ಸ್ಥಾಪನೆ ಮಾಡಲಾಗಿದೆ ಮತ್ತು ಇದಕ್ಕೆ ಕೇಂದ್ರದಿಂದ ಅನುದಾನ ಸಿಗುತ್ತಿದೆ ಎಂದು ಘೋಷಿಸುವ...
Date : Monday, 07-08-2017
ಜೈಸಲ್ಮೇರ್: ಬರ‍್ಮೇರನ್ನು ಬಯಲು ಶೌಚಮುಕ್ತಗೊಳಿಸಲು ಪಣತೊಟ್ಟಿರುವ ಅಲ್ಲಿನ ಜಿಲ್ಲಾಧಿಕಾರಿ ನೂತನ ಅಭಿಯಾನನವೊಂದನ್ನು ಆರಂಭಿಸಿದ್ದಾರೆ. ಮನೆಗಳಲ್ಲಿ ಶೌಚಾಲಯ ನಿರ್ಮಿಸಿ ಅದನ್ನು ಯಾರೂ ನಿತ್ಯ ಸಮರ್ಪಕವಾಗಿ ಬಳಸುತ್ತಾರೋ ಅವರಿಗೆ ತನ್ನೊಂದಿಗೆ ಕೂತು ಕಾಫಿ ಕುಡಿಯುವ ಅವಕಾಶವನ್ನು ಅವರು ನೀಡಲಿದ್ದಾರೆ. ಡಿಸೆಂಬರ್ 17ರೊಳಗೆ ಬರ‍್ಮೇರನ್ನು ಬಯಲು...
Date : Monday, 07-08-2017
ನವದೆಹಲಿ: ಖಾಸಗಿ ಎಫ್‌ಎಂಗಳು ಮತ್ತು ಸಮುದಾಯ ಬಾನುಲಿಗಳು ಪ್ರಸಾರ ಮಾಡುವ ವಿಷಯಗಳ ಬಗ್ಗೆ ಗಮನ ನೀಡುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ವರ್ಷದ ಎಪ್ರಿಲ್ ತಿಂಗಳಿನಲ್ಲಿ 19 ರಾಜ್ಯ, 5 ಕೇಂದ್ರಾಡಳಿತ ಮತ್ತು 327 ಜಿಲ್ಲೆಗಳಲ್ಲಿ ರಾಜ್ಯ ಮತ್ತು ಜಿಲ್ಲಾ...
Date : Monday, 07-08-2017
ಹರಿದ್ವಾರ: ಭಾರತದ ಎರಡನೇ ಅತಿದೊಡ್ಡ ಗ್ರಾಹಕ ಉತ್ಪನ್ನ ಮಾರುಕಟ್ಟೆ ಬಾಬಾ ರಾಮ್‌ದೇವ್ ಬಾಬಾ ನೇತೃತ್ವದ ಪತಂಜಲಿ ಆಯುರ್ವೇದ ಲಿಮಿಟೆಡ್ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಹೊಸ ಉತ್ಪನ್ನಗಳನ್ನು ಬಿಡುಗಡೆಗೊಳಿಸಲು ಮುಂದಾಗಿದ್ದು, ಇದಕ್ಕಾಗಿ ರೂ.1 ಸಾವಿರ ಕೋಟಿಯಷ್ಟು ಹೂಡಿಕೆ ಮಾಡುವ ಯೋಜನೆ ರೂಪಿಸಿದೆ. ಸಂಸ್ಥೆಯು...
Date : Monday, 07-08-2017
ಲಕ್ನೋ: ರಕ್ಷಾಬಂಧನದ ದಿನವಾದ ಇಂದು ಲಕ್ನೋದಲ್ಲಿನ ಮಕ್ಕಳು ಮರಗಳಿಗೆ ರಕ್ಷೆಯನ್ನು ಕಟ್ಟಿ, ಅವುಗಳನ್ನು ರಕ್ಷಿಸುವ, ಸಂರಕ್ಷಿಸುವ ಮತ್ತು ಇನ್ನಷ್ಟು ಗಿಡಗಳನ್ನು ಬೆಳೆಸುವ ಭರವಸೆಯನ್ನು ನೀಡಿದರು. ಹಲವಾರು ಹುಡುಗರು ಮತ್ತು ಹುಡುಗಿಯರು ತಮ್ಮ ಪೋಷಕರೊಂದಿಗೆ ಬಂದು ಮರಗಳಿಗೆ ‘ಮರಗಳನ್ನು ಬೆಳೆಸಿ, ಪರಿಸರ ಸಂರಕ್ಷಿಸಿ’...
Date : Monday, 07-08-2017
ನವದೆಹಲಿ: 4ನೇ ಬಾಲಿ ಕಪ್ ಇಂಟರ್‌ನ್ಯಾಷನಲ್ ಟೂರ್ನಮೆಂಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಹಿಳಾ ವ್ಹೀಲ್‌ಚೇರ್ ಬಾಸ್ಕೆಟ್‌ಬಾಲ್ ಟೀಮ್ ಕಂಚಿನ ಪದಕವನ್ನು ಜಯಿಸಿದೆ. 4 ನೇ ಬಾಲಿ ಕಪ್ ಜುಲೈ 28ರಿಂದ ಜುಲೈ 30ರವರೆಗೆ ಇಂಡೋನೇಷ್ಯಾದ ಬಾಲಿಯಲ್ಲಿ ಜರುಗಿತ್ತು. ಇದರಲ್ಲಿ ಭಾಗವಹಿಸಿದ್ದ ಭಾರತದ ವಿವಿಧ ರಾಜ್ಯಗಳ 12...