Date : Friday, 21-04-2017
ಅಯೋಧ್ಯಾ: ರಾಮಜನ್ಮಭೂಮಿ ವಿವಾದಕ್ಕೆ ಕೋರ್ಟ್ ಹೊರಗಡೆ ಪರಿಹಾರಕಂಡುಕೊಳ್ಳುವ ಬಗೆಗಿನ ಚರ್ಚೆಗಳು ಮುಂದುವರೆಯುತ್ತಿರುವ ಈ ಸಂದರ್ಭದಲ್ಲೇ ಮುಸ್ಲಿಮರ ಗುಂಪೊಂದು ಇಟ್ಟಿಗೆ ಹಿಡಿದುಕೊಂಡು ರಾಮ ಮಂದಿರವನ್ನು ನಿರ್ಮಿಸಲು ಮುಂದಾಗಿಯೇ ಬಿಟ್ಟಿದೆ. ಗುರುವಾರ ‘ಮುಸ್ಲಿಂ ಕರಸೇವಕ್ ಮಂಚ್’ ಎಂಬ ಬ್ಯಾನರ್ ಹಿಡಿದ ಮುಸ್ಲಿಂ ಗುಂಪೊಂದು ಒಂದು...
Date : Friday, 21-04-2017
ಮುಂಬಯಿ: ರೈಲ್ವೇಯ ಜಾಗದಲ್ಲಿ ವಾಸಿಸುತ್ತಿರುವ 12 ಲಕ್ಷ ಸ್ಲಂ ನಿವಾಸಿಗಳಿಗೆ ಸೂರು ಒದಗಿಸುವ ಮಹಾರಾಷ್ಟ್ರದ ಸರ್ಕಾರದ ಮಹತ್ವದ ಯೋಜನೆಗೆ ಕೈಜೋಡಿಸಲು ಭಾರತೀಯ ರೈಲ್ವೇ ಮುಂದಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ರೈಲ್ವೇ ಸಚಿವ ಸುರೇಶ್ ಪ್ರಭು ಅವರನ್ನೊಳಗೊಂಡ ಸಭೆಯಲ್ಲಿ ರೈಲ್ವೇ...
Date : Friday, 21-04-2017
ಜಾನ್ಸಿ: ಅಭಿವೃದ್ಧಿ ಕಾರ್ಯಗಳಲ್ಲಿ ಯಾವುದಾದರು ಲೋಪದೋಷ ಕಂಡು ಬಂದರೆ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಬುಂದೇಲ್ಕಂಡ್ಗೆ ಸಿಎಂ ಆದ ಬಳಿಕ ಮೊದಲ ಭೇಟಿ ನೀಡಿ ಮಾತನಾಡಿದ ಅವರು, ಅಭಿವೃದ್ಧಿ ಕಾರ್ಯದಲ್ಲಿ...
Date : Friday, 21-04-2017
ಕೊಯಂಬತ್ತೂರು: ಬಿಸಾಡಬಹುದಾದ ಪೇಪರ್ ಕಪ್ಗಳನ್ನು ಬಳಸಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಅತೀದೊಡ್ಡದಾದ ಮುಖವನ್ನು ಚಿತ್ರಿಸಿದ ಕೊಯಂಬತ್ತೂರಿನ ಕ್ಯಾಂಫೋರ್ಡ್ ಇಂಟರ್ನ್ಯಾಷನಲ್ ಸ್ಕೂಲಿನ ವಿದ್ಯಾರ್ಥಿಗಳು ಗಿನ್ನಿಸ್ ದಾಖಲೆಯ ಮಾಡಿದ್ದಾರೆ. ಕಪ್ಪು, ಬಿಳಿ ಮತ್ತು ನೀಲಿ ವರ್ಣದ ಪೇಪರ್ ಕಪ್ಗಳ ಮೂಲಕ 167 ವಿದ್ಯಾರ್ಥಿಗಳು...
Date : Friday, 21-04-2017
ನವದೆಹಲಿ: ಶುಂಗ್ಲು ವರದಿಯ ಹಿನ್ನಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಕಾಂಗ್ರೆಸ್ ಗುರುವಾರ ಪ್ರಕರಣವನ್ನು ದಾಖಲು ಮಾಡಿದೆ. ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ಮಖೇನ್ ಅವರು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕೇಜ್ರಿವಾಲ್ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಕೇಜ್ರಿವಾಲ್...
Date : Friday, 21-04-2017
ನವದೆಹಲಿ: ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಅನುಷ್ಠಾನಕ್ಕೆ ತಂದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ(ಎನ್ಎಚ್ಡಿಪಿ)ಗೆ ಅನುಗುಣವಾದ ಮತ್ತೊಂದು ಬೃಹತ್ ರಸ್ತೆ ಯೋಜನೆಯನ್ನು ಅನುಷ್ಠಾನಗೊಳಿಸಲು ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ. ರಸ್ತೆಗಳಿಗೆ ‘ಭಾರತ್ಮಾಲಾ’ ಎಂಬ ಅಂಬ್ರುಲ್ಲಾ ಯೋಜನೆಯನ್ನು ತರಲು ಕೇಂದ್ರ ಮುಂದಾಗಿದೆ....
Date : Friday, 21-04-2017
ಲಕ್ನೋ: ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಸರಿಪಡಿಸಲು ಬೇಕಾದ ಕ್ರಮಗಳನ್ನು ಕೈಗೊಂಡಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು, ಇದೀಗ ಜೈಲಿನಲ್ಲಿರುವ ಹೈಪ್ರೊಫೈಲ್ ಡಾನ್, ಕ್ರಿಮಿನಲ್ಸ್ಗಳತ್ತ ತಮ್ಮ ಗಮನ ಹರಿಸಿದ್ದಾರೆ. ಜೈಲಿನಲ್ಲಿರುವ ಎಲ್ಲಾ ಕೈದಿಗಳಿಗೂ ಸಮಾನ ಆಹಾರವನ್ನು ಒದಗಿಸಬೇಕು. ನಟೋರಿಯಸ್ ಮಾಫಿಯಾ ಡಾನ್...
Date : Friday, 21-04-2017
ನವದೆಹಲಿ: ಜನತೆ ಕಾತುರದಿಂದ ಕಾಯುತ್ತಿದ್ದ ಟೈಮ್ ಮ್ಯಾಗಜೀನ್ನ ವಾರ್ಷಿಕ 100 ಪ್ರಭಾವಿಗಳ ಪಟ್ಟಿ ಬಿಡುಗಡೆಗೊಂಡಿದೆ, ಇದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪೇಟಿಎಂ ಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರು ಸ್ಥಾನ ಪಡೆದುಕೊಂಡಿದ್ದಾರೆ. ವ್ಯಕ್ತಿಯ ಸಂಶೋಧನೆಯ ಪ್ರಭಾವ, ಅವರು ಗುರಿಯ ಖಚಿತತೆ,...
Date : Friday, 21-04-2017
ನವದೆಹಲಿ: ನೆರೆಯ ರಾಷ್ಟ್ರದ ನಗರಗಳಿಗೆ ಮರುನಾಮಕರಣ ಮಾಡುವುದರಿಂದ ಕಾನೂನು ಬಾಹಿರ ಪ್ರಾದೇಶಿಕ ಘೋಷಣೆ ಕಾನೂನಾತ್ಮಕಗೊಳ್ಳುವುದಿಲ್ಲ ಎನ್ನುವ ಮೂಲಕ ಚೀನಾಗೆ ಭಾರತ ತಕ್ಕ ತಿರುಗೇಟನ್ನು ನೀಡಿದೆ. ಚೀನಾ ಅರುಣಾಚಲ ಪ್ರದೇಶದ 6 ನಗರಗಳಿಗೆ ಮರುನಾಮಕರಣ ಮಾಡಿದ ಹಿನ್ನಲೆಯಲ್ಲಿ ಭಾರತ ಈ ಪ್ರತಿಕ್ರಿಯೆಯನ್ನು ನೀಡಿದ್ದು, ಅರುಣಾಚಲ...
Date : Thursday, 20-04-2017
ಮುಂಬೈ: ಅಜಾನ್ ಬಗ್ಗೆ ಟ್ವೀಟ್ ಮಾಡುವ ಮೂಲಕ ವಿವಾದದ ಕೇಂದ್ರ ಬಿಂದುವಾಗಿದ್ದ ಗಾಯಕ ಸೋನು ನೀಗಮ್ ಮತ್ತೊಂದು ಮಾರ್ಮಿಕವಾದ ಟ್ವೀಟ್ ಮಾಡುವ ಮೂಲಕ ವಿವಾದಕ್ಕೆ ಕೊನೆ ಹಾಡಲು ಬಯಸಿದ್ದಾರೆ. ’ನನ್ನ ಪ್ರಾಮಾಣಿಕ ಉದ್ದೇಶ ನಿಮಗೆ ಅರ್ಥವಾಗಿದೆ. ಅದಕ್ಕಾಗಿ ನಿಮಗೆ ಧನ್ಯವಾದ. ಇದೊಂದು...