Date : Wednesday, 24-05-2017
ಗಾಂಧಿನಗರ: ಅಂಬುಲೆನ್ಸ್ ಒಂದಕ್ಕೆ ಜಾಗ ಬಿಟ್ಟುಕೊಡುವ ಸಲುವಾಗಿ ತಮ್ಮ ಬೆಂಗಾವಲುಪಡೆಯ ವಾಹನವನ್ನು ನಿಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಅತ್ಯುತ್ತಮ ಸಂದೇಶವನ್ನು ರವಾನಿಸಿದ್ದಾರೆ. ಆಫ್ರಿಕನ್ ಡೆವಲಪ್ಮೆಂಟ್ ಬ್ಯಾಂಕ್ನ ೫೨ನೇ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲು ಮಂಗಳವಾರ ಗಾಂಧಿನಗರಕ್ಕೆ ಮೋದಿ ಆಗಮಿಸಿದ್ದರು. ಕಾರ್ಯಕ್ರಮ ಮಗಿಸಿ...
Date : Wednesday, 24-05-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್ಗೆ ಐತಿಹಾಸಿಕ ಭೇಟಿ ಕೊಡಲು ಸಜ್ಜಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಬಿಜೆಪಿ, ಯುಪಿಎ ಸರ್ಕಾರದ ವೋಟ್ ಬ್ಯಾಂಕ್ ರಾಜಕೀಯ ಇಸ್ರೇಲ್ ಮತ್ತು ಭಾರತದ ಬಾಂಧವ್ಯದ ಮೇಲೆ ಪರಿಣಾಮ ಬೀರಿತ್ತು ಎಂದಿದೆ. ಜುಲೈ5 ರಿಂದ ಮೋದಿ...
Date : Wednesday, 24-05-2017
ಲಕ್ನೋ: ಹಿಂದಿನ ಅಖಿಲೇಶ್ ಯಾದವ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಜನರಿಗೆ ನೀಡಿದ ಎಲ್ಲಾ ಭರವಸೆಯನ್ನೂ ಈಡೇರಿಸುತ್ತೇನೆ. ಹಿಂದಿನ ಸರ್ಕಾರದಂತೆ ಸುಳ್ಳು ಭರವಸೆ ನೀಡುವುದಿಲ್ಲ ಎಂದಿದ್ದಾರೆ. ‘ಜನರರಿಗೆ ನೀಡಿದ ಭರವಸೆಯ ಈಡೇರಿಕೆಗೆ ಬೇಕಾದ ಎಲ್ಲಾ...
Date : Wednesday, 24-05-2017
ನವದೆಹಲಿ: ಡಿಜಿಟಲ್ ಪೇಮೆಂಟ್ ಸಂಸ್ಥೆ ಪೇಟಿಎಂ ತನ್ನ ಪೇಮೆಂಟ್ ಬ್ಯಾಂಕ್ಗೆ ಚಾಲನೆ ನೀಡಿದ್ದು, 2022 ರೊಳಗೆ 500 ಮಿಲಿಯನ್ ಗ್ರಾಹಕರನ್ನು ಹೊಂದುವ ಗುರಿಯನ್ನು ಹೊಂದಿದೆ. ಶೇ.4ರಷ್ಟು ಬಡ್ಡಿದರ, ಡಿಪೋಸಿಟ್ಗಳಲ್ಲಿ ಕ್ಯಾಶ್ಬ್ಯಾಕ್, ಉಚಿತ ಆನ್ಲೈನ್ ವರ್ಗಾವಣೆ, ಮಿನಿಮಮ್ ಬ್ಯಾಲೆನ್ಸ್ ಅಗತ್ಯತೆ ಇಲ್ಲದಿರುವುದು ಪೇಟಿಎಂನ...
Date : Wednesday, 24-05-2017
ನವದೆಹಲಿ: ನಾನು ಭಾರತದ ಪುತ್ರ, ನನ್ನ ಜನರಿಗೆ ಭಾರತ ಗುರು ಮತ್ತು ನಾವು ಅದರ ಶಿಷ್ಯರು ಎಂದು ಟಿಬೆಟಿಯನ್ ಧರ್ಮಗುರು ದಲೈಲಾಮ ಹೇಳಿದ್ದಾರೆ. ‘ಸಾಮಾಜಿಕ ನ್ಯಾಯ ಮತ್ತು ಡಾ.ಬಿ.ಆರ್ ಅಂಬೇಡ್ಕರ್’ ರಾಜ್ಯ ಮಟ್ಟದ ಸೆಮಿನಾರ್ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾತಿಯ ಹೆಸರಿನಲ್ಲಿ...
Date : Wednesday, 24-05-2017
ನವದೆಹಲಿ: 2025ರೊಳಗೆ ಭಾರತೀಯ ಮಾಹಿತಿ ತಂತ್ರಜ್ಞಾನ ವಲಯ(ಐಟಿ ಸೆಕ್ಟರ್)ನಲ್ಲಿ ಸುಮಾರು 25-30 ಲಕ್ಷದಷ್ಟು ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ಕೇಂದ್ರ ಐಟಿ ಸಚಿವ ರಚಿಶಂಕರ್ ಪ್ರಸಾದ್ ಹೇಳಿದ್ದಾರೆ. ಐಟಿ ವಲಯದಲ್ಲಿ ಉದ್ಯೋಗ ಅವಕಾಶಗಳು ಕುಂಠಿತವಾಗುತ್ತಿದೆ ಎಂಬ ವಾದವನ್ನು ಸಂಪೂರ್ಣ ತಳ್ಳಿಹಾಕಿರುವ ಅವರು, ಡಿಜಿಟಲ್...
Date : Wednesday, 24-05-2017
ನವದೆಹಲಿ: ಸ್ಚಚ್ಛ ಭಾರತ ಅಪ್ಲಿಕೇಶನ್ಗೆ ಮಂಗಳವಾರ ನ್ಯಾಷನಲ್ ಮ್ಯೂಸಿಯಂನಲ್ಲಿ ಚಾಲನೆ ನೀಡಲಾಗಿದೆ. ಶೀಘ್ರದಲ್ಲೇ ದೇಶದ 116 ಎಎಸ್ಐ ಸ್ಮಾರಕಗಳಲ್ಲಿ ಇದು ಕಾರ್ಯಾರಂಭ ಮಾಡಲಿದ್ದು, ಇಲ್ಲಿಗೆ ಆಗಮಿಸುವ ಪ್ರವಾಸಿಗರು ಇಲ್ಲಿನ ಕಸ-ಕೊಳಚೆಗಳ ಬಗ್ಗೆ ಆಪ್ನಲ್ಲಿ ಮಾಹಿತಿ ನೀಡಬಹುದು. ಈ ಆಪ್ಗೆ ಸಂಸ್ಕೃತಿ ಸಚಿವ...
Date : Wednesday, 24-05-2017
ನವದೆಹಲಿ: 20 ವಿಶ್ವದರ್ಜೆಯ ಶೈಕ್ಷಣಿಕ ಸಂಸ್ಥೆಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಹಾರ್ವರ್ಡ್ನಂತಹ ವಿಶ್ವವಿದ್ಯಾಲಯಗಳನ್ನು ಭಾರತದಲ್ಲೇ ನಿರ್ಮಿಸುವ ಆಶಯವನ್ನು ನರೇಂದ್ರ ಮೋದಿ ಹೊಂದಿದ್ದಾರೆ ಎನ್ನಲಾಗಿದೆ. ಈಗಾಗಲೇ ಯೂನಿವರ್ಸಿಟಿ ಆಫ್ ಎಮಿನೆನ್ಸ್ ಎಂದು ಕರೆಯಲ್ಪಡುವ ಶಿಕ್ಷಣ ಸಂಸ್ಥೆಗಳ ನಿರ್ಮಾಣಕ್ಕಾಗಿ ಮಾನವ ಸಂಪನ್ಮೂಲ...
Date : Wednesday, 24-05-2017
ನವದೆಹಲಿ: ತನ್ನ ಮಗಳ ಸಾವಿಗೆ ನ್ಯಾಯ ಒದಗಿಸಲು ಅವಿರತ ಹೋರಾಟ ನಡೆಸಿದ್ದ ದೆಹಲಿ ಗ್ಯಾಂಗ್ ರೇಪ್ ಸಂತ್ರಸ್ಥೆ ನಿರ್ಭಯಾಳ ತಾಯಿ ಆಶಾ ದೇವಿ ಇದೀಗ ದೇಶದಲ್ಲಿನ ದವರ್ಜನ್ಯ ಪೀಡಿತ ಹೆಣ್ಣಮಕ್ಕಳಿಗೆ ಉಚಿತ ಕಾನೂನು ನೆರವು ನೀಡುವಂತಹ ಫೌಂಡೇಶನ್ವೊಂದನ್ನು ಆರಂಭಿಸಿದ್ದಾರೆ. ತನ್ನ ಮಗಳ...
Date : Wednesday, 24-05-2017
ನವದೆಹಲಿ: ಅಧಿಕಾರಕ್ಕೆ ಬಂದು ಮೂರು ವರ್ಷಗಳನ್ನು ಪೂರೈಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಜನತೆಯ ಮನ್ನಣೆಗೆ ಪಾತ್ರವಾಗಿದೆ, ಈಗ ಚುನಾವಣೆ ನಡೆದರೂ ಅದು ವಿಜಯಶಾಲಿಯಾಗಿ ಹೊರಹೊಮ್ಮಲಿದೆ ಎಂಬುದನ್ನು ನೂತನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಜನಪ್ರಿಯತೆಯನ್ನು...