Date : Saturday, 15-07-2017
ನವದೆಹಲಿ : ಎರಡು ವರ್ಷಗಳ ನಿಷೇಧದ ಬಳಿಕ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು 20-20 ಕ್ರಿಕೆಟ್ ಲೀಗ್ ಐಪಿಎಲ್ಗೆ ಹಿಂದಿರುಗಿದೆ. ಶುಕ್ರವಾರ ಬಿಸಿಸಿಐ ಈ ಎರಡು ಐಪಿಎಲ್ ಫ್ರಾಂಚೈಸಿಗಳನ್ನು ಲೀಗ್ಗೆ ಸ್ವಾಗತಿಸಿದೆ. ಬೆಟ್ಟಿಂಗ್ ಆರೋಪದ ಮೇರೆಗೆ...
Date : Saturday, 15-07-2017
ಶ್ರೀನಗರ : 18 ವರ್ಷದ ಬಿಲಾಲ್ ದಾರ್ ಎಂಬ ಚಿಂದಿ ಆಯುವ ಹುಡುಗನನ್ನು ಶ್ರೀನಗರ ಮುನ್ಸಿಪಲ್ ಕಾರ್ಪೊರೇಷನ್ನ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. ಬಿಲಾಲ್ ದಾರ್ ಬಂಡಿಪೋರಾ ಜಿಲ್ಲೆಯ ಉಲಾರ್ ಸರೋವರದಲ್ಲಿನ ತ್ಯಾಜ್ಯಗಳನ್ನು ಕಳೆದ 5 ವರ್ಷಗಳಿಂದ ತೆಗೆದು ಅದರ ಮೂಲಕ ತನ್ನ ಜೀವನ ಸಾಗಿಸುತ್ತಿದ್ದಾನೆ....
Date : Thursday, 13-07-2017
ಹರಿದ್ವಾರ: ಯೋಗ ಗುರು ಮತ್ತು ಪತಾಂಜಲಿ ಆಯುರ್ವೇದ ಸಂಸ್ಥಾಪಕ ರಾಮ್ದೇವ್ ಬಾಬಾ ಅವರು ಭದ್ರತಾ ವ್ಯವಹಾರಕ್ಕೂ ಕಾಲಿಟ್ಟಿದ್ದಾರೆ. ತಮ್ಮ ಆದ ಹೊಸ ಭದ್ರತಾ ಸಂಸ್ಥೆಯೊಂದನ್ನು ಆರಂಭಿಸಿದ್ದಾರೆ. ಗುರುವಾರ ತಮ್ಮ ಭದ್ರತಾ ಸಂಸ್ಥೆ ’ಪರಾಕ್ರಮ ಸುರಕ್ಷಾ ಪ್ರೈ.ಲಿಮಿಡೆಟ್’ಗೆ ಅವರು ಚಾಲನೆ ನೀಡಿದರು. ಈ...
Date : Thursday, 13-07-2017
ವಾರಣಾಸಿ: ಪವಿತ್ರ ಗಂಗಾ ನದಿಯ 500 ಮೀಟರ್ ವ್ಯಾಪ್ತಿಯೊಳಗೆ ಕಸ ಹಾಕುವುದನ್ನು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ನಿಷೇಧಿಸಿದೆ. ಒಂದು ವೇಳೆ ಕಸ ಹಾಕಿದರೆ 50ಸಾವಿರ ರೂಪಾಯಿ ದಂಡ ಕಟ್ಟ ಬೇಕಾಗುತ್ತದೆ. ನ್ಯಾಯಮೂರ್ತಿ ಸ್ವಾತಂತ್ರ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ಉನ್ನೋ ಮತ್ತು ಹರಿದ್ವಾರದಲ್ಲಿ...
Date : Thursday, 13-07-2017
ನವದೆಹಲಿ: ಸಂಪೂರ್ಣ ಚೀನಾವನ್ನು ಟಾರ್ಗೆಟ್ ಮಡುವಂತಹ ಸಾಮರ್ಥ್ಯವುಳ್ಳ ಕ್ಷಿಪಣಿಯನ್ನು ಭಾರತ ಅಭಿವೃದ್ಧಿಪಡಿಸುತ್ತಿದೆ ಎಂಬುದಾಗಿ ಇಬ್ಬರು ಅಮೆರಿಕಾ ರಕ್ಷಣಾ ತಜ್ಞರು ಹೇಳಿಕೊಂಡಿದ್ದಾರೆ. ಡಿಜಿಟಲ್ ಜರ್ನಲ್ ‘After midnight’ನಲ್ಲಿ ಪ್ರಕಟವಾದ ಲೇಖನದಲ್ಲಿ ರಕ್ಷಣಾ ತಜ್ಞರಾದ ಹನ್ಸ್ ಎಂ ಕ್ರಿಸ್ಟೆನ್ಸನ್ ಮತ್ತು ರಾಬರ್ಟ್ ಎಸ್ ನೊರೀಸ್...
Date : Thursday, 13-07-2017
ನವದೆಹಲಿ: ಮುಂಬಯಿ ಷೇರು ಮಾರುಕಟ್ಟೆ ಗುರುವಾರದ ಆರಂಭಿಕ ವಹಿವಾಟಿನಲ್ಲಿ ಭಾರೀ ಏರಿಕೆಯನ್ನು ಕಂಡಿದ್ದು, ದಾಖಲೆಯ 32,009 ಅಂಶಗಳನ್ನು ಪಡೆದುಕೊಂಡಿದೆ. ಬಿಎಸ್ಇ ಸೆನ್ಸೆಕ್ಸ್ 204 ಅಂಶಗಳ ಏರಿಕೆ ಕಂಡು ವಹಿವಾಟು ನಡೆಸುತ್ತಿದ್ದು, ನಿಫ್ಟಿ 50 ಅಂಶ ಶೇ.0.61ರಷ್ಟು ಏರಿಕೆಯಾಗಿ 9,876 ರಷ್ಟು ಅಂಶಗಳನ್ನು ಪಡೆದುಕೊಂಡಿದೆ....
Date : Thursday, 13-07-2017
ಶ್ರೀನಗರ: ಡಿಎಸ್ಪಿ ಆಯೂಬ್ ಪಂಡಿತ್ ಅವರನ್ನು ಹೊಡೆದು ಕೊಲ್ಲಲು ಉದ್ರಿಕ್ತ ಜನರಿಗೆ ಪ್ರಚೋದನೆ ನೀಡಿದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಾಜಿದ್ ಅಹ್ಮದ್ ಹಿಲ್ಕರ್ನನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಮಂಗಳವಾರ ತಡರಾತ್ರಿ ಬುದಗಾಮ್ ಜಿಲ್ಲೆಯಲ್ಲಿ ಸಾಜಿದ್ ಅಹ್ಮದ್ನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು...
Date : Thursday, 13-07-2017
ಲಕ್ನೋ: ತನ್ನ ರಾಜ್ಯದಲ್ಲಿನ ವಿಐಪಿ ಸಂಸ್ಕೃತಿಯನ್ನು ಹೋಗಲಾಡಿಸಲು ಕ್ರಮಕೈಗೊಳ್ಳುತ್ತಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಇದೀಗ ತನ್ನ ಭೇಟಿಯ ವೇಳೆ ಸೋಫಾ, ಎಸಿ, ರತ್ನಕಂಬಳಿ ಸೇರಿದಂತೆ ಯಾವುದೇ ವಿಶೇಷ ವ್ಯವಸ್ಥೆ ಮಾಡುವುದು ಬೇಡ ಎಂದು ಅಧಿಕಾರಿಗೆ ಆದೇಶಿಸಿದ್ದಾರೆ. ಈ ಹಿಂದೆ ಬಿಎಸ್ಎಫ್ನ...
Date : Thursday, 13-07-2017
ಚೆನ್ನೈ: ‘ಕಲಾಂಸ್ಯಾಟ್’ ಎಂಬ 64 ಗ್ರಾಂ ತೂಕದ ಮೈಕ್ರೋ ಸೆಟ್ಲೈಟ್ನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿ ರಿಫತ್ ಶಾರೂಖ್ ಮತ್ತು ಆತನ ತಂಡಕ್ಕೆ ತಮಿಳುನಾಡು ಸರ್ಕಾರ 10 ಲಕ್ಷ ರೂಪಾಯಿಗಳ ಬಹುಮಾನ ನೀಡಿ ಪುರಸ್ಕರಿಸಿದೆ. ಶಾರೂಖ್ ತಂಡ ಬುಧವಾರ ಮುಖ್ಯಮಂತ್ರಿ ಕೆ.ಪಲಣಿಸ್ವಾಮಿ ಅವರನ್ನು ಭೇಟಿಯಾಗಿ ಅವರಿಂದ...
Date : Thursday, 13-07-2017
ಗಾಂಧೀನಗರ: ದೇಶದ ಮೊತ್ತ ಮೊದಲ ಹೈ-ಸ್ಪೀಡ್ ರೈಲ್ ಟ್ರೈನಿಂಗ್ ಸೆಂಟರ್ ಗಾಂಧೀನಗರದಲ್ಲಿ ಸ್ಥಾಪನೆಗೊಳ್ಳಲಿದೆ. ಈ ಸೆಂಟರ್ ಹೈ ಸ್ಪೀಡ್ ರೈಲುಗಳ ತಂತ್ರಜ್ಞಾನದ ಬಗ್ಗೆ ಆಧುನಿಕ ತರಬೇತಿಯನ್ನು ನೀಡಲಿದೆ. ಸೆಪ್ಟಂಬರ್ನಲ್ಲಿ ಇದಕ್ಕೆ ಶಂಕುಸ್ಥಾಪನೆಯಾಗಲಿದೆ ಎಂದು ನ್ಯಾಷನಲ್ ಹೈ ಸ್ಪೀಡ್ ರೈಲ್ವೇ ಕಾರ್ಪೋರೇಶನ್ನ ಮುಖ್ಯಸ್ಥ...