ನವದೆಹಲಿ: ಶೀಘ್ರವೇ ಡ್ರೈವಿಂಗ್ ಲೈಸೆನ್ಸ್ಗೂ ಆಧಾರ್ ಲಿಂಕ್ ಮಾಡುವ ಯೋಜನೆ ಸರ್ಕಾರ ಮುಂದಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
‘ಡಿಜಿಟಲ್ ಹರಿಯಾಣ ಸಮಿತ್ 2017’ನಲ್ಲಿ ಮಾತನಾಡಿದ ಅವರು, ‘ಡ್ರೈವಿಂಗ್ ಲೈಸೆನ್ಸ್ಗೆ ಆಧಾರ್ ಲಿಂಕ್ ಮಾಡುವ ಯೋಜನೆ ಸರ್ಕಾರದ ಮುಂದಿದ್ದು, ಈ ಬಗ್ಗೆ ತಾನು ನಿತಿನ್ ಗಡ್ಕರಿಯವರೊಂದಿಗೆ ಮಾತುಕತೆ ನಡೆಸಿದ್ದಾಗಿ’ ಹೇಳಿದ್ದಾರೆ.
ಆಧಾರ್ ಡಿಜಿಟಲ್ ಐಡೆಂಟಿಟಿಯಾಗಿದ್ದು, ಇದು ಡಿಜಿಟಲ್ ಟೆಕ್ನಾಲಜಿಯೊಂದಿಗೆ ಒಬ್ಬರ ಫಿಸಿಕಲ್ ಐಡೆಂಟಿಟಿ ಕೊಡುತ್ತದೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.