Date : Friday, 08-09-2017
ನವದೆಹಲಿ: ವಿಮಾನ ಪ್ರಯಾಣದ ವೇಳೆ ದುರ್ ವರ್ತನೆ ತೋರಿಸುವ ಪ್ರಯಾಣಿಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಕೇಂದ್ರ ವಿಮಾನಯಾನ ಸಚಿವಾಲಯ ಮುಂದಾಗಿದೆ. ಇಂತಹ ಪ್ರಯಾಣಿಕರನ್ನು ‘ನೋ ಪ್ಲೈ ಲಿಸ್ಟ್’ಗೆ ಸೇರಿಸಲು ನಿರ್ಧರಿಸಿದೆ. ವಿಮಾನದಲ್ಲಿ ಹಲ್ಲೆಯಂತಹ ಜೀವಹಾನಿ ವರ್ತನೆ ತೋರಿಸುವವರ ವಿರುದ್ಧ, ವಿಮಾನ ಪರಿಕರಗಳಿಗೆ...
Date : Friday, 08-09-2017
ನವದೆಹಲಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರಣ ಎಂದು ಟೀಕಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಯಾಕೆ ಕರ್ನಾಟಕ ಸರ್ಕಾರ ಕೊಲೆಯಾದ ವಿಚಾರವಾದಿಗಳಿಗೆ ಭದ್ರತೆಯನ್ನು ಒದಗಿಸಿಲ್ಲ ಎಂಬುದನ್ನು ತಿಳಿದುಕೊಳ್ಳಿ...
Date : Friday, 08-09-2017
ನವದೆಹಲಿ: 2019ರ ಮಾರ್ಚ್‌ನೊಳಗೆ ದೇಶದ 5.5 ಲಕ್ಷ ಗ್ರಾಮಗಳಿಗೆ ವೈಫೈ ಸೌಲಭ್ಯ ನೀಡಲು ಸರ್ಕಾರ ಮುಂದಾಗಿದ್ದು, ಇದಕ್ಕಾಗಿ 3,700ಕೋಟಿ ರೂಪಾಯಿಯ ಯೋಜನೆಯನ್ನು ರೂಪಿಸುತ್ತಿದೆ. ‘2019ರ ಮಾರ್ಚ್‌ನೊಳಗೆ ವೈಫೈ ಸಂಪರ್ಕ ಕಲ್ಪಿಸಲು 2.5 ಲಕ್ಷ ಗ್ರಾಮ ಪಂಚಾಯತಿಗಳಿಗೆ ಟೆಂಡರ್ ಕೊಡುತ್ತೇವೆ. ಇದು ದೊಡ್ಡ ಗುರಿ, ಈ...
Date : Friday, 08-09-2017
ನವದೆಹಲಿ: ಪರಿಸರವನ್ನು ಕಲುಷಿತಗೊಳಿಸುವ ಸಾಂಪ್ರದಾಯಿಕ ಇಂಧನದ ವಾಹನಗಳ ಉತ್ಪಾದಕರಿಗೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಕಟು ಸಂದೇಶವನ್ನು ನೀಡಿದ್ದಾರೆ. ಪರ್ಯಾಯ ಇಂಧನದತ್ತ ಮುಖ ಮಾಡಿ ಇಲ್ಲವೇ ಸವಾಲು ಎದುರಿಸಿ ಎಂಬ ಸಂದೇಶ ನೀಡಿದ್ದಾರೆ. ಎಲೆಕ್ಟ್ರಿಕ್ ವೆಹ್ಹಿಕಲ್‌ಗಳನ್ನು ಪರಿಚಯಿಸಲು...
Date : Friday, 08-09-2017
ನವದೆಹಲಿ: ನೂತನ ರಕ್ಷಣಾ ಸಚಿವೆಯಾಗಿ ಅಧಿಕಾರ ಸ್ವೀಕರಿಸಿರುವ ನಿರ್ಮಲಾ ಸೀತಾರಾಮನ್ ಅವರು ಯೋಧರ ಹಿತಾಸಕ್ತಿಯನ್ನು ಕಾಪಾಡುವ ಭರವಸೆಯನ್ನು ನೀಡಿದ್ದಾರೆ. ಅಧಿಕಾರ ವಹಿಸಿಕೊಂಡ ತಕ್ಷಣವೇ ಅವರು ರೂ.13 ಕೋಟಿಯನ್ನು ಬಿಡುಗಡೆಗೊಳಿಸಿದ್ದು, ಇದು 8685 ಹುತಾತ್ಮರ ವಿಧವೆಯರಿಗೆ, ಅವರ ಮೇಲೆ ಅವಲಂಬಿತರಾಗಿರುವ ಇತರ ಕುಟುಂಬ ಸದಸ್ಯರಿಗೆ,...
Date : Friday, 08-09-2017
ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಇಂದು ಜೈಪುರ ಮೂಲದ ಸಂಸ್ಥೆ ಡಾಟಾ ಇನ್ಫೋಸಿಸ್‌ನ ಪಾಲುದಾರಿಕೆಯಲ್ಲಿ 1 ರೂಪಾಯಿಗೆ ಕಾರ್ಪೋರೇಟ್ ಇ-ಮೇಲ್ ಸೇವೆಯನ್ನು ಆರಂಭಿಸಿದೆ. ಗ್ರಾಹಕರ ಡಾಟಾದ ಖಾಸಗಿತನ ಮತ್ತು ಭದ್ರತೆಯನ್ನು ಕಾಪಾಡುವ ಸಲುವಾಗಿ ಇ-ಮೇಲ್ ಸರ್ವಿಸ್ ಆರಂಭಿಸಿರುವುದಾಗಿ ಬಿಎಸ್‌ಎನ್‌ಎಲ್ ಹೇಳಿದೆ. ಬಿಎಸ್‌ಎನ್‌ಎಲ್ ಗ್ರಾಹಕರು...
Date : Friday, 08-09-2017
ವಾರಣಾಸಿ: ಬನರಾಸಿ ಪಾನ್ ದೇಶದಲ್ಲೇ ಅತೀ ಪ್ರಸಿದ್ಧಿಯನ್ನು ಪಡೆದಿದೆ. ಬಾಲಿವುಡ್ ಗೀತೆಯಲ್ಲೂ ಈ ಪಾನ್ ರಾರಾಜಿಸಿದೆ. ಇದರೆಡಿಗಿನ ಜನರ ಪ್ರೀತಿಯಿಂದಾಗಿ ಪವಿತ್ರ ವಾರಣಾಸಿ ಕೊಳಕಾಗಿದೆ. ಇದೀಗ ಎಚ್ಚೆತ್ತುಕೊಂಡಿರುವ ಅಲ್ಲಿನ ಮಹಾನಗರ ಪಾಲಿಕೆ ಪಾನ್ ತಿಂದು ರಸ್ತೆಯಲ್ಲಿ ಉಗುಳುವವರ ವಿರುದ್ಧ 500 ರೂಪಾಯಿ ದಂಡ...
Date : Friday, 08-09-2017
ಹೈದರಾಬಾದ್: ಟೈಮ್ಸ್‌ನ ‘ಹೈಯರ್ ಎಜುಕೇಶನ್ ವರ್ಲ್ಡ್ ಯೂನಿರ್ವಸಿಟಿ ರ್ಯಾಕಿಂಗ್ 2018’ ಪಟ್ಟಿಯಲ್ಲಿನ ಟಾಪ್ 1000 ವಿಶ್ವವಿದ್ಯಾಲಯಗಳ ಪೈಕಿ ಭಾರತದ 30 ವಿಶ್ವವಿದ್ಯಾಲಯಗಳು ಸ್ಥಾನ ಪಡೆದುಕೊಂಡಿದೆ. ಆಂಧ್ರಪ್ರದೇಶದ ಎರಡು ವಿಶ್ವವಿದ್ಯಾನಿಲಯಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಒಸ್ಮಾನಿಯಾ ವಿಶ್ವವಿದ್ಯಾಲಯ ಮತ್ತು ಶ್ರೀ ವೆಂಕಟೇಶ್ವ ವಿಶ್ವವಿದ್ಯಾಲಯ...
Date : Friday, 08-09-2017
ನವದೆಹಲಿ: ಕೇಂದ್ರ ಸಂಸ್ಕೃತಿ ಸಚಿವ ಅಲ್ಫೋನ್ಸ್ ಕನ್ನನ್‌ಥಾನಮ್ ಅವರು ಭಾರತಕ್ಕೆ ಆಗಮಿಸುವ ವಿದೇಶಿಗರಿಗೆ ತಮ್ಮ ಸ್ವಂತ ದೇಶದಲ್ಲಿ ಬೀಫ್ ತಿಂದು ಬಳಿಕ ಭಾರತಕ್ಕೆ ಆಗಮಿಸಿ ಎಂಬ ಸಲಹೆಯನ್ನು ನೀಡಿದ್ದಾರೆ. ಭುವನೇಶ್ವರದಲ್ಲಿ ಇಂಡಿಯನ್ ಅಸೋಸಿಯೇಶನ್ ಆಫ್ ಟೂರ್ ಆಪರೇಟರ‍್ಸ್‌ನ 33ನೇ ವಾರ್ಷಿಕ ಕನ್ವೆನ್‌ಷನ್‌ನಲ್ಲಿ...
Date : Friday, 08-09-2017
ಮುಂಬಯಿ: ಮಹಾರಾಷ್ಟ್ರದ ಸಾಮಾಜಿಕ ನ್ಯಾಯ ಸಚಿವ ರಾಜ್‌ಕುಮಾರ್ ಬದೋಲೆ ಅವರ ಪುತ್ರಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಪರಿಶಿಷ್ಟ ಜಾತಿಯ ಸ್ಕಾಲರ್‌ಶಿಪ್ ದೊರೆತ ಹಿನ್ನಲೆಯಲ್ಲಿ ಭಾರೀ ವಿವಾದ ಉಂಟಾಗಿತ್ತು. ಇದೀಗ ಆಕೆಯೇ ಸ್ಕಾಲರ್‌ಶಿಪ್‌ನ್ನು ತೆಗೆದುಕೊಳ್ಳದಿರಲು ನಿರ್ಧರಿಸಿದ್ದಾಳೆ. ಐಐಟಿ ಮದ್ರಾಸ್‌ನಲ್ಲಿ ಶಿಕ್ಷಣ ಪೂರೈಸಿ,...