News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 19th August 2026

×
Home About Us Advertise With s Contact Us

ಹಿಂದೂಸ್ಥಾನ ಹಿಂದೂಗಳ ರಾಷ್ಟ್ರ, ಇಲ್ಲಿ ಎಲ್ಲರೂ ಇರಬಹುದು: ಭಾಗವತ್

ಇಂಧೋರ್: ಹಿಂದೂಸ್ಥಾನ ಹಿಂದೂಗಳ ರಾಷ್ಟ್ರ. ಇದರರ್ಥ ಇಲ್ಲಿ ಬೇರೆಯವರು ಇರಬಾರದು ಎಂದಲ್ಲ ಎಂಬುದಾಗಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ‘ಜರ್ಮನ್ ಜರ್ಮನಿಯರ ರಾಷ್ಟ್ರ, ಬ್ರಿಟನ್ ಬ್ರಿಟಿಷರ ರಾಷ್ಟ್ರ, ಅಮೆರಿಕಾ ಅಮೆರಿಕನ್ನರ ರಾಷ್ಟ್ರವಾಗಿದೆ. ಅದೇ ರೀತಿ ಹಿಂದೂಸ್ಥಾನ ಹಿಂದೂಗಳ ರಾಷ್ಟ್ರ. ಇದರರ್ಥ...

Read More

ವೃಂದಾವನ, ಬರ್ಸಾನಾ ಪವಿತ್ರ ಕ್ಷೇತ್ರಗಳಾಗಿ ಘೋಷಣೆ: ಮದ್ಯ, ಮಾಂಸ ನಿಷೇಧ

ಲಕ್ನೋ: ವೃಂದಾವನ ಮತ್ತು ಬರ್ಸಾನಾಗಳನ್ನು ಉತ್ತರಪ್ರದೇಶದ ಸರ್ಕಾರ ‘ಪವಿತ್ರ ತೀರ್ಥಸ್ಥಳ’ ಎಂದು ಘೋಷಿಸಿದ್ದು, ಅಲ್ಲಿನ ಆವರಣದಲ್ಲಿ ಮಾಂಸ ಮತ್ತು ಮದ್ಯವನ್ನು ಸಂಪೂರ್ಣ ನಿಷೇಧ ಮಾಡಿದೆ. ‘ಮಥುರಾದಲ್ಲಿನ ವೃಂದಾವನ ಶ್ರೀಕೃಷ್ಣ ಮತ್ತು ಆತನ ಸಹೋದರ ಬಲರಾಮನ ಜನ್ಮಸ್ಥಳ, ಇದು ವಿಶ್ವ ಪ್ರಸಿದ್ಧ ತೀರ್ಥ...

Read More

ಚುನಾವಣೆ ಸಂದರ್ಭ ಗುಜರಾತ್‌ನ್ನು ಟಾರ್ಗೆಟ್ ಮಾಡಲು ಐಎಸ್‌ಐ ಸಂಚು

ನವದೆಹಲಿ: ಪಾಕಿಸ್ಥಾನದ ನಟೋರಿಯಸ್ ಗುಪ್ತಚರ ಸಂಸ್ಥೆ ಐಎಸ್‌ಐ ಗುಜರಾತ್ ಚುನಾವಣೆಯ ಮೇಲೆ ಕಣ್ಣಿಟ್ಟಿದೆ ಎಂಬ ಅಂಶ ಇದೀಗ ಬಹಿರಂಗವಾಗಿದೆ. ಚುನಾವಣೆಯ ಸಂದರ್ಭ ಗುಜರಾತ್‌ನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲು ಸಂಚು ರೂಪಿಸುತ್ತಿದೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, 26/11ರ ಮುಂಬಯಿ ದಾಳಿಯ...

Read More

ಅಮರ್ ಜವಾನ್ ಜ್ಯೋತಿಯಲ್ಲಿ ನಮನ ಸಲ್ಲಿಸಿದ ಫ್ರಾನ್ಸ್ ಸಚಿವೆ ಫ್ಲೊರೆನ್ಸ್

ನವದೆಹಲಿ: ಫ್ರೆಂಚ್‌ನ ಶಸ್ತ್ರಾಸ್ತ್ರ ಪಡೆಗಳ ಸಚಿವೆ ಫ್ಲೊರೆನ್ಸ್ ಪರ್ಲಿ ಎರಡು ದಿನಗಳ ಪ್ರವಾಸಕ್ಕಾಗಿ ಭಾರತಕ್ಕಾಗಮಿಸಿದ್ದು, ಶುಕ್ರವಾರ ನವದೆಹಲಿಯ ಅಮರ್ ಜವಾನ್ ಜ್ಯೋತಿಯಲ್ಲಿ ನಮನ ಸಲ್ಲಿಸಿದರು. ರಕ್ಷಣಾ ಸಚಿಚವೆ ನಿರ್ಮಲಾ ಸೀತಾರಾಮನ್ ಅವರು ಫ್ಲೊರೆನ್ಸ್ ಅವರಿಗೆ ಸ್ವಾಗತವನ್ನು ಕೋರಿದ್ದು, ಬಳಿಕ ಗಾರ್ಡ್ ಆಫ್...

Read More

ದುಬೈನಲ್ಲಿ ಭೂಮಿ ಖರೀದಿಸುವ ವಿದೇಶಿಗರಲ್ಲಿ ಭಾರತೀಯರೇ ಟಾಪ್

ನವದೆಹಲಿ: ದುಬೈನಲ್ಲಿ ಆಸ್ತಿ ಖರೀದಿಸುವ ಸಲುವಾಗಿ ಭಾರತೀಯರು 2016 ಜೂನ್‌ನಿಂದ 2017ರವರೆಗೆ ಬರೋಬ್ಬರಿ 42 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ. ಈ ಮೂಲಕ ಅರಬ್ ರಾಷ್ಟ್ರದಲ್ಲಿ ಅತೀದೊಡ್ಡ ಪ್ರಮಾಣದಲ್ಲಿ ಆಸ್ತಿ ಖರೀದಿಸುವ ವಿದೇಶಿಯರಾಗಿ ಹೊರಹೊಮ್ಮಿದ್ದಾರೆ. ದುಬೈ ಭೂ ಇಲಾಖೆಯ ಪ್ರಕಾರ 2014ರಿಂದ ಅಲ್ಲಿನ...

Read More

ಗುಜರಾತ್ ಚುನಾವಣೆ: 50 ಸಾರ್ವಜನಿಕ ಸಭೆ ನಡೆಸಲಿರುವ ಮೋದಿ

ಗಾಂಧೀನಗರ: ಚುನಾವಣಾ ಕಣ ಗುಜರಾತಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಎಲ್ಲಾ ರಾಜಕೀಯ ಪಕ್ಷಗಳು ಗೆಲುವಿಗಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿಯಿದ್ದು, ಜಯಕ್ಕಾಗಿ ಜನರನ್ನು ಸೆಳೆಯುವ ಕಾರ್ಯ ಮಾಡುತ್ತಿವೆ. ಗುಜರಾತಿನಲ್ಲಿ ಬಲಿಷ್ಠ ಅಸ್ತಿತ್ವ ಹೊಂದಿರುವ ಬಿಜೆಪಿ...

Read More

ಯುಎಸ್‌ಎನಲ್ಲಿ ‘ಸುನೀಲ್ ಗಾವಸ್ಕರ್ ಫೀಲ್ಡ್’ ಉದ್ಘಾಟಿಸಿದ ಗಾವಸ್ಕರ್

ಮುಂಬಯಿ: ಕ್ರಿಕೆಟ್ ಲೆಜೆಂಡ್ ಸುನೀಲ್ ಗಾವಸ್ಕರ್ ಅವರು ಯುಎಸ್‌ಎಯ ಕೆಂಟುಕಿ ರಾಜ್ಯದ ಲೂಯಿಸ್ವಿಲ್ಲೆಯಲ್ಲಿ ತನ್ನ ಹೆಸರಿನ ಕ್ರಿಕೆಟ್ ಮೈದಾನವನ್ನು ಉದ್ಘಾಟನೆಗೊಳಿಸಿದ್ದಾರೆ. ವಿದೇಶದಲ್ಲಿ ಕ್ರೀಡಾ ಸೌಲಭ್ಯಕ್ಕೆ ತನ್ನ ಹೆಸರನ್ನು ಪಡೆದ ಮೊತ್ತ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಗಾವಸ್ಕರ್ ಪಾತ್ರರಾಗಿದ್ದಾರೆ. ಸುನೀಲ್ ಗಾವಸ್ಕರ್...

Read More

ಗೊಂದಲಗಳಿಲ್ಲದೆ ಪ್ರತಿಯೊಬ್ಬ ಭಾರತೀಯನೂ ರಾಷ್ಟ್ರಗೀತೆಗೆ ಎದ್ದು ನಿಲ್ಲಬೇಕು: ಯೋಗೇಶ್ವರ್ ದತ್ತ್

ನವದೆಹಲಿ: ರಾಷ್ಟ್ರಗೀತೆಯ ಸಂದರ್ಭ ಎದ್ದು ನಿಲ್ಲುವ ಬಗ್ಗೆ ದೇಶದಲ್ಲಿ ನಡೆಯುತ್ತಿರುವ ವಾದ ವಿವಾದಗಳ ಬಗ್ಗೆ ಖ್ಯಾತ ಕುಸ್ತಿಪಟು ಯೋಗೇಶ್ವರ್ ದತ್ತ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಯಾವುದೇ ಅನುಮಾನ, ಗೊಂದಲಗಳಿಲ್ಲದೆ ಪ್ರತಿಯೊಬ್ಬ ಭಾರತೀಯನೂ ರಾಷ್ಟ್ರಗೀತೆಗೆ ಎದ್ದು ನಿಲ್ಲಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ‘ಇತ್ತೀಚಿನ...

Read More

ರಾಷ್ಟ್ರೀಯ ದೃಷ್ಟಿಕೋನ ಬೆಳೆಸಿಕೊಳ್ಳುವಂತೆ ಯುವ ಐಎಎಸ್‌ಗಳಿಗೆ ಮೋದಿ ಕರೆ

ಮುಸ್ಸೋರಿ: ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಸುಮಾರು 360  ತರಬೇತಿ ಪಡೆಯುತ್ತಿರುವ ಐಎಎಸ್‌ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಮಸ್ಸೋರಿಯ ಲಾಲ್ ಬಹುದ್ದೂರ್ ಶಾಸ್ತ್ರೀ ನ್ಯಾಷನಲ್ ಅಕಾಡಮಿ ಆಫ್ ಎಡ್ಮಿರೇಶನ್‌ನಲ್ಲಿ ನಡೆದ 92ನೇ ಫೌಂಡೇಶನ್ ಕೋರ್ಸ್‌ನಲ್ಲಿ ಅವರು ತರಬೇತಿ ಪಡೆಯುತ್ತಿರುವ ಐಎಎಸ್‌ಗಳೊಂದಿಗೆ ಹತ್ತು ಹಲವು...

Read More

ಕಣ್ಣೂರು: ಇಸಿಸ್ ನಂಟು ಹೊಂದಿದ್ದ ಪಿಎಫ್‌ಐನ ಮಾಜಿ ಸದಸ್ಯರ ಬಂಧನ

ಕಣ್ಣೂರು: ಉಗ್ರ ಸಂಘಟನೆ ಇಸಿಸ್‌ನೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಮೇರೆಗೆ ಕೇರಳದ ಕಣ್ಣೂರಿನಲ್ಲಿ ಮೂವರು ಯುವಕರನ್ನು ಬಂಧಿಸಲಾಗಿದೆ. ಈ ಹಿಂದೆ ಈ ಯುವರು ಪಿಎಫ್‌ಐ ಸಂಘಟನೆಯ ಸದಸ್ಯರಾಗಿದ್ದರು ಎನ್ನಲಾಗಿದೆ. ಬಂಧಿತರನ್ನು ಮಿತಿಲಝ್, ಅಬ್ದುಲ್ ರಝಾಕ್, ರಶೀದ್ ಎಂ.ವಿ ಎಂದು ಗುರುತಿಸಲಾಗಿದೆ. ಸಿರಿಯಾದಲ್ಲಿ...

Read More

Recent News

Back To Top