Date : Thursday, 01-06-2017
ಶ್ರೀನಗರ: ಯುಪಿಎಸ್‌ಸಿ ಪರೀಕ್ಷೆಯಲ್ಲಿ 10ನೇ ರ‍್ಯಾಂಕ್ ಪಡೆದ ಕಾಶ್ಮೀರದ ಬಿಲಾಲ್ ಮೊಹಿದ್ದೀನ್ ಭಟ್ ಅವರು ತಮ್ಮ ಸಾಧನೆ ಕಣಿವೆ ರಾಜ್ಯದ ಇತರ ಯುವಕರಿಗೂ ಪ್ರೇರಣೆಯಾಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಉತ್ತರ ಕಾಶ್ಮೀರದ ಹಂಡ್ವಾರ ಜಿಲ್ಲೆಯವರಾದ ಭಟ್ ನಾಲ್ಕು ಬಾರಿ ಯುಪಿಎಸ್‌ಸಿ ಪರೀಕ್ಷೆ...
Date : Thursday, 01-06-2017
ಮುಂಬಯಿ: ಭಾರತ 1 ಸಾವಿರ ಏರ್‌ಕ್ರಾಫ್ಟ್‌ಗೆ ಆರ್ಡರ್ ಮಾಡಿದ್ದು, ಈ ಮೂಲಕ ವಿಶ್ವದ ಮೂರನೇ ಅತೀದೊಡ್ಡ ವಾಣಿಜ್ಯ ಪ್ರಯಾಣಿಕ ವಿಮಾನದ ಖರೀದಿದಾರ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಮೊದಲೆರಡು ಸ್ಥಾನ ಅಮೆರಿಕಾ ಮತ್ತು ಚೀನಾ ಪಡೆದುಕೊಂಡಿದೆ. ಭಾರತೀಯ ಏರ್‌ಲೈನ್ ಇಂಡಸ್ಟ್ರಿಯು 1,080 ಏರ್‌ಕ್ರಾಫ್ಟ್‌ಗಳ ಖರೀದಿಗೆ ಬುಕ್...
Date : Thursday, 01-06-2017
ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರ ಆರಂಭವನ್ನು ಗೂಗಲ್ ತನ್ನ ಡೂಡಲ್ ಗೇಮ್ ಮೂಲಕ ಸಂಭ್ರಮಿಸಿದೆ. 8 ದೇಶಗಳ ಈ ಚಾಂಪಿಯನ್ಸ್ ಟ್ರೋಫಿ ಗುರುವಾರ ಆರಂಭಗೊಳ್ಳುತ್ತಿದ್ದು, ಗೂಗಲ್ ತನ್ನ ಇಂಟರ‍್ಯಾಕ್ಟಿವ್ ಡೂಡಲ್ ಮೂಲಕ ಇದನ್ನು ಸಂಭ್ರಮಿಸಿದ್ದು, ಇದರಲ್ಲಿ ಕ್ರಿಕೆಟ್ ಗೇಮ್‌ನ್ನೂ ಆಡಬಹುದಾಗಿದೆ. ಕ್ರಿಕೆಟ್...
Date : Thursday, 01-06-2017
ಹೈದರಾಬಾದ್: ಹೈದರಾಬಾದ್ ಮೂಲದ 25 ವರ್ಷದ ಯುವಕನೊಬ್ಬ ಇಂಡೋನೇಷ್ಯಾದ ಜ್ವಾಲಾಮುಖಿ ಮೇಲೆ ಭಾರತದ ಧ್ವಜವನ್ನು ಹಾರಿಸುವ ಮೂಲಕ ದೊಡ್ಡ ಸಾಹಸ ಮಾಡಿದ್ದಾನೆ. ಇಂಡೋನೇಷ್ಯಾದ ಡುಕನೋದಲ್ಲಿ ಉದ್ಭವಿಸಿದ ಜ್ವಾಲಾಮುಖಿಯ ಮೇಲೆ ಸಾಯಿ ತೇಜ ಎಂಬ ಭಾರತೀಯ ಯುವಕ ಭಾರತದ ಧ್ವಜವನ್ನು ಹಾರಿಸಿದ್ದಾನೆ. ಭಾರತೀಯರು...
Date : Thursday, 01-06-2017
ನವದೆಹಲಿ: ಅಧಿಕಾರಕ್ಕೆ ಬಂದ ಬಳಿಕದ 3 ವರ್ಷಗಳಲ್ಲಿ ಆರ್ಥಿಕತೆಯ ವಿಶ್ವಾಸಾರ್ಹತೆಯನ್ನು ಮರು ಸ್ಥಾಪಿಸುವಲ್ಲಿ ಸರ್ಕಾರ ಸಫಲವಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಗುರುವಾರ ನರೇಂದ್ರ ಮೋದಿ ಸರ್ಕಾರದ ಮೂರು ವರ್ಷಗಳ ಸಾಧನೆಯ ಬಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾವು...
Date : Thursday, 01-06-2017
ನವದೆಹಲಿ: ಆನ್‌ಲೈನ್ ಮೂಲಕ ಹೆಚ್ಚು ಜನರು ಟಿಕೆಟ್ ಖರೀದಿ ಮಾಡಲಿ ಎಂಬ ಉದ್ದೇಶದಿಂದ ಭಾರತೀಯ ರೈಲ್ವೇಯು ‘ಬೈ ನೌ, ಪೇ ಲೇಟರ್’(ಈಗ ಖರೀದಿಸಿ, ಮತ್ತೆ ಪಾವತಿಸಿ) ಎಂಬ ಸೇವೆಯನ್ನು ಪರಿಚಯಿಸಿದೆ. ಇದರಿಂದ ಪ್ರಯಾಣಿಕರು ಆನ್‌ಲೈನ್ ಮೂಲಕ ಪಡೆದ ಟಿಕೆಟ್‌ಗೆ 15 ದಿನಗಳೊಳಗೆ...
Date : Thursday, 01-06-2017
ನವದೆಹಲಿ: ಎಸ್‌ಎಂಎಸ್ ಆಧಾರಿತ ಸೌಲಭ್ಯವನ್ನು ಬಳಸಿಕೊಂಡು ಪಾನ್ ಕಾರ್ಡ್‌ಗೆ ಆಧಾರನ್ನು ಲಿಂಕ್ ಮಾಡಬೇಕು ಎಂದು ಆದಾಯ ತೆರಿಗೆ ಇಲಾಖೆ ಬುಧವಾರ ತೆರಿಗೆದಾರರಲ್ಲಿ ಮನವಿ ಮಾಡಿಕೊಂಡಿದೆ. ಇಲಾಖೆಯು ದೇಶದ ಪ್ರಮುಖ ಪತ್ರಿಕೆಗಳಲ್ಲಿ ಈ ಬಗ್ಗೆ ಜಾಹೀರಾತು ನೀಡಿದ್ದು, ಹೇಗೆ 567678 ಮತ್ತು 56161ಗೆ ಎಸ್‌ಎಂಎಸ್...
Date : Thursday, 01-06-2017
ನವದೆಹಲಿ: ಖಾದಿಯನ್ನು ದೇಶೀಯ ಮಟ್ಟದಲ್ಲಿ ಪ್ರಚಾರ ಪಡಿಸುತ್ತಿರುವ ಕೇಂದ್ರ ಸರ್ಕಾರ ಇದೀಗ ವಿದೇಶಕ್ಕೂ ಖಾದಿಯನ್ನು ಪಸರಿಸಲು ಮುಂದಾಗಿದೆ. ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಸಮಿತಿ(ಕೆವಿಐಸಿ) ಈಗಾಗಲೆ ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ (ಯುಎನ್‌ಎಚ್‌ಸಿಆರ್) ಗೆ ಪತ್ರ ಬರೆದಿದ್ದು, ತನ್ನ ಫೀಲ್ಡ್ ಆಪರೇಶನ್ ಮತ್ತು...
Date : Thursday, 01-06-2017
ನವದೆಹಲಿ: ಅಕೌಂಟ್ ನಂಬರ್‌ನ್ನು ಬದಲಾಯಿಸದೆಯೇ ಬ್ಯಾಂಕ್‌ನ್ನು ಬದಲಾಯಿಸಬಹುದಾದ ಅವಕಾಶ ಇನ್ನು ಮುಂದೆ ಗ್ರಾಹಕರಿಗೆ ಲಭಿಸುವ ಸಾಧ್ಯತೆ ಇದೆ. ಆಧಾರ್ ಮತ್ತು ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ(ಎನ್‌ಪಿಸಿಐ)ದ ವಿವಿಧ ವೇದಿಕೆಗಳನ್ನು ಬಳಸಿಕೊಂಡು ಬ್ಯಾಂಕ್ ಅಕೌಂಟ್ ನಂಬರ್ ಪೋರ್ಟೆಬಿಲಿಟಿಯನ್ನು ಪರಿಚಯಿಸಲು ಆರ್‌ಬಿಐ ಉಪ...
Date : Thursday, 01-06-2017
ಚೆನ್ನೈ: ಇತ್ತೀಚಿಗೆ ಮದ್ರಾಸ್ ಐಐಟಿಯಲ್ಲಿ ಭೀಫ್ ಫೆಸ್ಟ್ ಆಯೋಜಿಸಿದ್ದ ಸಂಶೋಧಕ ವಿದ್ಯಾರ್ಥಿಯ ಮೇಲೆ ನಡೆದ ಹಲ್ಲೆ ಪ್ರಕರಣ ದೇಶದಾದ್ಯಂತ ಭಾರೀ ಸುದ್ದಿ ಮಾಡಿತ್ತು. ಹಲವು ಬುದ್ಧಿಜೀವಿಗಳು ಇದನ್ನು ಖಂಡಿಸಿ ಆತನ ಪರ ದೊಡ್ಡದಾಗಿಯೇ ಧ್ವನಿಯೆತ್ತಿದ್ದರು. ವಧೆಗಾಗಿ ಗೋವುಗಳ ಮಾರಾಟ ನಿಷೇಧಪಡಿಸಿದ ಕೇಂದ್ರದ...